Enano Keluthire Lyrics

ಏನನೋ ಕೇಳುತಿದೆ Lyrics

in Galate Samsara

in ಗಲಾಟೆ ಸಂಸಾರ

LYRIC

Song Details Page after Lyrice

ಏನನೋ ಕೇಳುತಿದೆ ನಿನ್ನ ಕಣ್ಣು ನನ್ನ
ನೋಟ ತಾಳೆನು..ತಾಳೆನು..
 
ಸೋಕಿದರೆ ಸಾಕೆನಗೆ ಚೆನ್ನ
ಇಂದು ನಿನ್ನ ತನುವು
ನಗುವ ಹೂವಾಗಿ...
ಸೋಕಿದರೆ ಸಾಕೆನಗೆ ಚೆನ್ನ
ಇಂದು ನಿನ್ನ ತನುವು
ನಗುವ ಹೂವಾಗಿ...
ಹೊಸ ಹೊಸ ಭಾವ,
ಅರಳಲು ಜೀವ ..
ಹೊಸ ಹೊಸ ಭಾವ,
ಅರಳಲು ಜೀವ ..ಎನೋ ಆಸೆ...
...ಆ….ಆ….ಆ…ಆ…
 
|| ಏನನೋ ಕೇಳುತಿದೆ ನಿನ್ನ ಕಣ್ಣು ನನ್ನ
ನೋಟ ತಾಳೆನು..ತಾಳೆನು…..||
 
ಬೇಡುವೆನು ಸೂರ್ಯನನು ಅಲ್ಲೇ
ನಿಲ್ಲು ಎಂದು ಇರುಳೇ
ಇರಲಿ ಎಂದೆಂದೂ...
ಬೇಡುವೆನು ಸೂರ್ಯನನು ಅಲ್ಲೇ
ನಿಲ್ಲು ಎಂದು ಇರುಳೇ
ಇರಲಿ ಎಂದೆಂದೂ...
ಸೇರುತ ಹೀಗೆ ತೀರಿಸು ಬೇಗೆ...
ಸೇರುತ ಹೀಗೆ ತೀರಿಸು ಬೇಗೆ...
ಬಾರೋ ಚೆನ್ನ......ಆ…ಆ…ಆ….
 
|| ಏನನೋ ಕೇಳುತಿದೆ ನಿನ್ನ ಕಣ್ಣು ನನ್ನ
ನೋಟ ತಾಳೆನು..ತಾಳೆನು….ತಾಳೆನು…||

ಏನನೋ ಕೇಳುತಿದೆ ನಿನ್ನ ಕಣ್ಣು ನನ್ನ
ನೋಟ ತಾಳೆನು..ತಾಳೆನು..
 
ಸೋಕಿದರೆ ಸಾಕೆನಗೆ ಚೆನ್ನ
ಇಂದು ನಿನ್ನ ತನುವು
ನಗುವ ಹೂವಾಗಿ...
ಸೋಕಿದರೆ ಸಾಕೆನಗೆ ಚೆನ್ನ
ಇಂದು ನಿನ್ನ ತನುವು
ನಗುವ ಹೂವಾಗಿ...
ಹೊಸ ಹೊಸ ಭಾವ,
ಅರಳಲು ಜೀವ ..
ಹೊಸ ಹೊಸ ಭಾವ,
ಅರಳಲು ಜೀವ ..ಎನೋ ಆಸೆ...
...ಆ….ಆ….ಆ…ಆ…
 
|| ಏನನೋ ಕೇಳುತಿದೆ ನಿನ್ನ ಕಣ್ಣು ನನ್ನ
ನೋಟ ತಾಳೆನು..ತಾಳೆನು…..||
 
ಬೇಡುವೆನು ಸೂರ್ಯನನು ಅಲ್ಲೇ
ನಿಲ್ಲು ಎಂದು ಇರುಳೇ
ಇರಲಿ ಎಂದೆಂದೂ...
ಬೇಡುವೆನು ಸೂರ್ಯನನು ಅಲ್ಲೇ
ನಿಲ್ಲು ಎಂದು ಇರುಳೇ
ಇರಲಿ ಎಂದೆಂದೂ...
ಸೇರುತ ಹೀಗೆ ತೀರಿಸು ಬೇಗೆ...
ಸೇರುತ ಹೀಗೆ ತೀರಿಸು ಬೇಗೆ...
ಬಾರೋ ಚೆನ್ನ......ಆ…ಆ…ಆ….
 
|| ಏನನೋ ಕೇಳುತಿದೆ ನಿನ್ನ ಕಣ್ಣು ನನ್ನ
ನೋಟ ತಾಳೆನು..ತಾಳೆನು….ತಾಳೆನು…||

Enano Keluthire song lyrics from Kannada Movie Galate Samsara starring Vishnuvardhan, Manjula, Rajanikanth, Lyrics penned by Chi Udayashankar Sung by S Janaki, Music Composed by G K Venkatesh, film is Directed by C V Rajendran and film is released on 1977
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ