ಓ ಇನಿಯಾ..ನಿನ್ನ ಸಂಗಾತಿಗೆ
ಸಂತೋಷವ ನೀಡದೆ…
ದುಡುಕುವೇ (ತಾರತಾರ)
ಸಿಡುಕುವೇ(ತಾರತಾರ) ಹೀಗೇಕೆ...
|| ಓ ಇನಿಯಾ..ನಿನ್ನ ಸಂಗಾತಿಗೆ
ಸಂತೋಷವ ನೀಡದೆ…
ದುಡುಕುವೇ (ತಾರತಾರ)
ಸಿಡುಕುವೇ(ತಾರತಾರ) ಹೀಗೇಕೆ...||
(ಪಬಪ್ಪಾ ಪಬ ಪಬಪ್ಪಾ
ಪಬಪ್ಪಾ ಪಬ ಪಬಪ್ಪಾ…)
ಹೊಸ ಯೌವ್ವನ ಇದೇ ಇದೇ .. (ಅರಳುತಿದೆ)
ಹೊಸ ದಾರಿಯು ಇದೇ ಇದೇ.. (ಕರೆಯುತಿದೆ )
ಹೊಸ ಯೌವ್ವನ ಇದೇ ಇದೇ .. (ಅರಳುತಿದೆ)
ಹೊಸ ದಾರಿಯು ಇದೇ ಇದೇ.. (ಕರೆಯುತಿದೆ )
ಹೊಸ ಆಸೆಯು ಇದೇ ಇದೇ (ಬಳಿಗೆ ಬರಲು ಹಾರಿದೆ)
ಓ.. ನಲ್ಲಾ ನೀ ಬಾ ನಲ್ಲಾ
(ಹಗಲಿರುಳೆಲ್ಲ ಸುಖ ಪಡೆಯುವೇ ನಲಿ ನಲಿಯುವೇ)
|| ಓ ಇನಿಯಾ..ನಿನ್ನ ಸಂಗಾತಿಗೆ
ಸಂತೋಷವ ನೀಡದೆ…
ದುಡುಕುವೇ (ತಾರತಾರ)
ಸಿಡುಕುವೇ(ತಾರತಾರ) ಹೀಗೇಕೆ...||
ಕಣ್ಣೋಟವ ಇಡು ಇಡು (ಚೆಲುವೆಯಲಿ)
ಸಂಕೋಚವ ಬಿಡು ಬಿಡು (ಇರುಳಿನಲಿ)
ಕಣ್ಣೋಟವ ಇಡು ಇಡು (ಚೆಲುವೆಯಲಿ)
ಸಂಕೋಚವ ಬಿಡು ಬಿಡು (ಇರುಳಿನಲಿ)
ಸಲ್ಲಾಪಕೆ ಕೊಡು ಕೊಡು (ತನುವ ಮನವ ಈಗ)
ಓ.. ನಲ್ಲಾ ನೀ ಬಾ ನಲ್ಲಾ
(ಎದೆ ಉಸಿರಿನ ಸ್ವರ ಕೇಳಲು ಸುಖ ಸವೆಯಲಿ)
|| ಓ ಇನಿಯಾ..ನಿನ್ನ ಸಂಗಾತಿಗೆ
ಸಂತೋಷವ ನೀಡದೆ…
ದುಡುಕುವೇ (ತಾರತಾರ)
ಸಿಡುಕುವೇ(ತಾರತಾರ) ಹೀಗೇಕೆ...
ಓ ಇನಿಯಾ….ಆ ಆ……..||
ಓ ಇನಿಯಾ..ನಿನ್ನ ಸಂಗಾತಿಗೆ
ಸಂತೋಷವ ನೀಡದೆ…
ದುಡುಕುವೇ (ತಾರತಾರ)
ಸಿಡುಕುವೇ(ತಾರತಾರ) ಹೀಗೇಕೆ...
|| ಓ ಇನಿಯಾ..ನಿನ್ನ ಸಂಗಾತಿಗೆ
ಸಂತೋಷವ ನೀಡದೆ…
ದುಡುಕುವೇ (ತಾರತಾರ)
ಸಿಡುಕುವೇ(ತಾರತಾರ) ಹೀಗೇಕೆ...||
(ಪಬಪ್ಪಾ ಪಬ ಪಬಪ್ಪಾ
ಪಬಪ್ಪಾ ಪಬ ಪಬಪ್ಪಾ…)
ಹೊಸ ಯೌವ್ವನ ಇದೇ ಇದೇ .. (ಅರಳುತಿದೆ)
ಹೊಸ ದಾರಿಯು ಇದೇ ಇದೇ.. (ಕರೆಯುತಿದೆ )
ಹೊಸ ಯೌವ್ವನ ಇದೇ ಇದೇ .. (ಅರಳುತಿದೆ)
ಹೊಸ ದಾರಿಯು ಇದೇ ಇದೇ.. (ಕರೆಯುತಿದೆ )
ಹೊಸ ಆಸೆಯು ಇದೇ ಇದೇ (ಬಳಿಗೆ ಬರಲು ಹಾರಿದೆ)
ಓ.. ನಲ್ಲಾ ನೀ ಬಾ ನಲ್ಲಾ
(ಹಗಲಿರುಳೆಲ್ಲ ಸುಖ ಪಡೆಯುವೇ ನಲಿ ನಲಿಯುವೇ)
|| ಓ ಇನಿಯಾ..ನಿನ್ನ ಸಂಗಾತಿಗೆ
ಸಂತೋಷವ ನೀಡದೆ…
ದುಡುಕುವೇ (ತಾರತಾರ)
ಸಿಡುಕುವೇ(ತಾರತಾರ) ಹೀಗೇಕೆ...||
ಕಣ್ಣೋಟವ ಇಡು ಇಡು (ಚೆಲುವೆಯಲಿ)
ಸಂಕೋಚವ ಬಿಡು ಬಿಡು (ಇರುಳಿನಲಿ)
ಕಣ್ಣೋಟವ ಇಡು ಇಡು (ಚೆಲುವೆಯಲಿ)
ಸಂಕೋಚವ ಬಿಡು ಬಿಡು (ಇರುಳಿನಲಿ)
ಸಲ್ಲಾಪಕೆ ಕೊಡು ಕೊಡು (ತನುವ ಮನವ ಈಗ)
ಓ.. ನಲ್ಲಾ ನೀ ಬಾ ನಲ್ಲಾ
(ಎದೆ ಉಸಿರಿನ ಸ್ವರ ಕೇಳಲು ಸುಖ ಸವೆಯಲಿ)
|| ಓ ಇನಿಯಾ..ನಿನ್ನ ಸಂಗಾತಿಗೆ
ಸಂತೋಷವ ನೀಡದೆ…
ದುಡುಕುವೇ (ತಾರತಾರ)
ಸಿಡುಕುವೇ(ತಾರತಾರ) ಹೀಗೇಕೆ...
ಓ ಇನಿಯಾ….ಆ ಆ……..||
O Iniya Ninna Sangaathige song lyrics from Kannada Movie Galate Samsara starring Vishnuvardhan, Manjula, Rajanikanth, Lyrics penned by Chi Udayashankar Sung by S Janaki, Music Composed by G K Venkatesh, film is Directed by C V Rajendran and film is released on 1977