ಧರತಿಕೋ ಆಕಾಶ ಪುಕಾರೇ
ಅರೇ ಆಜಾ ಆಜಾ ಪ್ರೇಮಿ ತೂ ಆರೇ
ಅರೆ ಆಜಾ ಆಜಾ ಪ್ರೇಮಿ ತೂ ಆರೇ..
ಐ ಲವ್ ಯೂ .. ಲವ್ ಯೂ ಲವ್ ಯೂ
ಲವ್ ಯೂ ಲವ್ ಯೂ ಲವ್ ಯೂ ಲವ್ ಯೂ
ಐ ಲವ್ ಯೂ ಸಿನ್ಸಿಯರ್ಲಿ ಡಾರ್ಲಿಂಗ್...
ಕೋಳಿಗೆ ಹಲ್ಲಿಲ್ಲ ಗೂಳಿಗೆ ಮಾತಿಲ್ಲ..
ತಾಳಿಯು ಇನ್ನೂ ನಿಂಗಿಲ್ಲ
ಕೋಳಿಗೆ ಹಲ್ಲಿಲ್ಲ ಗೂಳಿಗೆ ಮಾತಿಲ್ಲ..
ತಾಳಿಯು ಇನ್ನೂ ನಿಂಗಿಲ್ಲ
ಆಲಕ್ಕೆ ಹೂವಿಲ್ಲಾ ಕಾಲಕ್ಕೆ ಕೊನೆಯಿಲ್ಲಾ
ನೀವಿಲ್ಲವಾದರೆ ನಾವಿಲ್ಲ..
|| ಕೋಳಿಗೆ ಹಲ್ಲಿಲ್ಲ ಗೂಳಿಗೆ ಮಾತಿಲ್ಲ..
ತಾಳಿಯು ಇನ್ನೂ ನಿಂಗಿಲ್ಲ
ಐ ಲವ್ ಯೂ .. ಲವ್ ಯೂ ಲವ್ ಯೂ
ಲವ್ ಯೂ ಲವ್ ಯೂ ಲವ್ ಯೂ ಲವ್ ಯೂ…||
ಅತ್ತರೂ ನಿನ್ನ ಸುಳಿವಿಲ್ಲಾ ಪಾಪ
ಕತ್ತಲೇ ಇಲ್ಲಿ ಯಾರಿಲ್ಲ
ಮೆತ್ತಗೆ ಬಾರೇ ನೀ ಲೈಲಾ....
ನಾ ರೋಮಿಯೋ ನೀ ಜ್ಯೂಲಿಯೆಟ್..
ಶಬ್ಬಾಷ್…..
ಇನ್ನೂ ನಿನ್ನಲೇಕೆ ಒಲವಿಲ್ಲ
ನಿನ್ನ ಕೂಗೋಕೆ ಇನ್ನು ಬಲವಿಲ್ಲ
ಈ ಬಾಗಿಲೂ ಏಕೇ ತೆರೆಯೋಲ್ಲ
ನನ್ನ ಸೇರುವ ಆಸೆ ಏಕಿಲ್ಲಾ
ನಿನ್ನ ಕಾಣದೇ ಜೀವ ನಿಲ್ಲಲ್ಲಾ...ಆಆಆ
ನಿನ್ನ ಸೇರದೆ ನಾನು ಉಳಿಯೋಲ್ಲಾ..ಆಆಆ...
|| ಕೋಳಿಗೆ ಹಲ್ಲಿಲ್ಲ ಗೂಳಿಗೆ ಮಾತಿಲ್ಲ.
ತಾಳಿಯು ಇನ್ನೂ ನಿಂಗಿಲ್ಲ
ಐ ಲವ್ ಯೂ .. ಲವ್ ಯೂ ಲವ್ ಯೂ
ಲವ್ ಯೂ ಲವ್ ಯೂ ಲವ್ ಯೂ ಲವ್ ಯೂ…
ಐ ಲವ್ ಯೂ …. ಐ ಲವ್ ಯೂ ……||
ಅತ್ತೆಗೆ ಮೀಸೆ ಇಲ್ಲ .. (ನೋ ಮುಷ್ಟಾಚ್)
ಕತ್ತೆಗೆ ಕೊಂಬಿಲ್ಲ.. (ನೋ ಹಾರ್ನ್ಸ್ ಅಹ್ಹಹ್ಹ)
ಮುತ್ತಿನ ಮಣಿಯು ಗಾಜಲ್ಲ ...
ಮಣ್ಣಲ್ಲ .. ಹೊನ್ನಲ್ಲ.. ಹೆಣ್ಣಲ್ಲ.....
ನೀ ಹೇಗಿಲ್ಲಿ ಬಂದ್ಯೋ ನೋಡಲಿಲ್ಲಾ...
ನೀ ನನ್ನನ್ನು ಯಾಕೆ ಕೂಗ್ಲಿಲ್ಲ..
ಆ ಊರ್ವಶಿ ಕೂಡಾ ಹೀಗಿಲ್ಲ
ಈ ಬೇವರ್ಸಿ ಲಕ್ಕು ಯಾರ್ಗಿಲ್ಲ
ನಿನ್ನ ಮುಟ್ಟುವ ಆಸೆ ತೀರಿಲ್ಲ ...
ಕನ್ನೆ ತಟ್ಟುವ ಚಪಲ ಬಂತಲ್ಲ...
|| ಕೋಳಿಗೆ ಹಲ್ಲಿಲ್ಲ ಗೂಳಿಗೆ ಮಾತಿಲ್ಲ..
ತಾಳಿಯು ಇನ್ನೂ ನಿಂಗಿಲ್ಲ
ಐ ಲವ್ ಯೂ .. ಲವ್ ಯೂ ಲವ್ ಯೂ
ಲವ್ ಯೂ ಲವ್ ಯೂ ಲವ್ ಯೂ ಲವ್ ಯೂ…
ಲವ್ ಯೂ ಲವ್ ಯೂ……||
ಧರತಿಕೋ ಆಕಾಶ ಪುಕಾರೇ
ಅರೇ ಆಜಾ ಆಜಾ ಪ್ರೇಮಿ ತೂ ಆರೇ
ಅರೆ ಆಜಾ ಆಜಾ ಪ್ರೇಮಿ ತೂ ಆರೇ..
ಐ ಲವ್ ಯೂ .. ಲವ್ ಯೂ ಲವ್ ಯೂ
ಲವ್ ಯೂ ಲವ್ ಯೂ ಲವ್ ಯೂ ಲವ್ ಯೂ
ಐ ಲವ್ ಯೂ ಸಿನ್ಸಿಯರ್ಲಿ ಡಾರ್ಲಿಂಗ್...
ಕೋಳಿಗೆ ಹಲ್ಲಿಲ್ಲ ಗೂಳಿಗೆ ಮಾತಿಲ್ಲ..
ತಾಳಿಯು ಇನ್ನೂ ನಿಂಗಿಲ್ಲ
ಕೋಳಿಗೆ ಹಲ್ಲಿಲ್ಲ ಗೂಳಿಗೆ ಮಾತಿಲ್ಲ..
ತಾಳಿಯು ಇನ್ನೂ ನಿಂಗಿಲ್ಲ
ಆಲಕ್ಕೆ ಹೂವಿಲ್ಲಾ ಕಾಲಕ್ಕೆ ಕೊನೆಯಿಲ್ಲಾ
ನೀವಿಲ್ಲವಾದರೆ ನಾವಿಲ್ಲ..
|| ಕೋಳಿಗೆ ಹಲ್ಲಿಲ್ಲ ಗೂಳಿಗೆ ಮಾತಿಲ್ಲ..
ತಾಳಿಯು ಇನ್ನೂ ನಿಂಗಿಲ್ಲ
ಐ ಲವ್ ಯೂ .. ಲವ್ ಯೂ ಲವ್ ಯೂ
ಲವ್ ಯೂ ಲವ್ ಯೂ ಲವ್ ಯೂ ಲವ್ ಯೂ…||
ಅತ್ತರೂ ನಿನ್ನ ಸುಳಿವಿಲ್ಲಾ ಪಾಪ
ಕತ್ತಲೇ ಇಲ್ಲಿ ಯಾರಿಲ್ಲ
ಮೆತ್ತಗೆ ಬಾರೇ ನೀ ಲೈಲಾ....
ನಾ ರೋಮಿಯೋ ನೀ ಜ್ಯೂಲಿಯೆಟ್..
ಶಬ್ಬಾಷ್…..
ಇನ್ನೂ ನಿನ್ನಲೇಕೆ ಒಲವಿಲ್ಲ
ನಿನ್ನ ಕೂಗೋಕೆ ಇನ್ನು ಬಲವಿಲ್ಲ
ಈ ಬಾಗಿಲೂ ಏಕೇ ತೆರೆಯೋಲ್ಲ
ನನ್ನ ಸೇರುವ ಆಸೆ ಏಕಿಲ್ಲಾ
ನಿನ್ನ ಕಾಣದೇ ಜೀವ ನಿಲ್ಲಲ್ಲಾ...ಆಆಆ
ನಿನ್ನ ಸೇರದೆ ನಾನು ಉಳಿಯೋಲ್ಲಾ..ಆಆಆ...
|| ಕೋಳಿಗೆ ಹಲ್ಲಿಲ್ಲ ಗೂಳಿಗೆ ಮಾತಿಲ್ಲ.
ತಾಳಿಯು ಇನ್ನೂ ನಿಂಗಿಲ್ಲ
ಐ ಲವ್ ಯೂ .. ಲವ್ ಯೂ ಲವ್ ಯೂ
ಲವ್ ಯೂ ಲವ್ ಯೂ ಲವ್ ಯೂ ಲವ್ ಯೂ…
ಐ ಲವ್ ಯೂ …. ಐ ಲವ್ ಯೂ ……||
ಅತ್ತೆಗೆ ಮೀಸೆ ಇಲ್ಲ .. (ನೋ ಮುಷ್ಟಾಚ್)
ಕತ್ತೆಗೆ ಕೊಂಬಿಲ್ಲ.. (ನೋ ಹಾರ್ನ್ಸ್ ಅಹ್ಹಹ್ಹ)
ಮುತ್ತಿನ ಮಣಿಯು ಗಾಜಲ್ಲ ...
ಮಣ್ಣಲ್ಲ .. ಹೊನ್ನಲ್ಲ.. ಹೆಣ್ಣಲ್ಲ.....
ನೀ ಹೇಗಿಲ್ಲಿ ಬಂದ್ಯೋ ನೋಡಲಿಲ್ಲಾ...
ನೀ ನನ್ನನ್ನು ಯಾಕೆ ಕೂಗ್ಲಿಲ್ಲ..
ಆ ಊರ್ವಶಿ ಕೂಡಾ ಹೀಗಿಲ್ಲ
ಈ ಬೇವರ್ಸಿ ಲಕ್ಕು ಯಾರ್ಗಿಲ್ಲ
ನಿನ್ನ ಮುಟ್ಟುವ ಆಸೆ ತೀರಿಲ್ಲ ...
ಕನ್ನೆ ತಟ್ಟುವ ಚಪಲ ಬಂತಲ್ಲ...
|| ಕೋಳಿಗೆ ಹಲ್ಲಿಲ್ಲ ಗೂಳಿಗೆ ಮಾತಿಲ್ಲ..
ತಾಳಿಯು ಇನ್ನೂ ನಿಂಗಿಲ್ಲ
ಐ ಲವ್ ಯೂ .. ಲವ್ ಯೂ ಲವ್ ಯೂ
ಲವ್ ಯೂ ಲವ್ ಯೂ ಲವ್ ಯೂ ಲವ್ ಯೂ…
ಲವ್ ಯೂ ಲವ್ ಯೂ……||
Kolige Hallilla Goolige Maathilla song lyrics from Kannada Movie Galate Samsara starring Vishnuvardhan, Manjula, Rajanikanth, Lyrics penned by Chi Udayashankar Sung by S P Balasubrahmanyam, Music Composed by G K Venkatesh, film is Directed by C V Rajendran and film is released on 1977