Video:
ಸಂಗೀತ ವೀಡಿಯೊ:

LYRIC

Song Details Page after Lyrice

ಮದುವೆಯ ವಯಸು ಎಲ್ಲೆಲ್ಲೂ ಸೊಗಸು
ಕಣ್ತುಂಬ ನೂರಾರು ಕನಸು 
ಬೆರಸುತ್ತ ಮನಸು ನನ್ನನ್ನು ಕುಣಿಸು
ಎದೆಯಾಸೆ ಹೂವಾಗಿಸು 
 
ಮದುವೆಯ ವಯಸು ಎಲ್ಲೆಲ್ಲೂ ಸೊಗಸು
ಕಣ್ತುಂಬ ನೂರಾರು ಕನಸು 
ಬೆರಸುತ್ತ ಮನಸು ನನ್ನನ್ನು ಕುಣಿಸು
ಎದೆಯಾಸೆ ಹೂವಾಗಿಸು 
 
ಲಲ್ಲಲಾ  ಲಲ್ಲಲಾ ಲಲ್ಲಲಲಾ ಲಲಾ 
ಲಲ್ಲಲಾ  ಲಲ್ಲಲಾ ಲಲ್ಲಲಲಾ ಲಲಾ 
 
ನನ್ನ ಕೈ ಸೋಕಲು ಏತಕೆ ಹೀಗೆ
ಬಿಗಿಯಾಯ್ತುಹೆಣ್ಣೇ ನಿನ್ನೀ ಉಡುಗೆ 
ಮೈ ತುಂಬಾ ಮಿಂಚಿನ ಬಳ್ಳಿಯು ಓಡಿ
ಹೂವಾಯ್ತು ತನವು ಹಿಗ್ಗುತ ಅರಳಿ 
ಒಹೋ.. ಹೂಂ ..ಹೂಂ       
ಆಹಾ.. . ಹೂಂ ..ಹೂಂ  
ಸೊಗಸಾದ ಮಾತಾಡಿದೇ.... ಹೋ..
.
|| ಓ... ಮದುವೆಯ ವಯಸು ಎಲ್ಲೆಲ್ಲೂ ಸೊಗಸು
ಕಣ್ತುಂಬ ನೂರಾರು ಕನಸು 
ಬೆರಸುತ್ತ ಮನಸು ನನ್ನನ್ನು ಕುಣಿಸು
ಎದೆಯಾಸೆ ಹೂವಾಗಿಸು ||
 
ಆ... ಆಆ... ಆಅ ಆ... ಆ... ಆಆ... ಆಅ ಆ... 
 
ಎದೆಯಲ್ಲಿ ಸಾವಿರ ವೀಣೆಯ ನಾದ
ಇಂಪಾಗಿ ಹಾಡಿದೆ ಪ್ರೇಮದ ವೇದ 
ಆ.. ವೀಣೆ ರಾಗಕೆ ನನ್ನೆದೆಯಲ್ಲಿ
ನುಡಿದಿದೆ ಈಗ ಪ್ರೇಮ ಮೃದಂಗ 
ಆಹಾ.. ಹೂಂ .. ಹೂಂ 
ಹೂಂ .. ಹೂಂ ಇದು ತಾನೇ ಅನುರಾಗವು....
 
|| ಓ... ಮದುವೆಯ ವಯಸು ಎಲ್ಲೆಲ್ಲೂ ಸೊಗಸು
ಕಣ್ತುಂಬ ನೂರಾರು ಕನಸು 
ಬೆರಸುತ್ತ ಮನಸು ನನ್ನನ್ನು ಕುಣಿಸು
ಎದೆಯಾಸೆ ಹೂವಾಗಿಸು 
 
ಮದುವೆಯ ವಯಸು ಎಲ್ಲೆಲ್ಲೂ ಸೊಗಸು
ಕಣ್ತುಂಬ ನೂರಾರು ಕನಸು 
ಬೆರಸುತ್ತ ಮನಸು ನನ್ನನ್ನು ಕುಣಿಸು
ಎದೆಯಾಸೆ ಹೂವಾಗಿಸು…||
 

ಮದುವೆಯ ವಯಸು ಎಲ್ಲೆಲ್ಲೂ ಸೊಗಸು
ಕಣ್ತುಂಬ ನೂರಾರು ಕನಸು 
ಬೆರಸುತ್ತ ಮನಸು ನನ್ನನ್ನು ಕುಣಿಸು
ಎದೆಯಾಸೆ ಹೂವಾಗಿಸು 
 
ಮದುವೆಯ ವಯಸು ಎಲ್ಲೆಲ್ಲೂ ಸೊಗಸು
ಕಣ್ತುಂಬ ನೂರಾರು ಕನಸು 
ಬೆರಸುತ್ತ ಮನಸು ನನ್ನನ್ನು ಕುಣಿಸು
ಎದೆಯಾಸೆ ಹೂವಾಗಿಸು 
 
ಲಲ್ಲಲಾ  ಲಲ್ಲಲಾ ಲಲ್ಲಲಲಾ ಲಲಾ 
ಲಲ್ಲಲಾ  ಲಲ್ಲಲಾ ಲಲ್ಲಲಲಾ ಲಲಾ 
 
ನನ್ನ ಕೈ ಸೋಕಲು ಏತಕೆ ಹೀಗೆ
ಬಿಗಿಯಾಯ್ತುಹೆಣ್ಣೇ ನಿನ್ನೀ ಉಡುಗೆ 
ಮೈ ತುಂಬಾ ಮಿಂಚಿನ ಬಳ್ಳಿಯು ಓಡಿ
ಹೂವಾಯ್ತು ತನವು ಹಿಗ್ಗುತ ಅರಳಿ 
ಒಹೋ.. ಹೂಂ ..ಹೂಂ       
ಆಹಾ.. . ಹೂಂ ..ಹೂಂ  
ಸೊಗಸಾದ ಮಾತಾಡಿದೇ.... ಹೋ..
.
|| ಓ... ಮದುವೆಯ ವಯಸು ಎಲ್ಲೆಲ್ಲೂ ಸೊಗಸು
ಕಣ್ತುಂಬ ನೂರಾರು ಕನಸು 
ಬೆರಸುತ್ತ ಮನಸು ನನ್ನನ್ನು ಕುಣಿಸು
ಎದೆಯಾಸೆ ಹೂವಾಗಿಸು ||
 
ಆ... ಆಆ... ಆಅ ಆ... ಆ... ಆಆ... ಆಅ ಆ... 
 
ಎದೆಯಲ್ಲಿ ಸಾವಿರ ವೀಣೆಯ ನಾದ
ಇಂಪಾಗಿ ಹಾಡಿದೆ ಪ್ರೇಮದ ವೇದ 
ಆ.. ವೀಣೆ ರಾಗಕೆ ನನ್ನೆದೆಯಲ್ಲಿ
ನುಡಿದಿದೆ ಈಗ ಪ್ರೇಮ ಮೃದಂಗ 
ಆಹಾ.. ಹೂಂ .. ಹೂಂ 
ಹೂಂ .. ಹೂಂ ಇದು ತಾನೇ ಅನುರಾಗವು....
 
|| ಓ... ಮದುವೆಯ ವಯಸು ಎಲ್ಲೆಲ್ಲೂ ಸೊಗಸು
ಕಣ್ತುಂಬ ನೂರಾರು ಕನಸು 
ಬೆರಸುತ್ತ ಮನಸು ನನ್ನನ್ನು ಕುಣಿಸು
ಎದೆಯಾಸೆ ಹೂವಾಗಿಸು 
 
ಮದುವೆಯ ವಯಸು ಎಲ್ಲೆಲ್ಲೂ ಸೊಗಸು
ಕಣ್ತುಂಬ ನೂರಾರು ಕನಸು 
ಬೆರಸುತ್ತ ಮನಸು ನನ್ನನ್ನು ಕುಣಿಸು
ಎದೆಯಾಸೆ ಹೂವಾಗಿಸು…||
 

Maduveya Vayasu song lyrics from Kannada Movie Gajapathi Garvabhanga starring Raghavendra Rajkumar, Malashree, Srinath, Lyrics penned by Chi Udayashankar Sung by Raghavendra Rajkumar, Manjula Gururaj, Music Composed by Upendra Kumar, film is Directed by M S Rajashekar and film is released on 1989
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ