ಜಂತರ ಮಂತರ ಕುಂತರ ನಿಂತರ
ನಾ ನಿರಂತರ ನೀ ಅನಂತರ..
ಭೋ... ಶಂಖಾ... (ಹ್ಹಹ್ಹಹ್ಹ )
ಹೇಹೇ.. ತರಕಾರಿ ತಾಯಮ್ಮಾ ಮನೆ ಹಾಳ ಮಾಚಮ್ಮಾ
ಈ ಹೆಣ್ಣ ಏಕೇ ಹಿಡ್ಕೊಂಡೇ (ಸ್ವಾಮಿಜೀ)
ತರಕಾರಿ ತಾಯಮ್ಮಾ ಮನೆ ಹಾಳ ಮಾಚಮ್ಮಾ
ಈ ಹೆಣ್ಣ ಏಕೇ ಹಿಡ್ಕೊಂಡೇ ಹೋಗಾಚೇ
ಹೀಗೇಕೇ ನನ್ನ ತಬ್ಬಕೊಂಡೇ...
ಓ.. ಮಾರಿ ಬಜಾರೀ.. ನಿನ್ ಆಟ ಇಲ್ಲಿ ಸಾಗೋದಿಲ್ಲ
ಹೋಗೂ ದೂರಕೇ….
ಓ.. ಮಾರಿ ಬಜಾರೀ.. ನಿನ್ ಆಟ ಇಲ್ಲಿ ಸಾಗೋದಿಲ್ಲ
ಹೋಗೂ ದೂರಕೇ.....
ಓಂ.. ಓಂ.. ಓಂ.. ಓಂ.. ಸ್ಮಶಾನ ರುಧ್ರಸ್ವಾಮಿಜೀ
ಸ್ಮಶಾನ ರುಧ್ರಸ್ವಾಮಿಜೀ
ಸ್ಮಶಾನ ರುಧ್ರಸ್ವಾಮಿಜೀ ಸ್ಮಶಾನ ರುಧ್ರಸ್ವಾಮಿಜೀ
ಮಲೆಯಾಳದಿಂದ ಮಂತ್ರವ ಕಲಿತು
ನಿನಗಾಗೆ ಬಂದೆ ಇಲ್ಲಿಗೇ ... ಹೇಹೇಹೇಹೇ
ಹ್ಹಾ.. ಮಲೆಯಾಳದಿಂದ ಮಂತ್ರವ ಕಲಿತು
ನಿನಗಾಗೆ ಬಂದೆ ಇಲ್ಲಿಗೇ
ಮಲೆನಾಡ ಹೆಣ್ಣೇ ರಸಬಾಳೆ ಹಣ್ಣೇ
ನಾ ಯಾರು ಎಂದೂ ನೀ ಬಲ್ಲೇ ಏನೇ
ಕರುನಾಡು ಗಂಡು ಭೂಪ ನಾನೇ
ಇಂದೇನೇ ನಿನ್ನ ಸೊಂಟಾ ಮುರಿವೆನೇ.. ಸೊಂಟಾ ಮುರಿವೆನೇ
ಸ್ಮಶಾನ ರುಧ್ರಸ್ವಾಮಿಜೀ (ಹೇ) ಸ್ಮಶಾನ ರುಧ್ರಸ್ವಾಮಿಜೀ (ಹೇ)
ಸ್ಮಶಾನ ರುಧ್ರಸ್ವಾಮಿಜೀ (ಹ್ಹಾ )ಸ್ಮಶಾನ ರುಧ್ರಸ್ವಾಮಿಜೀ
|| ತರಕಾರಿ ತಾಯಮ್ಮಾ ಮನೆ ಹಾಳ ಮಾಚಮ್ಮಾ
ಈ ಹೆಣ್ಣ ಏಕೇ ಹಿಡ್ಕೊಂಡೇ ಹೋಗಾಚೇ
ಹೀಗೇಕೇ ನನ್ನ ತಬ್ಬಕೊಂಡೇ...
ಓ.. ಮಾರಿ ಬಜಾರೀ.. ನಿನ್ ಆಟ ಇಲ್ಲಿ ಸಾಗೋದಿಲ್ಲ
ಹೋಗೂ ದೂರಕೇ….||
ಸ್ಮಶಾನ ರುಧ್ರಸ್ವಾಮಿಜೀ ಸ್ಮಶಾನ ರುಧ್ರಸ್ವಾಮಿಜೀ
ಸ್ಮಶಾನ ರುಧ್ರಸ್ವಾಮಿಜೀ ಸ್ಮಶಾನ ರುಧ್ರಸ್ವಾಮಿಜೀ
ಸ್ವಾಮಿಜೀ...
ಹತ್ತಿರ ಬಂದೂ ಒತ್ತಿಕೋ ಎಂದು ಮೆತ್ತಗೇ
ಏಕೇ ಹೇಳುವೇ ಅಯ್ಯೋ.. ಅಯ್ಯೋ..
ಹೇ.. ಹತ್ತಿರ ಬಂದೂ ಒತ್ತಿಕೋ
ಎಂದೂ ಮೆತ್ತಗೇ ಏಕೇ ಹೇಳುವೇ
ಕಾವಿಯ ಮೇಲೇ ಕಣ್ಣ ಹಾಕಬೇಡಾ
ಸನ್ಯಾಸಿಯನ್ನೂ ಬಾ ಎನ್ನಬೇಡಾ...
ನಾ ಬ್ರಹ್ಮಚಾರೀ ಬಲ್ಲೇ ಏನೇ...
ಇನ್ನೇಕೇ ಆಸೆ ಹೋಗೂ ದೂರಕೇ..
ಹೋಗೂ ದೂರಕೇ..
|| ಹೇಹೇ.. ತರಕಾರಿ ತಾಯಮ್ಮಾ ಮನೆ ಹಾಳ ಮಾಚಮ್ಮಾ

ಹೋಗೂ ದೂರಕೇ.....||

Tharakari Thayamma song lyrics from Kannada Movie Gajapathi Garvabhanga starring Raghavendra Rajkumar, Malashree, Srinath, Lyrics penned by Chi Udayashankar Sung by Raghavendra Rajkumar, Music Composed by Upendra Kumar, film is Directed by M S Rajashekar and film is released on 1989