Ledige Jantal Mannu Lyrics

ಲೇಡಿಗೆ ಜೆಂಟಿಲ್ಮೆನ್ನು Lyrics

in Gadibidi Aliya

in ಗಡಿಬಿಡಿ ಅಳಿಯ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಎಲ್. ಓ. ವಿ. ಈ . ಲವ್ ಲವ್
ಲವ್ ಲವ್ ಲವ್ ಲವ್ವು...
ಲೇಡಿಗೆ ಜೆಂಟಿಲ್‌ಮೆನ್ ‌
ಹೊಸ ಜೋಡಿ ಹೊಸ ಜೋಡಿ ಜೋಡಿ
ಪ್ರೀತಿಗೆ ಲವ್ ಟ್ಯಾಕ್ಸ್ ಇಡಬೇಡಿ ಇಡಬೇಡಿ
ಹೊಸ ರೂಟಿನಲ್ಲಿ ಹೋಗಬೇಕು
ಹೊಸ ಲವ್ವು ಸಾಂಗ್ ಹಾಡಬೇಕು
ಮೊಹಬ್ಬತ್ತು ಎಂಥ ಮತ್ತು
ಕರಾಮತ್ತು ಬಲು ಗಮ್ಮತ್ತು
ಅಬ್ಬಬ್ಬಬ್ಬಾಬ್ಬಾ
 
|| ಓ... ಲೇಡಿಗೆ ಜೆಂಟಿಲ್ಮೆನ್ನು ‌
ಹೊಸ ಜೋಡಿ ಹೊಸ ಜೋಡಿ ಜೋಡಿ
ಪ್ರೀತಿಗೆ ಲವ್ ಟ್ಯಾಕ್ಸ್ ಇಡಬೇಡಿ ಇಡಬೇಡಿ
ಹೊಸ ರೂಟಿನಲ್ಲಿ ಹೋಗಬೇಕು
ಹೊಸ ಲವ್ವು ಸಾಂಗ್ ಹಾಡಬೇಕು
ಮೊಹಬ್ಬತ್ತು ಎಂಥ ಮತ್ತು
ಕರಾಮತ್ತು ಬಲು ಗಮ್ಮತ್ತು
ಅಬ್ಬಬ್ಬಬ್ಬಾಬ್ಬಾ….||
 
ಲುಕ್ ಲುಕ್ ಲುಕ್ ಲುಕ್ ಬೇಬಿ ಲುಕ್
ಶೇಕ್ ಶೇಕ್ ಶೇಕ್ ಶೇಕ್ ಜಾಬ್ ಶೇಕ್
ಕಾದಲ್ ಅಂದ್ರೆ ಪ್ರೀತಿ ತಮಿಳಲೆ
ಪ್ರೇಮ ಅಂಟೆ ಒಲವು ತೆಲುಗಲೇ
ಪ್ಯಾರ್ ಹೋತಾ ಹೈ ಲವ್ ಹಿಂದೀಲಿ
ಪ್ರೇಮದ  ಬಾಷೆ ಒಂದೇ ಜಗದಲಿ
ಮೊದಲು ಆಗ್ನಿ ರೇಷನ್ ಬಳಿಕ ಆಡೋರೇಷನ್
ಕಣ್ ಕಣ್ಗಳ ಆ ಯುದ್ಧವೇ ಲವ್ಲಿ ಅಟ್ರ್ಯಾಕ್ಷನ್
ಹಾರ್ಟ್ ಹಾರ್ಟಿನ ಆ ಸಂಗಮ ಲೈಫಿಗೆ ಕನೆಕ್ಷನ್
ನಾನು ನೀನು ಮೆಡ್ ಫಾರ್ ಈಚ್ ಅದರ್
ಪ್ರೇಮ ಮಾಡಲು ನಮಗೆ ನೋ ಫಿಯರ್
ಪ್ರೇಮಕ್ಕೆ ಬೇಡ ಟೆಕ್ಸ್ಟ್ ಬುಕ್ಕು
ಅದು ಡಾಕ್ಟರೇಟ್ ಡಿಗ್ರಿ ನಮ್ಮ ಹಕ್ಕು
ಬೇಬಿ ಓ ಬೇಬಿ ಬೇಬಿ ಓ ಬೇಬಿ
 
|| ಲೇಡಿಗೆ ಜೆಂಟಿಲ್ಮೆನ್ನು
ಹೊಸ ಜೋಡಿ ಹೊಸ ಜೋಡಿ ಜೋಡಿ
ಪ್ರೀತಿಗೆ ಲವ್ ಟ್ಯಾಕ್ಸ್ ಇಡಬೇಡಿ ಇಡಬೇಡಿ…||
 
ಕಿಸಕಿಸ್ ಕಿಸಕಿಸ್ ಕಿಸ್ ಬೇಬಿ ಕಿಸ್
ಹಕ್ ಹಕ್ ಹಕ್ ಹಕ್ ಹಕ್ ಬಾಬ್ ಹಕ್
ಬಾಡಿಗೆ ಬಾಡಿಯು ಆದರೆ ಟಚ್ಚು 
ಹಾಕಿದ ಹಾಗೆ ಕರೆಂಟಿನ ಸ್ವಿಚ್ಚು
ಹಾರಿದೆ ನಮ್ಮಯ ಮಧ್ಯದಿ ಸ್ಪಾರ್ಕ್
ಕರೆದಿದೆ ನಮ್ಮನ್ನು ಲವ್ವರ್ಸ್ ಪಾರ್ಕು
ಲಿಸನ್ ಮೈ ಡಾರ್ಲಿಂಗ್
ಮೊದಲ್ ಅಂಡರ್ ಸ್ಟ್ಯಾಂಡಿಂಗ್
ವಯಸ್ ನಕ್ಕರೆ ಲೈಫ್ ಸಕ್ಕರೆ
ಹೋಮ್ ಸ್ವೀಟು ಹೋಮು
ಈ ಫಾರ್ಮುಲ ಗೊತ್ತಿದ್ದರೆ ಲವ್ ಸ್ವಿಸ್ ಜಾಮು
ಪ್ರೀತಿ ಹರುಷದ ಗೋಲ್ಡ್ ವೈನಿದು
ಮಾರ್ಡನ್ ಆದರೂ ಹಳೆಯ ವೈನಿದು
ಬಾಳಲಿ ಸನ್ ಶೈನ್ ರೈನೇ ಬಂದರೂ
ಎಂದೂ ಮುರಿಯದ ಸ್ಟ್ರಾಂಗ್ ಚೈನಿದು
ಬೇಬಿ  ಓ.. ಬೇಬಿ   ಬೇಬಿ  ಓ ಬೇಬಿ ಬೇಬಿ
 
|| ಲೇಡಿಗೆ ಜೆಂಟಿಲ್ಮೆನ್ನು
ಹೊಸ ಜೋಡಿ ಹೊಸ ಜೋಡಿ ಜೋಡಿ
ಪ್ರೀತಿಗೆ ಲವ್ ಟ್ಯಾಕ್ಸ್ ಇಡಬೇಡಿ ಇಡಬೇಡಿ
ಹೊಸ ರೂಟಿನಲ್ಲಿ ಹೋಗಬೇಕು
ಹೊಸ ಲವ್ವು ಸಾಂಗ್ ಹಾಡಬೇಕು
ಮೊಹಬ್ಬತ್ತು ಎಂಥ ಮತ್ತು
ಕರಾಮತ್ತು ಬಲು ಗಮ್ಮತ್ತು
ಅಬ್ಬಬ್ಬಬ್ಬಾಬ್ಬಾ…..||

ಎಲ್. ಓ. ವಿ. ಈ . ಲವ್ ಲವ್
ಲವ್ ಲವ್ ಲವ್ ಲವ್ವು...
ಲೇಡಿಗೆ ಜೆಂಟಿಲ್‌ಮೆನ್ ‌
ಹೊಸ ಜೋಡಿ ಹೊಸ ಜೋಡಿ ಜೋಡಿ
ಪ್ರೀತಿಗೆ ಲವ್ ಟ್ಯಾಕ್ಸ್ ಇಡಬೇಡಿ ಇಡಬೇಡಿ
ಹೊಸ ರೂಟಿನಲ್ಲಿ ಹೋಗಬೇಕು
ಹೊಸ ಲವ್ವು ಸಾಂಗ್ ಹಾಡಬೇಕು
ಮೊಹಬ್ಬತ್ತು ಎಂಥ ಮತ್ತು
ಕರಾಮತ್ತು ಬಲು ಗಮ್ಮತ್ತು
ಅಬ್ಬಬ್ಬಬ್ಬಾಬ್ಬಾ
 
|| ಓ... ಲೇಡಿಗೆ ಜೆಂಟಿಲ್ಮೆನ್ನು ‌
ಹೊಸ ಜೋಡಿ ಹೊಸ ಜೋಡಿ ಜೋಡಿ
ಪ್ರೀತಿಗೆ ಲವ್ ಟ್ಯಾಕ್ಸ್ ಇಡಬೇಡಿ ಇಡಬೇಡಿ
ಹೊಸ ರೂಟಿನಲ್ಲಿ ಹೋಗಬೇಕು
ಹೊಸ ಲವ್ವು ಸಾಂಗ್ ಹಾಡಬೇಕು
ಮೊಹಬ್ಬತ್ತು ಎಂಥ ಮತ್ತು
ಕರಾಮತ್ತು ಬಲು ಗಮ್ಮತ್ತು
ಅಬ್ಬಬ್ಬಬ್ಬಾಬ್ಬಾ….||
 
ಲುಕ್ ಲುಕ್ ಲುಕ್ ಲುಕ್ ಬೇಬಿ ಲುಕ್
ಶೇಕ್ ಶೇಕ್ ಶೇಕ್ ಶೇಕ್ ಜಾಬ್ ಶೇಕ್
ಕಾದಲ್ ಅಂದ್ರೆ ಪ್ರೀತಿ ತಮಿಳಲೆ
ಪ್ರೇಮ ಅಂಟೆ ಒಲವು ತೆಲುಗಲೇ
ಪ್ಯಾರ್ ಹೋತಾ ಹೈ ಲವ್ ಹಿಂದೀಲಿ
ಪ್ರೇಮದ  ಬಾಷೆ ಒಂದೇ ಜಗದಲಿ
ಮೊದಲು ಆಗ್ನಿ ರೇಷನ್ ಬಳಿಕ ಆಡೋರೇಷನ್
ಕಣ್ ಕಣ್ಗಳ ಆ ಯುದ್ಧವೇ ಲವ್ಲಿ ಅಟ್ರ್ಯಾಕ್ಷನ್
ಹಾರ್ಟ್ ಹಾರ್ಟಿನ ಆ ಸಂಗಮ ಲೈಫಿಗೆ ಕನೆಕ್ಷನ್
ನಾನು ನೀನು ಮೆಡ್ ಫಾರ್ ಈಚ್ ಅದರ್
ಪ್ರೇಮ ಮಾಡಲು ನಮಗೆ ನೋ ಫಿಯರ್
ಪ್ರೇಮಕ್ಕೆ ಬೇಡ ಟೆಕ್ಸ್ಟ್ ಬುಕ್ಕು
ಅದು ಡಾಕ್ಟರೇಟ್ ಡಿಗ್ರಿ ನಮ್ಮ ಹಕ್ಕು
ಬೇಬಿ ಓ ಬೇಬಿ ಬೇಬಿ ಓ ಬೇಬಿ
 
|| ಲೇಡಿಗೆ ಜೆಂಟಿಲ್ಮೆನ್ನು
ಹೊಸ ಜೋಡಿ ಹೊಸ ಜೋಡಿ ಜೋಡಿ
ಪ್ರೀತಿಗೆ ಲವ್ ಟ್ಯಾಕ್ಸ್ ಇಡಬೇಡಿ ಇಡಬೇಡಿ…||
 
ಕಿಸಕಿಸ್ ಕಿಸಕಿಸ್ ಕಿಸ್ ಬೇಬಿ ಕಿಸ್
ಹಕ್ ಹಕ್ ಹಕ್ ಹಕ್ ಹಕ್ ಬಾಬ್ ಹಕ್
ಬಾಡಿಗೆ ಬಾಡಿಯು ಆದರೆ ಟಚ್ಚು 
ಹಾಕಿದ ಹಾಗೆ ಕರೆಂಟಿನ ಸ್ವಿಚ್ಚು
ಹಾರಿದೆ ನಮ್ಮಯ ಮಧ್ಯದಿ ಸ್ಪಾರ್ಕ್
ಕರೆದಿದೆ ನಮ್ಮನ್ನು ಲವ್ವರ್ಸ್ ಪಾರ್ಕು
ಲಿಸನ್ ಮೈ ಡಾರ್ಲಿಂಗ್
ಮೊದಲ್ ಅಂಡರ್ ಸ್ಟ್ಯಾಂಡಿಂಗ್
ವಯಸ್ ನಕ್ಕರೆ ಲೈಫ್ ಸಕ್ಕರೆ
ಹೋಮ್ ಸ್ವೀಟು ಹೋಮು
ಈ ಫಾರ್ಮುಲ ಗೊತ್ತಿದ್ದರೆ ಲವ್ ಸ್ವಿಸ್ ಜಾಮು
ಪ್ರೀತಿ ಹರುಷದ ಗೋಲ್ಡ್ ವೈನಿದು
ಮಾರ್ಡನ್ ಆದರೂ ಹಳೆಯ ವೈನಿದು
ಬಾಳಲಿ ಸನ್ ಶೈನ್ ರೈನೇ ಬಂದರೂ
ಎಂದೂ ಮುರಿಯದ ಸ್ಟ್ರಾಂಗ್ ಚೈನಿದು
ಬೇಬಿ  ಓ.. ಬೇಬಿ   ಬೇಬಿ  ಓ ಬೇಬಿ ಬೇಬಿ
 
|| ಲೇಡಿಗೆ ಜೆಂಟಿಲ್ಮೆನ್ನು
ಹೊಸ ಜೋಡಿ ಹೊಸ ಜೋಡಿ ಜೋಡಿ
ಪ್ರೀತಿಗೆ ಲವ್ ಟ್ಯಾಕ್ಸ್ ಇಡಬೇಡಿ ಇಡಬೇಡಿ
ಹೊಸ ರೂಟಿನಲ್ಲಿ ಹೋಗಬೇಕು
ಹೊಸ ಲವ್ವು ಸಾಂಗ್ ಹಾಡಬೇಕು
ಮೊಹಬ್ಬತ್ತು ಎಂಥ ಮತ್ತು
ಕರಾಮತ್ತು ಬಲು ಗಮ್ಮತ್ತು
ಅಬ್ಬಬ್ಬಬ್ಬಾಬ್ಬಾ…..||

Ledige Jantal Mannu song lyrics from Kannada Movie Gadibidi Aliya starring Shivarajkumar, Malashree, Mohini, Lyrics penned by R N Jayagopal Sung by S P Balasubrahmanyam, Chithra, Music Composed by Koti, film is Directed by Om Saiprakash and film is released on 1995
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ