Gadibidi Ganda Neenu Lyrics

ಗಡಿಬಿಡಿ ಗಂಡ ನೀನು Lyrics

in Gadibidi Ganda

in ಗಡಿಬಿಡಿ ಗಂಡ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಆಹಾ ಹಾ ಹಾ ಹಾಹಾಹ
ಹಾ ರಾರಾರಾ  ರಾರಾರಾ...
 
ಏನಾಯ್ತು, ಏನಾಯ್ತು ಅಂತ ಹೇಳ್ಬಾರ್ದ
ಅಮ್ಮ ಅಮ್ಮೋ ಅಯ್ಯ್ ಅಯ್ಯೋ ಅಯ್ಯೋ
ಅಹ್ ಅಹ್ ಅಹ್…..
 
ಗಡಿಬಿಡಿ ಗಂಡ ನೀನು ಚಿನ್ನ ನಿನ್ನ ಕೈ    
ಗಡಿಬಿಡಿ ಗಂಡ ನೀನು ಚಿನ್ನ ನಿನ್ನ ಕೈ   
ಎಂಥ ಬಿಸಿ ಏಟು ನನ್ನ ಕೆನ್ನೆಗಿದು ಸ್ವೀಟು

ಸಿಡಿಮಿಡಿ ಹೆಂಡ್ತಿ ನೀನು ಹೂವ ನಿನ್ನ ಮೈ  
ಸಿಡಿಮಿಡಿ ಹೆಂಡ್ತಿ ನೀನು ಹೂವ ನಿನ್ನ ಮೈ  
ಎಂಥ ಬಿಸಿ ಏಟು ನನ್ನ ಕೈಗೆ ಇದು ಸ್ವೀಟು
 
|| ಗಡಿಬಿಡಿ ಗಂಡ ನೀನು ಚಿನ್ನ ನಿನ್ನ ಕೈ ||  

ಕಾಲೇ ನಿಲ್ಲಲ್ಲ ಗಮನ ಎಲ್ಲೆಲ್ಲೊ
ಮನಸೆ ಇಲ್ಲಿಲ್ಲೋ. . .
ಭೂಮಿ ಮೇಲೆಲ್ಲೋ ಸ್ವರ್ಗ ಕೆಳಗೆಲ್ಲೊ
ಮನಸು ಒಳಗೆಲ್ಲೋ. . .
ಜಗವೆಲ್ಲ ಮೋಹಮಯ
ಹೃದಯ ರಾಗಮಯ ನಿನ್ನ ಸ್ಪರ್ಶದಿಂದ
ಬದುಕೆಲ್ಲ ಪ್ರೇಮಮಯ
ಸ್ನೇಹ ಮಧುರಮಯ ನಿನ್ನ ಅಧರದಿಂದ
 
|| ಗಡಿಬಿಡಿ ಗಂಡ ನೀನು ಚಿನ್ನ ನಿನ್ನ ಕೈ   
ಗಡಿಬಿಡಿ ಗಂಡ ನೀನು ಚಿನ್ನ ನಿನ್ನ ಕೈ   
ಎಂಥ ಬಿಸಿ ಏಟು ನನ್ನ ಕೆನ್ನೆಗಿದು ಸ್ವೀಟು

ಸಿಡಿಮಿಡಿ ಹೆಂಡ್ತಿ ನೀನು ಹೂವ ನಿನ್ನ ಮೈ  
ಸಿಡಿಮಿಡಿ ಹೆಂಡ್ತಿ ನೀನು ಹೂವ ನಿನ್ನ ಮೈ  
ಎಂಥ ಬಿಸಿ ಏಟು ನನ್ನ ಕೈಗೆ ಇದು ಸ್ವೀಟು
 
ಗಡಿಬಿಡಿ ಗಂಡ ನೀನು ಚಿನ್ನ ನಿನ್ನ ಕೈ ||
 
ನಂದೇ ಈ ಸ್ವತ್ತು ಬಿಟ್ಟು ಇರಲಾರೆ
ಪಾಲು ಕೊಡಲಾರೆ
ಒಂದೇ ಈ ಮುತ್ತು ನೀನು ಅದರರ್ಧ
ನಾನು ಅದರರ್ಧ
ಉಳಿದರ್ಧ ಮಧುರೆಯಲಿ  
ಹೂವ ಮಂಚದಲಿ ಹಂಚಿಕೊಳ್ಳಬಹುದು
ನನ ಅರ್ಧನಾರಿ ಆ ದಿನದವರೆಗು
ನಿನ್ನ ನೆಂಚಿಕೊಳ್ಳಬಹುದು
 
|| ಗಡಿಬಿಡಿ ಗಂಡ ನೀನು ಚಿನ್ನ ನಿನ್ನ ಕೈ   
ಗಡಿಬಿಡಿ ಗಂಡ ನೀನು ಚಿನ್ನ ನಿನ್ನ ಕೈ   
ಎಂಥ ಬಿಸಿ ಏಟು ನನ್ನ ಕೆನ್ನೆಗಿದು ಸ್ವೀಟು

ಸಿಡಿಮಿಡಿ ಹೆಂಡ್ತಿ ನೀನು ಹೂವ ನಿನ್ನ ಮೈ  
ಸಿಡಿಮಿಡಿ ಹೆಂಡ್ತಿ ನೀನು ಹೂವ ನಿನ್ನ ಮೈ  
ಎಂಥ ಬಿಸಿ ಏಟು ನನ್ನ ಕೈಗೆ ಇದು ಸ್ವೀಟು
 
ಗಡಿಬಿಡಿ ಗಂಡ ನೀನು ಚಿನ್ನ ನಿನ್ನ ಕೈ || 
 

ಆಹಾ ಹಾ ಹಾ ಹಾಹಾಹ
ಹಾ ರಾರಾರಾ  ರಾರಾರಾ...
 
ಏನಾಯ್ತು, ಏನಾಯ್ತು ಅಂತ ಹೇಳ್ಬಾರ್ದ
ಅಮ್ಮ ಅಮ್ಮೋ ಅಯ್ಯ್ ಅಯ್ಯೋ ಅಯ್ಯೋ
ಅಹ್ ಅಹ್ ಅಹ್…..
 
ಗಡಿಬಿಡಿ ಗಂಡ ನೀನು ಚಿನ್ನ ನಿನ್ನ ಕೈ    
ಗಡಿಬಿಡಿ ಗಂಡ ನೀನು ಚಿನ್ನ ನಿನ್ನ ಕೈ   
ಎಂಥ ಬಿಸಿ ಏಟು ನನ್ನ ಕೆನ್ನೆಗಿದು ಸ್ವೀಟು

ಸಿಡಿಮಿಡಿ ಹೆಂಡ್ತಿ ನೀನು ಹೂವ ನಿನ್ನ ಮೈ  
ಸಿಡಿಮಿಡಿ ಹೆಂಡ್ತಿ ನೀನು ಹೂವ ನಿನ್ನ ಮೈ  
ಎಂಥ ಬಿಸಿ ಏಟು ನನ್ನ ಕೈಗೆ ಇದು ಸ್ವೀಟು
 
|| ಗಡಿಬಿಡಿ ಗಂಡ ನೀನು ಚಿನ್ನ ನಿನ್ನ ಕೈ ||  

ಕಾಲೇ ನಿಲ್ಲಲ್ಲ ಗಮನ ಎಲ್ಲೆಲ್ಲೊ
ಮನಸೆ ಇಲ್ಲಿಲ್ಲೋ. . .
ಭೂಮಿ ಮೇಲೆಲ್ಲೋ ಸ್ವರ್ಗ ಕೆಳಗೆಲ್ಲೊ
ಮನಸು ಒಳಗೆಲ್ಲೋ. . .
ಜಗವೆಲ್ಲ ಮೋಹಮಯ
ಹೃದಯ ರಾಗಮಯ ನಿನ್ನ ಸ್ಪರ್ಶದಿಂದ
ಬದುಕೆಲ್ಲ ಪ್ರೇಮಮಯ
ಸ್ನೇಹ ಮಧುರಮಯ ನಿನ್ನ ಅಧರದಿಂದ
 
|| ಗಡಿಬಿಡಿ ಗಂಡ ನೀನು ಚಿನ್ನ ನಿನ್ನ ಕೈ   
ಗಡಿಬಿಡಿ ಗಂಡ ನೀನು ಚಿನ್ನ ನಿನ್ನ ಕೈ   
ಎಂಥ ಬಿಸಿ ಏಟು ನನ್ನ ಕೆನ್ನೆಗಿದು ಸ್ವೀಟು

ಸಿಡಿಮಿಡಿ ಹೆಂಡ್ತಿ ನೀನು ಹೂವ ನಿನ್ನ ಮೈ  
ಸಿಡಿಮಿಡಿ ಹೆಂಡ್ತಿ ನೀನು ಹೂವ ನಿನ್ನ ಮೈ  
ಎಂಥ ಬಿಸಿ ಏಟು ನನ್ನ ಕೈಗೆ ಇದು ಸ್ವೀಟು
 
ಗಡಿಬಿಡಿ ಗಂಡ ನೀನು ಚಿನ್ನ ನಿನ್ನ ಕೈ ||
 
ನಂದೇ ಈ ಸ್ವತ್ತು ಬಿಟ್ಟು ಇರಲಾರೆ
ಪಾಲು ಕೊಡಲಾರೆ
ಒಂದೇ ಈ ಮುತ್ತು ನೀನು ಅದರರ್ಧ
ನಾನು ಅದರರ್ಧ
ಉಳಿದರ್ಧ ಮಧುರೆಯಲಿ  
ಹೂವ ಮಂಚದಲಿ ಹಂಚಿಕೊಳ್ಳಬಹುದು
ನನ ಅರ್ಧನಾರಿ ಆ ದಿನದವರೆಗು
ನಿನ್ನ ನೆಂಚಿಕೊಳ್ಳಬಹುದು
 
|| ಗಡಿಬಿಡಿ ಗಂಡ ನೀನು ಚಿನ್ನ ನಿನ್ನ ಕೈ   
ಗಡಿಬಿಡಿ ಗಂಡ ನೀನು ಚಿನ್ನ ನಿನ್ನ ಕೈ   
ಎಂಥ ಬಿಸಿ ಏಟು ನನ್ನ ಕೆನ್ನೆಗಿದು ಸ್ವೀಟು

ಸಿಡಿಮಿಡಿ ಹೆಂಡ್ತಿ ನೀನು ಹೂವ ನಿನ್ನ ಮೈ  
ಸಿಡಿಮಿಡಿ ಹೆಂಡ್ತಿ ನೀನು ಹೂವ ನಿನ್ನ ಮೈ  
ಎಂಥ ಬಿಸಿ ಏಟು ನನ್ನ ಕೈಗೆ ಇದು ಸ್ವೀಟು
 
ಗಡಿಬಿಡಿ ಗಂಡ ನೀನು ಚಿನ್ನ ನಿನ್ನ ಕೈ || 
 

Gadibidi Ganda Neenu song lyrics from Kannada Movie Gadibidi Ganda starring Ravichandran, Ramyakrishna, Roja, Lyrics penned by Hamsalekha Sung by S P Balasubrahmanyam, Chithra, Music Composed by Hamsalekha, film is Directed by V S Reddy and film is released on 1993
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ