Haaku Hejje Lyrics

in Gandanige Thakka Hendthi

Video:

LYRIC

ಹಾಕು ಹೆಜ್ಜೆ ಓ ಡಾರ್ಲಿಂಗ್
ಹಾಕು ಹೆಜ್ಜೆ ಮೈ ಡಾರ್ಲಿಂಗ್‌
ಹ್ಯಾಪಿ ಲೈಫಿನ ಹಾದಿ ಸಾಗಲು
ಒಲಿದು ಒಂದಾಗಲು
 
||ಹಾಕು ಹೆಜ್ಜೆ ಓ ಡಾರ್ಲಿಂಗ್
ಹಾಕು ಹೆಜ್ಜೆ ಮೈ ಡಾರ್ಲಿಂಗ್‌
ಹ್ಯಾಪಿ ಲೈಫಿನ ಹಾದಿ ಸಾಗಲು
ಒಲಿದು ಒಂದಾಗಲು||
||ಹಾಕು ಹೆಜ್ಜೆ ಓ ಡಾರ್ಲಿಂಗ್ ||
 
ಸಿಟಿ ಹುಡುಗಿಯ ಬ್ಯೂಟಿಯು
ಸಿಟಿ ಹುಡುಗಿಯ ಬ್ಯೂಟಿಯು
ದಿನ ದಿನ ಕ್ಷಣ ಕ್ಷಣ ತಂತು ರೋಮಾಂಚನ
ಘಾಟಿ ಹುಡುಗನ ಧಾಟಿಯು
ಘಾಟಿ ಹುಡುಗನ ಧಾಟಿಯು
ಹಗಲಲಿ ಇರುಳಲಿ ಬಯಸಿದೆ ಚುಂಬನ
ಕ್ರೇಜಿ ಕ್ರೇಜಿ ಕ್ರೇಜಿ ಆಹಹ
 
||ಹಾಕು ಹೆಜ್ಜೆ ಓ ಡಾರ್ಲಿಂಗ್
ಹಾಕು ಹೆಜ್ಜೆ ಮೈ ಡಾರ್ಲಿಂಗ್‌
ಹ್ಯಾಪಿ ಲೈಫಿನ ಹಾದಿ ಸಾಗಲು
ಒಲಿದು ಒಂದಾಗಲು||
 
||ಹಾಕು ಹೆಜ್ಜೆ ಓ ಡಾರ್ಲಿಂಗ್
ಹಾಕು ಹೆಜ್ಜೆ ಮೈ ಡಾರ್ಲಿಂಗ್‌
ಹ್ಯಾಪಿ ಲೈಫಿನ ಹಾದಿ ಸಾಗಲು
ಒಲಿದು ಒಂದಾಗಲು||
||ಹಾಕು ಹೆಜ್ಜೆ ಓ ಡಾರ್ಲಿಂಗ್ ||
ಹಾಕು ಹೆಜ್ಜೆ||
 
ಟೀನು ಏಜಿನ ಮೋಜಲಿ
ಟೀನು ಏಜಿನ ಮೋಜಲಿ
ಬೆರೆಯಲು ಮೆರೆಯಲು ಜಗವು ನವನೂತನ
ಲವ್ಲಿ ಬಾಳಿನ ರಂಗಲಿ
ಲವ್ಲಿ ಬಾಳಿನ ರಂಗಲಿ
ನಲಿಯಲು ಕುಣಿಯಲು ಸುಖವು ಈ ಬಂಧನ
ಕ್ರೇಜಿ ಕ್ರೇಜಿ ಕ್ರೇಜಿ ಆಹಹ
 
||ಹಾಕು ಹೆಜ್ಜೆ ಓ ಡಾರ್ಲಿಂಗ್
ಹಾಕು ಹೆಜ್ಜೆ ಮೈ ಡಾರ್ಲಿಂಗ್‌
ಹ್ಯಾಪಿ ಲೈಫಿನ ಹಾದಿ ಸಾಗಲು
ಒಲಿದು ಒಂದಾಗಲು||
 
||ಹಾಕು ಹೆಜ್ಜೆ ಓ ಡಾರ್ಲಿಂಗ್
ಹಾಕು ಹೆಜ್ಜೆ ಮೈ ಡಾರ್ಲಿಂಗ್‌
ಹ್ಯಾಪಿ ಲೈಫಿನ ಹಾದಿ ಸಾಗಲು
ಒಲಿದು ಒಂದಾಗಲು||
||ಹಾಕು ಹೆಜ್ಜೆ ಓ ಡಾರ್ಲಿಂಗ್ ||
ಹಾಕು ಹೆಜ್ಜೆ||

Gandige Thakka Hendti song lyrics from Kannada Movie Gandanige Thakka Hendthi starring Shashikumar, Chandrika, Shruthi, Lyrics penned by NS Laxminarayan Bhatta Sung by , Music Composed by Rajan-Nagendra, film is Directed by Bhargava and film is released on 1991