Bum Chik Bum Lyrics

ಬಂಚಿಕ ಚಿಕ್ ಬಂ Lyrics

in Gadibidi Ganda

in ಗಡಿಬಿಡಿ ಗಂಡ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಬಂಚಿಕ ಚಿಕ್ ಚಿಕ್ ಬಂಚಿಕ್ ಬಂ ಬಂ
ಬಂಚಿಕ ಚಿಕ್ ಚಿಕ್ ಬಂಚಿಕ್ ಬಂ
ಬಂಚಿಕ ಚಿಕ್ ಚಿಕ್ ಬಂಚಿಕ್ ಬಂ ಬಂ
ಬಂಚಿಕ ಚಿಕ್ ಚಿಕ್ ಬಂಚಿಕ್ ಬಂ
 
ಬಂಚಿಕ ಬಂಬಂ ಹಾಡು ಬೇಗ
ಹಾಡಿನ ಸಂಗ ಮಾಡು ಯೋಗ
ಲೇಜಿ ಆದರೆ ಬೊಜ್ಜು ರೋಗ
ನಾಜೂಕಾಗಿ ಹಾಕು ಲಾಗ
ಈಜಿತಾನೆ ರಾಜಯೋಗ
ಏಜನು ಮರೆಸೋ ಸುಯೋಗ
ತೂಕವಿರದ ದೇಹ ಹೂ ಬಳ್ಳಿ
ಅಹ್ ಅಹ್ ಅಹ್…..
 
ಆ ಒನ್ ಆ ಟೂ ಆ ತರೀ ಆ ಫೋರ್
ರೂ ರು ರೂ ರೂ ರೂ ರು ರು ರೂ
ಫೈವ್ ಸಿಕ್ಸ್ಸ ಸೆವೆನ್ ಎಯ್ಟ್. .
ರೂ ರು ರೂ ರೂ ರೂ ರು ರು ರೂ
ರೂ ರು ರೂ ರೂ ರೂ ರು ರು ರೂ
 
ಬ್ರೀಥಿಂಗ್ ಟೆಕ್ನಿಕ್ ಹುರುಪು ತುಂಬಿಸುವುದು
ಅಂಗಾಂಗ ಥಳಾಥಳಿಸಲು 
ಪ್ರಾಣಾಯಾಮ ಮೊದಲು ಮಾಡಿಸುವುದು
ಮೈಯೊಳಗಿನಾ ಮದವಿಳಿಸಲು  
ಆಸನದೇ ಶಾಸನದೇ ಶಿಸ್ತಿನಲ್ಲಿ
ಮಳ್ಳಿ ದೇಹ ಎಲ್ಲ ಮಾತು ಕೇಳೋದು
ಹಂಪು ಬಂಪು ರಸ್ತೆಯನ್ನ ಕಡಿದಾಗ
ಅಂದ ಚೆಂದ ಕೂಡ ಮುಪ್ಪ ಕಾಣೋದು
ಶೋಕ ಮರೆಸುವ ಲೋಕದಲ್ಲಿ ಯೋಗಾ
ಅಹ್ ಅಹ್ ಅಹ್…..
 
|| ಬಂಚಿಕ ಬಂಬಂ ಹಾಡು ಬೇಗ
ಹಾಡಿನ ಸಂಗ ಮಾಡು ಯೋಗ
ಲೇಜಿ ಆದರೆ ಬೊಜ್ಜು ರೋಗ
ನಾಜೂಕಾಗಿ ಹಾಕು ಲಾಗ ||
 
ಸೀ ಟು ದ ಲೆಫ್ಟ್. .
ಸೀ ಟು ದ ರೈಟ್
ಕೌಸಲ್ಯ ಸುಪ್ರಜಾ
ರಾಮ ಪೂರ್ವ ಸಂಧ್ಯಾ ಪ್ರವರ್ತತೇ
 
ಪಿ.ಟಿ.ಉಷಾಳ ಪಾಪ್ಯೂಲಾರಟಿಗೆ
ಪ್ರಾರಂಭಿಸು ಓಟ ದಿನ 
ಭಾರದ ಬಾಡಿ ಹಗುರವಾಗಲೆಂದು
ಕಸರತ್ತೇ ಆರಾಧನ
ಹಿಂದೆ ಹಿಂದೆ ಹೋಗಲೀಗ ಈ ಕೈಯಿ
ಸುಲಭವಾಗಿ ನಿಲ್ಲಬೇಕು ಈ ಮೈಯಿ 
ಸೊಂಟ ಕಾಲು ರಂಭೆ ಹಾಗೇ ಮಿಂಚೋಕೆ
ಅಯ್ಯೋ ಅಪ್ಪ ಅಮ್ಮ ಅನ್ನೋ ಭಯವೇಕೆ 
ಆಪ್ತ ನಮಗಿದು ಸಪ್ತ ಋಷಿಯೋಗಾ 
ಅಹ್ ಅಹ್ ಅಹ್…..
 
|| ಬಂಚಿಕ ಬಂಬಂ ಹಾಡು ಬೇಗ
ಹಾಡಿನ ಸಂಗ ಮಾಡು ಯೋಗ
ಲೇಜಿ ಆದರೆ ಬೊಜ್ಜು ರೋಗ
ನಾಜೂಕಾಗಿ ಹಾಕು ಲಾಗ
ಈಜಿತಾನೆ ರಾಜಯೋಗ
ಏಜನು ಮರೆಸೋ ಸುಯೋಗ
ತೂಕವಿರದ ದೇಹ ಹೂ ಬಳ್ಳಿ
ಅಹ್ ಅಹ್ ಅಹ್…..
 
ಬಂಚಿಕ ಬಂಬಂ ಹಾಡು ಬೇಗ
ಹಾಡಿನ ಸಂಗ ಮಾಡು ಯೋಗ
ಲೇಜಿ ಆದರೆ ಬೊಜ್ಜು ರೋಗ
ನಾಜೂಕಾಗಿ ಹಾಕು ಲಾಗ ||
 

ಬಂಚಿಕ ಚಿಕ್ ಚಿಕ್ ಬಂಚಿಕ್ ಬಂ ಬಂ
ಬಂಚಿಕ ಚಿಕ್ ಚಿಕ್ ಬಂಚಿಕ್ ಬಂ
ಬಂಚಿಕ ಚಿಕ್ ಚಿಕ್ ಬಂಚಿಕ್ ಬಂ ಬಂ
ಬಂಚಿಕ ಚಿಕ್ ಚಿಕ್ ಬಂಚಿಕ್ ಬಂ
 
ಬಂಚಿಕ ಬಂಬಂ ಹಾಡು ಬೇಗ
ಹಾಡಿನ ಸಂಗ ಮಾಡು ಯೋಗ
ಲೇಜಿ ಆದರೆ ಬೊಜ್ಜು ರೋಗ
ನಾಜೂಕಾಗಿ ಹಾಕು ಲಾಗ
ಈಜಿತಾನೆ ರಾಜಯೋಗ
ಏಜನು ಮರೆಸೋ ಸುಯೋಗ
ತೂಕವಿರದ ದೇಹ ಹೂ ಬಳ್ಳಿ
ಅಹ್ ಅಹ್ ಅಹ್…..
 
ಆ ಒನ್ ಆ ಟೂ ಆ ತರೀ ಆ ಫೋರ್
ರೂ ರು ರೂ ರೂ ರೂ ರು ರು ರೂ
ಫೈವ್ ಸಿಕ್ಸ್ಸ ಸೆವೆನ್ ಎಯ್ಟ್. .
ರೂ ರು ರೂ ರೂ ರೂ ರು ರು ರೂ
ರೂ ರು ರೂ ರೂ ರೂ ರು ರು ರೂ
 
ಬ್ರೀಥಿಂಗ್ ಟೆಕ್ನಿಕ್ ಹುರುಪು ತುಂಬಿಸುವುದು
ಅಂಗಾಂಗ ಥಳಾಥಳಿಸಲು 
ಪ್ರಾಣಾಯಾಮ ಮೊದಲು ಮಾಡಿಸುವುದು
ಮೈಯೊಳಗಿನಾ ಮದವಿಳಿಸಲು  
ಆಸನದೇ ಶಾಸನದೇ ಶಿಸ್ತಿನಲ್ಲಿ
ಮಳ್ಳಿ ದೇಹ ಎಲ್ಲ ಮಾತು ಕೇಳೋದು
ಹಂಪು ಬಂಪು ರಸ್ತೆಯನ್ನ ಕಡಿದಾಗ
ಅಂದ ಚೆಂದ ಕೂಡ ಮುಪ್ಪ ಕಾಣೋದು
ಶೋಕ ಮರೆಸುವ ಲೋಕದಲ್ಲಿ ಯೋಗಾ
ಅಹ್ ಅಹ್ ಅಹ್…..
 
|| ಬಂಚಿಕ ಬಂಬಂ ಹಾಡು ಬೇಗ
ಹಾಡಿನ ಸಂಗ ಮಾಡು ಯೋಗ
ಲೇಜಿ ಆದರೆ ಬೊಜ್ಜು ರೋಗ
ನಾಜೂಕಾಗಿ ಹಾಕು ಲಾಗ ||
 
ಸೀ ಟು ದ ಲೆಫ್ಟ್. .
ಸೀ ಟು ದ ರೈಟ್
ಕೌಸಲ್ಯ ಸುಪ್ರಜಾ
ರಾಮ ಪೂರ್ವ ಸಂಧ್ಯಾ ಪ್ರವರ್ತತೇ
 
ಪಿ.ಟಿ.ಉಷಾಳ ಪಾಪ್ಯೂಲಾರಟಿಗೆ
ಪ್ರಾರಂಭಿಸು ಓಟ ದಿನ 
ಭಾರದ ಬಾಡಿ ಹಗುರವಾಗಲೆಂದು
ಕಸರತ್ತೇ ಆರಾಧನ
ಹಿಂದೆ ಹಿಂದೆ ಹೋಗಲೀಗ ಈ ಕೈಯಿ
ಸುಲಭವಾಗಿ ನಿಲ್ಲಬೇಕು ಈ ಮೈಯಿ 
ಸೊಂಟ ಕಾಲು ರಂಭೆ ಹಾಗೇ ಮಿಂಚೋಕೆ
ಅಯ್ಯೋ ಅಪ್ಪ ಅಮ್ಮ ಅನ್ನೋ ಭಯವೇಕೆ 
ಆಪ್ತ ನಮಗಿದು ಸಪ್ತ ಋಷಿಯೋಗಾ 
ಅಹ್ ಅಹ್ ಅಹ್…..
 
|| ಬಂಚಿಕ ಬಂಬಂ ಹಾಡು ಬೇಗ
ಹಾಡಿನ ಸಂಗ ಮಾಡು ಯೋಗ
ಲೇಜಿ ಆದರೆ ಬೊಜ್ಜು ರೋಗ
ನಾಜೂಕಾಗಿ ಹಾಕು ಲಾಗ
ಈಜಿತಾನೆ ರಾಜಯೋಗ
ಏಜನು ಮರೆಸೋ ಸುಯೋಗ
ತೂಕವಿರದ ದೇಹ ಹೂ ಬಳ್ಳಿ
ಅಹ್ ಅಹ್ ಅಹ್…..
 
ಬಂಚಿಕ ಬಂಬಂ ಹಾಡು ಬೇಗ
ಹಾಡಿನ ಸಂಗ ಮಾಡು ಯೋಗ
ಲೇಜಿ ಆದರೆ ಬೊಜ್ಜು ರೋಗ
ನಾಜೂಕಾಗಿ ಹಾಕು ಲಾಗ ||
 

Bum Chik Bum song lyrics from Kannada Movie Gadibidi Ganda starring Ravichandran, Ramyakrishna, Roja, Lyrics penned by Hamsalekha Sung by Chithra, Music Composed by Hamsalekha, film is Directed by V S Reddy and film is released on 1993
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ