ಆಡು ತಮಾಷೆ ನೋಡು
ಆಟ ಆಡು ತಮಾಷೆ ನೋಡು
ಸುತ್ತಮುತ್ತ ನೋಡದೆ ಅತ್ತ ಇತ್ತ ಹೋಗದೆ
ಆಡು ನೀ ಗೆಲ್ಲುವೇ
||ಆಡು ತಮಾಷೆ ನೋಡು
ಆಟ ಆಡು ತಮಾಷೆ ನೋಡು
ಸುತ್ತಮುತ್ತ ನೋಡದೆ ಅತ್ತ ಇತ್ತ ಹೋಗದೆ
ಆಡು ನೀ ಗೆಲ್ಲುವೇ||
||ಆಡು ತಮಾಷೆ ನೋಡು
ಆಟ ಆಡು ತಮಾಷೆ ನೋಡು ||
ಬಾಳೆಂಬ ಜೂಜಿಗೆ ನೂರಾರು ಮೋಜಿದೆ
ನಿನ್ನಾಟ ರಂಗೇರಿದಾಗ
ಬಾಳೆಂಬ ಜೂಜಿಗೆ ನೂರಾರು ಮೋಜಿದೆ
ನಿನ್ನಾಟ ರಂಗೇರಿದಾಗ
ಮತ್ತೇರಲು ಸುತ್ತಾಡಲು
ಹೊತ್ತು ಗೊತ್ತು ನೋಡಿ ಆಡು
ವಯ್ಯಾರಿ ಅಪ್ಸರೆ ಬಳುಕಾಡಿ ಬಂದರೆ
ಮೈತುಂಬ ರೋಮಾಂಚದಾಟ
ವಯ್ಯಾರಿ ಅಪ್ಸರೆ ಬಳುಕಾಡಿ ಬಂದರೆ
ಮೈತುಂಬ ರೋಮಾಂಚದಾಟ
ಕೈಸೋಕಲು ಮೈತಾಕಲು ಕೂಡಿ ಆಡು ಮೋಜು ಮಾಡು
||ಆಡು ತಮಾಷೆ ನೋಡು
ಆಟ ಆಡು ತಮಾಷೆ ನೋಡು
ಸುತ್ತಮುತ್ತ ನೋಡದೆ ಅತ್ತ ಇತ್ತ ಹೋಗದೆ
ಆಡು ನೀ ಗೆಲ್ಲುವೇ||
||ಆಡು ತಮಾಷೆ ನೋಡು
ಆಟ ಆಡು ತಮಾಷೆ ನೋಡು ||
ಒಪ್ಪತ್ತಿನಾಸೆಗೆ ಇಪ್ಪತ್ತು ಬಾಗಿಲು
ಬಾ ಎಂದು ಕೈ ಬೀಸಿದಾಗ
ಒಪ್ಪತ್ತಿನಾಸೆಗೆ ಇಪ್ಪತ್ತು ಬಾಗಿಲು
ಬಾ ಎಂದು ಕೈ ಬೀಸಿದಾಗ
ಒಳ ಸೇರಿಕೊ ಸುಖ ದೋಚಿಕೊ
ಎಲ್ಲ ಇಂದು ನಾಳೆ ಇರದು
ಮುಚ್ಚಿಟ್ಟು ಗುಟ್ಟನು ಹಾಕೊಂದು ಪಟ್ಟನು
ಎದುರಾಳಿ ಪರದಾಡಬೇಕು
ಮುಚ್ಚಿಟ್ಟು ಗುಟ್ಟನು ಹಾಕೊಂದು ಪಟ್ಟನು
ಎದುರಾಳಿ ಪರದಾಡಬೇಕು
ಜಯವೆಂಬುದು ನಿನ್ನ ಕೈಲಿದೆ
ಆಟ ಆಡು ಲೂಟಿ ಮಾಡು
||ಆಡು ತಮಾಷೆ ನೋಡು
ಆಟ ಆಡು ತಮಾಷೆ ನೋಡು
ಸುತ್ತಮುತ್ತ ನೋಡದೆ ಅತ್ತ ಇತ್ತ ಹೋಗದೆ
ಆಡು ನೀ ಗೆಲ್ಲುವೇ||
||ಆಡು ತಮಾಷೆ ನೋಡು
ಆಟ ಆಡು ತಮಾಷೆ ನೋಡು
ಸುತ್ತಮುತ್ತ ನೋಡದೆ ಅತ್ತ ಇತ್ತ ಹೋಗದೆ
ಆಡು ನೀ ಗೆಲ್ಲುವೇ||
||ಆಡು ತಮಾಷೆ ನೋಡು
ಆಟ ಆಡು ತಮಾಷೆ ನೋಡು ||
ತಮಾಷೆ ನೋಡು
ಆಡು ತಮಾಷೆ ನೋಡು
ಆಟ ಆಡು ತಮಾಷೆ ನೋಡು
ಸುತ್ತಮುತ್ತ ನೋಡದೆ ಅತ್ತ ಇತ್ತ ಹೋಗದೆ
ಆಡು ನೀ ಗೆಲ್ಲುವೇ
||ಆಡು ತಮಾಷೆ ನೋಡು
ಆಟ ಆಡು ತಮಾಷೆ ನೋಡು
ಸುತ್ತಮುತ್ತ ನೋಡದೆ ಅತ್ತ ಇತ್ತ ಹೋಗದೆ
ಆಡು ನೀ ಗೆಲ್ಲುವೇ||
||ಆಡು ತಮಾಷೆ ನೋಡು
ಆಟ ಆಡು ತಮಾಷೆ ನೋಡು ||
ಬಾಳೆಂಬ ಜೂಜಿಗೆ ನೂರಾರು ಮೋಜಿದೆ
ನಿನ್ನಾಟ ರಂಗೇರಿದಾಗ
ಬಾಳೆಂಬ ಜೂಜಿಗೆ ನೂರಾರು ಮೋಜಿದೆ
ನಿನ್ನಾಟ ರಂಗೇರಿದಾಗ
ಮತ್ತೇರಲು ಸುತ್ತಾಡಲು
ಹೊತ್ತು ಗೊತ್ತು ನೋಡಿ ಆಡು
ವಯ್ಯಾರಿ ಅಪ್ಸರೆ ಬಳುಕಾಡಿ ಬಂದರೆ
ಮೈತುಂಬ ರೋಮಾಂಚದಾಟ
ವಯ್ಯಾರಿ ಅಪ್ಸರೆ ಬಳುಕಾಡಿ ಬಂದರೆ
ಮೈತುಂಬ ರೋಮಾಂಚದಾಟ
ಕೈಸೋಕಲು ಮೈತಾಕಲು ಕೂಡಿ ಆಡು ಮೋಜು ಮಾಡು
||ಆಡು ತಮಾಷೆ ನೋಡು
ಆಟ ಆಡು ತಮಾಷೆ ನೋಡು
ಸುತ್ತಮುತ್ತ ನೋಡದೆ ಅತ್ತ ಇತ್ತ ಹೋಗದೆ
ಆಡು ನೀ ಗೆಲ್ಲುವೇ||
||ಆಡು ತಮಾಷೆ ನೋಡು
ಆಟ ಆಡು ತಮಾಷೆ ನೋಡು ||
ಒಪ್ಪತ್ತಿನಾಸೆಗೆ ಇಪ್ಪತ್ತು ಬಾಗಿಲು
ಬಾ ಎಂದು ಕೈ ಬೀಸಿದಾಗ
ಒಪ್ಪತ್ತಿನಾಸೆಗೆ ಇಪ್ಪತ್ತು ಬಾಗಿಲು
ಬಾ ಎಂದು ಕೈ ಬೀಸಿದಾಗ
ಒಳ ಸೇರಿಕೊ ಸುಖ ದೋಚಿಕೊ
ಎಲ್ಲ ಇಂದು ನಾಳೆ ಇರದು
ಮುಚ್ಚಿಟ್ಟು ಗುಟ್ಟನು ಹಾಕೊಂದು ಪಟ್ಟನು
ಎದುರಾಳಿ ಪರದಾಡಬೇಕು
ಮುಚ್ಚಿಟ್ಟು ಗುಟ್ಟನು ಹಾಕೊಂದು ಪಟ್ಟನು
ಎದುರಾಳಿ ಪರದಾಡಬೇಕು
ಜಯವೆಂಬುದು ನಿನ್ನ ಕೈಲಿದೆ
ಆಟ ಆಡು ಲೂಟಿ ಮಾಡು
||ಆಡು ತಮಾಷೆ ನೋಡು
ಆಟ ಆಡು ತಮಾಷೆ ನೋಡು
ಸುತ್ತಮುತ್ತ ನೋಡದೆ ಅತ್ತ ಇತ್ತ ಹೋಗದೆ
ಆಡು ನೀ ಗೆಲ್ಲುವೇ||
||ಆಡು ತಮಾಷೆ ನೋಡು
ಆಟ ಆಡು ತಮಾಷೆ ನೋಡು
ಸುತ್ತಮುತ್ತ ನೋಡದೆ ಅತ್ತ ಇತ್ತ ಹೋಗದೆ
ಆಡು ನೀ ಗೆಲ್ಲುವೇ||
||ಆಡು ತಮಾಷೆ ನೋಡು
ಆಟ ಆಡು ತಮಾಷೆ ನೋಡು ||
ತಮಾಷೆ ನೋಡು
Aadu Thamashe Nodu song lyrics from Kannada Movie Gandanige Thakka Hendthi starring Shashikumar, Chandrika, Shruthi, Lyrics penned bySung by , Music Composed by Rajan-Nagendra, film is Directed by Bhargava and film is released on 1991