ಮಾವಯ್ಯ ಮಾವಯ್ಯ
ಐ ಲವ್ ಯು ಮಾವಯ್ಯ
ಮುತ್ತಿನಂತ ಹೆಣ್ಣ ಕೊಟ್ರೆ
ನೀನೇನೇ ದೇವರಯ್ಯಾ…
ಆ… ಮಾವಯ್ಯ ಮಾವಯ್ಯ
ಐ ಲವ್ ಯು ಮಾವಯ್ಯ
ಮುತ್ತಿನಂತ ಹೆಣ್ಣ ಕೊಟ್ರೆ
ನೀನೇನೇ ದೇವರಯ್ಯಾ…
ತಕದಿನ್ನಿ ತಕದಿನ್ನಿ ಮಾವಯ್ಯ
ಆಹಾ ಸರಿಗಮಪದನಿಸ ಹ್ಯಾಗಯ್ಯ
(ಓಹೋ ಚಿಂದಿ ಕಣ್ ಬಿಡು ಮಗ)
ಅಳಿಯನ ಅವಸರ ತಿಳಿಸಯ್ಯಾ
ಮಗಳನು ಬೇಗ ಕಳಿಸಯ್ಯಾ
ನೀನು ನನ್ನ ಒಪ್ಪಿಕೊಂಡ್ರೆ ಬೇಗ
ಮಾವನ್ಗೆ ಆಡೋಕೆ ಮಗುವೊಂದು
ನಾ ನೀಡುವೇ…
|| ಮಾವಯ್ಯ ಮಾವಯ್ಯ (ಆಹಾ)
ಐ ಲವ್ ಯು ಮಾವಯ್ಯ (ಓಹೋ)
ಮುತ್ತಿನಂತ ಹೆಣ್ಣ ಕೊಟ್ರೆ
ನೀನೇನೇ ದೇವರಯ್ಯಾ……||
ಹೂಂಹೂಂಹೂಂಹೂಂ
ಹುಣ್ಣಿಮೆಯಲ್ಲೂ ಬೆವರಿದೆನು
ಬೆವರಿದೆನು….
ಹೂಂಹೂಂಹೂಂಹೂಂ
ಹೂಂಹೂಂಹೂಂಹೂಂ
ಉರಿ ಬಿಸಿಲಲ್ಲೂ ನಡುಗಿದೆನು
ನಾ ನಡುಗಿದೆನು….
ಹುಣ್ಣಿಮೆಯಲ್ಲೂ ಬೆವರಿದೆನು
ಬೆವರಿದೆನು….
ಉರಿ ಬಿಸಿಲಲ್ಲೂ ನಡುಗಿದೆನು
ನಾ ನಡುಗಿದೆನು….
ಓ ಪ್ರಿಯಾ…ಓಡಿ ಬಾ…
ಪ್ರೀತಿಯಾ…ನೀಡು ಬಾ…
ನೀನಿರದಾ ಮನಸೀಗ
ನೀರಿರದಾ ಕಡಲಂತೆ
ನೀ ಬರದ ಬಾಳೀಗ
ಶೃತಿಯಿರದ ಹಾಡಂತೆ…
ಓ ಮೆಚ್ಚಿದೆನು ಒಪ್ಪಿದೆನು
ನೋ ಮೋರ್ ಕಾಮೆಂಟ್ಸು…
ಅಳಿಮಯ್ಯಾ ಅಳಿಮಯ್ಯಾ
ಐ ಲವ್ ಯು ಅಳಿಮಯ್ಯಾ
ನಿನ್ನಂಥ ಗಂಡ ಸಿಕ್ಕಿದ್
ನನ್ ಮಗಳ ಭಾಗ್ಯವಯ್ಯಾ..
ಚುಕುಬುಕು ಚುಕುಬುಕು ರೈಲಿನಲಿ
ಮೊದಲನೆ ರಾತ್ರಿಗೆ ಸಿಂಗರಿಸಿ
ಸಾಕು ಸಾಕು ಮುಂದಕೇಳಬೇಡ
ನಾಚಿಕೆ ನಂಗೀಗ ಮಗುವಂತೆ ನಾನಲ್ಲವೇ..
ಪ್ರಿಯತಮಾ ಪ್ರಿಯತಮಾ
ಮೇಘಕೂ ದಾಹವೇ…ಹೇ ಹೇ…
ಆ ಆ ಆ…..
ಪ್ರಿಯತಮೆ ಪ್ರಿಯತಮೆ…
ದಾಹದೆ ಪ್ರೇಮವು…
ಈ ಪ್ರೇಮಕ್ಕೆ ಮೊದಲ್ಯಾವುದು
ಆ….ಪ್ರೇಮಕ್ಕೆ ತಿಳಿಯೋದದು..
ಓ ಓ ಓ ಓ ಒ ಒ…
ಓ ಓ…ಓ ಓ ಓ ಓ ಒ ಓ…
ಓ ಓ ಓ ಓ ಒ ಒ…
ಓ ಓ…ಓ ಓ ಓ ಓ ಒ ಓ…
|| ಮಾವಯ್ಯ ಮಾವಯ್ಯ (ಆಹಾ)
ಐ ಲವ್ ಯು ಮಾವಯ್ಯ (ಆಹಾ)
ಮುತ್ತಿನಂತ ಹೆಣ್ಣ ಕೊಟ್ರೆ
ನೀನೇನೇ ದೇವರಯ್ಯಾ (ಭಲೆ…)
ಮಾವಯ್ಯ ಮಾವಯ್ಯ (ಆಹಾ)
ಐ ಲವ್ ಯು ಮಾವಯ್ಯ (ಆಹಾ)
ಮುತ್ತಿನಂತ ಹೆಣ್ಣ ಕೊಟ್ರೆ
ನೀನೇನೇ ದೇವರಯ್ಯಾ
ತಕದಿನ್ನಿ ತಕದಿನ್ನಿ ಮಾವಯ್ಯ
ಆಹಾ ಸರಿಗಮಪದನಿಸ ಹ್ಯಾಗಯ್ಯ
ಅಳಿಯನ ಅವಸರ ತಿಳಿಸಯ್ಯಾ
ಮಗಳನು ಬೇಗ ಕಳಿಸಯ್ಯಾ
ನೀನು ನನ್ನ ಒಪ್ಪಿಕೊಂಡ್ರೆ ಬೇಗ
ಮಾವನ್ಗೆ ಆಡೋಕೆ ಮಗುವೊಂದು
ನಾ ನೀಡುವೇ……||
ಮಾವಯ್ಯ ಮಾವಯ್ಯ
ಐ ಲವ್ ಯು ಮಾವಯ್ಯ
ಮುತ್ತಿನಂತ ಹೆಣ್ಣ ಕೊಟ್ರೆ
ನೀನೇನೇ ದೇವರಯ್ಯಾ…
ಆ… ಮಾವಯ್ಯ ಮಾವಯ್ಯ
ಐ ಲವ್ ಯು ಮಾವಯ್ಯ
ಮುತ್ತಿನಂತ ಹೆಣ್ಣ ಕೊಟ್ರೆ
ನೀನೇನೇ ದೇವರಯ್ಯಾ…
ತಕದಿನ್ನಿ ತಕದಿನ್ನಿ ಮಾವಯ್ಯ
ಆಹಾ ಸರಿಗಮಪದನಿಸ ಹ್ಯಾಗಯ್ಯ
(ಓಹೋ ಚಿಂದಿ ಕಣ್ ಬಿಡು ಮಗ)
ಅಳಿಯನ ಅವಸರ ತಿಳಿಸಯ್ಯಾ
ಮಗಳನು ಬೇಗ ಕಳಿಸಯ್ಯಾ
ನೀನು ನನ್ನ ಒಪ್ಪಿಕೊಂಡ್ರೆ ಬೇಗ
ಮಾವನ್ಗೆ ಆಡೋಕೆ ಮಗುವೊಂದು
ನಾ ನೀಡುವೇ…
|| ಮಾವಯ್ಯ ಮಾವಯ್ಯ (ಆಹಾ)
ಐ ಲವ್ ಯು ಮಾವಯ್ಯ (ಓಹೋ)
ಮುತ್ತಿನಂತ ಹೆಣ್ಣ ಕೊಟ್ರೆ
ನೀನೇನೇ ದೇವರಯ್ಯಾ……||
ಹೂಂಹೂಂಹೂಂಹೂಂ
ಹುಣ್ಣಿಮೆಯಲ್ಲೂ ಬೆವರಿದೆನು
ಬೆವರಿದೆನು….
ಹೂಂಹೂಂಹೂಂಹೂಂ
ಹೂಂಹೂಂಹೂಂಹೂಂ
ಉರಿ ಬಿಸಿಲಲ್ಲೂ ನಡುಗಿದೆನು
ನಾ ನಡುಗಿದೆನು….
ಹುಣ್ಣಿಮೆಯಲ್ಲೂ ಬೆವರಿದೆನು
ಬೆವರಿದೆನು….
ಉರಿ ಬಿಸಿಲಲ್ಲೂ ನಡುಗಿದೆನು
ನಾ ನಡುಗಿದೆನು….
ಓ ಪ್ರಿಯಾ…ಓಡಿ ಬಾ…
ಪ್ರೀತಿಯಾ…ನೀಡು ಬಾ…
ನೀನಿರದಾ ಮನಸೀಗ
ನೀರಿರದಾ ಕಡಲಂತೆ
ನೀ ಬರದ ಬಾಳೀಗ
ಶೃತಿಯಿರದ ಹಾಡಂತೆ…
ಓ ಮೆಚ್ಚಿದೆನು ಒಪ್ಪಿದೆನು
ನೋ ಮೋರ್ ಕಾಮೆಂಟ್ಸು…
ಅಳಿಮಯ್ಯಾ ಅಳಿಮಯ್ಯಾ
ಐ ಲವ್ ಯು ಅಳಿಮಯ್ಯಾ
ನಿನ್ನಂಥ ಗಂಡ ಸಿಕ್ಕಿದ್
ನನ್ ಮಗಳ ಭಾಗ್ಯವಯ್ಯಾ..
ಚುಕುಬುಕು ಚುಕುಬುಕು ರೈಲಿನಲಿ
ಮೊದಲನೆ ರಾತ್ರಿಗೆ ಸಿಂಗರಿಸಿ
ಸಾಕು ಸಾಕು ಮುಂದಕೇಳಬೇಡ
ನಾಚಿಕೆ ನಂಗೀಗ ಮಗುವಂತೆ ನಾನಲ್ಲವೇ..
ಪ್ರಿಯತಮಾ ಪ್ರಿಯತಮಾ
ಮೇಘಕೂ ದಾಹವೇ…ಹೇ ಹೇ…
ಆ ಆ ಆ…..
ಪ್ರಿಯತಮೆ ಪ್ರಿಯತಮೆ…
ದಾಹದೆ ಪ್ರೇಮವು…
ಈ ಪ್ರೇಮಕ್ಕೆ ಮೊದಲ್ಯಾವುದು
ಆ….ಪ್ರೇಮಕ್ಕೆ ತಿಳಿಯೋದದು..
ಓ ಓ ಓ ಓ ಒ ಒ…
ಓ ಓ…ಓ ಓ ಓ ಓ ಒ ಓ…
ಓ ಓ ಓ ಓ ಒ ಒ…
ಓ ಓ…ಓ ಓ ಓ ಓ ಒ ಓ…
|| ಮಾವಯ್ಯ ಮಾವಯ್ಯ (ಆಹಾ)
ಐ ಲವ್ ಯು ಮಾವಯ್ಯ (ಆಹಾ)
ಮುತ್ತಿನಂತ ಹೆಣ್ಣ ಕೊಟ್ರೆ
ನೀನೇನೇ ದೇವರಯ್ಯಾ (ಭಲೆ…)
ಮಾವಯ್ಯ ಮಾವಯ್ಯ (ಆಹಾ)
ಐ ಲವ್ ಯು ಮಾವಯ್ಯ (ಆಹಾ)
ಮುತ್ತಿನಂತ ಹೆಣ್ಣ ಕೊಟ್ರೆ
ನೀನೇನೇ ದೇವರಯ್ಯಾ
ತಕದಿನ್ನಿ ತಕದಿನ್ನಿ ಮಾವಯ್ಯ
ಆಹಾ ಸರಿಗಮಪದನಿಸ ಹ್ಯಾಗಯ್ಯ
ಅಳಿಯನ ಅವಸರ ತಿಳಿಸಯ್ಯಾ
ಮಗಳನು ಬೇಗ ಕಳಿಸಯ್ಯಾ
ನೀನು ನನ್ನ ಒಪ್ಪಿಕೊಂಡ್ರೆ ಬೇಗ
ಮಾವನ್ಗೆ ಆಡೋಕೆ ಮಗುವೊಂದು
ನಾ ನೀಡುವೇ……||
Maavaiah Maavaiah song lyrics from Kannada Movie Galate Aliyandru starring Shivarajkumar, S Narayan, Sakshi Shivanand, Lyrics penned by S Narayan Sung by Doddanna, Manu, Nanditha, Music Composed by Deva, film is Directed by S Narayan and film is released on 2000