-
ಬಾ ಬಾ ಬಾ ಹೆಜ್ಜೆ ಹಾಕು
ನಿನ್ನ ಜೋಡಿ ಬೇಕು
ಬಾ ಬಾ ಬಾ ಹೆಜ್ಜೆ ಹಾಕು
ನಿನ್ನ ಜೋಡಿ ಬೇಕು
ಇನ್ನು ಹರೆಯದ ಆಸೆ ಕರೆದಿದೆ
ತಾಳ ಬೆರೆಸುತ ತೂಗಿ ಹಾಡೋಣ ಬಾ
ಬಾ ಬಾ ಬಾ ಹೆಜ್ಜೆ ಹಾಕು
ನಿನ್ನ ಜೋಡಿ ಬೇಕು
ವಯಸ್ಸಿನ ಗುಂಗು ಬೆಳಕಿನ ರಂಗು
ಕನಸ್ಸಿನ ಕಾಲ ಚೆಲುವಿನ ಜಾಲ
ವಯಸ್ಸಿನ ಗುಂಗು ಬೆಳಕಿನ ರಂಗು
ಕನಸ್ಸಿನ ಕಾಲ ಚೆಲುವಿನ ಜಾಲ
ಹೆಣ್ಣು ಕರೆಯುತ ನಕ್ಕಾಗ
ಕಣ್ಣು ಹೊಸ ಕತೆ ತಂದಾಗ
ಬಯಕೆ ಚಿಗುರಿದೆ ಹೃದಯ ಕುಣಿದಿದೆ
ಖುಷಿಯ ದಿನವಿದೆ ಬಾ
||ಬಾ ಬಾ ಬಾ ಹೆಜ್ಜೆ ಹಾಕು
ನಿನ್ನ ಜೋಡಿ ಬೇಕು||
ಹೊಸ ಹೊಸ ನೋಟ ಹೊಸ ಜೊತೆ ಆಟ
ದಿನ ದಿನ ಬೇಕೆ ನಿಮಗಿದೆ ಸಾಕೆ
ಹೊಸ ಹೊಸ ನೋಟ ಹೊಸ ಜೊತೆ ಆಟ
ದಿನ ದಿನ ಬೇಕೆ ನಿಮಗಿದೆ ಸಾಕೆ
ಬೇಕು ಸಾಧನೆ ಬಾಳಲ್ಲಿ ಇರಲಿ ಸಂಯಮ ನಿಮ್ಮಲ್ಲಿ
ಸಮಯ ಕಲೆಯದೆ ಗುರಿಯ ಮರೆಯದೆ
ಛಲದೆ ನಡೆಯಲು ಬಾ
ಬಾ ಬಾ ಬಾ ಹೆಜ್ಜೆ ಹಾಕು
ಗುರಿಯ ಸೇರಬೇಕು
ಬಾ ಬಾ ಬಾ ಹೆಜ್ಜೆ ಹಾಕು
ಗುರಿಯ ಸೇರಬೇಕು
ನಾಳೆ ಹೊಸಬಗೆ ಬಾಳು ನಿಮಗಿದೆ
ಕೈಬೆರೆಸುತ ಮುಂದೆ ಸಾಗೋಣ ಬಾ
ಬಾ ಬಾ ಬಾ ಹೆಜ್ಜೆ ಹಾಕು
ಗುರಿಯ ಸೇರಬೇಕು
-
ಬಾ ಬಾ ಬಾ ಹೆಜ್ಜೆ ಹಾಕು
ನಿನ್ನ ಜೋಡಿ ಬೇಕು
ಬಾ ಬಾ ಬಾ ಹೆಜ್ಜೆ ಹಾಕು
ನಿನ್ನ ಜೋಡಿ ಬೇಕು
ಇನ್ನು ಹರೆಯದ ಆಸೆ ಕರೆದಿದೆ
ತಾಳ ಬೆರೆಸುತ ತೂಗಿ ಹಾಡೋಣ ಬಾ
ಬಾ ಬಾ ಬಾ ಹೆಜ್ಜೆ ಹಾಕು
ನಿನ್ನ ಜೋಡಿ ಬೇಕು
ವಯಸ್ಸಿನ ಗುಂಗು ಬೆಳಕಿನ ರಂಗು
ಕನಸ್ಸಿನ ಕಾಲ ಚೆಲುವಿನ ಜಾಲ
ವಯಸ್ಸಿನ ಗುಂಗು ಬೆಳಕಿನ ರಂಗು
ಕನಸ್ಸಿನ ಕಾಲ ಚೆಲುವಿನ ಜಾಲ
ಹೆಣ್ಣು ಕರೆಯುತ ನಕ್ಕಾಗ
ಕಣ್ಣು ಹೊಸ ಕತೆ ತಂದಾಗ
ಬಯಕೆ ಚಿಗುರಿದೆ ಹೃದಯ ಕುಣಿದಿದೆ
ಖುಷಿಯ ದಿನವಿದೆ ಬಾ
||ಬಾ ಬಾ ಬಾ ಹೆಜ್ಜೆ ಹಾಕು
ನಿನ್ನ ಜೋಡಿ ಬೇಕು||
ಹೊಸ ಹೊಸ ನೋಟ ಹೊಸ ಜೊತೆ ಆಟ
ದಿನ ದಿನ ಬೇಕೆ ನಿಮಗಿದೆ ಸಾಕೆ
ಹೊಸ ಹೊಸ ನೋಟ ಹೊಸ ಜೊತೆ ಆಟ
ದಿನ ದಿನ ಬೇಕೆ ನಿಮಗಿದೆ ಸಾಕೆ
ಬೇಕು ಸಾಧನೆ ಬಾಳಲ್ಲಿ ಇರಲಿ ಸಂಯಮ ನಿಮ್ಮಲ್ಲಿ
ಸಮಯ ಕಲೆಯದೆ ಗುರಿಯ ಮರೆಯದೆ
ಛಲದೆ ನಡೆಯಲು ಬಾ
ಬಾ ಬಾ ಬಾ ಹೆಜ್ಜೆ ಹಾಕು
ಗುರಿಯ ಸೇರಬೇಕು
ಬಾ ಬಾ ಬಾ ಹೆಜ್ಜೆ ಹಾಕು
ಗುರಿಯ ಸೇರಬೇಕು
ನಾಳೆ ಹೊಸಬಗೆ ಬಾಳು ನಿಮಗಿದೆ
ಕೈಬೆರೆಸುತ ಮುಂದೆ ಸಾಗೋಣ ಬಾ
ಬಾ ಬಾ ಬಾ ಹೆಜ್ಜೆ ಹಾಕು
ಗುರಿಯ ಸೇರಬೇಕು
Ba Ba Ba Hejje Haaku song lyrics from Kannada Movie Gandandre Gandu starring Ambarish, Nalini, Jai Jagadish, Lyrics penned by R N Jayagopal Sung by S P Balasubrahmanyam, Vani Jairam, Music Composed by G K Venkatesh, film is Directed by V Somashekar and film is released on 1989