Bidde Bidde Bathuroomalli Lyrics

ಬಿದ್ದೆ ಬಿದ್ದೆ ಬಾತರೂಮಲ್ಲಿ Lyrics

in Gadibidi Ganda

in ಗಡಿಬಿಡಿ ಗಂಡ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಬಿದ್ದೆ ಬಿದ್ದೆ ಬಾತರೂಮಲ್ಲಿ
ಲವ್ವಲ್ಲಿ ಬಿದ್ದೆ, ಲವ್ವಲ್ಲಿ ಬಿದ್ದೆ
ಗೆದ್ದೇ ಗೆದ್ದೇ ಬಾಯ್ ಫ್ರೆಂಡನ್ನ
ಕಿಸ್ಸಲ್ಲಿ ಗೆದ್ದೇ, ಕಿಸ್ಸಲ್ಲಿ ಗೆದ್ದೇ
ಬಾಯೆಲ್ಲ ಒದ್ದೆ ಮೈಯೆಲ್ಲಾ ಮುದ್ದೆ
ಇನ್ನೆಲ್ಲಿ ನಿದ್ದೆ ಮಾವಾ ..

|| ಬಿದ್ದೆ ಬಿದ್ದೆ ಬಾತರೂಮಲ್ಲಿ
ಲವ್ವಲ್ಲಿ ಬಿದ್ದೆ ಲವ್ವಲ್ಲಿ ಬಿದ್ದೆ ||
  
ಆ ಕಾಮಕೆ ದಿಗ್ಬಂದನ ಈ ಪ್ರಣಯ ರಾತ್ರಿಗೆ 
ಆ ಬಳ್ಳಿಗೆ ರೋಮಾಂಚನ ಈ ಮಧುರ ಮೈತ್ರಿಗೆ 
ಆ ಆಸೆಗೆ ಆಲಿಂಗನ ಈ ರಾಸಲೀಲೆಗೆ 
ಆ ಹೂವಲಿ ಭೂಕಂಪನ ಈ ವಿರಹ ಜ್ವಾಲೆಗೆ 
ಈ ಹರೆಯದ ನರಕೊಳಲಲಿ
ಇದು ಸರಿಗಮ ಹೊಳ್ಳೆಗಳು 
ಈ ಮದನನ ಕಿರುಬೆರಳಲಿ
ನವಿರೇಳದೆ ಗುಳ್ಳೆಗಳು 
ಲವ್ವು ಕಿಸ್ಸು ಸೇರುವಾಗ
ಎದೇಲಿ ಸದ್ದೇ.. ಎದೇಲಿ ಸದ್ದೇ 
ಬಾಯೆಲ್ಲಾ ಒದ್ದೇ ಮೈಯೆಲ್ಲಾ ಮುದ್ದೆ
ಇನ್ನೆಲ್ಲಿ ನಿದ್ದೇ ಬೇಬಿ .. 
 
|| ಬಿದ್ದೆ ಬಿದ್ದೆ ಬಾತರೂಮಲ್ಲಿ
ಲವ್ವಲ್ಲಿ ಬಿದ್ದೆ ಲವ್ವಲ್ಲಿ ಬಿದ್ದೆ ||
 
ಈ ಸೀರೆಗೂ ಈ ನೀರೆಗೂ
ಅದು ಏಕೆ ಸ್ನೇಹವೋ 
ಈ ನೀರಿಗೂ ಈ ನಡುಕಕು
ಅದು ಏಕೆ ಮೋಹವೋ 
ಈ ಹರೆಯಕೂ ಈ ಪ್ರಣಯಕು
ಅದು ಏನು ನಂಟಿದೆ 
ಈ ಮೈಯ್ಯಿಗೂ ಈ ಮನಸಿಗೂ
ಅದು ಏನೋ ಆಂಟಿದೆ
ಹೊರ ಬೆವರಿಗೂ ಒಳ ಬಯಕೆಗೂ
ಇದೆ ಮಿಥುನದ ಹುಸಿ ಕದನ 
ಹೊರ ಕಂಪಿಗೂ ಒಳ ಬೆಂಕಿಗೂ
 ಬಿಗಿ ಅಪ್ಪುಗೆ ಉಪಶಮನ 
ಲವ್ವು ಕಿಸ್ಸು ಸೇರುವಾಗ
ಎದೇಲಿ ಸದ್ದೇ ಎದೇಲಿ ಸದ್ದೇ 
ಬಾಯೆಲ್ಲಾ ಒದ್ದೇ ಮೈಯೆಲ್ಲಾ  ಮುದ್ದೆ
ಇನ್ನೆಲ್ಲಿ ನಿದ್ದೇ ಬೇಬಿ .. 
 
ಬಿದ್ದೆ ಬಿದ್ದೆ ಬಾತರೂಮಲ್ಲಿ
ಲವ್ವಲ್ಲಿ ಬಿದ್ದೆ ಲವ್ವಲ್ಲಿ ಬಿದ್ದೆ
ಗೆದ್ದೇ ಗೆದ್ದೇ ಬಾಯ್ ಫ್ರೆಂಡನ್ನ
ಕಿಸ್ಸಲ್ಲಿ ಗೆದ್ದೇ ಕಿಸ್ಸಲ್ಲಿ ಗೆದ್ದೇ 
ಬಾಯೆಲ್ಲಾ ಒದ್ದೇ ಮೈಯೆಲ್ಲಾ  ಮುದ್ದೆ
ಇನ್ನೆಲ್ಲಿ ನಿದ್ದೇ ಬೇಬಿ ..
 
ಬಿದ್ದೆ ಬಿದ್ದೆ ಬಾತರೂಮಲ್ಲಿ
ಲವ್ವಲ್ಲಿ ಬಿದ್ದೆ ಲವ್ವಲ್ಲಿ ಬಿದ್ದೆ ||

ಬಿದ್ದೆ ಬಿದ್ದೆ ಬಾತರೂಮಲ್ಲಿ
ಲವ್ವಲ್ಲಿ ಬಿದ್ದೆ, ಲವ್ವಲ್ಲಿ ಬಿದ್ದೆ
ಗೆದ್ದೇ ಗೆದ್ದೇ ಬಾಯ್ ಫ್ರೆಂಡನ್ನ
ಕಿಸ್ಸಲ್ಲಿ ಗೆದ್ದೇ, ಕಿಸ್ಸಲ್ಲಿ ಗೆದ್ದೇ
ಬಾಯೆಲ್ಲ ಒದ್ದೆ ಮೈಯೆಲ್ಲಾ ಮುದ್ದೆ
ಇನ್ನೆಲ್ಲಿ ನಿದ್ದೆ ಮಾವಾ ..

|| ಬಿದ್ದೆ ಬಿದ್ದೆ ಬಾತರೂಮಲ್ಲಿ
ಲವ್ವಲ್ಲಿ ಬಿದ್ದೆ ಲವ್ವಲ್ಲಿ ಬಿದ್ದೆ ||
  
ಆ ಕಾಮಕೆ ದಿಗ್ಬಂದನ ಈ ಪ್ರಣಯ ರಾತ್ರಿಗೆ 
ಆ ಬಳ್ಳಿಗೆ ರೋಮಾಂಚನ ಈ ಮಧುರ ಮೈತ್ರಿಗೆ 
ಆ ಆಸೆಗೆ ಆಲಿಂಗನ ಈ ರಾಸಲೀಲೆಗೆ 
ಆ ಹೂವಲಿ ಭೂಕಂಪನ ಈ ವಿರಹ ಜ್ವಾಲೆಗೆ 
ಈ ಹರೆಯದ ನರಕೊಳಲಲಿ
ಇದು ಸರಿಗಮ ಹೊಳ್ಳೆಗಳು 
ಈ ಮದನನ ಕಿರುಬೆರಳಲಿ
ನವಿರೇಳದೆ ಗುಳ್ಳೆಗಳು 
ಲವ್ವು ಕಿಸ್ಸು ಸೇರುವಾಗ
ಎದೇಲಿ ಸದ್ದೇ.. ಎದೇಲಿ ಸದ್ದೇ 
ಬಾಯೆಲ್ಲಾ ಒದ್ದೇ ಮೈಯೆಲ್ಲಾ ಮುದ್ದೆ
ಇನ್ನೆಲ್ಲಿ ನಿದ್ದೇ ಬೇಬಿ .. 
 
|| ಬಿದ್ದೆ ಬಿದ್ದೆ ಬಾತರೂಮಲ್ಲಿ
ಲವ್ವಲ್ಲಿ ಬಿದ್ದೆ ಲವ್ವಲ್ಲಿ ಬಿದ್ದೆ ||
 
ಈ ಸೀರೆಗೂ ಈ ನೀರೆಗೂ
ಅದು ಏಕೆ ಸ್ನೇಹವೋ 
ಈ ನೀರಿಗೂ ಈ ನಡುಕಕು
ಅದು ಏಕೆ ಮೋಹವೋ 
ಈ ಹರೆಯಕೂ ಈ ಪ್ರಣಯಕು
ಅದು ಏನು ನಂಟಿದೆ 
ಈ ಮೈಯ್ಯಿಗೂ ಈ ಮನಸಿಗೂ
ಅದು ಏನೋ ಆಂಟಿದೆ
ಹೊರ ಬೆವರಿಗೂ ಒಳ ಬಯಕೆಗೂ
ಇದೆ ಮಿಥುನದ ಹುಸಿ ಕದನ 
ಹೊರ ಕಂಪಿಗೂ ಒಳ ಬೆಂಕಿಗೂ
 ಬಿಗಿ ಅಪ್ಪುಗೆ ಉಪಶಮನ 
ಲವ್ವು ಕಿಸ್ಸು ಸೇರುವಾಗ
ಎದೇಲಿ ಸದ್ದೇ ಎದೇಲಿ ಸದ್ದೇ 
ಬಾಯೆಲ್ಲಾ ಒದ್ದೇ ಮೈಯೆಲ್ಲಾ  ಮುದ್ದೆ
ಇನ್ನೆಲ್ಲಿ ನಿದ್ದೇ ಬೇಬಿ .. 
 
ಬಿದ್ದೆ ಬಿದ್ದೆ ಬಾತರೂಮಲ್ಲಿ
ಲವ್ವಲ್ಲಿ ಬಿದ್ದೆ ಲವ್ವಲ್ಲಿ ಬಿದ್ದೆ
ಗೆದ್ದೇ ಗೆದ್ದೇ ಬಾಯ್ ಫ್ರೆಂಡನ್ನ
ಕಿಸ್ಸಲ್ಲಿ ಗೆದ್ದೇ ಕಿಸ್ಸಲ್ಲಿ ಗೆದ್ದೇ 
ಬಾಯೆಲ್ಲಾ ಒದ್ದೇ ಮೈಯೆಲ್ಲಾ  ಮುದ್ದೆ
ಇನ್ನೆಲ್ಲಿ ನಿದ್ದೇ ಬೇಬಿ ..
 
ಬಿದ್ದೆ ಬಿದ್ದೆ ಬಾತರೂಮಲ್ಲಿ
ಲವ್ವಲ್ಲಿ ಬಿದ್ದೆ ಲವ್ವಲ್ಲಿ ಬಿದ್ದೆ ||

Bidde Bidde Bathuroomalli song lyrics from Kannada Movie Gadibidi Ganda starring Ravichandran, Ramyakrishna, Roja, Lyrics penned by Hamsalekha Sung by S P Balasubrahmanyam, Chithra, Music Composed by Hamsalekha, film is Directed by V S Reddy and film is released on 1993
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ