ಗಂಡು : ಹೇ ಹೇ ಹೇ…ಹೇ ಹೇ ಹೇ ಹೇ…
ಹೇ ಹೇ ಹೇ…ಹೇ ಹೇ ಹೇ ಹೇ…
ಗಂಡು : ಸೈಯ್ಯಾರೆ ಓಯ್ ಸೈಯ್ಯಾ
ನನ್ ಪ್ರೀತಿಗೆ ನೀನ್ ಸೈಯ್ಯಾ…
ಸೈಯ್ಯಾರೆ ಓಯ್ ಸೈಯ್ಯಾ
ನನ್ ಪ್ರೀತಿಗೆ ನೀನ್ ಸೈಯ್ಯಾ…
ಮುದ್ದು ಗಿಣಿ ಮುನಿಸು ಬಿಡು
ಮುದ್ದಿಸಲು ಮನಸು ಕೊಡು
ಓಯ್… ಮುದ್ದು ಗಿಣಿ ಮುನಿಸು ಬಿಡು
ಮುದ್ದಿಸಲು ಮನಸು ಕೊಡು
ದುಂಡು ದುಂಡು ಮಲ್ಲೆ
ನನ್ನ ಮಾತು ಕೇಳಮ್ಮಾ…
ಕೆಂಡದಂತ ಕೋಪ ಬಿಟ್ಟು
ಪ್ರೀತಿ ಮಾಡಮ್ಮಾ…
ಹೆಣ್ಣು : ಸೈಯ್ಯಾರೆ ಓಯ್ ಸೈಯ್ಯಾ
ನನ್ ಪ್ರೀತಿಗೆ ನೀನ್ ಸೈಯ್ಯಾ…
ಸೈಯ್ಯಾರೆ ಓಯ್ ಸೈಯ್ಯಾ
ಗಂಡು : ನೀ ನೋಡೊ ನೋಟ ಓಯ್ ನಾನಾಗಲೇನು
ಈ ನಗುವಿನೊಳಗೆ ಅಯ್ಯೋ ನಾ ಬೆರೆಯಲೇನು…
ಕೆಂದುಟಿಯ ಮೇಲೆ ಜೇನಾಗಲೇನು…
ಬಾಯ್ ತೆರೆಯುವಾಗ ಮಾತಾಗಲೇನು
ನಡುವಿನ ನಡಿಗೆಯಲ್ಲಿ ನನ್ನೆದೆಯ ಕೂರಿಸುವೇ
ಮೆಲ್ಲಗೆ ನೀ ನಡೆದು ಹೋಗಮ್ಮಾ…ಓಯ್…
ಉಬ್ಬುಗಳ ದಿಬ್ಬದ ಮೇಲೆ ಕೂಸಿನಂತೆ ಕುಳಿತಿರುವೆ
ಕೋಪದಲ್ಲಿ ಬಾಗಬೇಡಮ್ಮಾ…
ಓ ಚಿನ್ನ ಚಿನ್ನ ನನ್ನ ಚಿನ್ನ…
ನೀ ಒಮ್ಮೆ ತೆರೆಯೇ ಪ್ರೇದ ಕಣ್ಣ…
ಓ ಚಿನ್ನ ಚಿನ್ನ ಮುದ್ದು ಚಿನ್ನ…
ನೀನೊಮ್ಮೆ ನೋಡು ಪ್ರೀತಿಯ ಬಣ್ಣ…ಆಹಾ…
|| ಹೆಣ್ಣು : ಸೈಯ್ಯಾರೆ ಓಯ್ ಸೈಯ್ಯಾ
ನನ್ ಪ್ರೀತಿಗೆ ನೀನ್ ಸೈಯ್ಯಾ…
ಸೈಯ್ಯಾರೆ ಓಯ್ ಸೈಯ್ಯಾ….||
ಗಂಡು : ಇಂಟರ್ನೆಟ್ಟಿನಲ್ಲಿ ನನ್ನ ಪ್ರೀತಿ ಕಳಿಸಲೇನು
ಇಂಟರ್ವೂವ್ಗೆ ಕರೆದು ನೀ ಪ್ರೀತಿ ಮಾಡ್ತಿಯೇನು
ಹೇ ಐಲೂ ಹುಡುಗಿ ಐ ಲವ್ ಯು ಅನ್ನೆ ಬೇಗ
ಈ ಸ್ಟೈಲು ಹುಡುಗ ಹಾಕ್ತಾನೆ ತುಟಿಗೆ ಬೀಗ
ಕನ್ನಡದ ಮಣ್ಣಿನಲ್ಲಿ ಕನ್ನಡತಿ ಮಡಿಲಿನಲ್ಲಿ
ಹುಟ್ಟಿದಂತ ಕೂಸು ನಾನಮ್ಮಾ…ಹೇ…
ಗಂಡೆದೆಯ ವೀರನಿಗೆ…ಹೇಯ್…
ಮುತ್ತು ಮುತ್ತುರಾಜನಿಗೆ
ಮುತ್ತಿನಂತ ಮಗನು ನಾನಮ್ಮಾ
ಓ ಚಿನ್ನ ಚನ್ನ ನನ್ನ ಚಿನ್ನ
ನೀ ಒಮ್ಮೆ ತೆರೆಯೇ ಪ್ರೇಮದ ಕಣ್ಣ…
ಓ ಚಿನ್ನ ಚಿನ್ನ ಲವ್ಲಿ ಚಿನ್ನ
ನೀನೊಮ್ಮೆ ನೋಡು
ಪ್ರೀತಿಯ ಬಣ್ಣ..ಆಹ ಆಹಾ…
|| ಹೆಣ್ಣು : ಸೈಯ್ಯಾರೆ ಓಯ್ ಸೈಯ್ಯಾ
ನನ್ ಪ್ರೀತಿಗೆ ನೀನ್ ಸೈಯ್ಯಾ…
ಮುದ್ದು ಗಿಣಿ ಮುನಿಯಲಿಲ್ಲ…
ಮುದ್ದಿಸಲು ಬರುವಳಲ್ಲ…
ಮುದ್ದು ಗಿಣಿ ಮುನಿಯಲಿಲ್ಲ…
ಮುದ್ದಿಸಲು ಬರುವಳಲ್ಲ…
ದುಂಡು ದುಂಡು ಮಲ್ಲೆ ಎಂದು
ನಿನ್ನ ಕೊರಳಿಗೆ…
ನನ್ನ ಪ್ರೀತಿ ಎಂದೂ ನಿನಗೆ
ಹೂವ ಮಾಲಿಕೆ……||
ಗಂಡು : ಹೇ ಹೇ ಹೇ…ಹೇ ಹೇ ಹೇ ಹೇ…
ಹೇ ಹೇ ಹೇ…ಹೇ ಹೇ ಹೇ ಹೇ…
ಗಂಡು : ಸೈಯ್ಯಾರೆ ಓಯ್ ಸೈಯ್ಯಾ
ನನ್ ಪ್ರೀತಿಗೆ ನೀನ್ ಸೈಯ್ಯಾ…
ಸೈಯ್ಯಾರೆ ಓಯ್ ಸೈಯ್ಯಾ
ನನ್ ಪ್ರೀತಿಗೆ ನೀನ್ ಸೈಯ್ಯಾ…
ಮುದ್ದು ಗಿಣಿ ಮುನಿಸು ಬಿಡು
ಮುದ್ದಿಸಲು ಮನಸು ಕೊಡು
ಓಯ್… ಮುದ್ದು ಗಿಣಿ ಮುನಿಸು ಬಿಡು
ಮುದ್ದಿಸಲು ಮನಸು ಕೊಡು
ದುಂಡು ದುಂಡು ಮಲ್ಲೆ
ನನ್ನ ಮಾತು ಕೇಳಮ್ಮಾ…
ಕೆಂಡದಂತ ಕೋಪ ಬಿಟ್ಟು
ಪ್ರೀತಿ ಮಾಡಮ್ಮಾ…
ಹೆಣ್ಣು : ಸೈಯ್ಯಾರೆ ಓಯ್ ಸೈಯ್ಯಾ
ನನ್ ಪ್ರೀತಿಗೆ ನೀನ್ ಸೈಯ್ಯಾ…
ಸೈಯ್ಯಾರೆ ಓಯ್ ಸೈಯ್ಯಾ
ಗಂಡು : ನೀ ನೋಡೊ ನೋಟ ಓಯ್ ನಾನಾಗಲೇನು
ಈ ನಗುವಿನೊಳಗೆ ಅಯ್ಯೋ ನಾ ಬೆರೆಯಲೇನು…
ಕೆಂದುಟಿಯ ಮೇಲೆ ಜೇನಾಗಲೇನು…
ಬಾಯ್ ತೆರೆಯುವಾಗ ಮಾತಾಗಲೇನು
ನಡುವಿನ ನಡಿಗೆಯಲ್ಲಿ ನನ್ನೆದೆಯ ಕೂರಿಸುವೇ
ಮೆಲ್ಲಗೆ ನೀ ನಡೆದು ಹೋಗಮ್ಮಾ…ಓಯ್…
ಉಬ್ಬುಗಳ ದಿಬ್ಬದ ಮೇಲೆ ಕೂಸಿನಂತೆ ಕುಳಿತಿರುವೆ
ಕೋಪದಲ್ಲಿ ಬಾಗಬೇಡಮ್ಮಾ…
ಓ ಚಿನ್ನ ಚಿನ್ನ ನನ್ನ ಚಿನ್ನ…
ನೀ ಒಮ್ಮೆ ತೆರೆಯೇ ಪ್ರೇದ ಕಣ್ಣ…
ಓ ಚಿನ್ನ ಚಿನ್ನ ಮುದ್ದು ಚಿನ್ನ…
ನೀನೊಮ್ಮೆ ನೋಡು ಪ್ರೀತಿಯ ಬಣ್ಣ…ಆಹಾ…
|| ಹೆಣ್ಣು : ಸೈಯ್ಯಾರೆ ಓಯ್ ಸೈಯ್ಯಾ
ನನ್ ಪ್ರೀತಿಗೆ ನೀನ್ ಸೈಯ್ಯಾ…
ಸೈಯ್ಯಾರೆ ಓಯ್ ಸೈಯ್ಯಾ….||
ಗಂಡು : ಇಂಟರ್ನೆಟ್ಟಿನಲ್ಲಿ ನನ್ನ ಪ್ರೀತಿ ಕಳಿಸಲೇನು
ಇಂಟರ್ವೂವ್ಗೆ ಕರೆದು ನೀ ಪ್ರೀತಿ ಮಾಡ್ತಿಯೇನು
ಹೇ ಐಲೂ ಹುಡುಗಿ ಐ ಲವ್ ಯು ಅನ್ನೆ ಬೇಗ
ಈ ಸ್ಟೈಲು ಹುಡುಗ ಹಾಕ್ತಾನೆ ತುಟಿಗೆ ಬೀಗ
ಕನ್ನಡದ ಮಣ್ಣಿನಲ್ಲಿ ಕನ್ನಡತಿ ಮಡಿಲಿನಲ್ಲಿ
ಹುಟ್ಟಿದಂತ ಕೂಸು ನಾನಮ್ಮಾ…ಹೇ…
ಗಂಡೆದೆಯ ವೀರನಿಗೆ…ಹೇಯ್…
ಮುತ್ತು ಮುತ್ತುರಾಜನಿಗೆ
ಮುತ್ತಿನಂತ ಮಗನು ನಾನಮ್ಮಾ
ಓ ಚಿನ್ನ ಚನ್ನ ನನ್ನ ಚಿನ್ನ
ನೀ ಒಮ್ಮೆ ತೆರೆಯೇ ಪ್ರೇಮದ ಕಣ್ಣ…
ಓ ಚಿನ್ನ ಚಿನ್ನ ಲವ್ಲಿ ಚಿನ್ನ
ನೀನೊಮ್ಮೆ ನೋಡು
ಪ್ರೀತಿಯ ಬಣ್ಣ..ಆಹ ಆಹಾ…
|| ಹೆಣ್ಣು : ಸೈಯ್ಯಾರೆ ಓಯ್ ಸೈಯ್ಯಾ
ನನ್ ಪ್ರೀತಿಗೆ ನೀನ್ ಸೈಯ್ಯಾ…
ಮುದ್ದು ಗಿಣಿ ಮುನಿಯಲಿಲ್ಲ…
ಮುದ್ದಿಸಲು ಬರುವಳಲ್ಲ…
ಮುದ್ದು ಗಿಣಿ ಮುನಿಯಲಿಲ್ಲ…
ಮುದ್ದಿಸಲು ಬರುವಳಲ್ಲ…
ದುಂಡು ದುಂಡು ಮಲ್ಲೆ ಎಂದು
ನಿನ್ನ ಕೊರಳಿಗೆ…
ನನ್ನ ಪ್ರೀತಿ ಎಂದೂ ನಿನಗೆ
ಹೂವ ಮಾಲಿಕೆ……||
Saiyare Hoye Sayyo song lyrics from Kannada Movie Galate Aliyandru starring Shivarajkumar, S Narayan, Sakshi Shivanand, Lyrics penned by S Narayan Sung by S P Balasubrahmanyam, Chithra, Music Composed by Deva, film is Directed by S Narayan and film is released on 2000