ಕುಣಿಯೋಣ ಬಾ ತಂದಾನ ಹಾಡಿ
ಕುಣಿಯೋಣ ಬಾ ತಂದಾನ ಹಾಡಿ
ತಾಳವ ಹಾಕುತ ಒಂದುಗೂಡಿ
ಲೋಕವು ಮೆಚ್ಚಲಿ ನಮ್ಮನು ನೋಡಿ
||ಕುಣಿಯೋಣ ಬಾ ತಂದಾನ ಹಾಡಿ
ಕುಣಿಯೋಣ ಬಾ ತಂದಾನ ಹಾಡಿ
ತಾಳವ ಹಾಕುತ ಒಂದುಗೂಡಿ
ಲೋಕವು ಮೆಚ್ಚಲಿ ನಮ್ಮನು ನೋಡಿ||
||ಕುಣಿಯೋಣ ಬಾ ತಂದಾನ ಹಾಡಿ
ಕುಣಿಯೋಣ ಬಾ ತಂದಾನ ಹಾಡಿ||
ಮೂಡಿ ಬಂದಿದೆ ಮಿಲನ ಸಂಭ್ರಮ
ಮಂದಹಾಸ ಬೀರುವಂತ ಮಧುರ ಸಂಗಮ
ಮೂಡಿ ಬಂದಿದೆ ಮಿಲನ ಸಂಭ್ರಮ
ಮಂದಹಾಸ ಬೀರುವಂತ ಮಧುರ ಸಂಗಮ
ನಿಮ್ಮ ಪ್ರೀತಿಯ ಚಿಲುಮೆ ಚಿಮ್ಮಲಿ
ಒಳಗೆ ಇದ್ದ ಆಸೆಯೆಲ್ಲ ಹೊರಗೆ ಹೊಮ್ಮಲಿ
ಅಪ್ಪ ನನ್ನನು ಅಪ್ಪಿಕೊಳ್ಳಲಿ
ಅಮ್ಮ ಕೆನ್ನೆಗೆ ಮುತ್ತು ನೀಡಲಿ
||ಕುಣಿಯೋಣ ಬಾ ತಂದಾನ ಹಾಡಿ
ಕುಣಿಯೋಣ ಬಾ ತಂದಾನ ಹಾಡಿ
ತಾಳವ ಹಾಕುತ ಒಂದುಗೂಡಿ
ಲೋಕವು ಮೆಚ್ಚಲಿ ನಮ್ಮನು ನೋಡಿ||
||ಕುಣಿಯೋಣ ಬಾ ತಂದಾನ ಹಾಡಿ
ಕುಣಿಯೋಣ ಬಾ ತಂದಾನ ಹಾಡಿ
ತಾಳವ ಹಾಕುತ ಒಂದುಗೂಡಿ
ಲೋಕವು ಮೆಚ್ಚಲಿ ನಮ್ಮನು ನೋಡಿ||
||ಕುಣಿಯೋಣ ಬಾ ತಂದಾನ ಹಾಡಿ
ಕುಣಿಯೋಣ ಬಾ ತಂದಾನ ಹಾಡಿ||
ಗಂಡ ಹೆಂಡತಿ ಜಗಳವೆಂದರೆ
ಉಂಡು ಮಲಗಿ ಒಟ್ಟಿಗಾಗೊ ತನಕವಲ್ಲವೇ
ಗಂಡ ಹೆಂಡತಿ ಜಗಳವೆಂದರೆ
ಉಂಡು ಮಲಗಿ ಒಟ್ಟಿಗಾಗೊ ತನಕವಲ್ಲವೇ
ಪುಟ್ಟ ತಮ್ಮನು ನನಗೆ ಸಿಕ್ಕಲಿ
ನಕ್ಕು ನಕ್ಕು ನನ್ನ ಜೊತೆಗೆ ಅವನು ಆಡಲಿ
ಮತ್ತೆ ಕಾಣಲಿ ಮೊದಲರಾತ್ರಿಯು
ಮುಂದಕೆ ಸಾಗಲಿ ಪ್ರೇಮಯಾತ್ರೆಯು
||ಕುಣಿಯೋಣ ಬಾ ತಂದಾನ ಹಾಡಿ
ಕುಣಿಯೋಣ ಬಾ ತಂದಾನ ಹಾಡಿ
ತಾಳವ ಹಾಕುತ ಒಂದುಗೂಡಿ
ಲೋಕವು ಮೆಚ್ಚಲಿ ನಮ್ಮನು ನೋಡಿ||
||ಕುಣಿಯೋಣ ಬಾ ತಂದಾನ ಹಾಡಿ
ಕುಣಿಯೋಣ ಬಾ ತಂದಾನ ಹಾಡಿ
ತಾಳವ ಹಾಕುತ ಒಂದುಗೂಡಿ
ಲೋಕವು ಮೆಚ್ಚಲಿ ನಮ್ಮನು ನೋಡಿ||
||ಕುಣಿಯೋಣ ಬಾ ತಂದಾನ ಹಾಡಿ
ಕುಣಿಯೋಣ ಬಾ ತಂದಾನ ಹಾಡಿ||
ಕುಣಿಯೋಣ ಬಾ ತಂದಾನ ಹಾಡಿ
ಕುಣಿಯೋಣ ಬಾ ತಂದಾನ ಹಾಡಿ
ತಾಳವ ಹಾಕುತ ಒಂದುಗೂಡಿ
ಲೋಕವು ಮೆಚ್ಚಲಿ ನಮ್ಮನು ನೋಡಿ
||ಕುಣಿಯೋಣ ಬಾ ತಂದಾನ ಹಾಡಿ
ಕುಣಿಯೋಣ ಬಾ ತಂದಾನ ಹಾಡಿ
ತಾಳವ ಹಾಕುತ ಒಂದುಗೂಡಿ
ಲೋಕವು ಮೆಚ್ಚಲಿ ನಮ್ಮನು ನೋಡಿ||
||ಕುಣಿಯೋಣ ಬಾ ತಂದಾನ ಹಾಡಿ
ಕುಣಿಯೋಣ ಬಾ ತಂದಾನ ಹಾಡಿ||
ಮೂಡಿ ಬಂದಿದೆ ಮಿಲನ ಸಂಭ್ರಮ
ಮಂದಹಾಸ ಬೀರುವಂತ ಮಧುರ ಸಂಗಮ
ಮೂಡಿ ಬಂದಿದೆ ಮಿಲನ ಸಂಭ್ರಮ
ಮಂದಹಾಸ ಬೀರುವಂತ ಮಧುರ ಸಂಗಮ
ನಿಮ್ಮ ಪ್ರೀತಿಯ ಚಿಲುಮೆ ಚಿಮ್ಮಲಿ
ಒಳಗೆ ಇದ್ದ ಆಸೆಯೆಲ್ಲ ಹೊರಗೆ ಹೊಮ್ಮಲಿ
ಅಪ್ಪ ನನ್ನನು ಅಪ್ಪಿಕೊಳ್ಳಲಿ
ಅಮ್ಮ ಕೆನ್ನೆಗೆ ಮುತ್ತು ನೀಡಲಿ
||ಕುಣಿಯೋಣ ಬಾ ತಂದಾನ ಹಾಡಿ
ಕುಣಿಯೋಣ ಬಾ ತಂದಾನ ಹಾಡಿ
ತಾಳವ ಹಾಕುತ ಒಂದುಗೂಡಿ
ಲೋಕವು ಮೆಚ್ಚಲಿ ನಮ್ಮನು ನೋಡಿ||
||ಕುಣಿಯೋಣ ಬಾ ತಂದಾನ ಹಾಡಿ
ಕುಣಿಯೋಣ ಬಾ ತಂದಾನ ಹಾಡಿ
ತಾಳವ ಹಾಕುತ ಒಂದುಗೂಡಿ
ಲೋಕವು ಮೆಚ್ಚಲಿ ನಮ್ಮನು ನೋಡಿ||
||ಕುಣಿಯೋಣ ಬಾ ತಂದಾನ ಹಾಡಿ
ಕುಣಿಯೋಣ ಬಾ ತಂದಾನ ಹಾಡಿ||
ಗಂಡ ಹೆಂಡತಿ ಜಗಳವೆಂದರೆ
ಉಂಡು ಮಲಗಿ ಒಟ್ಟಿಗಾಗೊ ತನಕವಲ್ಲವೇ
ಗಂಡ ಹೆಂಡತಿ ಜಗಳವೆಂದರೆ
ಉಂಡು ಮಲಗಿ ಒಟ್ಟಿಗಾಗೊ ತನಕವಲ್ಲವೇ
ಪುಟ್ಟ ತಮ್ಮನು ನನಗೆ ಸಿಕ್ಕಲಿ
ನಕ್ಕು ನಕ್ಕು ನನ್ನ ಜೊತೆಗೆ ಅವನು ಆಡಲಿ
ಮತ್ತೆ ಕಾಣಲಿ ಮೊದಲರಾತ್ರಿಯು
ಮುಂದಕೆ ಸಾಗಲಿ ಪ್ರೇಮಯಾತ್ರೆಯು
||ಕುಣಿಯೋಣ ಬಾ ತಂದಾನ ಹಾಡಿ
ಕುಣಿಯೋಣ ಬಾ ತಂದಾನ ಹಾಡಿ
ತಾಳವ ಹಾಕುತ ಒಂದುಗೂಡಿ
ಲೋಕವು ಮೆಚ್ಚಲಿ ನಮ್ಮನು ನೋಡಿ||
||ಕುಣಿಯೋಣ ಬಾ ತಂದಾನ ಹಾಡಿ
ಕುಣಿಯೋಣ ಬಾ ತಂದಾನ ಹಾಡಿ
ತಾಳವ ಹಾಕುತ ಒಂದುಗೂಡಿ
ಲೋಕವು ಮೆಚ್ಚಲಿ ನಮ್ಮನು ನೋಡಿ||
||ಕುಣಿಯೋಣ ಬಾ ತಂದಾನ ಹಾಡಿ
ಕುಣಿಯೋಣ ಬಾ ತಂದಾನ ಹಾಡಿ||
Kuniyona Baa song lyrics from Kannada Movie Gandanige Thakka Hendthi starring Shashikumar, Chandrika, Shruthi, Lyrics penned bySung by S P B, Chithra,Manjula Gururaj , Music Composed by Rajan-Nagendra, film is Directed by Bhargava and film is released on 1991