Havana Havana Bidistheeni Lyrics

ಹವನಾ ಹವನಾ ಬಿಡಿಸ್ತೀನಿ Lyrics

in Gadibidi Aliya

in ಗಡಿಬಿಡಿ ಅಳಿಯ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹೇ... ಪಪ್ಪಾ.. ಲಾಲಿ ಪಪ್ಪಾ... ಹೂಯ್ ...
ಹ್ಹಾ…ಹವನಾ ಹವನಾ ಬಿಡಿಸ್ತೀನಿ ದೆವ್ವನಾ
ಜಾಲಿಯೋ ಜಾಲಿ ಜಿಂಗನಾ ಹೇಹೇಹೇ
ಬಂದೆ ಬಂದೆ ನಿನ್ನ ಹೀರೋ ನಾ
 
ಹವನಾ ಹವನಾ ಬಿಡಿಸ್ತೀನಿ ದೆವ್ವನಾ
ಜಾಲಿಯೋ ಜಾಲಿ ಜಿಂಗನಾ ಹೇಹೇಹೇ
ಬಂದೆ ಬಂದೆ ನಿನ್ನ ಹೀರೋ ನಾ
ಫೈರ್ ಬ್ರ್ಯಾಂಡು ನಿನ್ನ ಲುಕ್ಕು
ಅದ ನೋಡ್ತಾ ಇದ್ರೆ ಕಿಕ್ಕು
ಈ ಬಾಡಿ ಚಂಗು ಚಕ್ಕು
ನಿನ್ನ ತಲೆ ಟಗು ಟಕ್ಕು
ಅರೇ ಹೋಯ್ ಹೋಯ್ ಓಯ್‌ ಹ್ಹಾ
 
ಹವನಾ ಹವನಾ ಬಿಡಿಸ್ತಾನೆ  ದೆವ್ವನಾ
ಜಾಲಿಯೋ ಜಾಲಿ ಜಿಂಗನಾ ಹೇಹೇಹೇ
ಬಂದ ಬಂದ ನಮ್ಮ ಶಿವಣ್ಣ ಹೋ..
 
ಅರೆ ಬೋಲ್ ಗೋಲಮಾಲ್
ಅಹಂಕಾರಕಿಲ್ಲ ನಿನ್ನ ಸಮಾನ
ಕುಪ್ನ ಟೈರು ನೀನಮ್ಮಾ
ಅತ್ತೇರಿ ಜಂಪರ್ ಮೇ ಬಂಪರ್ ‌
ಪಂಚರ್ ಮಾಡೋನ್ ನಾನಮ್ಮಾ
ಹೊಡಿ ಗೋಲ್ ರಾಕ್ ಆಂಡ್ ರೋಲ್
ಮುದ್ದು ಪಾಪಕ್ಕೆ ಜೋರು ಜಂಭನಾ
ನಿನ್ನ ಜೂವಲ್ಲಿಡ್ತೀನಿ…
ಅತ್ತೇರಿ ಜಂಪರ್ ಮೇ ಬಂಪರ್ ‌
ಕಡ್ಲೇಕಾಯಿ ಕೊಡ್ತೀನಿ…
ಬಾರೇ ಮುದ್ದಿನ ಚದುರೆ
ಬರಿ ಬಂಡಲ್ ರಾಣಿ ನೀನು
ಹೇ... ರಾಂಗ್ ಮಾಡೋ ಕುದುರೆ
ನಿನ್ನ ಓಡ್ಸೋ ಜಾಕಿ ನಾನು
ಕಿಕ್ಕಿರಿ ಕಿಕ್ಕಿರಿ ಕಿಕ್ಕಿರಿ ಕಿಕ್ಕಿರಿ ಕಿಕ್ಕಿರಿ ಕೋ…
                                             
|| ಹ್ಹಾ…ಹವನಾ ಹವನಾ ಬಿಡಿಸ್ತೀನಿ ದೆವ್ವನಾ
ಜಾಲಿಯೋ ಜಾಲಿ ಜಿಂಗನಾ ಹೇಹೇಹೇ
ಬಂದೆ ಬಂದೆ ನಿನ್ನ ಹೀರೋ ನಾ…ಹೇ….||
 
ಕಮಾನ್ ಯಾರ್ ಮೇರಾ ಪ್ಯಾರ್
ಇಂಥ ಬ್ಯೂಟಿ ಕಂಡಿಲ್ಲ ಸೆಮೀನಾ
ಹೆಣ್ಣು ಹುಲಿಯು ನೀನಂತೆ
ಅತ್ತೇರಿ ಜಂಪರ್ ಮೇ ಬಂಪರ್‌
ರಿಂಗು ಮಾಸ್ಟರ್ ನಾನಂತೆ
ಅರೇ .. ಬೋಲ್ ರಾಧಾ ಬೋಲ್
ನಿನ್ನ ಬೆಂಡು ತೆಗಿಯೋ ಮೆಕಾನಿಕ್ಕು ನಾ
ಬ್ರೈನ್ ಟೈಟು ಮಾಡ್ತೀನಿ
ಅತ್ತೇರಿ ಜಂಪರ್ ಮೇ ಬಂಪರ್ ‌
ಬಾಯಿಗೆ ಬೋಲ್ಟ್ ಹಾಕ್ತೀನಿ..
ಓ.. ಬಿಸಿಯಾಗ ನಿನ್ನ ಟೆಂಪರ್
ನಾ ಹಾಕ್ತಿನ್ ಐಸ್ ವಾಟರ್
ಹೇ.. ಬೆಂಡಾದ್ರೆ ನಿನ್ನ ಬಂಪರ್
ರಿಪೇರಿ ಮಾಡ್ತೀನಿ ಸೂಪರ್
ಕಿಕ್ಕಿರಿ ಕಿಕ್ಕಿರಿ ಕಿಕ್ಕಿರಿ ಕಿಕ್ಕಿರಿ ಕಿಕ್ಕಿರಿ ಕೋ…
 
|| ಹವನಾ ಹವನಾ ಬಿಡಿಸ್ತೀನಿ ದೆವ್ವನಾ
ಜಾಲಿಯೋ ಜಾಲಿ ಜಿಂಗನಾ ಹೇಹೇಹೇ
ಬಂದೆ ಬಂದೆ ನಿನ್ನ ಹೀರೋ ನಾ
 
ಹವನಾ ಹವನಾ ಬಿಡಿಸ್ತಾನೆ  ದೆವ್ವನಾ
ಜಾಲಿಯೋ ಜಾಲಿ ಜಿಂಗನಾ ಹೇಹೇಹೇ
ಬಂದ ಬಂದ ನಮ್ಮ ಶಿವಣ್ಣ ಹೋ..
 
ಫೈರ್ ಬ್ರ್ಯಾಂಡು ನಿನ್ನ ಲುಕ್ಕು
ಅದ ನೋಡ್ತಾ ಇದ್ರೆ ಕಿಕ್ಕು
ಈ ಬಾಡಿ ಚಂಗು ಚಕ್ಕು
ನಿನ್ನ ತಲೆ ಟಗು ಟಕ್ಕು
ಅರೇ ಹೋಯ್ ಹೋಯ್ ಓಯ್‌
ಹೇಹೇ ಹೇ ಹೇ ಹೇ…ಹ್ಹಾ…
 
ಹವನಾ ಹವನಾ ಬಿಡಿಸ್ತಾನೆ  ದೆವ್ವನಾ
ಜಾಲಿಯೋ ಜಾಲಿ ಜಿಂಗನಾ ಹೇಹೇಹೇ
ಬಂದೆ ಬಂದೆ ನಿನ್ನ ಹೀರೋ ನಾ…..||

ಹೇ... ಪಪ್ಪಾ.. ಲಾಲಿ ಪಪ್ಪಾ... ಹೂಯ್ ...
ಹ್ಹಾ…ಹವನಾ ಹವನಾ ಬಿಡಿಸ್ತೀನಿ ದೆವ್ವನಾ
ಜಾಲಿಯೋ ಜಾಲಿ ಜಿಂಗನಾ ಹೇಹೇಹೇ
ಬಂದೆ ಬಂದೆ ನಿನ್ನ ಹೀರೋ ನಾ
 
ಹವನಾ ಹವನಾ ಬಿಡಿಸ್ತೀನಿ ದೆವ್ವನಾ
ಜಾಲಿಯೋ ಜಾಲಿ ಜಿಂಗನಾ ಹೇಹೇಹೇ
ಬಂದೆ ಬಂದೆ ನಿನ್ನ ಹೀರೋ ನಾ
ಫೈರ್ ಬ್ರ್ಯಾಂಡು ನಿನ್ನ ಲುಕ್ಕು
ಅದ ನೋಡ್ತಾ ಇದ್ರೆ ಕಿಕ್ಕು
ಈ ಬಾಡಿ ಚಂಗು ಚಕ್ಕು
ನಿನ್ನ ತಲೆ ಟಗು ಟಕ್ಕು
ಅರೇ ಹೋಯ್ ಹೋಯ್ ಓಯ್‌ ಹ್ಹಾ
 
ಹವನಾ ಹವನಾ ಬಿಡಿಸ್ತಾನೆ  ದೆವ್ವನಾ
ಜಾಲಿಯೋ ಜಾಲಿ ಜಿಂಗನಾ ಹೇಹೇಹೇ
ಬಂದ ಬಂದ ನಮ್ಮ ಶಿವಣ್ಣ ಹೋ..
 
ಅರೆ ಬೋಲ್ ಗೋಲಮಾಲ್
ಅಹಂಕಾರಕಿಲ್ಲ ನಿನ್ನ ಸಮಾನ
ಕುಪ್ನ ಟೈರು ನೀನಮ್ಮಾ
ಅತ್ತೇರಿ ಜಂಪರ್ ಮೇ ಬಂಪರ್ ‌
ಪಂಚರ್ ಮಾಡೋನ್ ನಾನಮ್ಮಾ
ಹೊಡಿ ಗೋಲ್ ರಾಕ್ ಆಂಡ್ ರೋಲ್
ಮುದ್ದು ಪಾಪಕ್ಕೆ ಜೋರು ಜಂಭನಾ
ನಿನ್ನ ಜೂವಲ್ಲಿಡ್ತೀನಿ…
ಅತ್ತೇರಿ ಜಂಪರ್ ಮೇ ಬಂಪರ್ ‌
ಕಡ್ಲೇಕಾಯಿ ಕೊಡ್ತೀನಿ…
ಬಾರೇ ಮುದ್ದಿನ ಚದುರೆ
ಬರಿ ಬಂಡಲ್ ರಾಣಿ ನೀನು
ಹೇ... ರಾಂಗ್ ಮಾಡೋ ಕುದುರೆ
ನಿನ್ನ ಓಡ್ಸೋ ಜಾಕಿ ನಾನು
ಕಿಕ್ಕಿರಿ ಕಿಕ್ಕಿರಿ ಕಿಕ್ಕಿರಿ ಕಿಕ್ಕಿರಿ ಕಿಕ್ಕಿರಿ ಕೋ…
                                             
|| ಹ್ಹಾ…ಹವನಾ ಹವನಾ ಬಿಡಿಸ್ತೀನಿ ದೆವ್ವನಾ
ಜಾಲಿಯೋ ಜಾಲಿ ಜಿಂಗನಾ ಹೇಹೇಹೇ
ಬಂದೆ ಬಂದೆ ನಿನ್ನ ಹೀರೋ ನಾ…ಹೇ….||
 
ಕಮಾನ್ ಯಾರ್ ಮೇರಾ ಪ್ಯಾರ್
ಇಂಥ ಬ್ಯೂಟಿ ಕಂಡಿಲ್ಲ ಸೆಮೀನಾ
ಹೆಣ್ಣು ಹುಲಿಯು ನೀನಂತೆ
ಅತ್ತೇರಿ ಜಂಪರ್ ಮೇ ಬಂಪರ್‌
ರಿಂಗು ಮಾಸ್ಟರ್ ನಾನಂತೆ
ಅರೇ .. ಬೋಲ್ ರಾಧಾ ಬೋಲ್
ನಿನ್ನ ಬೆಂಡು ತೆಗಿಯೋ ಮೆಕಾನಿಕ್ಕು ನಾ
ಬ್ರೈನ್ ಟೈಟು ಮಾಡ್ತೀನಿ
ಅತ್ತೇರಿ ಜಂಪರ್ ಮೇ ಬಂಪರ್ ‌
ಬಾಯಿಗೆ ಬೋಲ್ಟ್ ಹಾಕ್ತೀನಿ..
ಓ.. ಬಿಸಿಯಾಗ ನಿನ್ನ ಟೆಂಪರ್
ನಾ ಹಾಕ್ತಿನ್ ಐಸ್ ವಾಟರ್
ಹೇ.. ಬೆಂಡಾದ್ರೆ ನಿನ್ನ ಬಂಪರ್
ರಿಪೇರಿ ಮಾಡ್ತೀನಿ ಸೂಪರ್
ಕಿಕ್ಕಿರಿ ಕಿಕ್ಕಿರಿ ಕಿಕ್ಕಿರಿ ಕಿಕ್ಕಿರಿ ಕಿಕ್ಕಿರಿ ಕೋ…
 
|| ಹವನಾ ಹವನಾ ಬಿಡಿಸ್ತೀನಿ ದೆವ್ವನಾ
ಜಾಲಿಯೋ ಜಾಲಿ ಜಿಂಗನಾ ಹೇಹೇಹೇ
ಬಂದೆ ಬಂದೆ ನಿನ್ನ ಹೀರೋ ನಾ
 
ಹವನಾ ಹವನಾ ಬಿಡಿಸ್ತಾನೆ  ದೆವ್ವನಾ
ಜಾಲಿಯೋ ಜಾಲಿ ಜಿಂಗನಾ ಹೇಹೇಹೇ
ಬಂದ ಬಂದ ನಮ್ಮ ಶಿವಣ್ಣ ಹೋ..
 
ಫೈರ್ ಬ್ರ್ಯಾಂಡು ನಿನ್ನ ಲುಕ್ಕು
ಅದ ನೋಡ್ತಾ ಇದ್ರೆ ಕಿಕ್ಕು
ಈ ಬಾಡಿ ಚಂಗು ಚಕ್ಕು
ನಿನ್ನ ತಲೆ ಟಗು ಟಕ್ಕು
ಅರೇ ಹೋಯ್ ಹೋಯ್ ಓಯ್‌
ಹೇಹೇ ಹೇ ಹೇ ಹೇ…ಹ್ಹಾ…
 
ಹವನಾ ಹವನಾ ಬಿಡಿಸ್ತಾನೆ  ದೆವ್ವನಾ
ಜಾಲಿಯೋ ಜಾಲಿ ಜಿಂಗನಾ ಹೇಹೇಹೇ
ಬಂದೆ ಬಂದೆ ನಿನ್ನ ಹೀರೋ ನಾ…..||

Havana Havana Bidistheeni song lyrics from Kannada Movie Gadibidi Aliya starring Shivarajkumar, Malashree, Mohini, Lyrics penned by R N Jayagopal Sung by S P Balasubrahmanyam, Music Composed by Koti, film is Directed by Om Saiprakash and film is released on 1995
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ