-
ಮಂಜಿನ ಹನಿಗಳು ಚುಂಬಿಸಿದಂತ
ಹೂಗಳ ನಿನಗೆ ಅರ್ಪಿಸುವೆ
ಉಸಿರು ಉಸಿರಿನಲ್ಲೂ ನೆನೆದು ನೆನೆದು ನಿನ್ನ
ಕಾದಿರುವೆ ನಾ ಕಾದಿರುವೆ
ಮಂಜಿನ ಹನಿಗಳು ಚುಂಬಿಸಿದಂಥ
ಹೂಗಳ ನಿನಗೆ ಅರ್ಪಿಸುವೆ
ಉಸಿರು ಉಸಿರಿನಲ್ಲೂ ನೆನೆದು ನೆನೆದು ನಿನ್ನ
ಕಾದಿರುವೆ ನಾ ಕಾದಿರುವೆ
ಉದಯದರಾಗ ಆಗಸವೆಲ್ಲ ಎನ್ನೆದೆ ಇರುಳ
ಕಳೆಯಲು ಬಾರಾ
ಒಲವಿನ ಗುಡಿಯ ಚೆಲುವಿನ ಮೂರುತಿ
ಒಲಿಯುತ ಬಂದು ಕರುಣೆಯ ತೋರ
ಆರಾಧ್ಯ ದೈವ ನಿನಗೆ ಸ್ವಾಮಿ
ಆರಾಧ್ಯ ದೈವ ನಿನಗೆ ಸ್ವಾಮಿ
ಕಿರುನಗೆ ಆರತಿ ಬೆಳಗಿರುವೆ
||ಮಂಜಿನ ಹನಿಗಳು ಚುಂಬಿಸಿದಂತ
ಹೂಗಳ ನಿನಗೆ ಅರ್ಪಿಸುವೆ
ಉಸಿರು ಉಸಿರಿನಲ್ಲೂ ನೆನೆದು ನೆನೆದು ನಿನ್ನ
ಕಾದಿರುವೆ ನಾ ಕಾದಿರುವೆ||
ಅಂಗಳದಲ್ಲಿ ಆಸೆ ರಂಗೋಲಿ ಹಾಕಿರುವೆ
ನಾ ಪೂಜಿಸೆ ನಿನ್ನ
ನಮ್ಮಯ ಬಂಧ ಹೂವಲಿ ಗಂಧ
ಸೇರಿದ ಹಾಗೆ ಎಂದು ಚೆನ್ನ
ಆನಂದ ತುಂಬಿದ ಕಂಬನಿಯಲ್ಲೆ
ಆನಂದ ತುಂಬಿದ ಕಂಬನಿಯಲ್ಲೆ
ನಿನ್ನಯ ಪಾದವ ನಾ ತೊಳೆವೆ
||ಮಂಜಿನ ಹನಿಗಳು ಚುಂಬಿಸಿದಂತ
ಹೂಗಳ ನಿನಗೆ ಅರ್ಪಿಸುವೆ
ಉಸಿರು ಉಸಿರಿನಲ್ಲೂ ನೆನೆದು ನೆನೆದು ನಿನ್ನ
ಕಾದಿರುವೆ ನಾ ಕಾದಿರುವೆ||
-
ಮಂಜಿನ ಹನಿಗಳು ಚುಂಬಿಸಿದಂತ
ಹೂಗಳ ನಿನಗೆ ಅರ್ಪಿಸುವೆ
ಉಸಿರು ಉಸಿರಿನಲ್ಲೂ ನೆನೆದು ನೆನೆದು ನಿನ್ನ
ಕಾದಿರುವೆ ನಾ ಕಾದಿರುವೆ
ಮಂಜಿನ ಹನಿಗಳು ಚುಂಬಿಸಿದಂಥ
ಹೂಗಳ ನಿನಗೆ ಅರ್ಪಿಸುವೆ
ಉಸಿರು ಉಸಿರಿನಲ್ಲೂ ನೆನೆದು ನೆನೆದು ನಿನ್ನ
ಕಾದಿರುವೆ ನಾ ಕಾದಿರುವೆ
ಉದಯದರಾಗ ಆಗಸವೆಲ್ಲ ಎನ್ನೆದೆ ಇರುಳ
ಕಳೆಯಲು ಬಾರಾ
ಒಲವಿನ ಗುಡಿಯ ಚೆಲುವಿನ ಮೂರುತಿ
ಒಲಿಯುತ ಬಂದು ಕರುಣೆಯ ತೋರ
ಆರಾಧ್ಯ ದೈವ ನಿನಗೆ ಸ್ವಾಮಿ
ಆರಾಧ್ಯ ದೈವ ನಿನಗೆ ಸ್ವಾಮಿ
ಕಿರುನಗೆ ಆರತಿ ಬೆಳಗಿರುವೆ
||ಮಂಜಿನ ಹನಿಗಳು ಚುಂಬಿಸಿದಂತ
ಹೂಗಳ ನಿನಗೆ ಅರ್ಪಿಸುವೆ
ಉಸಿರು ಉಸಿರಿನಲ್ಲೂ ನೆನೆದು ನೆನೆದು ನಿನ್ನ
ಕಾದಿರುವೆ ನಾ ಕಾದಿರುವೆ||
ಅಂಗಳದಲ್ಲಿ ಆಸೆ ರಂಗೋಲಿ ಹಾಕಿರುವೆ
ನಾ ಪೂಜಿಸೆ ನಿನ್ನ
ನಮ್ಮಯ ಬಂಧ ಹೂವಲಿ ಗಂಧ
ಸೇರಿದ ಹಾಗೆ ಎಂದು ಚೆನ್ನ
ಆನಂದ ತುಂಬಿದ ಕಂಬನಿಯಲ್ಲೆ
ಆನಂದ ತುಂಬಿದ ಕಂಬನಿಯಲ್ಲೆ
ನಿನ್ನಯ ಪಾದವ ನಾ ತೊಳೆವೆ
||ಮಂಜಿನ ಹನಿಗಳು ಚುಂಬಿಸಿದಂತ
ಹೂಗಳ ನಿನಗೆ ಅರ್ಪಿಸುವೆ
ಉಸಿರು ಉಸಿರಿನಲ್ಲೂ ನೆನೆದು ನೆನೆದು ನಿನ್ನ
ಕಾದಿರುವೆ ನಾ ಕಾದಿರುವೆ||
Manjina Hanigalu Chumbisidantha song lyrics from Kannada Movie Gandandre Gandu starring Ambarish, Nalini, Jai Jagadish, Lyrics penned by R N Jayagopal Sung by P Susheela, Music Composed by G K Venkatesh, film is Directed by V Somashekar and film is released on 1989