Ganda Mane Makkalu Lyrics

ಗಂಡ ಮನೆ ಮಕ್ಕಳು Lyrics

in Ganda Mane Makkalu

in ಗಂಡ ಮನೆ ಮಕ್ಕಳು

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಗಂಡ ಮನೆ ಮಕ್ಕಳೆಂಬ
ಈ ಬಂಧವ ನೀಗಿ ಹೊರಟಿಹೆಯಾ…….
ಬರುವೇ ಎಂದೆ ಕೊನೆವರೆಗೆ
ಅರ್ಧದೆ ಪಯಣ ಮುಗಿಸಿದೆಯಾ…
ಬರುವೇ ಎಂದೆ ಕೊನೆವರೆಗೆ
ಅರ್ಧದೆ ಪಯಣ ಮುಗಿಸಿದೆಯಾ…
 
|| ಗಂಡ ಮನೆ ಮಕ್ಕಳೆಂಬ
ಈ ಬಂಧವ ನೀಗಿ ಹೊರಟಿಹೆಯಾ…||
 
ಕರುಳಿನ ಬಳ್ಳಿ ಕಲ್ಲಾದಾಗ
ಈ ಎದೆಗೆ ಸಿಡಿಲು…..
ಕಂಬನಿ ನುಂಗಿ ತೋರಿತು ಪ್ರೀತಿ…..
ಈ ತಾಯಿ ಕರುಳು…..
ನೀ ಬೆಳಕಾದೆ….ಈ ಮನೆಗಂದು…
ಇರುಳನು ತಂದೆ ನೀ ನನಗಿಂದು….
ಬಾಳಿದು ಸಾಕಾಯಿತೇ….
ನನ್ನ ಈ ಜೊತೆ ಬೆಡಾಯಿತೇ….
 
|| ಗಂಡ ಮನೆ ಮಕ್ಕಳೆಂಬ
ಈ ಬಂಧವ ನೀಗಿ ಹೊರಟಿಹೆಯಾ…||
 
ಪ್ರೀತಿಯ ಬೀಡು ಜೇನಿನ ಗೊಡು
ಆ… ಕನಸು…ನಿನದೆ….
ಗೊಡನು ಕಟ್ಟಿ ಮುಗಿಸುವ ಮುನ್ನ…
ನೀ…ಉಸಿರು ತೊರೆದೆ…..
ನೀ…ಇರುವಾಗ ನಾ ಛಲಗಾರ….
ನೀ…ಇರದಾಗ ಜೀವವೇ ಭಾರ…
ಈ….ಚಿತೆ…ನಿನಗಾಗಿಯೇ…..
ಅದು….ನಾಳೆಗೆ ನನಗಾಗಿಯೇ….
 
|| ಗಂಡ ಮನೆ ಮಕ್ಕಳೆಂಬ
ಈ ಬಂಧವ ನೀಗಿ ಹೊರಟಿಹೆಯಾ…||

ಗಂಡ ಮನೆ ಮಕ್ಕಳೆಂಬ
ಈ ಬಂಧವ ನೀಗಿ ಹೊರಟಿಹೆಯಾ…….
ಬರುವೇ ಎಂದೆ ಕೊನೆವರೆಗೆ
ಅರ್ಧದೆ ಪಯಣ ಮುಗಿಸಿದೆಯಾ…
ಬರುವೇ ಎಂದೆ ಕೊನೆವರೆಗೆ
ಅರ್ಧದೆ ಪಯಣ ಮುಗಿಸಿದೆಯಾ…
 
|| ಗಂಡ ಮನೆ ಮಕ್ಕಳೆಂಬ
ಈ ಬಂಧವ ನೀಗಿ ಹೊರಟಿಹೆಯಾ…||
 
ಕರುಳಿನ ಬಳ್ಳಿ ಕಲ್ಲಾದಾಗ
ಈ ಎದೆಗೆ ಸಿಡಿಲು…..
ಕಂಬನಿ ನುಂಗಿ ತೋರಿತು ಪ್ರೀತಿ…..
ಈ ತಾಯಿ ಕರುಳು…..
ನೀ ಬೆಳಕಾದೆ….ಈ ಮನೆಗಂದು…
ಇರುಳನು ತಂದೆ ನೀ ನನಗಿಂದು….
ಬಾಳಿದು ಸಾಕಾಯಿತೇ….
ನನ್ನ ಈ ಜೊತೆ ಬೆಡಾಯಿತೇ….
 
|| ಗಂಡ ಮನೆ ಮಕ್ಕಳೆಂಬ
ಈ ಬಂಧವ ನೀಗಿ ಹೊರಟಿಹೆಯಾ…||
 
ಪ್ರೀತಿಯ ಬೀಡು ಜೇನಿನ ಗೊಡು
ಆ… ಕನಸು…ನಿನದೆ….
ಗೊಡನು ಕಟ್ಟಿ ಮುಗಿಸುವ ಮುನ್ನ…
ನೀ…ಉಸಿರು ತೊರೆದೆ…..
ನೀ…ಇರುವಾಗ ನಾ ಛಲಗಾರ….
ನೀ…ಇರದಾಗ ಜೀವವೇ ಭಾರ…
ಈ….ಚಿತೆ…ನಿನಗಾಗಿಯೇ…..
ಅದು….ನಾಳೆಗೆ ನನಗಾಗಿಯೇ….
 
|| ಗಂಡ ಮನೆ ಮಕ್ಕಳೆಂಬ
ಈ ಬಂಧವ ನೀಗಿ ಹೊರಟಿಹೆಯಾ…||

Ganda Mane Makkalu song lyrics from Kannada Movie Ganda Mane Makkalu starring Srinath, Dwarakish, Vanishree, Lyrics penned by R N Jayagopal Sung by Manu, Music Composed by Vijayanand, film is Directed by T P Gajendra and film is released on 1988

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ