Kannadada Kuvaranu Naane Lyrics

ಕನ್ನಡದ ಕುವರನು ನಾನೇ Lyrics

in Gadibidi Aliya

in ಗಡಿಬಿಡಿ ಅಳಿಯ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಕನ್ನಡದ ಕುವರನು ನಾನೇ
ರಣರಂಗದ ಗಂಡುಗಲಿ ನಾನೇ
ಆನಂದ ಸವ್ಯಸಾಚಿ ನಾನೇ
ನಿಮ್ಮ ಪ್ರೀತಿ ಮುತ್ತಣ್ಣ...
 
ನಮ್ಮೆಲ್ಲರ ಪ್ರೀತಿ ಕಂದ ನೀನೆ
ನ್ಯಾಯಕ್ಕಾಗಿ ನಿಲ್ಲುವವ ನೀನೆ
ನಮ್ಮ ಕಷ್ಟದಲ್ಲಿ ಪಾಲುದಾರ ನೀನೆ
ಮರಿಲಾರೆವು ನಿನ್ನನ್ನ...

ಕೇರಿಗೆ ನಾಯಕ ನಾನೇ
ವೈರಿಗೆ ಕಂಟಕ ನಾನೇ
ಕೆಣಕಲು ಸಿಂಹವು ಜೋಪಾನ...
ಅಹ್ಹ..ಆಹ್ಹಾ.. ...
ಜಿಮ್ಮಾರೆ ಜಿಮ್ಮಾ ಜಿಮ್ಮಾ
ಜಿಮ್ಮಾರೆ ಜಿಮ್ಮಾ ಜಿಮ್ಮಾ  
ಜಿಮ್ಮಾರೆ ಜಿಮ್ಮಾ ಜಿಮ್ಮಾ ಹೊಯ್ಯ..ಹೊ
ಸಿಂಹದ ಮರಿ ನೀನು ಜೊತೆಗಿದ್ದರೆ
ನಮಗಿಲ್ಲ ತೊಂದರೆ ಎಂದೂ ಹೊಯ್ಯ ಹೋ
 
ಅಣ್ಣ ತಮ್ಮ ಯಾರು ಇಲ್ಲ
ಬಂಧು ಬಳಗ ನೀವೇ ಎಲ್ಲ
ಅಬಲೆ ಹೆಣ್ಣಿಗೆ ನಾನೇ ಅಣ್ಣ
ನೋವ ಮರೆಸಿ ಒರೆಸುವೆ ಕಣ್ಣ
ಕೊಟ್ಟ ಮಾತನು ಉಳಿಸೋದಕ್ಕೆ
ಇಟ್ಟ ಹೆಜ್ಜೆ ಮುಂದಿಡೋಕೆ
ನೇರಮೆಯಾಗಿ ನಡೆಯೋದಕ್ಕೆ 
ಜೀವ ಕೊಡುವೆ ಇಲ್ಲ ಶಂಕೆ
 
ಬಂಗಾರದ ಮನುಷ್ಯನ ವಂಶದ ಕುಡಿ ನೀನಪ್ಪ
ನಮ್ಮ ಕಣ್ಣು ಎಂದೂ ನೀನು ಶಿವ ಮೆಚ್ಚಿದ ಕಣ್ಣಪ್ಪ

ಮಣ್ಣಿನ ಮಗ ಜಗ ಮೆಚ್ಚಿದ ಹುಡುಗ
ಪುರುಷೋತ್ತಮ ನಾನೇ
ಜ್ವಾಲಾಮುಖಿಯಂತೆ ಪರಶುರಾಮನಂತೆ
ಮೃತ್ಯುಂಜಯ ನಾನೇ
ನಿನ್ನನ್ನು ಹೆತ್ತೋರ ಹೊಟ್ಟೆಯು ತಣ್ಣಗಿರಲಿ
ಆಶೀರ್ವಾದ ನಿನಗಿರಲಿ

|| ಕನ್ನಡದ ಕುವರನು ನಾನೇ
ರಣರಂಗದ ಗಂಡುಗಲಿ ನಾನೇ
ಆನಂದ ಸವ್ಯಸಾಚಿ ನಾನೇ
ನಿಮ್ಮ ಪ್ರೀತಿ ಮುತ್ತಣ್ಣ...||
 
ಜಾತಿ ಮತವು ಬೇರೆ ಆದ್ರು
ತಾಯಿ ಹಾಲು ಒಂದೇ ರುಚಿಯು 
ನಾವು ನೀವು ಯಾರೇ ಆದ್ರು 
ನಮ್ಮ ತಾಯೇ ಭುವನೇಶ್ವರಿಯು 
ಕೋಟಿ ಕೋಟಿ ಹಣವೇ ಇರಲಿ
ತಿನ್ನುವುದು ಎರಡೇ ತುತ್ತು 
ಅರಮನೆಯೇ  ನಮಗಾಗಿರಲಿ
ಕೊನೆಗೆ ಇಹುದು ಆರಡಿ ಸ್ವತ್ತು 
 
ದೇವತಾ ಮನುಷ್ಯನಾಗಿ ವೀರಕೇಸರಿ ಆಗು 
ಭಾಗ್ಯದ ಬಾಗಿಲು ತೆರೆದು  ಧೃವತಾರೆ ಆಗು 
 
ಏನು ಪುಣ್ಯ ಮಾಡಿ ಯಾವ ಪೂಜೆ ಮಾಡಿ
ಇಲ್ಲಿ ನಾನು ಹುಟ್ಟಿರುವೆ 
ನಿಮ್ಮ ಅಭಿಮಾನ ಸದಾ ನನ್ನ ಪ್ರಾಣ
ದೊಡ್ಡೋರ ದಾರೀಲಿ ನಡೆವೆ 
ನಿನ್ನನ್ನು ಹೆತ್ತೋರ ಹೊಟ್ಟೆಯು ತಣ್ಣಗಿರಲಿ
ಆಶೀರ್ವಾದ ನಿನಗಿರಲಿ 
 
|| ಕನ್ನಡದ ಕುವರನು ನಾನೇ
ರಣರಂಗದ ಗಂಡುಗಲಿ ನಾನೇ
ಆನಂದ ಸವ್ಯಸಾಚಿ ನಾನೇ
ನಿಮ್ಮ ಪ್ರೀತಿಯ ಮುತ್ತಣ್ಣ...
 
ನಮ್ಮೆಲ್ಲರ ಪ್ರೀತಿ ಕಂದ ನೀನೇ
ನ್ಯಾಯಕ್ಕಾಗಿ ನಿಲ್ಲುವವ ನೀನೇ
ನಮ್ಮ ಕಷ್ಟದಲ್ಲಿ ಪಾಲುದಾರ ನೀನೇ
ಮರಿಲಾರೆವು ನಿನ್ನನ್ನ
ಕೇರಿಗೆ ನಾಯಕ ನಾನೇ
ವೈರಿಗೆ ಕಂಟಕ ನಾನೇ
ಕೆಣಕಲು ಸಿಂಹವು ಜೋಪಾನ...
ಹಾ ಹಾ ಹಾ
ಜಿಮ್ಮಾರೆ ಜಿಮ್ಮಾ ಜಿಮ್ಮಾ
ಜಿಮ್ಮಾರೆ ಜಿಮ್ಮಾ ಜಿಮ್ಮಾ  
ಜಿಮ್ಮಾರೆ ಜಿಮ್ಮಾ ಜಿಮ್ಮಾ ಹೊಯ್ಯ..ಹೊ
ಸಿಂಹದ ಮರಿ ನೀನು ಜೊತೆಗಿದ್ದರೆ
ನಮಗಿಲ್ಲ ತೊಂದರೆ ಎಂದೂ ಹೊಯ್ಯ ಹೋ||

ಕನ್ನಡದ ಕುವರನು ನಾನೇ
ರಣರಂಗದ ಗಂಡುಗಲಿ ನಾನೇ
ಆನಂದ ಸವ್ಯಸಾಚಿ ನಾನೇ
ನಿಮ್ಮ ಪ್ರೀತಿ ಮುತ್ತಣ್ಣ...
 
ನಮ್ಮೆಲ್ಲರ ಪ್ರೀತಿ ಕಂದ ನೀನೆ
ನ್ಯಾಯಕ್ಕಾಗಿ ನಿಲ್ಲುವವ ನೀನೆ
ನಮ್ಮ ಕಷ್ಟದಲ್ಲಿ ಪಾಲುದಾರ ನೀನೆ
ಮರಿಲಾರೆವು ನಿನ್ನನ್ನ...

ಕೇರಿಗೆ ನಾಯಕ ನಾನೇ
ವೈರಿಗೆ ಕಂಟಕ ನಾನೇ
ಕೆಣಕಲು ಸಿಂಹವು ಜೋಪಾನ...
ಅಹ್ಹ..ಆಹ್ಹಾ.. ...
ಜಿಮ್ಮಾರೆ ಜಿಮ್ಮಾ ಜಿಮ್ಮಾ
ಜಿಮ್ಮಾರೆ ಜಿಮ್ಮಾ ಜಿಮ್ಮಾ  
ಜಿಮ್ಮಾರೆ ಜಿಮ್ಮಾ ಜಿಮ್ಮಾ ಹೊಯ್ಯ..ಹೊ
ಸಿಂಹದ ಮರಿ ನೀನು ಜೊತೆಗಿದ್ದರೆ
ನಮಗಿಲ್ಲ ತೊಂದರೆ ಎಂದೂ ಹೊಯ್ಯ ಹೋ
 
ಅಣ್ಣ ತಮ್ಮ ಯಾರು ಇಲ್ಲ
ಬಂಧು ಬಳಗ ನೀವೇ ಎಲ್ಲ
ಅಬಲೆ ಹೆಣ್ಣಿಗೆ ನಾನೇ ಅಣ್ಣ
ನೋವ ಮರೆಸಿ ಒರೆಸುವೆ ಕಣ್ಣ
ಕೊಟ್ಟ ಮಾತನು ಉಳಿಸೋದಕ್ಕೆ
ಇಟ್ಟ ಹೆಜ್ಜೆ ಮುಂದಿಡೋಕೆ
ನೇರಮೆಯಾಗಿ ನಡೆಯೋದಕ್ಕೆ 
ಜೀವ ಕೊಡುವೆ ಇಲ್ಲ ಶಂಕೆ
 
ಬಂಗಾರದ ಮನುಷ್ಯನ ವಂಶದ ಕುಡಿ ನೀನಪ್ಪ
ನಮ್ಮ ಕಣ್ಣು ಎಂದೂ ನೀನು ಶಿವ ಮೆಚ್ಚಿದ ಕಣ್ಣಪ್ಪ

ಮಣ್ಣಿನ ಮಗ ಜಗ ಮೆಚ್ಚಿದ ಹುಡುಗ
ಪುರುಷೋತ್ತಮ ನಾನೇ
ಜ್ವಾಲಾಮುಖಿಯಂತೆ ಪರಶುರಾಮನಂತೆ
ಮೃತ್ಯುಂಜಯ ನಾನೇ
ನಿನ್ನನ್ನು ಹೆತ್ತೋರ ಹೊಟ್ಟೆಯು ತಣ್ಣಗಿರಲಿ
ಆಶೀರ್ವಾದ ನಿನಗಿರಲಿ

|| ಕನ್ನಡದ ಕುವರನು ನಾನೇ
ರಣರಂಗದ ಗಂಡುಗಲಿ ನಾನೇ
ಆನಂದ ಸವ್ಯಸಾಚಿ ನಾನೇ
ನಿಮ್ಮ ಪ್ರೀತಿ ಮುತ್ತಣ್ಣ...||
 
ಜಾತಿ ಮತವು ಬೇರೆ ಆದ್ರು
ತಾಯಿ ಹಾಲು ಒಂದೇ ರುಚಿಯು 
ನಾವು ನೀವು ಯಾರೇ ಆದ್ರು 
ನಮ್ಮ ತಾಯೇ ಭುವನೇಶ್ವರಿಯು 
ಕೋಟಿ ಕೋಟಿ ಹಣವೇ ಇರಲಿ
ತಿನ್ನುವುದು ಎರಡೇ ತುತ್ತು 
ಅರಮನೆಯೇ  ನಮಗಾಗಿರಲಿ
ಕೊನೆಗೆ ಇಹುದು ಆರಡಿ ಸ್ವತ್ತು 
 
ದೇವತಾ ಮನುಷ್ಯನಾಗಿ ವೀರಕೇಸರಿ ಆಗು 
ಭಾಗ್ಯದ ಬಾಗಿಲು ತೆರೆದು  ಧೃವತಾರೆ ಆಗು 
 
ಏನು ಪುಣ್ಯ ಮಾಡಿ ಯಾವ ಪೂಜೆ ಮಾಡಿ
ಇಲ್ಲಿ ನಾನು ಹುಟ್ಟಿರುವೆ 
ನಿಮ್ಮ ಅಭಿಮಾನ ಸದಾ ನನ್ನ ಪ್ರಾಣ
ದೊಡ್ಡೋರ ದಾರೀಲಿ ನಡೆವೆ 
ನಿನ್ನನ್ನು ಹೆತ್ತೋರ ಹೊಟ್ಟೆಯು ತಣ್ಣಗಿರಲಿ
ಆಶೀರ್ವಾದ ನಿನಗಿರಲಿ 
 
|| ಕನ್ನಡದ ಕುವರನು ನಾನೇ
ರಣರಂಗದ ಗಂಡುಗಲಿ ನಾನೇ
ಆನಂದ ಸವ್ಯಸಾಚಿ ನಾನೇ
ನಿಮ್ಮ ಪ್ರೀತಿಯ ಮುತ್ತಣ್ಣ...
 
ನಮ್ಮೆಲ್ಲರ ಪ್ರೀತಿ ಕಂದ ನೀನೇ
ನ್ಯಾಯಕ್ಕಾಗಿ ನಿಲ್ಲುವವ ನೀನೇ
ನಮ್ಮ ಕಷ್ಟದಲ್ಲಿ ಪಾಲುದಾರ ನೀನೇ
ಮರಿಲಾರೆವು ನಿನ್ನನ್ನ
ಕೇರಿಗೆ ನಾಯಕ ನಾನೇ
ವೈರಿಗೆ ಕಂಟಕ ನಾನೇ
ಕೆಣಕಲು ಸಿಂಹವು ಜೋಪಾನ...
ಹಾ ಹಾ ಹಾ
ಜಿಮ್ಮಾರೆ ಜಿಮ್ಮಾ ಜಿಮ್ಮಾ
ಜಿಮ್ಮಾರೆ ಜಿಮ್ಮಾ ಜಿಮ್ಮಾ  
ಜಿಮ್ಮಾರೆ ಜಿಮ್ಮಾ ಜಿಮ್ಮಾ ಹೊಯ್ಯ..ಹೊ
ಸಿಂಹದ ಮರಿ ನೀನು ಜೊತೆಗಿದ್ದರೆ
ನಮಗಿಲ್ಲ ತೊಂದರೆ ಎಂದೂ ಹೊಯ್ಯ ಹೋ||

Kannadada Kuvaranu Naane song lyrics from Kannada Movie Gadibidi Aliya starring Shivarajkumar, Malashree, Mohini, Lyrics penned by R N Jayagopal Sung by Dr Rajkumar, Rajesh, Music Composed by Koti, film is Directed by Om Saiprakash and film is released on 1995
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ