ಲಾಲಲಲ ಲಲ ಲಲ ಲಾಲಲ ಲಲ ಲಾಲಾ
ಲಲಲಲ ಲಾಲಲ ಲಲ ಲಾಲಾ
ಲಾ ಲಲಲ ಲ್ಲಲ್ಲಲ ಲಲ ಲಾಲಲ ಲಲ ಲಾಲಾ
ಲಲಲಲ ಲಾಲಲ ಲಲ ಲಾಲಾ
ಒಲಿದ ಸ್ವರಗಳು ಒಂದಾದರೇ ಬಲು ಇಂಪಾದ ಸಂಗೀತ...
ಹೂಂ... ಹಾಡು ಸೌಮ್ಯ ..
ಒಲಿದ ಸ್ವರಗಳು ಒಂದಾದರೇ ಬಲು ಇಂಪಾದ ಸಂಗೀತ
ಶೃತಿ.... ಶೃತಿ ಒಲಿದ ಸ್ವರಗಳು ಒಂದಾದರೇ
ಬಲು ಇಂಪಾದ ಸಂಗೀತ…ಬೇಗ್ ಬೇಗ ಹಾಡು ಸೌಮ್ಯಾ...
ಒಲಿದ ಸ್ವರಗಳು ಒಂದಾದರೇ ಬಲು ಇಂಪಾದ ಸಂಗೀತ
ಅಯ್ಯೋ... ಶೃತಿ ಸರಿ ಇಲ್ಲಾ...
ಒಲಿದ ಸ್ವರಗಳು ಒಂದಾದರೇ ಬಲು ಇಂಪಾದ ಸಂಗೀತ...
ಮನಸು ಮನಸು ಸೇರಲು ಈ ಬಾಳೇ ನವನೀತ..ಆ ಆ ಆ….
ಒಲಿದ ಸ್ವರಗಳು ಒಂದಾದರೇ ಬಲು ಇಂಪಾದ ಸಂಗೀತ...ಹಾಗೇ…
ಪ್ರೇಮ ಅನುರಾಗ ಬರೀ ಆಡುವ ಮಾತಲ್ಲಾ...ಆಆಆ...
ಅದು ಹಾಲು ಸಿಹಿ ಜೇನು ಬೆರೆತಂತೆ ಬಾಳೆಲ್ಲಾ
ಸ್ನೇಹ ಹಿತವಾಗಿ ಹೂವಾಗದೇ ಸುಖವಿಲ್ಲಾ...ಆ..ಆ..
|| ಒಲಿದ ಸ್ವರಗಳು ಒಂದಾದರೇ ಬಲು ಇಂಪಾದ ಸಂಗೀತ ||
ನಿಜವ ಅರಿಯದೆ ದೂರಾಗುತಾ ಉರಿ ಬಿಸಲಲ್ಲಿ ಹೂವಾದೆ
ವಿರಸ ಬೆರೆಸಿ ಸ್ನೇಹಕೆ ನಾ ಇಂದು ಮುಳ್ಳಾದೆ
|| ಒಲಿದ ಸ್ವರಗಳು ಒಂದಾದರೇ ಬಲು ಇಂಪಾದ ಸಂಗೀತ ||
ಲಲಲ ಲಲ ಲಾಲಲ ಲಲ ಲಾಲಾ
ಸೇರಿ ನಲಿವಾಗ ಅನುಗಾಲವು ಉಲ್ಲಾಸ...ಆ...ಆ
ಎಲ್ಲಾ ಕೂಡಿ ಕುಣಿವಾಗ ಬದುಕೆಲ್ಲಾ ಸಂತೋಷ... ಆ..ಆ..
ನೀಡು ಆನಂದ ಇದೆ ಪ್ರೇಮದ ಸಂದೇಶಾ.. ಆ..ಆ..
|| ಒಲಿದ ಸ್ವರಗಳು ಒಂದಾದರೇ
ಬಲು ಇಂಪಾದ ಸಂಗೀತ
ಮನಸು ಮನಸು ಸೇರಲು ಈ ಬಾಳೆ ನವನೀತ
ಒಲಿದ ಸ್ವರಗಳು ಒಂದಾದರೇ
ಬಲು ಇಂಪಾದ ಸಂಗೀತ
ಮನಸು ಮನಸು ಸೇರಲು ಈ ಬಾಳೆ ನವನೀತ..ಆ ಆ ಆ
ಒಲಿದ ಸ್ವರಗಳು ಒಂದಾದರೇ ಬಲು ಇಂಪಾದ ಸಂಗೀತ ||
ಲಾಲಲಲ ಲಲ ಲಲ ಲಾಲಲ ಲಲ ಲಾಲಾ
ಲಲಲಲ ಲಾಲಲ ಲಲ ಲಾಲಾ
ಲಾ ಲಲಲ ಲ್ಲಲ್ಲಲ ಲಲ ಲಾಲಲ ಲಲ ಲಾಲಾ
ಲಲಲಲ ಲಾಲಲ ಲಲ ಲಾಲಾ
ಒಲಿದ ಸ್ವರಗಳು ಒಂದಾದರೇ ಬಲು ಇಂಪಾದ ಸಂಗೀತ...
ಹೂಂ... ಹಾಡು ಸೌಮ್ಯ ..
ಒಲಿದ ಸ್ವರಗಳು ಒಂದಾದರೇ ಬಲು ಇಂಪಾದ ಸಂಗೀತ
ಶೃತಿ.... ಶೃತಿ ಒಲಿದ ಸ್ವರಗಳು ಒಂದಾದರೇ
ಬಲು ಇಂಪಾದ ಸಂಗೀತ…ಬೇಗ್ ಬೇಗ ಹಾಡು ಸೌಮ್ಯಾ...
ಒಲಿದ ಸ್ವರಗಳು ಒಂದಾದರೇ ಬಲು ಇಂಪಾದ ಸಂಗೀತ
ಅಯ್ಯೋ... ಶೃತಿ ಸರಿ ಇಲ್ಲಾ...
ಒಲಿದ ಸ್ವರಗಳು ಒಂದಾದರೇ ಬಲು ಇಂಪಾದ ಸಂಗೀತ...
ಮನಸು ಮನಸು ಸೇರಲು ಈ ಬಾಳೇ ನವನೀತ..ಆ ಆ ಆ….
ಒಲಿದ ಸ್ವರಗಳು ಒಂದಾದರೇ ಬಲು ಇಂಪಾದ ಸಂಗೀತ...ಹಾಗೇ…
ಪ್ರೇಮ ಅನುರಾಗ ಬರೀ ಆಡುವ ಮಾತಲ್ಲಾ...ಆಆಆ...
ಅದು ಹಾಲು ಸಿಹಿ ಜೇನು ಬೆರೆತಂತೆ ಬಾಳೆಲ್ಲಾ
ಸ್ನೇಹ ಹಿತವಾಗಿ ಹೂವಾಗದೇ ಸುಖವಿಲ್ಲಾ...ಆ..ಆ..
|| ಒಲಿದ ಸ್ವರಗಳು ಒಂದಾದರೇ ಬಲು ಇಂಪಾದ ಸಂಗೀತ ||
ನಿಜವ ಅರಿಯದೆ ದೂರಾಗುತಾ ಉರಿ ಬಿಸಲಲ್ಲಿ ಹೂವಾದೆ
ವಿರಸ ಬೆರೆಸಿ ಸ್ನೇಹಕೆ ನಾ ಇಂದು ಮುಳ್ಳಾದೆ
|| ಒಲಿದ ಸ್ವರಗಳು ಒಂದಾದರೇ ಬಲು ಇಂಪಾದ ಸಂಗೀತ ||
ಲಲಲ ಲಲ ಲಾಲಲ ಲಲ ಲಾಲಾ
ಸೇರಿ ನಲಿವಾಗ ಅನುಗಾಲವು ಉಲ್ಲಾಸ...ಆ...ಆ
ಎಲ್ಲಾ ಕೂಡಿ ಕುಣಿವಾಗ ಬದುಕೆಲ್ಲಾ ಸಂತೋಷ... ಆ..ಆ..
ನೀಡು ಆನಂದ ಇದೆ ಪ್ರೇಮದ ಸಂದೇಶಾ.. ಆ..ಆ..
|| ಒಲಿದ ಸ್ವರಗಳು ಒಂದಾದರೇ
ಬಲು ಇಂಪಾದ ಸಂಗೀತ
ಮನಸು ಮನಸು ಸೇರಲು ಈ ಬಾಳೆ ನವನೀತ
ಒಲಿದ ಸ್ವರಗಳು ಒಂದಾದರೇ
ಬಲು ಇಂಪಾದ ಸಂಗೀತ
ಮನಸು ಮನಸು ಸೇರಲು ಈ ಬಾಳೆ ನವನೀತ..ಆ ಆ ಆ
ಒಲಿದ ಸ್ವರಗಳು ಒಂದಾದರೇ ಬಲು ಇಂಪಾದ ಸಂಗೀತ ||
Olida Swaragalu song lyrics from Kannada Movie Gajapathi Garvabhanga starring Raghavendra Rajkumar, Malashree, Srinath, Lyrics penned by Chi Udayashankar Sung by Raghavendra Rajkumar, Kusuma, Madhusudan, Music Composed by Upendra Kumar, film is Directed by M S Rajashekar and film is released on 1989