Video:
ಸಂಗೀತ ವೀಡಿಯೊ:

LYRIC

Song Details Page after Lyrice

ಉಮ್ಮ ಬೇಕೇ ಸೈ…ಚುಮ್ಮ ಬೇಕೇ ಸೈ
ಅಪ್ಪುಗೆ ಬೇಕೇ ಸೈ… ತಬ್ಬಿಕೋ ಸೈ
ರೀಂಬೋಲ ರೀಂಬೋಲ ರೀಂಬೋಲ
ಟಾಪು ಇದು ಸೈ ಬಾಟಮು ಸೈ 
ಒಬ್ಬರು ಸೈಯ್  ಇಲ್ಲ ಇಬ್ಬರು ಸೈಯ್
ನಂಬೋಲ್ಲ ನಂಬೋಲ್ಲ ನಂಬೋಲ್ಲ
ಹೇ.. ರೀಂಬೋಲ ರೀಂಬೋಲ ರೀಂಬೋಲ
 
ಆ ಕೃಷ್ಣಗೆ ರುಕ್ಮಿಣಿ ಇದ್ದಂತೆ ನಾನಿರುವೆ
ಕಾಲು ಒತ್ತುವೇ ನಿನ್ನ ಸೇವೆ ಮಾಡುವೇ
ಎಣ್ಣೆ ಹಚ್ಚುವೇ ನಿನ್ನ ಮೈಯ ತಿಕ್ಕುವೇ
ಭಾಮೆಯ ಪ್ರೀತಿಯ ತಂದಂತೆ ನಾ ತರುವೆ
ಮುತ್ತು ಕೊಡುವೆ ನಾ ಸಿಪ್ಪು ಮಾಡುವೆ
ಹನಿಮೂನನು ನೆವರ್ ಎಂಡಿಂಗ್ ಮಾಡುವೇ
ಪ್ರೀತಿಯನೆ ಆಲಯದಿ ಪೂಜೆ ಮಾಡುವೇ
ಸದಾ ಯೂತ್ ಎನ್ನುವರಿವರೊಳಗೆ
ಸ್ವೀಮ್ಮು ಮಾಡಿಸುವೇ
ದಿನ ಸೆರಗಿನಲ್ಲಿ ನಿನ್ನ ಮುಚ್ಚಿ ಇಡುವೆ
ಬಾ ಮರೆಯಲ್ಲಿ ಬೇಡಿದನ್ನು ಕೊಡುವೇ
ಪ್ರೇಮ ಓಪನ್ ಪ್ರೇಮ ಓಪನ್ ಪ್ರೇಮ ಓಪನ್
ಮುಚ್ಚು ಮರೆ ಏಕೆ ಎಲ್ಲ ಕೊಡ್ತೀನ್ ‌
ಇನ್ನೂ ಇನ್ನೂ ಬೇಕೇ
ಈ ಕಡೆ ಆ ಕಡೆ ಎಲ್ಲಿ..
ಯಾರಿಗೆ ಯಾರಿಗೆ ಯಾರಿಗೆ ಓಕೆ ಹೇಳಿ
 
|| ಉಮ್ಮ ಬೇಕೇ ಸೈ…ಚುಮ್ಮ ಬೇಕೇ ಸೈ
ಅಪ್ಪುಗೆ ಬೇಕೇ ಸೈ… ತಬ್ಬಿಕೋ ಸೈ
ರೀಂಬೋಲ ರೀಂಬೋಲ ರೀಂಬೋಲ
ಟಾಪು ಇದು ಸೈ ಬಾಟಮು ಸೈ 
ಒಬ್ಬರು ಸೈಯ್  ಇಲ್ಲ ಇಬ್ಬರು ಸೈಯ್
ನಂಬೋಲ್ಲ ನಂಬೋಲ್ಲ ನಂಬೋಲ್ಲ
ಹೇ.. ರೀಂಬೋಲ ರೀಂಬೋಲ ರೀಂಬೋಲ…||
 
ಹಾಂ... ನನ್ನವ ಏನು ಅರಿಯದವ ಬಲು ಒಳ್ಳೆಯವ
ಇರುಳು ಬಂದರೆ ನನ್ನ ಅಂಟಿಕೊಳ್ಳುವ
ನೆರಳು ಬಂದರೆ ನನ್ನ ಅಪ್ಪಿಕೊಳ್ಳುವಾ
ನನ್ನವ ಎಲ್ಲ ಬಲ್ಲನವ ಬಲು ತುಂಟನವ
ಚಾನ್ಸೂ ಸಿಕ್ಕರೆ ಹ್ಯಾಂಡಲ್ ಮಾಡುವಾ
ಪಬ್ಲಿಕನಲ್ಲಿಯೇ ದೊಡ್ಡ ಸ್ಕ್ಯಾಂಡಲ್ ಮಾಡುವ
ದೇವರಂತೆ ಅವ ಬೇಡುವ ಹಾಲು ಹಣ್ಣನು
ಸದಾ ರಸಿಕತನ ತೋರಿಸುವ ಲವ್ವಿನಾಟದೆ ದಿನ
ಮಗುವಿನಂತೆ ಮಡಿಲಲಿ ಮಲಗಿ
ಹಸಿವು ಎಂದು ಸೆರಗನು ಸೆಳೆವ
ಮಮ್ಮಿ ಡ್ಯಾಡಿ ಮಮ್ಮಿ ಡ್ಯಾಡಿ
ಮಮ್ಮಿ ಡ್ಯಾಡಿ ಆಟವ ಆಡಿ
ಮನ್ಮಥನೇ ಚೇಂಜ್ ಮಾಡುವ
ಬಾಪರೇ ಬಾಪರೇ  ಅಂದರ್ ಬಾಹರ್
ಮದುವೆಗೆ ಮುಂಚೆ ಡೇಂಜರ್ ಡೇಂಜರ್ ಡೇಂಜರ್
 
|| ಟಾಪು ಇದು ಸೈ ಬಾಟಮು ಸೈ 
ಒಬ್ಬರು ಸೈಯ್  ಇಲ್ಲ ಇಬ್ಬರು ಸೈಯ್
ನಂಬೋಲ್ಲ ನಂಬೋಲ್ಲ ನಂಬೋಲ್ಲ
ಹೇ.. ರೀಂಬೋಲ ರೀಂಬೋಲ ರೀಂಬೋಲ
 
ಉಮ್ಮ ಬೇಕೇ ಸೈ… ಬೇಡಾ..
ಚುಮ್ಮ ಬೇಕೇ ಸೈ…ನೋ... .
ಅಪ್ಪುಗೆ ಬೇಕೇ ಸೈ… ನೋ...
ತಬ್ಬಿಕೋ ನನ್ನ ಸೈ... ನಹಿ...
ರೀಂಬೋಲ ರೀಂಬೋಲ ರೀಂಬೋಲ
ನಂಬೋಲ್ಲ ನಂಬೋಲ್ಲ ನಂಬೋಲ್ಲ
ಹೇ.. ರೀಂಬೋಲ ರೀಂಬೋಲ ರೀಂಬೋಲ…||

ಉಮ್ಮ ಬೇಕೇ ಸೈ…ಚುಮ್ಮ ಬೇಕೇ ಸೈ
ಅಪ್ಪುಗೆ ಬೇಕೇ ಸೈ… ತಬ್ಬಿಕೋ ಸೈ
ರೀಂಬೋಲ ರೀಂಬೋಲ ರೀಂಬೋಲ
ಟಾಪು ಇದು ಸೈ ಬಾಟಮು ಸೈ 
ಒಬ್ಬರು ಸೈಯ್  ಇಲ್ಲ ಇಬ್ಬರು ಸೈಯ್
ನಂಬೋಲ್ಲ ನಂಬೋಲ್ಲ ನಂಬೋಲ್ಲ
ಹೇ.. ರೀಂಬೋಲ ರೀಂಬೋಲ ರೀಂಬೋಲ
 
ಆ ಕೃಷ್ಣಗೆ ರುಕ್ಮಿಣಿ ಇದ್ದಂತೆ ನಾನಿರುವೆ
ಕಾಲು ಒತ್ತುವೇ ನಿನ್ನ ಸೇವೆ ಮಾಡುವೇ
ಎಣ್ಣೆ ಹಚ್ಚುವೇ ನಿನ್ನ ಮೈಯ ತಿಕ್ಕುವೇ
ಭಾಮೆಯ ಪ್ರೀತಿಯ ತಂದಂತೆ ನಾ ತರುವೆ
ಮುತ್ತು ಕೊಡುವೆ ನಾ ಸಿಪ್ಪು ಮಾಡುವೆ
ಹನಿಮೂನನು ನೆವರ್ ಎಂಡಿಂಗ್ ಮಾಡುವೇ
ಪ್ರೀತಿಯನೆ ಆಲಯದಿ ಪೂಜೆ ಮಾಡುವೇ
ಸದಾ ಯೂತ್ ಎನ್ನುವರಿವರೊಳಗೆ
ಸ್ವೀಮ್ಮು ಮಾಡಿಸುವೇ
ದಿನ ಸೆರಗಿನಲ್ಲಿ ನಿನ್ನ ಮುಚ್ಚಿ ಇಡುವೆ
ಬಾ ಮರೆಯಲ್ಲಿ ಬೇಡಿದನ್ನು ಕೊಡುವೇ
ಪ್ರೇಮ ಓಪನ್ ಪ್ರೇಮ ಓಪನ್ ಪ್ರೇಮ ಓಪನ್
ಮುಚ್ಚು ಮರೆ ಏಕೆ ಎಲ್ಲ ಕೊಡ್ತೀನ್ ‌
ಇನ್ನೂ ಇನ್ನೂ ಬೇಕೇ
ಈ ಕಡೆ ಆ ಕಡೆ ಎಲ್ಲಿ..
ಯಾರಿಗೆ ಯಾರಿಗೆ ಯಾರಿಗೆ ಓಕೆ ಹೇಳಿ
 
|| ಉಮ್ಮ ಬೇಕೇ ಸೈ…ಚುಮ್ಮ ಬೇಕೇ ಸೈ
ಅಪ್ಪುಗೆ ಬೇಕೇ ಸೈ… ತಬ್ಬಿಕೋ ಸೈ
ರೀಂಬೋಲ ರೀಂಬೋಲ ರೀಂಬೋಲ
ಟಾಪು ಇದು ಸೈ ಬಾಟಮು ಸೈ 
ಒಬ್ಬರು ಸೈಯ್  ಇಲ್ಲ ಇಬ್ಬರು ಸೈಯ್
ನಂಬೋಲ್ಲ ನಂಬೋಲ್ಲ ನಂಬೋಲ್ಲ
ಹೇ.. ರೀಂಬೋಲ ರೀಂಬೋಲ ರೀಂಬೋಲ…||
 
ಹಾಂ... ನನ್ನವ ಏನು ಅರಿಯದವ ಬಲು ಒಳ್ಳೆಯವ
ಇರುಳು ಬಂದರೆ ನನ್ನ ಅಂಟಿಕೊಳ್ಳುವ
ನೆರಳು ಬಂದರೆ ನನ್ನ ಅಪ್ಪಿಕೊಳ್ಳುವಾ
ನನ್ನವ ಎಲ್ಲ ಬಲ್ಲನವ ಬಲು ತುಂಟನವ
ಚಾನ್ಸೂ ಸಿಕ್ಕರೆ ಹ್ಯಾಂಡಲ್ ಮಾಡುವಾ
ಪಬ್ಲಿಕನಲ್ಲಿಯೇ ದೊಡ್ಡ ಸ್ಕ್ಯಾಂಡಲ್ ಮಾಡುವ
ದೇವರಂತೆ ಅವ ಬೇಡುವ ಹಾಲು ಹಣ್ಣನು
ಸದಾ ರಸಿಕತನ ತೋರಿಸುವ ಲವ್ವಿನಾಟದೆ ದಿನ
ಮಗುವಿನಂತೆ ಮಡಿಲಲಿ ಮಲಗಿ
ಹಸಿವು ಎಂದು ಸೆರಗನು ಸೆಳೆವ
ಮಮ್ಮಿ ಡ್ಯಾಡಿ ಮಮ್ಮಿ ಡ್ಯಾಡಿ
ಮಮ್ಮಿ ಡ್ಯಾಡಿ ಆಟವ ಆಡಿ
ಮನ್ಮಥನೇ ಚೇಂಜ್ ಮಾಡುವ
ಬಾಪರೇ ಬಾಪರೇ  ಅಂದರ್ ಬಾಹರ್
ಮದುವೆಗೆ ಮುಂಚೆ ಡೇಂಜರ್ ಡೇಂಜರ್ ಡೇಂಜರ್
 
|| ಟಾಪು ಇದು ಸೈ ಬಾಟಮು ಸೈ 
ಒಬ್ಬರು ಸೈಯ್  ಇಲ್ಲ ಇಬ್ಬರು ಸೈಯ್
ನಂಬೋಲ್ಲ ನಂಬೋಲ್ಲ ನಂಬೋಲ್ಲ
ಹೇ.. ರೀಂಬೋಲ ರೀಂಬೋಲ ರೀಂಬೋಲ
 
ಉಮ್ಮ ಬೇಕೇ ಸೈ… ಬೇಡಾ..
ಚುಮ್ಮ ಬೇಕೇ ಸೈ…ನೋ... .
ಅಪ್ಪುಗೆ ಬೇಕೇ ಸೈ… ನೋ...
ತಬ್ಬಿಕೋ ನನ್ನ ಸೈ... ನಹಿ...
ರೀಂಬೋಲ ರೀಂಬೋಲ ರೀಂಬೋಲ
ನಂಬೋಲ್ಲ ನಂಬೋಲ್ಲ ನಂಬೋಲ್ಲ
ಹೇ.. ರೀಂಬೋಲ ರೀಂಬೋಲ ರೀಂಬೋಲ…||

Umma Beku Sai song lyrics from Kannada Movie Gadibidi Aliya starring Shivarajkumar, Malashree, Mohini, Lyrics penned by R N Jayagopal Sung by Rajesh Krishnan, Manjula Gurruraj, Sangeetha Katti, Music Composed by Koti, film is Directed by Om Saiprakash and film is released on 1995
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ