ಓ ಓ ಓ ಓ ಓ. . . ಓ ಓ ಓ ಓ . .
ಓ ಓ ಓ ಓ ಓ. . . ಓ ಓ ಓ ಓ . .
ಆ ಆ ಆ ಆ ಆ . . ಓ ಓ ಓ ಓ . .
ಪಂಚರಂಗಿ ಪುಟ್ಟ
ರಾಮನಾದ...ರಾಮನಾದ
ಪಂಚಪ್ರಾಣ ಕೊಟ್ಟು
ಶಾಮನಾದ.. ಶಾಮನಾದ
ಒಲವಿನ ಮಳೆಯಲಿ
ನೆನೆದಿರೊ ಮನದಲಿ
ಹರೆಯದ ಸಸಿಯಲಿ ಚಿಗುರೊಡೆದ
ಪಂಚರಂಗಿ ಪುಟ್ಟ
ರಾಮನಾದ...ರಾಮನಾದ
ಪಂಚಪ್ರಾಣ ಕೊಟ್ಟು
ಶಾಮನಾದ.. ಶಾಮನಾದ
ಒಲವಿನ ಮಳೆಯಲಿ
ನೆನೆದಿರೊ ಮನದಲಿ
ಹರೆಯದ ಸಸಿಯಲಿ ಚಿಗುರೊಡೆದ
ಮದನ ಬೀದಿ ಮದನ
ಸೆಳೆದ ರತಿಯ ಗಮನ
ಗಮಕ ಕಲಿಯೋ ನೆಪದಿ ಬಂದು
ಗುಮಕ ಕಲಿತು ಹೊಡೆದ
ಬಸವ ಬೀದಿ ಬಸವ,
ತೆರೆದ ಮನದ ಹಸಿವ
ನೊಗವ ಎಳೆಯೋ ನೆಪದಿ ಬಂದು,
ಮನಸ ಎಳೆದು ಕರೆದ
ಪುಟ್ಟ ಪುಟ್ಟ ಪೋಲಿ ಪುಟ್ಟ
ಸಂಗೀತ ಸ್ವರ ಕಲಿತ
ಹಾಡಲ್ಲಿಯೇ ಹೆಣ್ಣಾಡಿಸೋ
ವಿದ್ಯೇಲಿ ಉಂಡುಗಲಿತ
ಕಿಟ್ಟ ಕಿಟ್ಟ ಪುಂಡ ಕಿಟ್ಟ
ಪೋಲಿ ಕಟ್ಟೆಯ ಮರೆತ
ಮಾತಾಡದೆ ಮುದ್ದಾಡುವ
ಗೋವಿಂದ ಕಲೆ ಕಲಿತ
|| ಪಂಚರಂಗಿ ಪುಟ್ಟ
ರಾಮನಾದ...ರಾಮನಾದ
ಪಂಚಪ್ರಾಣ ಕೊಟ್ಟು
ಶಾಮನಾದ.. ಶಾಮನಾದ
ಒಲವಿನ ಮಳೆಯಲಿ
ನೆನೆದಿರೊ ಮನದಲಿ
ಹರೆಯದ ಸಸಿಯಲಿ ಚಿಗುರೊಡೆದ ||
ರತುನ ಬಂತು ರತುನ
ಅಂದ್ರೆ ಬಂತು ಲಗ್ನ
ಕನ್ನ ಹೊಡೆಯೋ ಮುನ್ನ
ನನ್ನ ಮನೆಗೆ ಬಂತು ಚಿನ್ನ
ಗಿಡುಗ ಬಂತು ಗಿಡುಗ
ಅಂದ್ರೆ ಬಂದ ಹುಡುಗ
ಹುಡುಗ ಗುಡುಗೋ
ಮೊದಲೆ ತುಟಿಗೆ
ತೊಡಿಸೇ ಬಿಟ್ಟೆ ಕಡಗ
ಆಗುಂಬೆಯ ಕಾಡಲ್ಲಿನ
ದಾಳಿಂಬೆ ಕೀಳ ಹೋದರೆ
ದಾಳಿಂಬೆಯ ರೆಂಬೆಯಲ್ಲಿ
ಹೆಜ್ಜೇನು ಕೂಗಿ ಕೊಟ್ಟಿತು
ಆಕಾಶದ ನಕ್ಷತ್ರದ
ಸಂಸಾರ ನೋಡುತಿದ್ದರೆ
ಮೈಗೂಡಲಿ ಶ್ರೀಚಂದ್ರನು
ಸಂಚಾರ ಮಾಡುತಿದ್ದನು
|| ಪಂಚರಂಗಿ ಪುಟ್ಟ
ರಾಮನಾದ...ರಾಮನಾದ
ಪಂಚಪ್ರಾಣ ಕೊಟ್ಟು
ಶಾಮನಾದ.. ಶಾಮನಾದ
ಒಲವಿನ ಮಳೆಯಲಿ
ನೆನೆದಿರೊ ಮನದಲಿ
ಹರೆಯದ ಸಸಿಯಲಿ ಚಿಗುರೊಡೆದ
ಪಂಚರಂಗಿ ಪುಟ್ಟ
ರಾಮನಾದ...ರಾಮನಾದ
ಪಂಚಪ್ರಾಣ ಕೊಟ್ಟು
ಶಾಮನಾದ.. ಶಾಮನಾದ
ಒಲವಿನ ಮಳೆಯಲಿ
ನೆನೆದಿರೊ ಮನದಲಿ
ಹರೆಯದ ಸಸಿಯಲಿ ಚಿಗುರೊಡೆದ ||