-
ಸರಸವೊ ಸಲಿಗೆಯೊ ಹೆಸರೇನೆ ಹೇಳು ನೀನು ಮಾತಲಿ
ಸರಸವೊ ಸಲಿಗೆಯೊ ಹೆಸರೇನೆ ಹೇಳು ನೀನು ಮಾತಲಿ
ಹೆಣ್ಣು ನೋಡಿದಾಗ ಹೊಸ ಆಸೆ ಗಂಡಿಗೆ
ಗಂಡು ನೋಡಿದಾಗ ಹೊಸ ಬಯಕೆ ಹೆಣ್ಣಿಗೆ
ಹೃದಯ ಆಹ ಪ್ರೇಮ ಪ್ರೇಮ ಪ್ರೇಮ ಎಂದಿದೆ
ಸರಸವೊ ಸಲಿಗೆಯೊ
ಸಂಗಾತಿಯ ಹೊಸದಾಗಿ ನೋಡಲು
ಸಂಕೋಚವು ತಾನಾಗಿ ಹೋಗಲು
ಸಂತೋಷದಿ ಜೊತೆಯಾಗಿ ಸೇರಲು
ಸಂಗೀತವ ಹಿತವಾಗಿ ಹಾಡಲು
ಮೋಹ ಮೂಡಲು ದಾಹ ಎನ್ನಲು
ಪ್ರೀತಿಯ ರೀತಿಯು ಹೀಗೆಯೆ ಎನುವರು
ಸರಸವೊ ಸಲಿಗೆಯೊ
ಸೌಂದರ್ಯವು ಕಣ್ಣಲ್ಲಿ ನಿಲ್ಲಲು
ಈ ಲೋಕವೆ ಸೊಗಸಾಗಿ ಕಾಣಲು
ಆನಂದವೆ ಎದೆಯಲ್ಲಿ ತುಂಬಲು
ಈ ಸ್ನೇಹವೆ ಸುಖವನ್ನು ನೀಡಲು
ಎಂದು ಕಾಣದ ಯಾರು ಹೇಳದ
ಪ್ರೇಮದ ಕಡಲಲಿ ಆಡುವ ತೇಲುವ
||ಸರಸವೊ ಸಲಿಗೆಯೊ ಹೆಸರೇನೆ ಹೇಳು ನೀನು ಮಾತಲಿ
ಹೆಣ್ಣು ನೋಡಿದಾಗ ಹೊಸ ಆಸೆ ಗಂಡಿಗೆ
ಗಂಡು ನೋಡಿದಾಗ ಹೊಸ ಬಯಕೆ ಹೆಣ್ಣಿಗೆ
ಹೃದಯ ಆಹ ಪ್ರೇಮ ಪ್ರೇಮ ಪ್ರೇಮ ಎಂದಿದೆ||
-
ಸರಸವೊ ಸಲಿಗೆಯೊ ಹೆಸರೇನೆ ಹೇಳು ನೀನು ಮಾತಲಿ
ಸರಸವೊ ಸಲಿಗೆಯೊ ಹೆಸರೇನೆ ಹೇಳು ನೀನು ಮಾತಲಿ
ಹೆಣ್ಣು ನೋಡಿದಾಗ ಹೊಸ ಆಸೆ ಗಂಡಿಗೆ
ಗಂಡು ನೋಡಿದಾಗ ಹೊಸ ಬಯಕೆ ಹೆಣ್ಣಿಗೆ
ಹೃದಯ ಆಹ ಪ್ರೇಮ ಪ್ರೇಮ ಪ್ರೇಮ ಎಂದಿದೆ
ಸರಸವೊ ಸಲಿಗೆಯೊ
ಸಂಗಾತಿಯ ಹೊಸದಾಗಿ ನೋಡಲು
ಸಂಕೋಚವು ತಾನಾಗಿ ಹೋಗಲು
ಸಂತೋಷದಿ ಜೊತೆಯಾಗಿ ಸೇರಲು
ಸಂಗೀತವ ಹಿತವಾಗಿ ಹಾಡಲು
ಮೋಹ ಮೂಡಲು ದಾಹ ಎನ್ನಲು
ಪ್ರೀತಿಯ ರೀತಿಯು ಹೀಗೆಯೆ ಎನುವರು
ಸರಸವೊ ಸಲಿಗೆಯೊ
ಸೌಂದರ್ಯವು ಕಣ್ಣಲ್ಲಿ ನಿಲ್ಲಲು
ಈ ಲೋಕವೆ ಸೊಗಸಾಗಿ ಕಾಣಲು
ಆನಂದವೆ ಎದೆಯಲ್ಲಿ ತುಂಬಲು
ಈ ಸ್ನೇಹವೆ ಸುಖವನ್ನು ನೀಡಲು
ಎಂದು ಕಾಣದ ಯಾರು ಹೇಳದ
ಪ್ರೇಮದ ಕಡಲಲಿ ಆಡುವ ತೇಲುವ
||ಸರಸವೊ ಸಲಿಗೆಯೊ ಹೆಸರೇನೆ ಹೇಳು ನೀನು ಮಾತಲಿ
ಹೆಣ್ಣು ನೋಡಿದಾಗ ಹೊಸ ಆಸೆ ಗಂಡಿಗೆ
ಗಂಡು ನೋಡಿದಾಗ ಹೊಸ ಬಯಕೆ ಹೆಣ್ಣಿಗೆ
ಹೃದಯ ಆಹ ಪ್ರೇಮ ಪ್ರೇಮ ಪ್ರೇಮ ಎಂದಿದೆ||
Sarasavo Saligeyo song lyrics from Kannada Movie Ganda Mane Makkalu starring Srinath, Dwarakish, Vanishree, Lyrics penned by Chi Udayashankar Sung by Manu, Manjula Gururaj, Music Composed by Vijayanand, film is Directed by T P Gajendra and film is released on 1988