Ee Premada Hosa Samrajyade Lyrics

ಈ ಪ್ರೇಮದ ಹೊಸ  ಸಾಮ್ರಾಜ್ಯದೆ Lyrics

in Gandandre Gandu

in ಗಂಡಂದ್ರೆಗಂಡು

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಈ ಪ್ರೇಮದ ಹೊಸ  ಸಾಮ್ರಾಜ್ಯದೆ
ಎಂದು ಬಾಡದ ಹೂವ ಅರಮನೆ
ನಾವಿಬ್ಬರೆ ಅಲ್ಲಿ ಆಳೋಣ ಬಾ
 
ಈ ಪ್ರೇಮದ ಹೊಸ  ಸಾಮ್ರಾಜ್ಯದೆ
ಎಂದು ಬಾಡದ ಹೂವ ಅರಮನೆ
ಆನಂದದೆ ಜೊತೆ ಬಾಳೋಣ ಬಾ
 
ಬಾಳು ಒಂದು ಹೂದೋಟ ನಿತ್ಯ ಚೈತ್ರದ ಚೆಲ್ಲಾಟ
ಆಸೆ ಹೂವಾಗುವ ಕಾಲ ಯೌವ್ವನ
ಪ್ರೇಮ ಒಂದು ಸಂಗೀತ ಜೀವ ಸಂಗಮ ಸಂಕೇತ
ಭಾವ ಸಂಯೋಗದ ಕಾವ್ಯ ಜೀವನ
ಈ ಸೊಗಸು ಸವಿಗನಸು
ಸಾವಿರ ಕಾಲ ಸಾಗಲಿ ಹೀಗೆ ಎಂದೆಂದಿಗೂ ಎಂದಿಗೂ
ಈ ಪ್ರೇಮದ ಹೊಸ  ಸಾಮ್ರಾಜ್ಯದೆ
 
ದೀಪ ಕಾರ್ತಿಕೆ ಕಣ್ಣಂತೆ ಮಿಂಚು ಮೇಘದ ಕಣ್ಣಂತೆ
ನಿನ್ನ ಕಣ್ಣೋಟಕ್ಕೆ ಮಿಂಚು ಸಾಟಿಯೆ
ಚಂದ್ರ ನಿಶೆಯ ಸಂಗಾತಿ ಸೂರ್ಯ ಉಷೆಯ ಸಂಗಾತಿ
ನೀನೆ ಸಂಗಾತಿಯು ಬಾಳದಾರಿಗೆ
ಈ ಮಿಲನ ಸವಿಕವನ
ಸಂತಸ ಚಿಮ್ಮಿ ಸಂಭ್ರಮ ಹೊಮ್ಮಿ ಹಾಯಾಗಲಿ ಎಂದಿಗೂ
 
||ಈ ಪ್ರೇಮದ ಹೊಸ  ಸಾಮ್ರಾಜ್ಯದೆ
ಎಂದು ಬಾಡದ ಹೂವ ಅರಮನೆ
ನಾವಿಬ್ಬರೆ ಅಲ್ಲಿ ಆಳೋಣ ಬಾ||

-
ಈ ಪ್ರೇಮದ ಹೊಸ  ಸಾಮ್ರಾಜ್ಯದೆ
ಎಂದು ಬಾಡದ ಹೂವ ಅರಮನೆ
ನಾವಿಬ್ಬರೆ ಅಲ್ಲಿ ಆಳೋಣ ಬಾ
 
ಈ ಪ್ರೇಮದ ಹೊಸ  ಸಾಮ್ರಾಜ್ಯದೆ
ಎಂದು ಬಾಡದ ಹೂವ ಅರಮನೆ
ಆನಂದದೆ ಜೊತೆ ಬಾಳೋಣ ಬಾ
 
ಬಾಳು ಒಂದು ಹೂದೋಟ ನಿತ್ಯ ಚೈತ್ರದ ಚೆಲ್ಲಾಟ
ಆಸೆ ಹೂವಾಗುವ ಕಾಲ ಯೌವ್ವನ
ಪ್ರೇಮ ಒಂದು ಸಂಗೀತ ಜೀವ ಸಂಗಮ ಸಂಕೇತ
ಭಾವ ಸಂಯೋಗದ ಕಾವ್ಯ ಜೀವನ
ಈ ಸೊಗಸು ಸವಿಗನಸು
ಸಾವಿರ ಕಾಲ ಸಾಗಲಿ ಹೀಗೆ ಎಂದೆಂದಿಗೂ ಎಂದಿಗೂ
ಈ ಪ್ರೇಮದ ಹೊಸ  ಸಾಮ್ರಾಜ್ಯದೆ
 
ದೀಪ ಕಾರ್ತಿಕೆ ಕಣ್ಣಂತೆ ಮಿಂಚು ಮೇಘದ ಕಣ್ಣಂತೆ
ನಿನ್ನ ಕಣ್ಣೋಟಕ್ಕೆ ಮಿಂಚು ಸಾಟಿಯೆ
ಚಂದ್ರ ನಿಶೆಯ ಸಂಗಾತಿ ಸೂರ್ಯ ಉಷೆಯ ಸಂಗಾತಿ
ನೀನೆ ಸಂಗಾತಿಯು ಬಾಳದಾರಿಗೆ
ಈ ಮಿಲನ ಸವಿಕವನ
ಸಂತಸ ಚಿಮ್ಮಿ ಸಂಭ್ರಮ ಹೊಮ್ಮಿ ಹಾಯಾಗಲಿ ಎಂದಿಗೂ
 
||ಈ ಪ್ರೇಮದ ಹೊಸ  ಸಾಮ್ರಾಜ್ಯದೆ
ಎಂದು ಬಾಡದ ಹೂವ ಅರಮನೆ
ನಾವಿಬ್ಬರೆ ಅಲ್ಲಿ ಆಳೋಣ ಬಾ||

Ee Premada Hosa Samrajyade song lyrics from Kannada Movie Gandandre Gandu starring Ambarish, Nalini, Jai Jagadish, Lyrics penned by R N Jayagopal Sung by S P Balasubrahmanyam, Vani Jairam, Music Composed by G K Venkatesh, film is Directed by V Somashekar and film is released on 1989

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ