Bayasidare Dhim Dhim Lyrics

ಬಯಸಿದರೆ ಧಿಮ್ ಧಿಮ್ Lyrics

in Galate Samsara

in ಗಲಾಟೆ ಸಂಸಾರ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಬಯಸಿದರೆ ಧಿಮ್ ಧಿಮ್ ಧಿಮ್
ಬಳಸಿದರೆ ಝುಮ್ ಝುಮ್ ಝುಮ್
ಬಯಸಿದರೆ ಧಿಮ್ ಧಿಮ್ ಧಿಮ್
ಬಳಸಿದರೆ ಝುಮ್ ಝುಮ್
ನೀ ಬಾ ಬಾ ಬಾರೋ
ಲಾ ಲಾ ಲಾ…ಲಲಲಲಾ…
 
ವಯಸು ಹದಿನಾರು..ಸದಾ ನನ್ನ ಕಾಡಿ
ಕನಸಗಳು ನೂರು ದಿನ ನಿನ್ನ ನೋಡಿ
ವಯಸು ಹದಿನಾರು..ಸದಾ ನನ್ನ ಕಾಡಿ
ಕನಸಗಳು ನೂರು ದಿನ ನಿನ್ನ ನೋಡಿ
ಒಲವಿನಲಿ ಹಾಡಿ ಇರುಳಲಿ ಸೇರಲು
ಸಡಗರದೆ ಬಂದೆ ಸರಸಕೆ ಸನಿಹಕೆ ಇಂದು
 
|| ಬಯಸಿದರೆ ಧಿಮ್ ಧಿಮ್ ಧಿಮ್
ಬಳಸಿದರೆ ಝುಮ್ ಝುಮ್ ಝುಮ್
ಬಯಸಿದರೆ ಧಿಮ್ ಧಿಮ್ ಧಿಮ್
ಬಳಸಿದರೆ ಝುಮ್ ಝುಮ್
ನೀ ಬಾ ಬಾ ಬಾರೋ
ಹೇ... ಅಹ್ಹಹ್ಹಹ್ಹಹ್ಹಾ….||
 
ತೆರೆಮೆರೆಯ ಹೂವು ಬಿಡು ಹೇಳಲಾರೆ     
ಸುಖ ತರುವ ನೋವು ಅದು ತಾಳಲಾರೆ
ತೆರೆಮೆರೆಯ ಹೂವು ಬಿಡು ಹೇಳಲಾರೆ     
ಸುಖ ತರುವ ನೋವು ಅದು ತಾಳಲಾರೆ
ಸರಿಸಿದರೆ  ಆಗ ಹೊಸತನ ಕಾಣುವೆ
ಚಪಲಗಳು ತೀರಿ ಸವಿಯುವೆ ತಣಿಯುವೆ ನೀನು
 
|| ಬಯಸಿದರೆ ಧಿಮ್ ಧಿಮ್ ಧಿಮ್
ಬಳಸಿದರೆ ಝುಮ್ ಝುಮ್ ಝುಮ್
ಬಯಸಿದರೆ ಧಿಮ್ ಧಿಮ್ ಧಿಮ್
ಬಳಸಿದರೆ ಝುಮ್ ಝುಮ್
ನೀ ಬಾ ಬಾ ಬಾರೋ
ಹೇ ಹೇ ಹೇ ಹೇ ಹೇ……||

ಬಯಸಿದರೆ ಧಿಮ್ ಧಿಮ್ ಧಿಮ್
ಬಳಸಿದರೆ ಝುಮ್ ಝುಮ್ ಝುಮ್
ಬಯಸಿದರೆ ಧಿಮ್ ಧಿಮ್ ಧಿಮ್
ಬಳಸಿದರೆ ಝುಮ್ ಝುಮ್
ನೀ ಬಾ ಬಾ ಬಾರೋ
ಲಾ ಲಾ ಲಾ…ಲಲಲಲಾ…
 
ವಯಸು ಹದಿನಾರು..ಸದಾ ನನ್ನ ಕಾಡಿ
ಕನಸಗಳು ನೂರು ದಿನ ನಿನ್ನ ನೋಡಿ
ವಯಸು ಹದಿನಾರು..ಸದಾ ನನ್ನ ಕಾಡಿ
ಕನಸಗಳು ನೂರು ದಿನ ನಿನ್ನ ನೋಡಿ
ಒಲವಿನಲಿ ಹಾಡಿ ಇರುಳಲಿ ಸೇರಲು
ಸಡಗರದೆ ಬಂದೆ ಸರಸಕೆ ಸನಿಹಕೆ ಇಂದು
 
|| ಬಯಸಿದರೆ ಧಿಮ್ ಧಿಮ್ ಧಿಮ್
ಬಳಸಿದರೆ ಝುಮ್ ಝುಮ್ ಝುಮ್
ಬಯಸಿದರೆ ಧಿಮ್ ಧಿಮ್ ಧಿಮ್
ಬಳಸಿದರೆ ಝುಮ್ ಝುಮ್
ನೀ ಬಾ ಬಾ ಬಾರೋ
ಹೇ... ಅಹ್ಹಹ್ಹಹ್ಹಹ್ಹಾ….||
 
ತೆರೆಮೆರೆಯ ಹೂವು ಬಿಡು ಹೇಳಲಾರೆ     
ಸುಖ ತರುವ ನೋವು ಅದು ತಾಳಲಾರೆ
ತೆರೆಮೆರೆಯ ಹೂವು ಬಿಡು ಹೇಳಲಾರೆ     
ಸುಖ ತರುವ ನೋವು ಅದು ತಾಳಲಾರೆ
ಸರಿಸಿದರೆ  ಆಗ ಹೊಸತನ ಕಾಣುವೆ
ಚಪಲಗಳು ತೀರಿ ಸವಿಯುವೆ ತಣಿಯುವೆ ನೀನು
 
|| ಬಯಸಿದರೆ ಧಿಮ್ ಧಿಮ್ ಧಿಮ್
ಬಳಸಿದರೆ ಝುಮ್ ಝುಮ್ ಝುಮ್
ಬಯಸಿದರೆ ಧಿಮ್ ಧಿಮ್ ಧಿಮ್
ಬಳಸಿದರೆ ಝುಮ್ ಝುಮ್
ನೀ ಬಾ ಬಾ ಬಾರೋ
ಹೇ ಹೇ ಹೇ ಹೇ ಹೇ……||

Bayasidare Jhum song lyrics from Kannada Movie Galate Samsara starring Vishnuvardhan, Manjula, Rajanikanth, Lyrics penned by Chi Udayashankar Sung by S Janaki, Music Composed by G K Venkatesh, film is Directed by C V Rajendran and film is released on 1977

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ