Naane Raja Neene Raani Lyrics

ನಾನೆ ರಾಜ ನೀನೆ ರಾಣಿ Lyrics

in Gandandre Gandu

in ಗಂಡಂದ್ರೆಗಂಡು

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ನಾನೆ ರಾಜ ನೀನೆ ರಾಣಿ
 
ನಾನೆ ರಾಜ ನೀನೆ ರಾಣಿ
ನನ್ನಾಣೆ ಇನ್ನೆಂದು ನಾ ನಿನ್ನನು ಬಿಡಲಾರೆ
ನನ್ನಾಣೆ ಇನ್ನೆಂದು ನಾ ನಿನ್ನನು ಬಿಡಲಾರೆ
ಇನ್ನು ಚಿಂತೆಯೇನು ನನ್ನ ಸೇರು ನೀನು
ದಿನವೆಲ್ಲ ಊರೆಲ್ಲ ಅಲೆಯೋಣ ಒಂದಾಗಿ
ದಿನವೆಲ್ಲ ಊರೆಲ್ಲ ಅಲೆಯೋಣ ಒಂದಾಗಿ
ನಾನೆ ರಾಜ ನೀನೆ ರಾಣಿ
ನನ್ನಾಣೆ ಇನ್ನೆಂದು ನಾ ನಿನ್ನನು ಬಿಡಲಾರೆ
ನನ್ನಾಣೆ ಇನ್ನೆಂದು ನಾ ನಿನ್ನನು ಬಿಡಲಾರೆ
 
ನಿನ್ನ ಕಣ್ಣು ಚುರುಕು ಮೀನಾಕ್ಷಿ ಕಣ್ಣಂತೆ
ನಿನ್ನ ಕಂದು ಬಣ್ಣ ಕಾಮಾಕ್ಷಿ ಮೈಯಂತೆ
ನೀನು ನಿಂತ ಠೀವಿ ಕಮಲಾಕ್ಷಿ ನಿಂತಂತೆ
ಅರೆ ನೀನು ನಡೆವ ರೀತಿ ಈ ಹೆಣ್ಣು ನಡೆವಂತೆ
ನನ್ನ ನೀನು ನೋಡೊ ರೀತಿ
ಕಂಡು ಇಂದು ನೋಡೊ ಪ್ರೀತಿ
ನನ್ನ ನೀನು ನೋಡೊ ರೀತಿ
ಕಂಡು ಇಂದು ನೋಡೊ ಪ್ರೀತಿ
ಇನ್ನು ಯಾಕೆ ಕೋಪ ಅಯ್ಯೊ ಮುದ್ದು ಪಾಪ
ಇನ್ನು ಯಾಕೆ ಕೋಪ ಅಯ್ಯೊ ಮುದ್ದು ಪಾಪ
ತಣ್ಣನೆ ಗಾಳಿ ಬೀಸಿರುವಾಗ ಬೆವರುವೆ ಹೀಗೆಕೆ
ಭೂಪತಿ ಗಂಡು ಬಳಿ ಇರುವಾಗ ಅಂಜಿಕೆ ಇನ್ನೇಕೆ
 
||ನಾನೆ ರಾಜ ನೀನೆ ರಾಣಿ
ನನ್ನಾಣೆ ಇನ್ನೆಂದು ನಾ ನಿನ್ನನು ಬಿಡಲಾರೆ
ನನ್ನಾಣೆ ಇನ್ನೆಂದು ನಾ ನಿನ್ನನು ಬಿಡಲಾರೆ||
 
ನನ್ನ ಮೇಲೆ ಇಂದು ಈ ರೋಷ ನಿನಗೇಕೆ ಏಕೆ
ಎಣ್ಣೆ ಸೀಗೆಕಾಯಿ ಸಂಬಂಧ ನಮಗೇಕೆ ಯಾಕೆ
ನನ್ನ ಮಾತು ಕೇಳಿ ಕಣ್ಣು ಕೆಂಪೇಕೆ ಕ್ಯು ಕ್ಯು
ಹೂವಿನಂತ ಕೆನ್ನೆ ಇಂದಾಯ್ತು ರಂಗೇಕೆ ವೈ ವೈ
ನಿನ್ನ ಮೇಲೆ ಆಸೆ ಇಲ್ಲ ನಿನ್ನ ಆಸ್ತಿ ಬೇಕಾಗಿಲ್ಲ
ನಿನ್ನ ಮೇಲೆ ಆಸೆ ಇಲ್ಲ ನಿನ್ನ ಆಸ್ತಿ ಬೇಕಾಗಿಲ್ಲ
ಇನ್ನು ಯಾಕೆ ಹೀಗೆ ನಿಂತೆ ವೈರಿ ಹಾಗೆ
ಇನ್ನು ಯಾಕೆ ಹೀಗೆ ನಿಂತೆ ವೈರಿ ಹಾಗೆ
ನುಂಗುವ ಹಾಗೆ ನೋಡದರೇನು ಹೆದರಿಕೆ ನನಗಿಲ್ಲ
ಅಪ್ಪನ ಕೂಗಿ ಹೇಳಿದರೇನು ಜಗ್ಗುವ ಗಂಡಲ್ಲ
 
|| ನಾನೆ ರಾಜ ನೀನೆ ರಾಣಿ
ನನ್ನಾಣೆ ಇನ್ನೆಂದು ನಾ ನಿನ್ನನು ಬಿಡಲಾರೆ
ಇನ್ನು ಚಿಂತೆಯೇನು ನನ್ನ ಸೇರು ನೀನು
ದಿನವೆಲ್ಲ ಊರೆಲ್ಲ ಅಲೆಯೋಣ ಒಂದಾಗಿ
ನಾನೆ ರಾಜ ನೀನೆ ರಾಣಿ
ನನ್ನಾಣೆ ಇನ್ನೆಂದು ನಾ ನಿನ್ನನು ಬಿಡಲಾರೆ||

-
ನಾನೆ ರಾಜ ನೀನೆ ರಾಣಿ
 
ನಾನೆ ರಾಜ ನೀನೆ ರಾಣಿ
ನನ್ನಾಣೆ ಇನ್ನೆಂದು ನಾ ನಿನ್ನನು ಬಿಡಲಾರೆ
ನನ್ನಾಣೆ ಇನ್ನೆಂದು ನಾ ನಿನ್ನನು ಬಿಡಲಾರೆ
ಇನ್ನು ಚಿಂತೆಯೇನು ನನ್ನ ಸೇರು ನೀನು
ದಿನವೆಲ್ಲ ಊರೆಲ್ಲ ಅಲೆಯೋಣ ಒಂದಾಗಿ
ದಿನವೆಲ್ಲ ಊರೆಲ್ಲ ಅಲೆಯೋಣ ಒಂದಾಗಿ
ನಾನೆ ರಾಜ ನೀನೆ ರಾಣಿ
ನನ್ನಾಣೆ ಇನ್ನೆಂದು ನಾ ನಿನ್ನನು ಬಿಡಲಾರೆ
ನನ್ನಾಣೆ ಇನ್ನೆಂದು ನಾ ನಿನ್ನನು ಬಿಡಲಾರೆ
 
ನಿನ್ನ ಕಣ್ಣು ಚುರುಕು ಮೀನಾಕ್ಷಿ ಕಣ್ಣಂತೆ
ನಿನ್ನ ಕಂದು ಬಣ್ಣ ಕಾಮಾಕ್ಷಿ ಮೈಯಂತೆ
ನೀನು ನಿಂತ ಠೀವಿ ಕಮಲಾಕ್ಷಿ ನಿಂತಂತೆ
ಅರೆ ನೀನು ನಡೆವ ರೀತಿ ಈ ಹೆಣ್ಣು ನಡೆವಂತೆ
ನನ್ನ ನೀನು ನೋಡೊ ರೀತಿ
ಕಂಡು ಇಂದು ನೋಡೊ ಪ್ರೀತಿ
ನನ್ನ ನೀನು ನೋಡೊ ರೀತಿ
ಕಂಡು ಇಂದು ನೋಡೊ ಪ್ರೀತಿ
ಇನ್ನು ಯಾಕೆ ಕೋಪ ಅಯ್ಯೊ ಮುದ್ದು ಪಾಪ
ಇನ್ನು ಯಾಕೆ ಕೋಪ ಅಯ್ಯೊ ಮುದ್ದು ಪಾಪ
ತಣ್ಣನೆ ಗಾಳಿ ಬೀಸಿರುವಾಗ ಬೆವರುವೆ ಹೀಗೆಕೆ
ಭೂಪತಿ ಗಂಡು ಬಳಿ ಇರುವಾಗ ಅಂಜಿಕೆ ಇನ್ನೇಕೆ
 
||ನಾನೆ ರಾಜ ನೀನೆ ರಾಣಿ
ನನ್ನಾಣೆ ಇನ್ನೆಂದು ನಾ ನಿನ್ನನು ಬಿಡಲಾರೆ
ನನ್ನಾಣೆ ಇನ್ನೆಂದು ನಾ ನಿನ್ನನು ಬಿಡಲಾರೆ||
 
ನನ್ನ ಮೇಲೆ ಇಂದು ಈ ರೋಷ ನಿನಗೇಕೆ ಏಕೆ
ಎಣ್ಣೆ ಸೀಗೆಕಾಯಿ ಸಂಬಂಧ ನಮಗೇಕೆ ಯಾಕೆ
ನನ್ನ ಮಾತು ಕೇಳಿ ಕಣ್ಣು ಕೆಂಪೇಕೆ ಕ್ಯು ಕ್ಯು
ಹೂವಿನಂತ ಕೆನ್ನೆ ಇಂದಾಯ್ತು ರಂಗೇಕೆ ವೈ ವೈ
ನಿನ್ನ ಮೇಲೆ ಆಸೆ ಇಲ್ಲ ನಿನ್ನ ಆಸ್ತಿ ಬೇಕಾಗಿಲ್ಲ
ನಿನ್ನ ಮೇಲೆ ಆಸೆ ಇಲ್ಲ ನಿನ್ನ ಆಸ್ತಿ ಬೇಕಾಗಿಲ್ಲ
ಇನ್ನು ಯಾಕೆ ಹೀಗೆ ನಿಂತೆ ವೈರಿ ಹಾಗೆ
ಇನ್ನು ಯಾಕೆ ಹೀಗೆ ನಿಂತೆ ವೈರಿ ಹಾಗೆ
ನುಂಗುವ ಹಾಗೆ ನೋಡದರೇನು ಹೆದರಿಕೆ ನನಗಿಲ್ಲ
ಅಪ್ಪನ ಕೂಗಿ ಹೇಳಿದರೇನು ಜಗ್ಗುವ ಗಂಡಲ್ಲ
 
|| ನಾನೆ ರಾಜ ನೀನೆ ರಾಣಿ
ನನ್ನಾಣೆ ಇನ್ನೆಂದು ನಾ ನಿನ್ನನು ಬಿಡಲಾರೆ
ಇನ್ನು ಚಿಂತೆಯೇನು ನನ್ನ ಸೇರು ನೀನು
ದಿನವೆಲ್ಲ ಊರೆಲ್ಲ ಅಲೆಯೋಣ ಒಂದಾಗಿ
ನಾನೆ ರಾಜ ನೀನೆ ರಾಣಿ
ನನ್ನಾಣೆ ಇನ್ನೆಂದು ನಾ ನಿನ್ನನು ಬಿಡಲಾರೆ||

Naane Raja Neene Raani song lyrics from Kannada Movie Gandandre Gandu starring Ambarish, Nalini, Jai Jagadish, Lyrics penned by Chi Udayashankar Sung by S P Balasubrahmanyam, Music Composed by G K Venkatesh, film is Directed by V Somashekar and film is released on 1989

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ