ಲಾ ಲಲಲ ಲಲಾ ಲಲಲಾ
ಹೊಸ ರಾಗವಿದು ಹೊಸ ತಾಳವಿದು
ಹೊಸ ಭಾವಗಳ ಹೊಸ ಗೀತೆಯಿದು
ಹೊಸ ರಾಗವಿದು (ಲಲ್ಲಲ್ಲಲಾ)
ಹೊಸ ತಾಳವಿದು (ಲಲ್ಲಲ್ಲಲಾ)
ಹೊಸ ಭಾವಗಳ (ಲಲ್ಲಲ್ಲಲಾ)
ಹೊಸ ಗೀತೆಯಿದು (ಲಲ್ಲಲ್ಲಲಾ)
ಮೇಲು ಕೀಳು ವಾದ ಮಾಡದೇ
ಹೆಣ್ಣು ಗಂಡು ಬೇಧವಿಲ್ಲದೆ
ಎಲ್ಲ ಸೇರಿ ಮೋಜು ಮಾಡುವ ಬನ್ನೀ ಎಲ್ಲಾ...
ಇಲ್ಲಿ ಮುಚ್ಚು ಮರೆಯು ಸಲ್ಲದೂ ಇಲ್ಲಿ
ಬರಿ ಬಿಚ್ಚು ಮನಸು ನಮ್ಮದು ನಗುವ…
ಕುಣಿವಾ ನಗಿಸೀ ನಲಿವ ಇದು ಪ್ರೀತಿಯ ಸಂಕೇತ..
|| ಹೊಸ ರಾಗವಿದು (ಹೊಸ ರಾಗವಿದು)
ಹೊಸ ತಾಳವಿದು (ಹೊಸ ತಾಳವಿದೂ )
ಹೊಸ ಭಾವಗಳ (ಹೊಸ ಭಾವಗಳ)
ಹೊಸ ಗೀತೆಯಿದು (ಹೊಸ ಗೀತೆಯಿದು) ||
ಲಾಲಾ ಲಾಲಾ (ಲಾಲಾ ಲಾಲಾ )
ರಾಜ ಮಹಾರಾಜರು ಎಲ್ಲ ಮಣ್ಣಾದರು
ಇಲ್ಲಿ ಸ್ಥಿರವಾಗಿ ನಿಲ್ಲೋರು ಯಾರೂ ... (ತರರರಾ )
ಒಳ್ಳೇ ಹಣವಂತರು ಇಲ್ಲಿ ಹೆಣವಾದರು
ಎಂದೂ ವಿಧಿಯನ್ನು ಗೆಲ್ಲೋರು ಯಾರೂ
ಹಾಡಿ ಸಂಗೀತವಾ ನೀಡಿ ಸಂತೋಷವಾ
ಪ್ರೇಮ ಸಂದೇಶ ತಂದೆವು ನಾವು (ತರರರಾ )
ನೀತಿ ಹಿಂಬಾಲಿಸಿ ಪ್ರೀತಿ ಸಂಪಾದಿಸಿ
ಎಲ್ಲಾ ನೋವನ್ನೂ ಮರೆಯೋಣ ನಾವೂ
ಮನದಾಸೆಯನೂ (ಲಲ್ಲಲ್ಲಲಾ)
ನುಡಿವಾಸೆಯಿದೇ (ಲಲ್ಲಲ್ಲಲಾ)
ನಸು ನಾಚಿಕೆಯೂ (ಲಲ್ಲಲ್ಲಲಾ)
ತಡೆಯಾಗುತಿದೇ (ಲಲ್ಲಲ್ಲಲಾ)
ಪಂಪಂ ಪಂಪಂಪಂ ಪಂಪಂ ಪಂಪಂಪಂ
ಸಂಜೆಯೂ ಜಾರುತಲಿರೇ
ಗಾಳಿಯೂ ಬೀಸುತಲಿರೇ ಆಆಆ...
ನಲ್ಲೆಯು ಪ್ರೀತಿಸುತಿರೇ ಸ್ವರ್ಗವ ಕಾಣುತಲಿರೇ..
ಹಾಡುತಲಿರಲು ಪ್ರಣಯ ದುಂಬಿ
ಬಾಳ ತುಂಬಾ ಹರುಷ ತುಂಬಿ ನಾನು ನಲಿದಿರುವೇ
ಆಆಆ... ನಿಜವ ನುಡಿಯಲೇ ನನ್ನಾಣೆ ನಲ್ಲೆ
ಪ್ರೀತಿಯ ರಂಗೂ ಚೆಲ್ಲಿದೇ …
ಲಾ ಲಲಲ ಲಲಾ ಲಲಲಾ
ಹೊಸ ರಾಗವಿದು ಹೊಸ ತಾಳವಿದು
ಹೊಸ ಭಾವಗಳ ಹೊಸ ಗೀತೆಯಿದು
ಹೊಸ ರಾಗವಿದು (ಲಲ್ಲಲ್ಲಲಾ)
ಹೊಸ ತಾಳವಿದು (ಲಲ್ಲಲ್ಲಲಾ)
ಹೊಸ ಭಾವಗಳ (ಲಲ್ಲಲ್ಲಲಾ)
ಹೊಸ ಗೀತೆಯಿದು (ಲಲ್ಲಲ್ಲಲಾ)
ಮೇಲು ಕೀಳು ವಾದ ಮಾಡದೇ
ಹೆಣ್ಣು ಗಂಡು ಬೇಧವಿಲ್ಲದೆ
ಎಲ್ಲ ಸೇರಿ ಮೋಜು ಮಾಡುವ ಬನ್ನೀ ಎಲ್ಲಾ...
ಇಲ್ಲಿ ಮುಚ್ಚು ಮರೆಯು ಸಲ್ಲದೂ ಇಲ್ಲಿ
ಬರಿ ಬಿಚ್ಚು ಮನಸು ನಮ್ಮದು ನಗುವ…
ಕುಣಿವಾ ನಗಿಸೀ ನಲಿವ ಇದು ಪ್ರೀತಿಯ ಸಂಕೇತ..
|| ಹೊಸ ರಾಗವಿದು (ಹೊಸ ರಾಗವಿದು)
ಹೊಸ ತಾಳವಿದು (ಹೊಸ ತಾಳವಿದೂ )
ಹೊಸ ಭಾವಗಳ (ಹೊಸ ಭಾವಗಳ)
ಹೊಸ ಗೀತೆಯಿದು (ಹೊಸ ಗೀತೆಯಿದು) ||
ಲಾಲಾ ಲಾಲಾ (ಲಾಲಾ ಲಾಲಾ )
ರಾಜ ಮಹಾರಾಜರು ಎಲ್ಲ ಮಣ್ಣಾದರು
ಇಲ್ಲಿ ಸ್ಥಿರವಾಗಿ ನಿಲ್ಲೋರು ಯಾರೂ ... (ತರರರಾ )
ಒಳ್ಳೇ ಹಣವಂತರು ಇಲ್ಲಿ ಹೆಣವಾದರು
ಎಂದೂ ವಿಧಿಯನ್ನು ಗೆಲ್ಲೋರು ಯಾರೂ
ಹಾಡಿ ಸಂಗೀತವಾ ನೀಡಿ ಸಂತೋಷವಾ
ಪ್ರೇಮ ಸಂದೇಶ ತಂದೆವು ನಾವು (ತರರರಾ )
ನೀತಿ ಹಿಂಬಾಲಿಸಿ ಪ್ರೀತಿ ಸಂಪಾದಿಸಿ
ಎಲ್ಲಾ ನೋವನ್ನೂ ಮರೆಯೋಣ ನಾವೂ
ಮನದಾಸೆಯನೂ (ಲಲ್ಲಲ್ಲಲಾ)
ನುಡಿವಾಸೆಯಿದೇ (ಲಲ್ಲಲ್ಲಲಾ)
ನಸು ನಾಚಿಕೆಯೂ (ಲಲ್ಲಲ್ಲಲಾ)
ತಡೆಯಾಗುತಿದೇ (ಲಲ್ಲಲ್ಲಲಾ)
ಪಂಪಂ ಪಂಪಂಪಂ ಪಂಪಂ ಪಂಪಂಪಂ
ಸಂಜೆಯೂ ಜಾರುತಲಿರೇ
ಗಾಳಿಯೂ ಬೀಸುತಲಿರೇ ಆಆಆ...
ನಲ್ಲೆಯು ಪ್ರೀತಿಸುತಿರೇ ಸ್ವರ್ಗವ ಕಾಣುತಲಿರೇ..
ಹಾಡುತಲಿರಲು ಪ್ರಣಯ ದುಂಬಿ
ಬಾಳ ತುಂಬಾ ಹರುಷ ತುಂಬಿ ನಾನು ನಲಿದಿರುವೇ
ಆಆಆ... ನಿಜವ ನುಡಿಯಲೇ ನನ್ನಾಣೆ ನಲ್ಲೆ
ಪ್ರೀತಿಯ ರಂಗೂ ಚೆಲ್ಲಿದೇ …
Hosa Ragavidu song lyrics from Kannada Movie Gajapathi Garvabhanga starring Raghavendra Rajkumar, Malashree, Srinath, Lyrics penned by Sriranga Sung by Raghavendra Rajkumar, Manjula Gururaj, Music Composed by Upendra Kumar, film is Directed by M S Rajashekar and film is released on 1989