ಹ್ಹಹ್ಹಹ್ಹ.. ಯಾ.. ಹೆ..ಹೆ..ಹೇಯ್ಯಾ...
ಜಟಕಾ ಕುದುರೆ ಹತ್ತಿ ಪ್ಯಾಟೆಗೋಗುಮಾ
ಹೇ! ಜಟಕಾ ಕುದುರೆ ಹತ್ತಿ ಪ್ಯಾಟೆಗೋಗುಮಾ
ಜರದಾ ಬೀಡಾ ತಿಂತಾ ಕರಗಾ ನೋಡುಮ್ಮಾ
ಜಟಕಾ ಕುದುರೆ ಹತ್ತಿ ಪ್ಯಾಟೆಗೋಗುಮ್ಮಾ
ಜರದಾ ಬೀಡಾ ತಿಂತಾ ಕರಗಾ ನೋಡುಮ್ಮಾ
ಹೇ ತಾಳಿ ಕಟ್ಟೋ ಗಂಡು, ಬಿಸಿ ರಾಗಿ ಮುದ್ದೆ ಉಂಡು
ಹೇ ತಾಳಿ ಕಟ್ಟೋ ಗಂಡು, ಬಿಸಿ ರಾಗಿ ಮುದ್ದೆ ಉಂಡು
ಅರೇ ಜಲ್ದಿ ಜಲ್ದಿ ನಡಿ ನಡಿ ಹೆ ಎಯ್ ಹೆ ಎಯ್ ಆಹ..
|| ಜಟಕಾ ಕುದುರೆ ಹತ್ತಿ ಪ್ಯಾಟೆಗೋಗುಮಾ
ಹೇ ಏಯ್ ಜರದಾ ಬೀಡಾ ತಿಂತಾ ಕರಗಾ ನೋಡುಮ್ಮಾ ||
ಆಹಾ ಗಂಡ, ಜಗಮೊಂಡ,
ನಿನ್ನ ಪಿಂಡ ಬಲು ದಂಡ ಹೇಯ್ಯಾ...
ಹಣೆ ಮ್ಯಾಲೆ ಬಾಸಿಂಗ ಕುಂಕುಮ...
ಹಣೆ ಮ್ಯಾಲೆ ಬಾಸಿಂಗ ಕುಂಕುಮ
ಹಸೆ ಮಣೆ ಮ್ಯಾಲೆ, ಚೆಂಡಾಟ ಆಡುಮಾ
ನಡಿ ಗಾಂಧಿಬಜಾರು ಕಡೆ ಹೋಗುಮಾ
ಒಸಿ ಸೇಂದಿ ಸಾರಾಯಿ ರುಚಿ ನೋಡುಮ್ಮಾ
ವಾವಾರೆ ಮೇರ ಭೇಟಾ, ತಲೆ ಮ್ಯಾಲೆ ಕಂಬಿ ಪೇಟ
ಇಡಿ ರಾಗಿ ಕಲ್ಲು ಗೂಟ,ಅಹಾ ಎಂಥ ಮೋಜಿನಾಟ
ಬಡೇ ಮಿಯಾ ಹಿಡಿ ಕೈಯಾ, ಬಾ ಬಾ ಬಾ
|| ಜಟಕಾ ಕುದುರೆ ಹತ್ತಿ ಪ್ಯಾಟೆಗೋಗುಮಾ
ಜರದಾ ಬೀಡಾ ತಿಂತಾ ಕರಗಾ ನೋಡುಮ್ಮಾ
ಜಟಕಾ ಕುದುರೆ ಹತ್ತಿ ಪ್ಯಾಟೆಗೋಗುಮ್ಮಾ
ಜರದಾ ಬೀಡಾ ತಿಂತಾ ಕರಗಾ ನೋಡುಮ್ಮಾ ||
ಕುದುರೇ ಕೃಷ್ಣಾ...ಹುಹಾಹ...ಹಹ ಹ ಹ..
ಮದ್ವೆ ಆಗೋಕೆ ಮುಂಚೇನೆ ಸೋಬನ
ಮದ್ವೆ ಆಗೋಕೆ ಮುಂಚೇನೆ ಸೋಬನ
ನಿನ್ನ ಮೈಗೆಲ್ಲಾ ಹಚ್ಚಬೇಕು ಅರಿಸಿನಾ ..ಹಿ ಹಿ. ಹಿ..ಹಿ ಹಿ..
ಅಯ್ಯೋ ಯಾರ ಮುಖ ನೋಡಿ ಬಂದೆ ಈ ದಿನ
ಇದು ಚಂಡಿ ಚಾಮುಂಡಿಯ ದರ್ಶನ
ಒರೆ ದೊಂಗನಾ ಕೊಡಕಾ ನಿನಗ್ಯಾಕೆ ಬಂತ ನಡುಕ
ನಿನ್ನ ಆಸೆ ಸಲ್ಪ ತಡ್ಕಾ ನಿನ್ನ ಕಚ್ಚೆ ಸರಿ ಮಾಡ್ಕ
ಅಹಾ ಭಲೆ ಭಲೆ ಮಜಾ ಮಜಾ ಬಾ ಬಾ ಬಾ ಬಾ
|| ಹೇ….ಜಟಕಾ ಕುದುರೆ ಹತ್ತಿ ಪ್ಯಾಟೆಗೋಗುಮಾ
ಜರದಾ ಬೀಡಾ ತಿಂತಾ ಕರಗ ನೋಡುಮ್ಮಾ
ಐ ಐ..ಜಟಕಾ ಕುದುರೆ ಹತ್ತಿ ಪ್ಯಾಟೆಗೋಗುಮಾ
ಜರದಾ ಬೀಡಾ ತಿಂತಾ ಕರಗ ನೋಡುಮ್ಮಾ
ಹೆ ತಾಳಿ ಕಟ್ಟೊ ಗಂಡು ಬಿಸಿ ರಾಗಿ ಮುದ್ದೆ ಉಂಡು...
ಹೇ ತಾಳಿ ಕಟ್ಟೋ ಗಂಡು, ಬಿಸಿ ರಾಗಿ ಮುದ್ದೆ ಉಂಡು
ಅರೇ ಜಲ್ದಿ ಜಲ್ದಿ ನಡಿ ನಡಿ ಹೆ ಎಯ್ ಹೆ ಎಯ್ ಆಹ..
ಜಟಕಾ ಕುದುರೆ ಹತ್ತಿ ಪ್ಯಾಟೆಗೋಗುಮ್ಮಾ
ಜರದಾ ಬೀಡಾ ತಿಂತಾ ಕರಗ ನೋಡುಮ್ಮಾ
ಜಟಕಾ ಕುದುರೆ ಹತ್ತಿ ಪ್ಯಾಟೆಗೋಗುಮ್ಮಾ
ಜರದಾ ಬೀಡಾ ತಿಂತಾ ಕರಗ ನೋಡುಮ್ಮಾ
ಅಹ್ಹಹ್ಹ ಅಹ್ಹಹ್ಹ ..ಹೇ ಚಂಡಾಳ ನಿಂತ್ಕೊಳೋ!
ಲೇ ಅಹ್ಹಹ್ಹ ಹೇ ಮುಂಡೇ ಗಂಡ ನಿಂತ್ಕಳಲೋ ಲೋ!!
ಅಹ್ಹಹ್ಹಹ್ಹ ಅಹ್ಹಹ್ಹಹ್ಹ….||
ಹ್ಹಹ್ಹಹ್ಹ.. ಯಾ.. ಹೆ..ಹೆ..ಹೇಯ್ಯಾ...
ಜಟಕಾ ಕುದುರೆ ಹತ್ತಿ ಪ್ಯಾಟೆಗೋಗುಮಾ
ಹೇ! ಜಟಕಾ ಕುದುರೆ ಹತ್ತಿ ಪ್ಯಾಟೆಗೋಗುಮಾ
ಜರದಾ ಬೀಡಾ ತಿಂತಾ ಕರಗಾ ನೋಡುಮ್ಮಾ
ಜಟಕಾ ಕುದುರೆ ಹತ್ತಿ ಪ್ಯಾಟೆಗೋಗುಮ್ಮಾ
ಜರದಾ ಬೀಡಾ ತಿಂತಾ ಕರಗಾ ನೋಡುಮ್ಮಾ
ಹೇ ತಾಳಿ ಕಟ್ಟೋ ಗಂಡು, ಬಿಸಿ ರಾಗಿ ಮುದ್ದೆ ಉಂಡು
ಹೇ ತಾಳಿ ಕಟ್ಟೋ ಗಂಡು, ಬಿಸಿ ರಾಗಿ ಮುದ್ದೆ ಉಂಡು
ಅರೇ ಜಲ್ದಿ ಜಲ್ದಿ ನಡಿ ನಡಿ ಹೆ ಎಯ್ ಹೆ ಎಯ್ ಆಹ..
|| ಜಟಕಾ ಕುದುರೆ ಹತ್ತಿ ಪ್ಯಾಟೆಗೋಗುಮಾ
ಹೇ ಏಯ್ ಜರದಾ ಬೀಡಾ ತಿಂತಾ ಕರಗಾ ನೋಡುಮ್ಮಾ ||
ಆಹಾ ಗಂಡ, ಜಗಮೊಂಡ,
ನಿನ್ನ ಪಿಂಡ ಬಲು ದಂಡ ಹೇಯ್ಯಾ...
ಹಣೆ ಮ್ಯಾಲೆ ಬಾಸಿಂಗ ಕುಂಕುಮ...
ಹಣೆ ಮ್ಯಾಲೆ ಬಾಸಿಂಗ ಕುಂಕುಮ
ಹಸೆ ಮಣೆ ಮ್ಯಾಲೆ, ಚೆಂಡಾಟ ಆಡುಮಾ
ನಡಿ ಗಾಂಧಿಬಜಾರು ಕಡೆ ಹೋಗುಮಾ
ಒಸಿ ಸೇಂದಿ ಸಾರಾಯಿ ರುಚಿ ನೋಡುಮ್ಮಾ
ವಾವಾರೆ ಮೇರ ಭೇಟಾ, ತಲೆ ಮ್ಯಾಲೆ ಕಂಬಿ ಪೇಟ
ಇಡಿ ರಾಗಿ ಕಲ್ಲು ಗೂಟ,ಅಹಾ ಎಂಥ ಮೋಜಿನಾಟ
ಬಡೇ ಮಿಯಾ ಹಿಡಿ ಕೈಯಾ, ಬಾ ಬಾ ಬಾ
|| ಜಟಕಾ ಕುದುರೆ ಹತ್ತಿ ಪ್ಯಾಟೆಗೋಗುಮಾ
ಜರದಾ ಬೀಡಾ ತಿಂತಾ ಕರಗಾ ನೋಡುಮ್ಮಾ
ಜಟಕಾ ಕುದುರೆ ಹತ್ತಿ ಪ್ಯಾಟೆಗೋಗುಮ್ಮಾ
ಜರದಾ ಬೀಡಾ ತಿಂತಾ ಕರಗಾ ನೋಡುಮ್ಮಾ ||
ಕುದುರೇ ಕೃಷ್ಣಾ...ಹುಹಾಹ...ಹಹ ಹ ಹ..
ಮದ್ವೆ ಆಗೋಕೆ ಮುಂಚೇನೆ ಸೋಬನ
ಮದ್ವೆ ಆಗೋಕೆ ಮುಂಚೇನೆ ಸೋಬನ
ನಿನ್ನ ಮೈಗೆಲ್ಲಾ ಹಚ್ಚಬೇಕು ಅರಿಸಿನಾ ..ಹಿ ಹಿ. ಹಿ..ಹಿ ಹಿ..
ಅಯ್ಯೋ ಯಾರ ಮುಖ ನೋಡಿ ಬಂದೆ ಈ ದಿನ
ಇದು ಚಂಡಿ ಚಾಮುಂಡಿಯ ದರ್ಶನ
ಒರೆ ದೊಂಗನಾ ಕೊಡಕಾ ನಿನಗ್ಯಾಕೆ ಬಂತ ನಡುಕ
ನಿನ್ನ ಆಸೆ ಸಲ್ಪ ತಡ್ಕಾ ನಿನ್ನ ಕಚ್ಚೆ ಸರಿ ಮಾಡ್ಕ
ಅಹಾ ಭಲೆ ಭಲೆ ಮಜಾ ಮಜಾ ಬಾ ಬಾ ಬಾ ಬಾ
|| ಹೇ….ಜಟಕಾ ಕುದುರೆ ಹತ್ತಿ ಪ್ಯಾಟೆಗೋಗುಮಾ
ಜರದಾ ಬೀಡಾ ತಿಂತಾ ಕರಗ ನೋಡುಮ್ಮಾ
ಐ ಐ..ಜಟಕಾ ಕುದುರೆ ಹತ್ತಿ ಪ್ಯಾಟೆಗೋಗುಮಾ
ಜರದಾ ಬೀಡಾ ತಿಂತಾ ಕರಗ ನೋಡುಮ್ಮಾ
ಹೆ ತಾಳಿ ಕಟ್ಟೊ ಗಂಡು ಬಿಸಿ ರಾಗಿ ಮುದ್ದೆ ಉಂಡು...
ಹೇ ತಾಳಿ ಕಟ್ಟೋ ಗಂಡು, ಬಿಸಿ ರಾಗಿ ಮುದ್ದೆ ಉಂಡು
ಅರೇ ಜಲ್ದಿ ಜಲ್ದಿ ನಡಿ ನಡಿ ಹೆ ಎಯ್ ಹೆ ಎಯ್ ಆಹ..
ಜಟಕಾ ಕುದುರೆ ಹತ್ತಿ ಪ್ಯಾಟೆಗೋಗುಮ್ಮಾ
ಜರದಾ ಬೀಡಾ ತಿಂತಾ ಕರಗ ನೋಡುಮ್ಮಾ
ಜಟಕಾ ಕುದುರೆ ಹತ್ತಿ ಪ್ಯಾಟೆಗೋಗುಮ್ಮಾ
ಜರದಾ ಬೀಡಾ ತಿಂತಾ ಕರಗ ನೋಡುಮ್ಮಾ
ಅಹ್ಹಹ್ಹ ಅಹ್ಹಹ್ಹ ..ಹೇ ಚಂಡಾಳ ನಿಂತ್ಕೊಳೋ!
ಲೇ ಅಹ್ಹಹ್ಹ ಹೇ ಮುಂಡೇ ಗಂಡ ನಿಂತ್ಕಳಲೋ ಲೋ!!
ಅಹ್ಹಹ್ಹಹ್ಹ ಅಹ್ಹಹ್ಹಹ್ಹ….||
Jataka Kudure Hatti song lyrics from Kannada Movie Gajapathi Garvabhanga starring Raghavendra Rajkumar, Malashree, Srinath, Lyrics penned by Sriranga Sung by Manjula Gururaj, Music Composed by Upendra Kumar, film is Directed by M S Rajashekar and film is released on 1989