-
ಇಲ್ಲಿ ನೋಡು ಕುಣಿಯುವ ಬೊಂಬೆ
ಕಣ್ಣ ಹೊಡೆದು ಕರೆಯುವ ಬೊಂಬೆ
ಕೈಯ್ಯ ಎಳೆದು ನನ್ನನ್ನು ಸೆಳೆದು
ಪ್ರೀತಿ ಮಾಡೊ ಪ್ರೇಯಸಿ
ಇಲ್ಲಿ ನೋಡು ಕುಣಿಯುವ ಬೊಂಬೆ
ಕಣ್ಣ ಹೊಡೆದು ಕರೆಯುವ ಬೊಂಬೆ
ಕೈಯ್ಯ ಎಳೆದು ನನ್ನನ್ನು ಸೆಳೆದು
ಪ್ರೀತಿ ಮಾಡೊ ಪ್ರೇಯಸಿ
ಹೇ ತನ್ನ ಅಂದ ಚೆಂದ ಎಲ್ಲ ತುಂಬಿದ
ಜಯಂತಿ ಭಾರತಿ ಆರತಿ ಶ್ರೀಮತಿ
ನನ್ನ ಸ್ನೇಹ ಬೇಕೆ ಇನ್ನು ಚಿಂತೆಯೆ
ಏನೆ ಮಾಲಾ ಜಯಮಾಲಾ ಶೀಲ ನಿರ್ಮಲ
ಈ ಮೈಯ್ಯಿದು ಬೆಂಕಿಯಂತೆ ಈ ಮುತ್ತಿದು ಮಂಜಿನಂತೆ
||ಇಲ್ಲಿ ನೋಡು ಕುಣಿಯುವ ಬೊಂಬೆ
ಕಣ್ಣ ಹೊಡೆದು ಕರೆಯುವ ಬೊಂಬೆ
ಕೈಯ್ಯ ಎಳೆದು ನನ್ನನ್ನು ಸೆಳೆದು
ಪ್ರೀತಿ ಮಾಡೊ ಪ್ರೇಯಸಿ||
ಹೇ ಇಂದ್ರ ಚಂದ್ರ ಎಲ್ಲ ನಂಗೆ ಸಾಟಿಯೆ
ನೀನೆ ಭವ್ಯ ನೀನೆ ದಿವ್ಯ ನೀನೆ ಕಾವ್ಯವು
ರೋಮಿಯೊ ಬಂದು ಕಲಿತ ನನ್ನ ಸ್ಕೂಲಲಿ
ರಜನಿಯು ಕಮಲನು ಕಲಿತರು ನನ್ನಲಿ
ಈ ಯೌವ್ವನ ಬಾರಿ ತಂಟೆ ನಮಗಿಂತಲು ಜೋಡಿ ಉಂಟೆ
||ಇಲ್ಲಿ ನೋಡು ಕುಣಿಯುವ ಬೊಂಬೆ
ಕಣ್ಣ ಹೊಡೆದು ಕರೆಯುವ ಬೊಂಬೆ
ಕೈಯ್ಯ ಎಳೆದು ನನ್ನನ್ನು ಸೆಳೆದು
ಪ್ರೀತಿ ಮಾಡೊ ಪ್ರೇಯಸಿ||
-
ಇಲ್ಲಿ ನೋಡು ಕುಣಿಯುವ ಬೊಂಬೆ
ಕಣ್ಣ ಹೊಡೆದು ಕರೆಯುವ ಬೊಂಬೆ
ಕೈಯ್ಯ ಎಳೆದು ನನ್ನನ್ನು ಸೆಳೆದು
ಪ್ರೀತಿ ಮಾಡೊ ಪ್ರೇಯಸಿ
ಇಲ್ಲಿ ನೋಡು ಕುಣಿಯುವ ಬೊಂಬೆ
ಕಣ್ಣ ಹೊಡೆದು ಕರೆಯುವ ಬೊಂಬೆ
ಕೈಯ್ಯ ಎಳೆದು ನನ್ನನ್ನು ಸೆಳೆದು
ಪ್ರೀತಿ ಮಾಡೊ ಪ್ರೇಯಸಿ
ಹೇ ತನ್ನ ಅಂದ ಚೆಂದ ಎಲ್ಲ ತುಂಬಿದ
ಜಯಂತಿ ಭಾರತಿ ಆರತಿ ಶ್ರೀಮತಿ
ನನ್ನ ಸ್ನೇಹ ಬೇಕೆ ಇನ್ನು ಚಿಂತೆಯೆ
ಏನೆ ಮಾಲಾ ಜಯಮಾಲಾ ಶೀಲ ನಿರ್ಮಲ
ಈ ಮೈಯ್ಯಿದು ಬೆಂಕಿಯಂತೆ ಈ ಮುತ್ತಿದು ಮಂಜಿನಂತೆ
||ಇಲ್ಲಿ ನೋಡು ಕುಣಿಯುವ ಬೊಂಬೆ
ಕಣ್ಣ ಹೊಡೆದು ಕರೆಯುವ ಬೊಂಬೆ
ಕೈಯ್ಯ ಎಳೆದು ನನ್ನನ್ನು ಸೆಳೆದು
ಪ್ರೀತಿ ಮಾಡೊ ಪ್ರೇಯಸಿ||
ಹೇ ಇಂದ್ರ ಚಂದ್ರ ಎಲ್ಲ ನಂಗೆ ಸಾಟಿಯೆ
ನೀನೆ ಭವ್ಯ ನೀನೆ ದಿವ್ಯ ನೀನೆ ಕಾವ್ಯವು
ರೋಮಿಯೊ ಬಂದು ಕಲಿತ ನನ್ನ ಸ್ಕೂಲಲಿ
ರಜನಿಯು ಕಮಲನು ಕಲಿತರು ನನ್ನಲಿ
ಈ ಯೌವ್ವನ ಬಾರಿ ತಂಟೆ ನಮಗಿಂತಲು ಜೋಡಿ ಉಂಟೆ
||ಇಲ್ಲಿ ನೋಡು ಕುಣಿಯುವ ಬೊಂಬೆ
ಕಣ್ಣ ಹೊಡೆದು ಕರೆಯುವ ಬೊಂಬೆ
ಕೈಯ್ಯ ಎಳೆದು ನನ್ನನ್ನು ಸೆಳೆದು
ಪ್ರೀತಿ ಮಾಡೊ ಪ್ರೇಯಸಿ||
Illi Nodu Kuniyuva Bombe song lyrics from Kannada Movie Ganda Mane Makkalu starring Srinath, Dwarakish, Vanishree, Lyrics penned by R N Jayagopal Sung by Manu, Music Composed by Vijayanand, film is Directed by T P Gajendra and film is released on 1988