Video:
ಸಂಗೀತ ವೀಡಿಯೊ:

LYRIC

Song Details Page after Lyrice

ಲಾಲಾ…. ಲಾಲಾಲಾಲಾಲಾ
ಓ ಓ ಓ ಓ ಓ ಓ….
ಯಾ ಯಾ ಯಾ ಯಾ ಯಾ ಯಾ ಯಾ
ಹೇ ಹೇ…ಹೇ ಹೇ ಹೇ ಹೇ ಹೇ….
 
ಕು ಕು ಕು ಕು ಕುಕುಕುಕುಕೂ
ಕುಂದಾಪುರದ ಮೀನಮ್ಮಾ
ಸೂಪರ್ ಸೂಪರ್‌ ಟೇಸ್ಟಮ್ಮಾ
ಹೇ ಕುಂದಾಪುರದ ಮೀನಮ್ಮಾ
ಸೂಪರ್ ಸೂಪರ್‌ ಟೇಸ್ಟಮ್ಮಾ
ಮಾರುಶೀಯಸ್‌ ಬೊಂಬೆ ಇವಳ
ಕಣ್ಣು ನೀನಮ್ಮಾ….
 
ಕುಂದಾಪುರದ ಮೀನಮ್ಮಾ
ಸೂಪರ್ ಸೂಪರ್‌ ಟೇಸ್ಟಮ್ಮಾ
ಮಾರುಶೀಯಸ್‌ ಬೊಂಬೆ ಇವಳ
ಕಣ್ಣು ನೀನಮ್ಮಾ….
 
ಹಲೋ ನನ್‌ ಮಗನೇ ಕೇಳು
ಇದೆಲ್ಲಾ ಭಾರಿ ಓಳು
ಹುಡುಗೀನ ಹೊಗಳೋದಂದ್ರೆ
ಹುಡುಗರು ಬಿಡ್ತಾರ್‌ ರೀಲು
ಕಣ್ಣು ಕಾಜಲ್‌ ಕೆನ್ನೆ ಆಪಲ್
ಅಂತಾರೆ ಸುಮ್‌ ಸುಮ್ಮನೇ…
 
|| ಕುಂದಾಪುರದ ಮೀನಮ್ಮಾ
ಸೂಪರ್ ಸೂಪರ್‌ ಟೇಸ್ಟಮ್ಮಾ
ಮಾರುಶೀಯಸ್‌ ಬೊಂಬೆ ಇವಳ
ಕಣ್ಣು ನೀನಮ್ಮಾ….||
 
ನಾನಾನಾನಾನಾನಾ
ನಾನಾನಾನಾನಾನಾ
ನಾನಾನಾನಾನಾನಾ
ನಾನಾನಾನಾನಾನಾ
 
ಹೇ ತಮಾಷೆ ಹುಡುಗಿ
ನನ್ನ ಕ್ವಶ್ಚನ್‌ ಕೇಳೀಗ
ಪ್ರೀತಿಗೂ ಹೃದಯಕೂ
ನಡುವೆ ಯಾವ ಸೇತುವೆ
ಹೇಳೀಗ…ಆ ಆ…
ಹೇ ಕಿಲಾಡಿ ಹುಡುಗ ನಿಂಗೆ
ಆನ್ಸರ್‌ ಗೊತ್ತಿಲ್ವಾ…
ಪ್ರೀತಿ ಮಾಡೋಕೆ ಮುಂಚೆ
ಅದರ ರೂಟ್‌ ತಿಳಿದಿಲ್ವಾ
ಆ ಪ್ರೀತಿಗೆ ಮೊದಲು
ಕಣ್ಣು ಕಣ್ಣು ಮಿಲನ ಅಂತಾರೆ
ಸಮ್ಮಿಲನ ಅಂತ
ಮೌನದಿಂದ ಜೀವ ತಿಂತಾರೆ
ಆ ಕಂಗಳ ಬಾಗಿಲಿಗೆ
ಸಮ್ಮಿಲನವೇ ತೋರಣವು
ಆ ಹೃದಯವು ತೆರೆಯಲು
ಪ್ರೀತಿ ಹೊರಳಲು
ನಗುವೇ ಸೇತುವೆಯು…
 
|| ಮಾರುಶೀಯಸ್‌ ಬೊಂಬೆ ಇವಳ
ಕಣ್ಣು ನೀನಮ್ಮಾ….||
 
ಹೇ ಹೇ…ಹೇ ಹೇ ಹೇ ಹೇ ಹೇ…
ಹೇ ಹೇ…ಹೇ ಹೇ ಹೇ ಹೇ ಹೇ…
 
ಹೇ ಸಿಪಾಯಿ ಡ್ಯಾಡಿ
ನನ್ನ ಕ್ವಶ್ಚನ್‌ ಒಂದೈತೆ
( ಓ ಮೈ ಗಾಡ್ )
ಸ್ನೇಹಕೂ ಪ್ರೀತಿಗೂ
ನಡುವೆ ಅಂಥ ಡಫರೆನ್ಸ್‌
ಏನಯ್ತೆ….
ಶಿಸ್ತು ಭಕ್ತಿ ಕೂಡಿಕೊಂಡ್ರೆ
ಬಾಳಿಗೆ ಸಿಂಗಾರ…
ಈ ತುಂಬಿದ ಮನೆಯೊಳಗೆ
ಆ ಸ್ವರ್ಗವು ಇದೆಯಂತೆ
ಆ ಸ್ನೇಹವು ಬೆಳೆಯಲು
ಪ್ರೀತಿಯು ಅರಳಲು
ನಗುವೇ ಮೊದಲಂತೆ…
 
|| ಕುಂದಾಪುರದ ಮೀನಮ್ಮಾ
ಸೂಪರ್ ಸೂಪರ್‌ ಟೇಸ್ಟಮ್ಮಾ
ಮಾರುಶೀಯಸ್‌ ಬೊಂಬೆ ಇವಳ
ಕಣ್ಣು ನೀನಮ್ಮಾ….
 
ಹೇ ಹೇ… ಹಲೋ ನನ್‌ ಮಗನೇ ಕೇಳು
ಇದೆಲ್ಲಾ ಭಾರಿ ಓಳು
ಹುಡುಗೀನ ಹೊಗಳೋದಂದ್ರೆ
ಹುಡುಗರು ಬಿಡ್ತಾರ್‌ ರೀಲು
ಕಣ್ಣು ಕಾಜಲ್‌ ಕೆನ್ನೆ ಆಪಲ್
ಅಂತಾರೆ ಸುಮ್‌ ಸುಮ್ಮನೇ….||
 
ಹೇ ಹೇ…ಹೇ ಹೇ ಹೇ ಹೇ ಹೇ…
ಹೇ ಹೇ…ಹೇ ಹೇ ಹೇ ಹೇ ಹೇ…
ಹೇ ಹೇ…ಹೇ ಹೇ ಹೇ ಹೇ ಹೇ…
ಹೇ ಹೇ…ಹೇ ಹೇ ಹೇ ಹೇ ಹೇ…

ಲಾಲಾ…. ಲಾಲಾಲಾಲಾಲಾ
ಓ ಓ ಓ ಓ ಓ ಓ….
ಯಾ ಯಾ ಯಾ ಯಾ ಯಾ ಯಾ ಯಾ
ಹೇ ಹೇ…ಹೇ ಹೇ ಹೇ ಹೇ ಹೇ….
 
ಕು ಕು ಕು ಕು ಕುಕುಕುಕುಕೂ
ಕುಂದಾಪುರದ ಮೀನಮ್ಮಾ
ಸೂಪರ್ ಸೂಪರ್‌ ಟೇಸ್ಟಮ್ಮಾ
ಹೇ ಕುಂದಾಪುರದ ಮೀನಮ್ಮಾ
ಸೂಪರ್ ಸೂಪರ್‌ ಟೇಸ್ಟಮ್ಮಾ
ಮಾರುಶೀಯಸ್‌ ಬೊಂಬೆ ಇವಳ
ಕಣ್ಣು ನೀನಮ್ಮಾ….
 
ಕುಂದಾಪುರದ ಮೀನಮ್ಮಾ
ಸೂಪರ್ ಸೂಪರ್‌ ಟೇಸ್ಟಮ್ಮಾ
ಮಾರುಶೀಯಸ್‌ ಬೊಂಬೆ ಇವಳ
ಕಣ್ಣು ನೀನಮ್ಮಾ….
 
ಹಲೋ ನನ್‌ ಮಗನೇ ಕೇಳು
ಇದೆಲ್ಲಾ ಭಾರಿ ಓಳು
ಹುಡುಗೀನ ಹೊಗಳೋದಂದ್ರೆ
ಹುಡುಗರು ಬಿಡ್ತಾರ್‌ ರೀಲು
ಕಣ್ಣು ಕಾಜಲ್‌ ಕೆನ್ನೆ ಆಪಲ್
ಅಂತಾರೆ ಸುಮ್‌ ಸುಮ್ಮನೇ…
 
|| ಕುಂದಾಪುರದ ಮೀನಮ್ಮಾ
ಸೂಪರ್ ಸೂಪರ್‌ ಟೇಸ್ಟಮ್ಮಾ
ಮಾರುಶೀಯಸ್‌ ಬೊಂಬೆ ಇವಳ
ಕಣ್ಣು ನೀನಮ್ಮಾ….||
 
ನಾನಾನಾನಾನಾನಾ
ನಾನಾನಾನಾನಾನಾ
ನಾನಾನಾನಾನಾನಾ
ನಾನಾನಾನಾನಾನಾ
 
ಹೇ ತಮಾಷೆ ಹುಡುಗಿ
ನನ್ನ ಕ್ವಶ್ಚನ್‌ ಕೇಳೀಗ
ಪ್ರೀತಿಗೂ ಹೃದಯಕೂ
ನಡುವೆ ಯಾವ ಸೇತುವೆ
ಹೇಳೀಗ…ಆ ಆ…
ಹೇ ಕಿಲಾಡಿ ಹುಡುಗ ನಿಂಗೆ
ಆನ್ಸರ್‌ ಗೊತ್ತಿಲ್ವಾ…
ಪ್ರೀತಿ ಮಾಡೋಕೆ ಮುಂಚೆ
ಅದರ ರೂಟ್‌ ತಿಳಿದಿಲ್ವಾ
ಆ ಪ್ರೀತಿಗೆ ಮೊದಲು
ಕಣ್ಣು ಕಣ್ಣು ಮಿಲನ ಅಂತಾರೆ
ಸಮ್ಮಿಲನ ಅಂತ
ಮೌನದಿಂದ ಜೀವ ತಿಂತಾರೆ
ಆ ಕಂಗಳ ಬಾಗಿಲಿಗೆ
ಸಮ್ಮಿಲನವೇ ತೋರಣವು
ಆ ಹೃದಯವು ತೆರೆಯಲು
ಪ್ರೀತಿ ಹೊರಳಲು
ನಗುವೇ ಸೇತುವೆಯು…
 
|| ಮಾರುಶೀಯಸ್‌ ಬೊಂಬೆ ಇವಳ
ಕಣ್ಣು ನೀನಮ್ಮಾ….||
 
ಹೇ ಹೇ…ಹೇ ಹೇ ಹೇ ಹೇ ಹೇ…
ಹೇ ಹೇ…ಹೇ ಹೇ ಹೇ ಹೇ ಹೇ…
 
ಹೇ ಸಿಪಾಯಿ ಡ್ಯಾಡಿ
ನನ್ನ ಕ್ವಶ್ಚನ್‌ ಒಂದೈತೆ
( ಓ ಮೈ ಗಾಡ್ )
ಸ್ನೇಹಕೂ ಪ್ರೀತಿಗೂ
ನಡುವೆ ಅಂಥ ಡಫರೆನ್ಸ್‌
ಏನಯ್ತೆ….
ಶಿಸ್ತು ಭಕ್ತಿ ಕೂಡಿಕೊಂಡ್ರೆ
ಬಾಳಿಗೆ ಸಿಂಗಾರ…
ಈ ತುಂಬಿದ ಮನೆಯೊಳಗೆ
ಆ ಸ್ವರ್ಗವು ಇದೆಯಂತೆ
ಆ ಸ್ನೇಹವು ಬೆಳೆಯಲು
ಪ್ರೀತಿಯು ಅರಳಲು
ನಗುವೇ ಮೊದಲಂತೆ…
 
|| ಕುಂದಾಪುರದ ಮೀನಮ್ಮಾ
ಸೂಪರ್ ಸೂಪರ್‌ ಟೇಸ್ಟಮ್ಮಾ
ಮಾರುಶೀಯಸ್‌ ಬೊಂಬೆ ಇವಳ
ಕಣ್ಣು ನೀನಮ್ಮಾ….
 
ಹೇ ಹೇ… ಹಲೋ ನನ್‌ ಮಗನೇ ಕೇಳು
ಇದೆಲ್ಲಾ ಭಾರಿ ಓಳು
ಹುಡುಗೀನ ಹೊಗಳೋದಂದ್ರೆ
ಹುಡುಗರು ಬಿಡ್ತಾರ್‌ ರೀಲು
ಕಣ್ಣು ಕಾಜಲ್‌ ಕೆನ್ನೆ ಆಪಲ್
ಅಂತಾರೆ ಸುಮ್‌ ಸುಮ್ಮನೇ….||
 
ಹೇ ಹೇ…ಹೇ ಹೇ ಹೇ ಹೇ ಹೇ…
ಹೇ ಹೇ…ಹೇ ಹೇ ಹೇ ಹೇ ಹೇ…
ಹೇ ಹೇ…ಹೇ ಹೇ ಹೇ ಹೇ ಹೇ…
ಹೇ ಹೇ…ಹೇ ಹೇ ಹೇ ಹೇ ಹೇ…

Kundapurada Meenamma song lyrics from Kannada Movie Galate Aliyandru starring Shivarajkumar, S Narayan, Sakshi Shivanand, Lyrics penned by S Narayan Sung by Rajesh Krishnan, L N Shastry, Shiva Rajkumar, Music Composed by Deva, film is Directed by S Narayan and film is released on 2000
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ