-
ಕಟ್ಟು ಮನೆ ಕಟ್ಟು ಸಾಗು ಛಲವಿಟ್ಟು
ನಮ್ಮಾಸೆ ಕೈಗೂಡಿದೆ ಈ ನಮ್ಮ ಮನೆರೂಪದೆ
ಶ್ರಮದಲ್ಲಿಯು ಸುಖ ಕಂಡಿಹೆ
ಕಣ್ಣನೀರು ಬೆವರ ನೀರು ಸೇರಿ ಅಡಿಪಾಯ ತಾನಾಗಿದೆ
ಹೂವ ಕೈಯಿ ನೊಂದು ಬೆಂದು ಬಾಡಿ ಛಲಕ್ಕಿಂದು ಬಲತುಂಬಿದೆ
ಕಟ್ಟು ಮನೆ ಕಟ್ಟು ಸಾಗು ಛಲವಿಟ್ಟು
ನನ್ನ ಸೇರಿ ಸೂಕವೇನು ಕಂಡೆ ನಾಲ್ಕು ಮಕ್ಕಳು ಏನು ಲಾಭವು
ಲಾಭ ನಷ್ಟ ಎಣಿಸೋಕೆ ಬಾಳು ವ್ಯಾಪಾರವಲ್ಲವೊ ಸಂಸಾರವೊ
ಒಡವೆಗಳ ಕೊಡಲಿಲ್ಲ ಸುಖವಾಗಿ ಇಡಲಿಲ್ಲ
ಈ ಒಲವೆ ಒಡವೆ ನನಗೆ
ನಮ್ಮಾಸೆ ಕೈಗೂಡಿದೆ ಈ ನಮ್ಮ ಮನೆರೂಪದೆ
ಶ್ರಮದಲ್ಲಿಯು ಸುಖ ಕಂಡಿಹೆ
ಕಣ್ಣನೀರು ಬೆವರ ನೀರು ಸೇರಿ ಅಡಿಪಾಯ ತಾನಾಗಿದೆ
ನನ್ನ ದೈವ ಇರುವಂತ ಮನೆಗೆ ಬಾಳಿನ ಗುಡಿಯು ನನಗೆಂದಿಗು
ನಮ್ಮ ಮನೆಯೆ ತಾಜ್ ಮಹಲ್ಲಿದು ಪ್ರೀತಿಯ ಉಡುಗೊರೆ ನಿನಗೆಂದಿಗು
ಈ ಮನೆಯೆ ಅರಮನೆಯು ನಿಮ್ಮೊಲುಮೆ ಸುಖತರಲು
ನೀ ಜೊತೆಯೆ ಬಲವು ನನಗೆ

Kattu Mane Kattu song lyrics from Kannada Movie Ganda Mane Makkalu starring Srinath, Dwarakish, Vanishree, Lyrics penned by R N Jayagopal Sung by Manu, Jyothi, Music Composed by Vijayanand, film is Directed by T P Gajendra and film is released on 1988