ನಾಳೆ ನಾ ಬರುವೇ ಆಹ್ಹಾ
ನನ್ನೇ ನಾ ಕೊಡುವೇ
ನಲ್ಲಾ ಬಿಡು ಬಿಡು ನಾಳಿನ ಮಾತು
ಏತಕೆ ಹೇಳು ಏಕೆ ಎಂದು
ಹೀಗೆ ನಿಂಗೆ ಅಂಜಿಕೆ
ಅಪ್ಪಾ ಕಂಡರಿನ್ನ ಅಯ್ಯೋ ಸೊಂಟ
ಮುರಿವಾ ಚಿನ್ನಾ ನಾ ಹೋಗುವೇ ..
ನಾಳೆ ನಾ ಬರೆನು ಒಹೋ
ಎಂದೂ ನಾ ಬಿಡೆನು
ಅಯ್ಯೋ ದೂರ ದೂರ
ನಿಲ್ಲೂ ಅಲ್ಲೇ ಬೇಡುವೇ
ನನ್ನ ಮೈಯ್ಯ ಮುಟ್ಟಿ
ಏಕೆ ಹೀಗೆ ಕಾಡುವೇ
ಅಪ್ಪಾ ಆಗೋ ವಯಸು
ನಿನ್ನ ಮೀಸೆ ಬೇರೆ ಸೊಗಸು
ಬಾ...ಓಡದೇ…
ದೂರ ನಿಂತರೆ ನೀನು
ಮಾತು ಮರೆಯುವುದೇನು
ಬೀಳುವೆ ಮೇಲೇತಕೇ...
ಗಾಳಿ ಚಳಿ ಗಾಳಿ (ಆಹಾ)
ಬೀಸಿ ಮೈಯೆಲ್ಲಾ ಜ್ಹಿಲ್ ಎನ್ನದೇ ..
ಈ ದಿನಾ ಬೇಡವೇ
ನಿಧಾನಿಸು ನಿಧಾನಿಸು ಬೇಡುವೇ ..
|| ನಾಳೆ (ಆಹ್ಹಾ) ನಾ ಬರೆನು (ಲಾರಲ್ಲಲ್ಲಾ)
ಒಹೋ ಎಂದೂ ನಾ ಬಿಡೆನು
ಅಯ್ಯೋ ದೂರ ದೂರ
ನಿಲ್ಲು ಅಲ್ಲೇ ಬೇಡುವೇ
ನನ್ನ ಮೈಯ್ಯ ಮುಟ್ಟಿ
ಏಕೆ ಹೀಗೆ ಕಾಡುವೇ….||
ಇಂದು ಜಾರಿದ ಸಮಯ
ನಾಳೆ ಬಾರದು ಇನಿಯಾ
ಭಯವನು ಬಿಡಲಾರೆಯಾ ..
ತಾಳಿ ಹೊಸ ತಾಳಿ ಕಟ್ಟಿ
ನಿನ್ನನ್ನು ನಾ ಮುಟ್ಟುವೇ
ಆ.. ತಾಳೆನು.. ಕೇಳೆನು..
ಸಮೀಪಿಸು ಸಮೀಪಿಸು ಓಡದೇ
|| ನಾಳೆ ನಾ ಬರುವೇ ಆಹ್ಹಾ
ನನ್ನೇ ನಾ ಕೊಡುವೇ
ನಲ್ಲಾ ಬಿಡು ಬಿಡು
ನಾಳೆ ಮಾತು ಏತಕೆ
ಹೇಳು ಏಕೆ ಎಂದೂ
ಹೀಗೆ ನಿಂಗೆ ಅಂಜಿಕೆ…..||
ನಾಳೆ ನಾ ಬರುವೇ ಆಹ್ಹಾ
ನನ್ನೇ ನಾ ಕೊಡುವೇ
ನಲ್ಲಾ ಬಿಡು ಬಿಡು ನಾಳಿನ ಮಾತು
ಏತಕೆ ಹೇಳು ಏಕೆ ಎಂದು
ಹೀಗೆ ನಿಂಗೆ ಅಂಜಿಕೆ
ಅಪ್ಪಾ ಕಂಡರಿನ್ನ ಅಯ್ಯೋ ಸೊಂಟ
ಮುರಿವಾ ಚಿನ್ನಾ ನಾ ಹೋಗುವೇ ..
ನಾಳೆ ನಾ ಬರೆನು ಒಹೋ
ಎಂದೂ ನಾ ಬಿಡೆನು
ಅಯ್ಯೋ ದೂರ ದೂರ
ನಿಲ್ಲೂ ಅಲ್ಲೇ ಬೇಡುವೇ
ನನ್ನ ಮೈಯ್ಯ ಮುಟ್ಟಿ
ಏಕೆ ಹೀಗೆ ಕಾಡುವೇ
ಅಪ್ಪಾ ಆಗೋ ವಯಸು
ನಿನ್ನ ಮೀಸೆ ಬೇರೆ ಸೊಗಸು
ಬಾ...ಓಡದೇ…
ದೂರ ನಿಂತರೆ ನೀನು
ಮಾತು ಮರೆಯುವುದೇನು
ಬೀಳುವೆ ಮೇಲೇತಕೇ...
ಗಾಳಿ ಚಳಿ ಗಾಳಿ (ಆಹಾ)
ಬೀಸಿ ಮೈಯೆಲ್ಲಾ ಜ್ಹಿಲ್ ಎನ್ನದೇ ..
ಈ ದಿನಾ ಬೇಡವೇ
ನಿಧಾನಿಸು ನಿಧಾನಿಸು ಬೇಡುವೇ ..
|| ನಾಳೆ (ಆಹ್ಹಾ) ನಾ ಬರೆನು (ಲಾರಲ್ಲಲ್ಲಾ)
ಒಹೋ ಎಂದೂ ನಾ ಬಿಡೆನು
ಅಯ್ಯೋ ದೂರ ದೂರ
ನಿಲ್ಲು ಅಲ್ಲೇ ಬೇಡುವೇ
ನನ್ನ ಮೈಯ್ಯ ಮುಟ್ಟಿ
ಏಕೆ ಹೀಗೆ ಕಾಡುವೇ….||
ಇಂದು ಜಾರಿದ ಸಮಯ
ನಾಳೆ ಬಾರದು ಇನಿಯಾ
ಭಯವನು ಬಿಡಲಾರೆಯಾ ..
ತಾಳಿ ಹೊಸ ತಾಳಿ ಕಟ್ಟಿ
ನಿನ್ನನ್ನು ನಾ ಮುಟ್ಟುವೇ
ಆ.. ತಾಳೆನು.. ಕೇಳೆನು..
ಸಮೀಪಿಸು ಸಮೀಪಿಸು ಓಡದೇ
|| ನಾಳೆ ನಾ ಬರುವೇ ಆಹ್ಹಾ
ನನ್ನೇ ನಾ ಕೊಡುವೇ
ನಲ್ಲಾ ಬಿಡು ಬಿಡು
ನಾಳೆ ಮಾತು ಏತಕೆ
ಹೇಳು ಏಕೆ ಎಂದೂ
ಹೀಗೆ ನಿಂಗೆ ಅಂಜಿಕೆ…..||
Naale Naa Baruve song lyrics from Kannada Movie Galate Samsara starring Vishnuvardhan, Manjula, Rajanikanth, Lyrics penned by Chi Udayashankar Sung by S P Balasubrahmanyam, Vani Jairam, Music Composed by G K Venkatesh, film is Directed by C V Rajendran and film is released on 1977