Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ನಮ್ಮ ಹೊಸ ಮನೆಯಂತ ಮನೆಯಿಲ್ಲ
ದೈವ ತಂದ ವರವಂತೆ ಇದು ಎಲ್ಲ
ನಿತ್ಯ ದೀಪಾವಳಿ ಹಬ್ಬ ಇಲ್ಲಾಗಲಿ
ನಿತ್ಯ ದೀಪಾವಳಿ ಹಬ್ಬ ಇಲ್ಲಾಗಲಿ
ಇನ್ನು ನಮ್ಮನ್ನು ಕೇಳೋರು ಯಾರು ಇಲ್ಲ
ನಮ್ಮ ಹೊಸ ಮನೆಯಂತ ಮನೆಯಿಲ್ಲ
ದೈವ ತಂದ ವರವಂತೆ ಇದು ಎಲ್ಲ
 
ಹೆಜ್ಜೆ ಹಾಕೊವಾಗ ಎದೆಯಲ್ಲಿ ಏನೊ ವೇಗ
ಆಸೆ ತೀರೊ ಯೋಗ ಬಂತಲ್ಲ ಈಗ
ಇಲ್ಲೆ ಸ್ಟೇಜು ಇನ್ನು ನಾ ಆಡೊ ಆಟಕ್ಕೆಲ್ಲ
ಹೀರೊಯಿನ್‌ ಬೇಕೆಯಿಲ್ಲ ಇವಳೆ ಎಲ್ಲ
ಪ್ರೇಮರಾಗ ತುಂಬಿದಾಗ ಮನೆ ಒಂದು ಸುಖ ಸ್ವರ್ಗ
ಜೊತೆಸೇರಿ ಆಡೊವಾಗ ಕನಸಲ್ಲು ಕಾಣದ ನಿಜ ಸ್ವರ್ಗ
ಹಗಲು ರಾತ್ರಿಯು ಇಲ್ಲಿ ನಮಗೆ ರಾಜ ವೈಭೋಗ
ನಮಗೆ ರಾಜ ವೈಭೋಗ
ಇಲ್ಲೆ ದುಬೈ ಇಲ್ಲೆ ಬೊಂಬಾಯಿ ಇಲ್ಲೆ  ಲಂಡನ್‌
ಇಲ್ಲೆ ಪ್ಯಾರಿಸ್‌ ಇಲ್ಲೆ ನಿತ್ಯ ನಮ್ಮ ಹೊಸ ಹನಿಮೂನ್‌ ಬಾ
 
||ನಮ್ಮ ಹೊಸ ಮನೆಯಂತ ಮನೆಯಿಲ್ಲ
ದೈವ ತಂದ ವರವಂತೆ ಇದು ಎಲ್ಲ||
 
ಬಿಡುಗಡೆ ಇನ್ನು ಆ ಶೂರ್ಪನಕಿಯಿಂದ
ಬಾಡಿಗೆ ಮನೆಯನ್ನೊ ನರಕದಿಂದ
ಸಾಲಸೋಲ ಇದ್ರು ಮಾತೆಂಬ ಶೂಲದಿಂದ
ಪಾರಾಗಿ ಬಂದೆ ನಾನು ಸಂತೋಷದಿಂದ
ದೈವ ನಮ್ಮ ನೋಡಿದಿನ್ನು ಕೃಪೆ ಮಾಡಿತಮ್ಮ ಈ ಸುದಿನ
ಚಿಂತೆಯೆಲ್ಲ ದೂರವಾಗೆ ಮನೆಯಿಂದು ಹರುಷದ ಬೃಂದಾವನ
ಮರಳಿ ಗೂಡಿಗೆ ಹಕ್ಕಿ ಬರಲು ಅದುವೆ ಸೌಭಾಗ್ಯ
ಹಕ್ಕಿ ಬರಲು ಅದುವೆ ಸೌಭಾಗ್ಯ
ಅದು ಅದು ಬೇಕು ಹಾಡು ಸಾಕು ಚಿಲಕ ಹಾಕು ತೆಗಿ ನೀ ಬ್ರೇಕು
ನಂಗು ನಿಂಗೆ ಬೆಳಗ್ಗೆ ಹೊತ್ತೆ ಮಧುಚಂದ್ರ ಬಾ
 
||ನಮ್ಮ ಹೊಸ ಮನೆಯಂತ ಮನೆಯಿಲ್ಲ
ದೈವ ತಂದ ವರವಂತೆ ಇದು ಎಲ್ಲ||

-
ನಮ್ಮ ಹೊಸ ಮನೆಯಂತ ಮನೆಯಿಲ್ಲ
ದೈವ ತಂದ ವರವಂತೆ ಇದು ಎಲ್ಲ
ನಿತ್ಯ ದೀಪಾವಳಿ ಹಬ್ಬ ಇಲ್ಲಾಗಲಿ
ನಿತ್ಯ ದೀಪಾವಳಿ ಹಬ್ಬ ಇಲ್ಲಾಗಲಿ
ಇನ್ನು ನಮ್ಮನ್ನು ಕೇಳೋರು ಯಾರು ಇಲ್ಲ
ನಮ್ಮ ಹೊಸ ಮನೆಯಂತ ಮನೆಯಿಲ್ಲ
ದೈವ ತಂದ ವರವಂತೆ ಇದು ಎಲ್ಲ
 
ಹೆಜ್ಜೆ ಹಾಕೊವಾಗ ಎದೆಯಲ್ಲಿ ಏನೊ ವೇಗ
ಆಸೆ ತೀರೊ ಯೋಗ ಬಂತಲ್ಲ ಈಗ
ಇಲ್ಲೆ ಸ್ಟೇಜು ಇನ್ನು ನಾ ಆಡೊ ಆಟಕ್ಕೆಲ್ಲ
ಹೀರೊಯಿನ್‌ ಬೇಕೆಯಿಲ್ಲ ಇವಳೆ ಎಲ್ಲ
ಪ್ರೇಮರಾಗ ತುಂಬಿದಾಗ ಮನೆ ಒಂದು ಸುಖ ಸ್ವರ್ಗ
ಜೊತೆಸೇರಿ ಆಡೊವಾಗ ಕನಸಲ್ಲು ಕಾಣದ ನಿಜ ಸ್ವರ್ಗ
ಹಗಲು ರಾತ್ರಿಯು ಇಲ್ಲಿ ನಮಗೆ ರಾಜ ವೈಭೋಗ
ನಮಗೆ ರಾಜ ವೈಭೋಗ
ಇಲ್ಲೆ ದುಬೈ ಇಲ್ಲೆ ಬೊಂಬಾಯಿ ಇಲ್ಲೆ  ಲಂಡನ್‌
ಇಲ್ಲೆ ಪ್ಯಾರಿಸ್‌ ಇಲ್ಲೆ ನಿತ್ಯ ನಮ್ಮ ಹೊಸ ಹನಿಮೂನ್‌ ಬಾ
 
||ನಮ್ಮ ಹೊಸ ಮನೆಯಂತ ಮನೆಯಿಲ್ಲ
ದೈವ ತಂದ ವರವಂತೆ ಇದು ಎಲ್ಲ||
 
ಬಿಡುಗಡೆ ಇನ್ನು ಆ ಶೂರ್ಪನಕಿಯಿಂದ
ಬಾಡಿಗೆ ಮನೆಯನ್ನೊ ನರಕದಿಂದ
ಸಾಲಸೋಲ ಇದ್ರು ಮಾತೆಂಬ ಶೂಲದಿಂದ
ಪಾರಾಗಿ ಬಂದೆ ನಾನು ಸಂತೋಷದಿಂದ
ದೈವ ನಮ್ಮ ನೋಡಿದಿನ್ನು ಕೃಪೆ ಮಾಡಿತಮ್ಮ ಈ ಸುದಿನ
ಚಿಂತೆಯೆಲ್ಲ ದೂರವಾಗೆ ಮನೆಯಿಂದು ಹರುಷದ ಬೃಂದಾವನ
ಮರಳಿ ಗೂಡಿಗೆ ಹಕ್ಕಿ ಬರಲು ಅದುವೆ ಸೌಭಾಗ್ಯ
ಹಕ್ಕಿ ಬರಲು ಅದುವೆ ಸೌಭಾಗ್ಯ
ಅದು ಅದು ಬೇಕು ಹಾಡು ಸಾಕು ಚಿಲಕ ಹಾಕು ತೆಗಿ ನೀ ಬ್ರೇಕು
ನಂಗು ನಿಂಗೆ ಬೆಳಗ್ಗೆ ಹೊತ್ತೆ ಮಧುಚಂದ್ರ ಬಾ
 
||ನಮ್ಮ ಹೊಸ ಮನೆಯಂತ ಮನೆಯಿಲ್ಲ
ದೈವ ತಂದ ವರವಂತೆ ಇದು ಎಲ್ಲ||

Namma Hosa Maneyantha song lyrics from Kannada Movie Ganda Mane Makkalu starring Srinath, Dwarakish, Vanishree, Lyrics penned by R N Jayagopal Sung by Manohar, Dwarakish, Manjula Gururaj, Usha Ganesh, Music Composed by Vijayanand, film is Directed by T P Gajendra and film is released on 1988

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ