Laila Laila Lyrics

ಲೈಲಾ ಲೈಲಾ ಲೈಲಾ Lyrics

in Galate Aliyandru

in ಗಲಾಟೆ ಅಳಿಯಂದ್ರು

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಲೈಲಾ ಲೈಲಾ ಲೈಲಾ
ನೀ ಮಿಲೇನಿಯಮ್‌ ಸ್ಟೈಲಾ
ಲೈಲಾ ಲೈಲಾ ಲೈಲಾ
ಸಿಂಡ್ರೆಲಾ ರಾಣಿ ಸ್ಮೈಲಾ….ಓ…
ಹೇ ಹೇ ಹೇ ಹೇ ಹೇ….
ಹೇ ಹೇ ಹೇ ಹೇ ಹೇ….
 
ಓ….ಓ….
ಲೈಲಾ ಲೈಲಾ ಲೈಲಾ
ನೀ ಮಿಲೇನಿಯಮ್‌ ಸ್ಟೈಲಾ
ಲೈಲಾ ಲೈಲಾ ಲೈಲಾ
ಸಿಂಡ್ರೆಲಾ ರಾಣಿ ಸ್ಮೈಲಾ….
ಮುಟ್ಟದೆಲೆ ಕೊಕ್ಕುತಿರೋ
ಕಣ್ಣು ಕೊಕ್ಕುತ್ತಿರೋ
ಮೈ ಕೋಲುಮಿಜಾ ಮೈ ಲೈಲಾ…
ನಿನ್ನ ಸಣ್ಣ ಕಿಸ್ಸಿನಲೇ
ಸ್ವಿಜ್‌ ಬ್ಯಾಂಕು ಇದೆ
ಸ್ವಲ್ಪ ಲೋನು ಕೊಡೆ ಮೈ ಲೈಲಾ
ಶೇಪಲ್ಲೇ ನೀ ಬರೆಯೋ
ಆಟೋಗ್ರಾಫೇ ಊಟಿ ಮ್ಯಾಪು
ಊ… ಊ… ಊ….
 
|| ಲೈಲಾ ಲೈಲಾ ಲೈಲಾ
ನೀ ಮಿಲೇನಿಯಮ್‌ ಸ್ಟೈಲಾ
ಲೈಲಾ ಲೈಲಾ ಲೈಲಾ
ಸಿಂಡ್ರೆಲಾ ರಾಣಿ ಸ್ಮೈಲಾ….||
 
ಬ್ಯೂಟಿ ಕಾಂಟೆಸ್ಟು
ಇವಳೊಂದು ಸ್ಟೆಪ್ಪು ಇಟ್ಟಾಗ
ಟಚ್‌ ಒಂದು ಕೊಟ್ರೆ ಮ್ಯಾಗ್ನೆಟ್ಟು
ಯವ್ವಾ ಯವ್ವಾ ವಾರೆವ್ವಾ…ಓ…
ಓ ಓ ಓ ಓ…ಓ ಓ ಓ ಓ…
ಓ…ತಿರುಪ ಮೂಗ್ಬೊಟ್ಟು
ಕುಣಿಯುತ್ತೆ ಸಿಟ್ಟು ಬಂದಾಗ
ನಾವ್‌ ಹೊಗಳಿಬಿಟ್ರೆ ಪ್ಯಾರಷೂಟು
ಆಗುತ್ತಾಳೆ ಶಿವ ಶಿವ…
ಎಮ್‌ ಟಿ ವಿ ಫಿಗರುಗಳೇ
ಇವಳ ಮುಂದೆ ಎಂಪ್ಟಿ ಕಣೋ..
ಇವಳೆಸೆಯೋ ಕೈ ಬಳೆಯೇ
ಆ ಕಾಮನಬಿಲ್ಲು ಕಣೋ
ಹಾರ್ಟುಬೀಟನೇ ಹಾಲ್ಟು ಮಾಡುವ
ಡ್ರೆಸ್ಸೆ ಇವಳಾ ಅಡ್ರೆಸ್
ಕೋಟಿ ಅಪ್ಸರೆಯ ನಾಚಿ ಕರಗಿಸೋ
ಇವಳೇ ನನ್ನ ಸೆಕ್ಸಸ್…‌ಹೂ…
 
ಸ್ಟೀರಿಯೋ ಫೋನಿಕು ಬಿದ್ದುಬಿಡ್ತು
ಇವಳು ನಕ್ಕಾಗ…
ಈ ಥಳುಕು ಬಳುಕು ಬ್ರಹ್ಮ ಕೊಟ್ಟ
ಬ್ಲ್ಯಾಂಕು ಚೆಕ್ಕು ಯವ್ವಾ ಯವ್ವಾ….
ಓ…ಮಾರ್ನಿಂಗ್‌ ಈವನಿಂಗು
ವಾಕಿಂಗು ಅಂತಾ ಹೊರಟಾಗ
ಒಂದೊಂದು ಲುಕ್ಕು ಎದೆಗೆ ಅಂಟೋ
ಸೆಕ್ಸು ಬುಕ್ಕು ಶಿವ ಶಿವ…
ಕತ್ತೆತ್ತಿ ನೋಡಿದರೇ…ಬರ್ಬಾದು ಸುಲ್ತಾನ
ಪರ್ಮಿಟ್ಟು ಸಿಕ್ಕಿದರೆ ತಿಲ್ಲಾನ ತಿಲ್ಲಾನ..
ಕೋಟಿಯಂದಕೂ ಇವಳೇ ತವರುಮನೆ
ಸಾಲುವಂತೆ ಯಾಂಗಲ್..‌
ಹಾಲಿವುಡ್ಡಿನ ಅರ್ಧ ಯೌವನ
ಇವಳು ಕೊಟ್ಟ ಬ್ಯಾಂಗಲ್...ಓ…
 
|| ಲೈಲಾ ಲೈಲಾ ಲೈಲಾ
ನೀ ಮಿಲೇನಿಯಮ್‌ ಸ್ಟೈಲಾ
ಲೈಲಾ ಲೈಲಾ ಲೈಲಾ
ಸಿಂಡ್ರೆಲಾ ರಾಣಿ ಸ್ಮೈಲಾ….
ಮುಟ್ಟದೆಲೆ ಕೊಕ್ಕುತಿರೋ
ಕಣ್ಣು ಕೊಕ್ಕುತ್ತಿರೋ
ಮೈ ಕೋಲುಮಿಜಾ ಮೈ ಲೈಲಾ…
ನಿನ್ನ ಸಣ್ಣ ಕಿಸ್ಸಿನಲೇ
ಸ್ವಿಜ್‌ ಬ್ಯಾಂಕು ಇದೆ
ಸ್ವಲ್ಪ ಲೋನು ಕೊಡೆ ಮೈ ಲೈಲಾ
ಶೇಪಲ್ಲೇ ನೀ ಬರೆಯೋ
ಆಟೋಗ್ರಾಫೇ ಊಟಿ ಮ್ಯಾಪು
ಓ ಓ ಓ ಓ……||

ಲೈಲಾ ಲೈಲಾ ಲೈಲಾ
ನೀ ಮಿಲೇನಿಯಮ್‌ ಸ್ಟೈಲಾ
ಲೈಲಾ ಲೈಲಾ ಲೈಲಾ
ಸಿಂಡ್ರೆಲಾ ರಾಣಿ ಸ್ಮೈಲಾ….ಓ…
ಹೇ ಹೇ ಹೇ ಹೇ ಹೇ….
ಹೇ ಹೇ ಹೇ ಹೇ ಹೇ….
 
ಓ….ಓ….
ಲೈಲಾ ಲೈಲಾ ಲೈಲಾ
ನೀ ಮಿಲೇನಿಯಮ್‌ ಸ್ಟೈಲಾ
ಲೈಲಾ ಲೈಲಾ ಲೈಲಾ
ಸಿಂಡ್ರೆಲಾ ರಾಣಿ ಸ್ಮೈಲಾ….
ಮುಟ್ಟದೆಲೆ ಕೊಕ್ಕುತಿರೋ
ಕಣ್ಣು ಕೊಕ್ಕುತ್ತಿರೋ
ಮೈ ಕೋಲುಮಿಜಾ ಮೈ ಲೈಲಾ…
ನಿನ್ನ ಸಣ್ಣ ಕಿಸ್ಸಿನಲೇ
ಸ್ವಿಜ್‌ ಬ್ಯಾಂಕು ಇದೆ
ಸ್ವಲ್ಪ ಲೋನು ಕೊಡೆ ಮೈ ಲೈಲಾ
ಶೇಪಲ್ಲೇ ನೀ ಬರೆಯೋ
ಆಟೋಗ್ರಾಫೇ ಊಟಿ ಮ್ಯಾಪು
ಊ… ಊ… ಊ….
 
|| ಲೈಲಾ ಲೈಲಾ ಲೈಲಾ
ನೀ ಮಿಲೇನಿಯಮ್‌ ಸ್ಟೈಲಾ
ಲೈಲಾ ಲೈಲಾ ಲೈಲಾ
ಸಿಂಡ್ರೆಲಾ ರಾಣಿ ಸ್ಮೈಲಾ….||
 
ಬ್ಯೂಟಿ ಕಾಂಟೆಸ್ಟು
ಇವಳೊಂದು ಸ್ಟೆಪ್ಪು ಇಟ್ಟಾಗ
ಟಚ್‌ ಒಂದು ಕೊಟ್ರೆ ಮ್ಯಾಗ್ನೆಟ್ಟು
ಯವ್ವಾ ಯವ್ವಾ ವಾರೆವ್ವಾ…ಓ…
ಓ ಓ ಓ ಓ…ಓ ಓ ಓ ಓ…
ಓ…ತಿರುಪ ಮೂಗ್ಬೊಟ್ಟು
ಕುಣಿಯುತ್ತೆ ಸಿಟ್ಟು ಬಂದಾಗ
ನಾವ್‌ ಹೊಗಳಿಬಿಟ್ರೆ ಪ್ಯಾರಷೂಟು
ಆಗುತ್ತಾಳೆ ಶಿವ ಶಿವ…
ಎಮ್‌ ಟಿ ವಿ ಫಿಗರುಗಳೇ
ಇವಳ ಮುಂದೆ ಎಂಪ್ಟಿ ಕಣೋ..
ಇವಳೆಸೆಯೋ ಕೈ ಬಳೆಯೇ
ಆ ಕಾಮನಬಿಲ್ಲು ಕಣೋ
ಹಾರ್ಟುಬೀಟನೇ ಹಾಲ್ಟು ಮಾಡುವ
ಡ್ರೆಸ್ಸೆ ಇವಳಾ ಅಡ್ರೆಸ್
ಕೋಟಿ ಅಪ್ಸರೆಯ ನಾಚಿ ಕರಗಿಸೋ
ಇವಳೇ ನನ್ನ ಸೆಕ್ಸಸ್…‌ಹೂ…
 
ಸ್ಟೀರಿಯೋ ಫೋನಿಕು ಬಿದ್ದುಬಿಡ್ತು
ಇವಳು ನಕ್ಕಾಗ…
ಈ ಥಳುಕು ಬಳುಕು ಬ್ರಹ್ಮ ಕೊಟ್ಟ
ಬ್ಲ್ಯಾಂಕು ಚೆಕ್ಕು ಯವ್ವಾ ಯವ್ವಾ….
ಓ…ಮಾರ್ನಿಂಗ್‌ ಈವನಿಂಗು
ವಾಕಿಂಗು ಅಂತಾ ಹೊರಟಾಗ
ಒಂದೊಂದು ಲುಕ್ಕು ಎದೆಗೆ ಅಂಟೋ
ಸೆಕ್ಸು ಬುಕ್ಕು ಶಿವ ಶಿವ…
ಕತ್ತೆತ್ತಿ ನೋಡಿದರೇ…ಬರ್ಬಾದು ಸುಲ್ತಾನ
ಪರ್ಮಿಟ್ಟು ಸಿಕ್ಕಿದರೆ ತಿಲ್ಲಾನ ತಿಲ್ಲಾನ..
ಕೋಟಿಯಂದಕೂ ಇವಳೇ ತವರುಮನೆ
ಸಾಲುವಂತೆ ಯಾಂಗಲ್..‌
ಹಾಲಿವುಡ್ಡಿನ ಅರ್ಧ ಯೌವನ
ಇವಳು ಕೊಟ್ಟ ಬ್ಯಾಂಗಲ್...ಓ…
 
|| ಲೈಲಾ ಲೈಲಾ ಲೈಲಾ
ನೀ ಮಿಲೇನಿಯಮ್‌ ಸ್ಟೈಲಾ
ಲೈಲಾ ಲೈಲಾ ಲೈಲಾ
ಸಿಂಡ್ರೆಲಾ ರಾಣಿ ಸ್ಮೈಲಾ….
ಮುಟ್ಟದೆಲೆ ಕೊಕ್ಕುತಿರೋ
ಕಣ್ಣು ಕೊಕ್ಕುತ್ತಿರೋ
ಮೈ ಕೋಲುಮಿಜಾ ಮೈ ಲೈಲಾ…
ನಿನ್ನ ಸಣ್ಣ ಕಿಸ್ಸಿನಲೇ
ಸ್ವಿಜ್‌ ಬ್ಯಾಂಕು ಇದೆ
ಸ್ವಲ್ಪ ಲೋನು ಕೊಡೆ ಮೈ ಲೈಲಾ
ಶೇಪಲ್ಲೇ ನೀ ಬರೆಯೋ
ಆಟೋಗ್ರಾಫೇ ಊಟಿ ಮ್ಯಾಪು
ಓ ಓ ಓ ಓ……||

Laila Laila song lyrics from Kannada Movie Galate Aliyandru starring Shivarajkumar, S Narayan, Sakshi Shivanand, Lyrics penned by K Kalyan Sung by Manu, Music Composed by Deva, film is Directed by S Narayan and film is released on 2000
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ