Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಅಣ್ಣ ತಮ್ಮೋರೆ ಅಣ್ಣಯ್ಯ ತಮ್ಮಯ್ಯ
ಸುಖದ ಹಬ್ಬ ಬಂತು ಸಂತೋಷ ತುಂಬಿ ತಂತು
ಸುಖದ ಹಬ್ಬ ಬಂತು ಸಂತೋಷ ತುಂಬಿ ತಂತು
ಬೆವರಿನ ಹನಿ ಹನಿ ಬಂಗಾರ ಆಗಿ ಬಂತು
ದುಡಿಮೆಯೆ ದೈವ ಅನ್ನೊ ನಂಬಿಕೆ ಫಲ ತಂತು
ಅಕ್ಕ ತಂಗಿರೆ ಬಾರವ್ವ ಸೇರವ್ವ
ಅಣ್ಣಯ್ಯ ತಮ್ಮಯ್ಯ
 
ನೆಡುವನು ನೆಟ್ಟಾಗ ಕೊಡುವನು ಕೊಟ್ಟಾಗ
ಭೂಮಿತಾಯಿ ನಕ್ಕಾಗ ಮನದಲಿ ಆ ವೇಗ
ಕೈಕೆಸರಾದಾಗ ಬಾಯಿ ಮೊಸರು ಆವಾಗ
ಮಣ್ಣಿನ ಮಕ್ಕಳೆಲ್ಲ ಫಲವ ಹಂಚಿ ತನ್ನಿ
ಪ್ರೀತಿಯ ಹೊಳೆಯಲ್ಲಿ ಎಲ್ಲರು ತೇಲಿ ಬನ್ನಿ
ಚಿನ್ನದಂತ ಮಾತು ಇದು ಸತ್ಯವಾದ ಮಾತು
ಚಿನ್ನದಂತ ಮಾತು ಇದೆ ಸತ್ಯವಾದ ಮಾತು
ಈ ದಿನದ ಹೊಸದು ಹರುಷ
ಬರುತಿರಲಿ ವರುಷ ವರುಷ
ತರುತಿರಲಿ ಸಂತೋಷ ನಿಜವಾದ ಸಂತೋಷ
 
||ಅಣ್ಣಯ್ಯ ತಮ್ಮಯ್ಯ
ಸುಖದ ಹಬ್ಬ ಬಂತು ಸಂತೋಷ ತುಂಬಿ ತಂತು
ಬೆವರಿನ ಹನಿ ಹನಿ ಬಂಗಾರ ಆಗಿ ಬಂತು
ದುಡಿಮೆಯೆ ದೈವ ಅನ್ನೊ ನಂಬಿಕೆ ಫಲ ತಂತು
ಅಕ್ಕ ತಂಗಿರೆ ಬಾರವ್ವ ಸೇರವ್ವ
ಅಣ್ಣಯ್ಯ ತಮ್ಮಯ್ಯ||
 
ಮಾತಿಗೆ ಬರವಿಲ್ಲ ಆಸೆಗೆ ಮಿತಿಯಿಲ್ಲ
ತಲೆಕೆಳಗಾದರು ಕತ್ತೆ ಕುದುರೆ ಆಗೊಲ್ಲ
ನಮ್ಮ ಜೊತೆ ನೀವೆಂದು ಸರಿಸಮ ಆಗೊಲ್ಲ
ಪ್ರೀತಿ ಗೀತಿ ಮಾತೆಲ್ಲ ನಮ್ಮ ಬಳಿ ಸಾಗೊಲ್ಲ
ಹಣಬಲಯಿದ್ದಾಗ ಯಾರು ಹಂಗು ಬೇಕಿಲ್ಲ
ಇಂಥ ಸೊಕ್ಕು ಏಕೆ ಇದು ಒಳ್ಳೆದಲ್ಲ ಜೋಕೆ
ಇಂಥ ಸೊಕ್ಕು ಏಕೆ ಇದು ಒಳ್ಳೆದಲ್ಲ ಜೋಕೆ
ಕೂಲಿ ಕೊಟ್ಟು ಜನರ ನೀ ಕೊಳ್ಳಲಾರೆ ಮಂಕೆ
ಬರಿ ಹಣದೆಪಲವು ಇಲ್ಲ ಬಿಡು ಮೇಲು ಕೀಳು ಎಲ್ಲ
ಇದೆ ಬಾಳ ಸಂದೇಶ ತಿಳಿದಾಗ ಸಂತೋಷ
ಅಣ್ಣಯ್ಯ ತಮ್ಮಯ್ಯ

-
ಅಣ್ಣ ತಮ್ಮೋರೆ ಅಣ್ಣಯ್ಯ ತಮ್ಮಯ್ಯ
ಸುಖದ ಹಬ್ಬ ಬಂತು ಸಂತೋಷ ತುಂಬಿ ತಂತು
ಸುಖದ ಹಬ್ಬ ಬಂತು ಸಂತೋಷ ತುಂಬಿ ತಂತು
ಬೆವರಿನ ಹನಿ ಹನಿ ಬಂಗಾರ ಆಗಿ ಬಂತು
ದುಡಿಮೆಯೆ ದೈವ ಅನ್ನೊ ನಂಬಿಕೆ ಫಲ ತಂತು
ಅಕ್ಕ ತಂಗಿರೆ ಬಾರವ್ವ ಸೇರವ್ವ
ಅಣ್ಣಯ್ಯ ತಮ್ಮಯ್ಯ
 
ನೆಡುವನು ನೆಟ್ಟಾಗ ಕೊಡುವನು ಕೊಟ್ಟಾಗ
ಭೂಮಿತಾಯಿ ನಕ್ಕಾಗ ಮನದಲಿ ಆ ವೇಗ
ಕೈಕೆಸರಾದಾಗ ಬಾಯಿ ಮೊಸರು ಆವಾಗ
ಮಣ್ಣಿನ ಮಕ್ಕಳೆಲ್ಲ ಫಲವ ಹಂಚಿ ತನ್ನಿ
ಪ್ರೀತಿಯ ಹೊಳೆಯಲ್ಲಿ ಎಲ್ಲರು ತೇಲಿ ಬನ್ನಿ
ಚಿನ್ನದಂತ ಮಾತು ಇದು ಸತ್ಯವಾದ ಮಾತು
ಚಿನ್ನದಂತ ಮಾತು ಇದೆ ಸತ್ಯವಾದ ಮಾತು
ಈ ದಿನದ ಹೊಸದು ಹರುಷ
ಬರುತಿರಲಿ ವರುಷ ವರುಷ
ತರುತಿರಲಿ ಸಂತೋಷ ನಿಜವಾದ ಸಂತೋಷ
 
||ಅಣ್ಣಯ್ಯ ತಮ್ಮಯ್ಯ
ಸುಖದ ಹಬ್ಬ ಬಂತು ಸಂತೋಷ ತುಂಬಿ ತಂತು
ಬೆವರಿನ ಹನಿ ಹನಿ ಬಂಗಾರ ಆಗಿ ಬಂತು
ದುಡಿಮೆಯೆ ದೈವ ಅನ್ನೊ ನಂಬಿಕೆ ಫಲ ತಂತು
ಅಕ್ಕ ತಂಗಿರೆ ಬಾರವ್ವ ಸೇರವ್ವ
ಅಣ್ಣಯ್ಯ ತಮ್ಮಯ್ಯ||
 
ಮಾತಿಗೆ ಬರವಿಲ್ಲ ಆಸೆಗೆ ಮಿತಿಯಿಲ್ಲ
ತಲೆಕೆಳಗಾದರು ಕತ್ತೆ ಕುದುರೆ ಆಗೊಲ್ಲ
ನಮ್ಮ ಜೊತೆ ನೀವೆಂದು ಸರಿಸಮ ಆಗೊಲ್ಲ
ಪ್ರೀತಿ ಗೀತಿ ಮಾತೆಲ್ಲ ನಮ್ಮ ಬಳಿ ಸಾಗೊಲ್ಲ
ಹಣಬಲಯಿದ್ದಾಗ ಯಾರು ಹಂಗು ಬೇಕಿಲ್ಲ
ಇಂಥ ಸೊಕ್ಕು ಏಕೆ ಇದು ಒಳ್ಳೆದಲ್ಲ ಜೋಕೆ
ಇಂಥ ಸೊಕ್ಕು ಏಕೆ ಇದು ಒಳ್ಳೆದಲ್ಲ ಜೋಕೆ
ಕೂಲಿ ಕೊಟ್ಟು ಜನರ ನೀ ಕೊಳ್ಳಲಾರೆ ಮಂಕೆ
ಬರಿ ಹಣದೆಪಲವು ಇಲ್ಲ ಬಿಡು ಮೇಲು ಕೀಳು ಎಲ್ಲ
ಇದೆ ಬಾಳ ಸಂದೇಶ ತಿಳಿದಾಗ ಸಂತೋಷ
ಅಣ್ಣಯ್ಯ ತಮ್ಮಯ್ಯ

Anna Thammore song lyrics from Kannada Movie Gandandre Gandu starring Ambarish, Nalini, Jai Jagadish, Lyrics penned by R N Jayagopal Sung by P Susheela, Sulochana, Rajkumar Bharathi, Music Composed by G K Venkatesh, film is Directed by V Somashekar and film is released on 1989

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ