Video:
ಸಂಗೀತ ವೀಡಿಯೊ:

LYRIC

Song Details Page after Lyrice

ರಾಮರಸಕ್ಕಿಂತ ರಸವಿಲ್ಲ
ರಾಮನಾಮಕ್ಕಿಂತ ನಾಮವಿಲ್ಲ
ಎಂಥ ಚೆಂದವೋ ನಿನ್ನ ಧ್ಯಾನ
ಆಹ ಏನು ರುಚಿಯೋ ರಸಪಾನ
ಅಮೃತ ಹೊಟ್ಟೆಗೆ ಬಿದ್ದ ಮೇಲೆ
ಆಡುವ ಆಟವು ನಿನ್ನ ಲೀಲೆ
ಓ ರಾಮ ರಾಮ ರಾಮ
 
||ಎಂಥ ಚೆಂದವೋ ನಿನ್ನ ಧ್ಯಾನ
ಆಹ ಏನು ರುಚಿಯೋ ರಸಪಾನ
ಅಮೃತ ಹೊಟ್ಟೆಗೆ ಬಿದ್ದ ಮೇಲೆ
ಆಡುವ ಆಟವು ನಿನ್ನ ಲೀಲೆ||
 
ಆಕಾಶವೆ ನಮ್ಮ ಅಂಗೈಯಲ್ಲಿ
ಆ ಸೂರ್ಯ ನಮ್ಮ ಪಾಕೆಟ್ನಲ್ಲಿ
ನಶೆ ಏರಲು ಖುಷಿಯಾಗಲು
ಓ ಏಳೇಳು ಲೋಕವಿಲ್ಲಿ ಚೆಲ್ಲಾಪಿಲ್ಲಿ
 
ಸಂಗೀತದ ಗುಂಗು ಎಮತ ಮಜಾ
ಸಂತೋಷ ಸಾಮ್ರಾಜ್ಯ ಇಲ್ಲೆ ನಿಜ
ತಲೆದೂಗುತ ಕುಣಿದಾಡುತ
ಹಾಡೋಣ ಎಲ್ಲ ಸೇರಿ ಜೊತೆಗೂಡುತ
ಹರೆ ರಾಮ ನಿನ್ನ ನಾಮ ಭಜ ಗೋವಿಂದಂದಂದಂದದಂದಂ
 
||ಎಂಥ ಚೆಂದವೋ ನಿನ್ನ ಧ್ಯಾನ
ಆಹ ಏನು ರುಚಿಯೋ ರಸಪಾನ
ಅಮೃತ ಹೊಟ್ಟೆಗೆ ಬಿದ್ದ ಮೇಲೆ
ಆಡುವ ಆಟವು ನಿನ್ನ ಲೀಲೆ||
ಓ ರಾಮ ರಾಮ ರಾಮ
 
||ಎಂಥ ಚೆಂದವೋ ನಿನ್ನ ಧ್ಯಾನ
ಆಹ ಏನು ರುಚಿಯೋ ರಸಪಾನ
ಅಮೃತ ಹೊಟ್ಟೆಗೆ ಬಿದ್ದ ಮೇಲೆ
ಆಡುವ ಆಟವು ನಿನ್ನ ಲೀಲೆ||
 
ಕಾಮಣ್ಣ ಹೂಬಾಣ ಬಿಟ್ಟಾಯಿತು
ಪ್ರೇಮದ ಹೊಸಜೋಡಿಯು ಸೆಟ್ಟಾಯಿತು
ಚಳಿಯಲ್ಲು ಬಿಸಿ ಏರಿತು
ಪ್ರೀತಿಯ ಗಮ್ಮತ್ತು ಗೊತ್ತಾಯಿತು
 
ಲತೆಯಂತೆ ಈ ಸೊಂಟ ಬಳುಕಾಡಿದೆ ಅಯ್ಯೊ
ಸಿಹಿಮುತ್ತಿಗೆ ಕೆನ್ನೆ ಕೆಂಪೇರಿದೆ
ಮೈಯ್ಯೆಲ್ಲವು ಜುಮ್‌ ಎನ್ನಲು
ಎಂದೆಂದು ಕಾಣದಂತ ಸುಖ ತಂದಿದೆ
ಹರೆ ರಾಮ ನಿನ್ನ ನಾಮ ಭಜ ಗೋವಿಂದಂದಂದಂದದಂದಂ
 
||ಎಂಥ ಚೆಂದವೋ ನಿನ್ನ ಧ್ಯಾನ
ಆಹ ಏನು ರುಚಿಯೋ ರಸಪಾನ
ಅಮೃತ ಹೊಟ್ಟೆಗೆ ಬಿದ್ದ ಮೇಲೆ
ಆಡುವ ಆಟವು ನಿನ್ನ ಲೀಲೆ||
ಓ ರಾಮ ರಾಮ ರಾಮ
 
||ಎಂಥ ಚೆಂದವೋ ನಿನ್ನ ಧ್ಯಾನ
ಆಹ ಏನು ರುಚಿಯೋ ರಸಪಾನ
ಅಮೃತ ಹೊಟ್ಟೆಗೆ ಬಿದ್ದ ಮೇಲೆ
ಆಡುವ ಆಟವು ನಿನ್ನ ಲೀಲೆ||
ಅಮೃತ ಹೊಟ್ಟೆಗೆ ಬಿದ್ದ ಮೇಲೆ
ಆಡುವ ಆಟವು ನಿನ್ನ ಲೀಲೆ||

ರಾಮರಸಕ್ಕಿಂತ ರಸವಿಲ್ಲ
ರಾಮನಾಮಕ್ಕಿಂತ ನಾಮವಿಲ್ಲ
ಎಂಥ ಚೆಂದವೋ ನಿನ್ನ ಧ್ಯಾನ
ಆಹ ಏನು ರುಚಿಯೋ ರಸಪಾನ
ಅಮೃತ ಹೊಟ್ಟೆಗೆ ಬಿದ್ದ ಮೇಲೆ
ಆಡುವ ಆಟವು ನಿನ್ನ ಲೀಲೆ
ಓ ರಾಮ ರಾಮ ರಾಮ
 
||ಎಂಥ ಚೆಂದವೋ ನಿನ್ನ ಧ್ಯಾನ
ಆಹ ಏನು ರುಚಿಯೋ ರಸಪಾನ
ಅಮೃತ ಹೊಟ್ಟೆಗೆ ಬಿದ್ದ ಮೇಲೆ
ಆಡುವ ಆಟವು ನಿನ್ನ ಲೀಲೆ||
 
ಆಕಾಶವೆ ನಮ್ಮ ಅಂಗೈಯಲ್ಲಿ
ಆ ಸೂರ್ಯ ನಮ್ಮ ಪಾಕೆಟ್ನಲ್ಲಿ
ನಶೆ ಏರಲು ಖುಷಿಯಾಗಲು
ಓ ಏಳೇಳು ಲೋಕವಿಲ್ಲಿ ಚೆಲ್ಲಾಪಿಲ್ಲಿ
 
ಸಂಗೀತದ ಗುಂಗು ಎಮತ ಮಜಾ
ಸಂತೋಷ ಸಾಮ್ರಾಜ್ಯ ಇಲ್ಲೆ ನಿಜ
ತಲೆದೂಗುತ ಕುಣಿದಾಡುತ
ಹಾಡೋಣ ಎಲ್ಲ ಸೇರಿ ಜೊತೆಗೂಡುತ
ಹರೆ ರಾಮ ನಿನ್ನ ನಾಮ ಭಜ ಗೋವಿಂದಂದಂದಂದದಂದಂ
 
||ಎಂಥ ಚೆಂದವೋ ನಿನ್ನ ಧ್ಯಾನ
ಆಹ ಏನು ರುಚಿಯೋ ರಸಪಾನ
ಅಮೃತ ಹೊಟ್ಟೆಗೆ ಬಿದ್ದ ಮೇಲೆ
ಆಡುವ ಆಟವು ನಿನ್ನ ಲೀಲೆ||
ಓ ರಾಮ ರಾಮ ರಾಮ
 
||ಎಂಥ ಚೆಂದವೋ ನಿನ್ನ ಧ್ಯಾನ
ಆಹ ಏನು ರುಚಿಯೋ ರಸಪಾನ
ಅಮೃತ ಹೊಟ್ಟೆಗೆ ಬಿದ್ದ ಮೇಲೆ
ಆಡುವ ಆಟವು ನಿನ್ನ ಲೀಲೆ||
 
ಕಾಮಣ್ಣ ಹೂಬಾಣ ಬಿಟ್ಟಾಯಿತು
ಪ್ರೇಮದ ಹೊಸಜೋಡಿಯು ಸೆಟ್ಟಾಯಿತು
ಚಳಿಯಲ್ಲು ಬಿಸಿ ಏರಿತು
ಪ್ರೀತಿಯ ಗಮ್ಮತ್ತು ಗೊತ್ತಾಯಿತು
 
ಲತೆಯಂತೆ ಈ ಸೊಂಟ ಬಳುಕಾಡಿದೆ ಅಯ್ಯೊ
ಸಿಹಿಮುತ್ತಿಗೆ ಕೆನ್ನೆ ಕೆಂಪೇರಿದೆ
ಮೈಯ್ಯೆಲ್ಲವು ಜುಮ್‌ ಎನ್ನಲು
ಎಂದೆಂದು ಕಾಣದಂತ ಸುಖ ತಂದಿದೆ
ಹರೆ ರಾಮ ನಿನ್ನ ನಾಮ ಭಜ ಗೋವಿಂದಂದಂದಂದದಂದಂ
 
||ಎಂಥ ಚೆಂದವೋ ನಿನ್ನ ಧ್ಯಾನ
ಆಹ ಏನು ರುಚಿಯೋ ರಸಪಾನ
ಅಮೃತ ಹೊಟ್ಟೆಗೆ ಬಿದ್ದ ಮೇಲೆ
ಆಡುವ ಆಟವು ನಿನ್ನ ಲೀಲೆ||
ಓ ರಾಮ ರಾಮ ರಾಮ
 
||ಎಂಥ ಚೆಂದವೋ ನಿನ್ನ ಧ್ಯಾನ
ಆಹ ಏನು ರುಚಿಯೋ ರಸಪಾನ
ಅಮೃತ ಹೊಟ್ಟೆಗೆ ಬಿದ್ದ ಮೇಲೆ
ಆಡುವ ಆಟವು ನಿನ್ನ ಲೀಲೆ||
ಅಮೃತ ಹೊಟ್ಟೆಗೆ ಬಿದ್ದ ಮೇಲೆ
ಆಡುವ ಆಟವು ನಿನ್ನ ಲೀಲೆ||

Entha Chendavo song lyrics from Kannada Movie Gandanige Thakka Hendthi starring Shashikumar, Chandrika, Shruthi, Lyrics penned bySung by S P B, Manjula Gururaj,Chorus, Music Composed by Rajan-Nagendra, film is Directed by Bhargava and film is released on 1991

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ