ಹೆಣ್ಣು : ರಾಮರಸವೇ ಗಮತ್ತು ನನ್ ಸಹವಾಸ ಆಪತ್ತು
ಬಾರೋ ಮುದ್ದು ಅಳಿಮಯ್ಯಾ ..
ಆಡಿಸ್ತೀನಿ ಥಕ್ಕ ಥೈಯ್ಯ
ಗಂಡು : ಹ್ಹಹ್ಹಹ್ಹ.. ಕೇಳೇ ಮುದ್ದು ಅತ್ತೆಮ್ಮಾ...
ಇದು ಕುರುಕ್ಷೇತ್ರ ನೋಡಮ್ಮಾ
ಕೌರವಿ ನೀನು ಕೇಳಮ್ಮಾ
ಕೃಷ್ಣನ ಪಾರ್ಟ್ ನಾನಮ್ಮಾ...
ಅತ್ತೆಮ್ಮಾ ಈಗ ಶುರು ಈ ಯುದ್ಧ
ಧರ್ಮಕ್ಕೆ ಎಂದೂ ಜಯವು ಸಿದ್ದ
ಗೊತ್ತೇನು ನಾವು ಗೆದ್ದೇವು
ನಿನ್ನಾಟ ಕ್ಲೋಸು ಇನ್ನೇಕೆ ಫೋಸು
ಚಕಾಚಕ್ ಹೊರಡು ಕಾಶಿ ಯಾತ್ರೆ
ಇಲ್ಲದಿದ್ರೆ ಇಲ್ಲಿದೆ ಭಿಕ್ಷೆ ಪಾತ್ರೆ
ಗಂಡು : ಅತ್ತೆಮ್ಮಾ ಈಗ ಶುರು ಈ ಯುದ್ಧ
ಧರ್ಮಕ್ಕೆ ಎಂದೂ ಜಯವು ಸಿದ್ದ
ಗೊತ್ತೇನು ನಾವು ಗೆದ್ದೇವು
ನಿನ್ನಾಟ ಕ್ಲೋಸು ಇನ್ನೇಕೆ ಫೋಸು
ಚಕಾಚಕ್ ಹೊರಡು ಕಾಶಿ ಯಾತ್ರೆ
ಇಲ್ಲದಿದ್ರೆ ಇಲ್ಲಿದೆ ಭಿಕ್ಷೆ ಪಾತ್ರೆ
ಗಂಡು : ಲಲಲಲ್ಲಲ್ಲಲ್ಲಾ ಲಲಲಲ್ಲಲ್ಲಲ್ಲಾ
ಲಲಲಲ್ಲಲ್ಲಲ್ಲಾ ಊ ಆ ಆ ಆ ಆ
ಓಯ್ ಭುಸುಗುಟ್ಟುತ್ತಾ..ನಾಗಿಣಿ ಆದ್ರೆ..
ಪುಂಗಿ ಊದಿ ಹಿಡಿತೀನಿ ನಾನು
ಹೆಣ್ಣು : ಧಗಿಧಗಿಸೋ ಬೆಂಕಿ ನೀನಾದ್ರೆ
ವರುಣಾಸ್ತ್ರಾವು ಆಗುವೇ ನಾನು
ಅಮ್ಮಾ ದೇಖ್ ಹ್ಹಾಂ .. ದೇಖ್
ನನ ಗಂಡ ಬಲು ಪ್ರಚಂಡ
ಗಂಡು : ಅತ್ತೆ ದೇಖ್ ಹ್ಹಾಂ .. ದೇಖ್
ಹೆಣ್ಣು : ಗಂಡಾಗುಂಡಿ ಷಂಡ ಗುಮ್ಮ
ದೇಖ್ ಹ್ಹಾಂ ದೇಖ್ ನಿನ್ನಳಿಯ ಅಲ್ಲ ಷಂಡ
ಅಮ್ಮಾ ದೇಖ್ ಗುಮ್ಮಾ ದೇಖ್ ಗುಮ್ಮಾ ದೇಖ್
ಗಂಡು : ನಾಟಕದ ಕರ್ಟನ್ ಬಿದ್ದು ಹೋಯಿತು
ಬಣ್ಣ ಅಳಿಸೋ ಕಾಲ ಬಂದಿತೀಗ
ಎಚ್ಚೆತ್ಕೋ ಬೇಗ ಅತ್ತೆಮ್ಮಾ
ಸೀಟು ಹೋದ ಮಂತ್ರಿಯಾದೆಯಲ್ಲೇ
ಡಿಪಾಸಿಟ್ ಕಳೆದುಕೊಂಡ ಕಂತ್ರಿಯಾದೆಯಲ್ಲೇ
|| ಗಂಡು : ಅತ್ತೆಮ್ಮಾ ಈಗ ಶುರು ಈ ಯುದ್ಧ
ಧರ್ಮಕ್ಕೆ ಎಂದೂ ಜಯವು ಸಿದ್ದ
ಗೊತ್ತೇನು ನಾವು ಗೆದ್ದೇವು
ನಿನ್ನಾಟ ಕ್ಲೋಸು ಇನ್ನೇಕೆ ಫೋಸು
ಚಕಾಚಕ್ ಹೊರಡು ಕಾಶಿ ಯಾತ್ರೆ
ಇಲ್ಲದಿದ್ರೆ ಇಲ್ಲಿದೆ ಭಿಕ್ಷೆ ಪಾತ್ರೆ….||
ಹೆಣ್ಣು : ಆಹುಂ ಆಹುಂ ಆಹುಂ ಹೋಯ್ ..
ಆರಡಿ ಹಾರಿದ್ರೆ ನೂರಡಿ ಹಾರಿತೀನಿ
ಉಪ್ಪೆಂದು ನಿಮ್ಮನ್ನ ಊದಿ ಬೀಸಾಕ್ತಿನಿ
ಯಾಹುಂ ಯಾಹುಂ ಯಾಹುಂ ಯಾಹುಂ ಯಾಹುಂ
ಯಾಹುಂ ಯಾಹುಂ ಯಾಹುಂ ಯಾಹುಂ ಯಾಹುಂ
ಮಾವ : ಇಳಿಗಾಲದಷ್ಟು ಈಳಿಗೆ ಮಣಿಗೆ
ದೊಡ್ಡ ಕುಂಬಳಕಾಯಿ ಅಡ್ಡಣ್ಣ ಶರಣು
ಹೆಣ್ಣು : ಮುಕಾಬಲಾ ಸೊಕ್ಕಬಲಾ ಓ ಲೈಲಾ ಓ ಲೈಲಾ
ಬಿಡು ಬಲಾ ನಿನಗ್ಯಾರ್ ಬಲ ಇಲ್ಲಾ ಇಲ್ಲಿಲ್ಲಾ
ಗಂಡು : ಶೂರ್ಪನಖಿ ಮೂಗು ಹೋಯಿತೋ
ಮತ್ತೆ ಸೇಮು ಸ್ಟೋರಿ ರಿಪೀಟ್ ಈಗ
ಬಾಯ್ಮುಚ್ಚೋ ಬೇಗ
ಅತ್ತೆಮ್ಮ ಬಾಲಕೆ ಕತ್ತರಿ ಬಿತ್ತು
ನೀನ್ನಿನ್ನು ಇಲ್ಲಿಂದ ಟೆಂಟನು ಎತ್ತು
|| ಗಂಡು : ಅತ್ತೆಮ್ಮಾ ಈಗ ಶುರು ಈ ಯುದ್ಧ
ಧರ್ಮಕ್ಕೆ ಎಂದೂ ಜಯವು ಸಿದ್ದ
ಗೊತ್ತೇನು ನಾವು ಗೆದ್ದೇವು
ನಿನ್ನಾಟ ಕ್ಲೋಸು ಇನ್ನೇಕೆ ಫೋಸು
ಚಕಾಚಕ್ ಹೊರಡು ಕಾಶಿ ಯಾತ್ರೆ
ಇಲ್ಲದಿದ್ರೆ ಇಲ್ಲಿದೆ ಭಿಕ್ಷೆ ಪಾತ್ರೆ
ಗಂಡು : ಅತ್ತೆಮ್ಮಾ ಈಗ ಶುರು ಈ ಯುದ್ಧ
ಧರ್ಮಕ್ಕೆ ಎಂದೂ ಜಯವು ಸಿದ್ದ
ಗೊತ್ತೇನು ನಾವು ಗೆದ್ದೇವು
ನಿನ್ನಾಟ ಕ್ಲೋಸು ಇನ್ನೇಕೆ ಫೋಸು
ಚಕಾಚಕ್ ಹೊರಡು ಕಾಶಿ ಯಾತ್ರೆ
ಇಲ್ಲದಿದ್ರೆ ಇಲ್ಲಿದೆ ಭಿಕ್ಷೆ ಪಾತ್ರೆ…..||
ಹೆಣ್ಣು : ರಾಮರಸವೇ ಗಮತ್ತು ನನ್ ಸಹವಾಸ ಆಪತ್ತು
ಬಾರೋ ಮುದ್ದು ಅಳಿಮಯ್ಯಾ ..
ಆಡಿಸ್ತೀನಿ ಥಕ್ಕ ಥೈಯ್ಯ
ಗಂಡು : ಹ್ಹಹ್ಹಹ್ಹ.. ಕೇಳೇ ಮುದ್ದು ಅತ್ತೆಮ್ಮಾ...
ಇದು ಕುರುಕ್ಷೇತ್ರ ನೋಡಮ್ಮಾ
ಕೌರವಿ ನೀನು ಕೇಳಮ್ಮಾ
ಕೃಷ್ಣನ ಪಾರ್ಟ್ ನಾನಮ್ಮಾ...
ಅತ್ತೆಮ್ಮಾ ಈಗ ಶುರು ಈ ಯುದ್ಧ
ಧರ್ಮಕ್ಕೆ ಎಂದೂ ಜಯವು ಸಿದ್ದ
ಗೊತ್ತೇನು ನಾವು ಗೆದ್ದೇವು
ನಿನ್ನಾಟ ಕ್ಲೋಸು ಇನ್ನೇಕೆ ಫೋಸು
ಚಕಾಚಕ್ ಹೊರಡು ಕಾಶಿ ಯಾತ್ರೆ
ಇಲ್ಲದಿದ್ರೆ ಇಲ್ಲಿದೆ ಭಿಕ್ಷೆ ಪಾತ್ರೆ
ಗಂಡು : ಅತ್ತೆಮ್ಮಾ ಈಗ ಶುರು ಈ ಯುದ್ಧ
ಧರ್ಮಕ್ಕೆ ಎಂದೂ ಜಯವು ಸಿದ್ದ
ಗೊತ್ತೇನು ನಾವು ಗೆದ್ದೇವು
ನಿನ್ನಾಟ ಕ್ಲೋಸು ಇನ್ನೇಕೆ ಫೋಸು
ಚಕಾಚಕ್ ಹೊರಡು ಕಾಶಿ ಯಾತ್ರೆ
ಇಲ್ಲದಿದ್ರೆ ಇಲ್ಲಿದೆ ಭಿಕ್ಷೆ ಪಾತ್ರೆ
ಗಂಡು : ಲಲಲಲ್ಲಲ್ಲಲ್ಲಾ ಲಲಲಲ್ಲಲ್ಲಲ್ಲಾ
ಲಲಲಲ್ಲಲ್ಲಲ್ಲಾ ಊ ಆ ಆ ಆ ಆ
ಓಯ್ ಭುಸುಗುಟ್ಟುತ್ತಾ..ನಾಗಿಣಿ ಆದ್ರೆ..
ಪುಂಗಿ ಊದಿ ಹಿಡಿತೀನಿ ನಾನು
ಹೆಣ್ಣು : ಧಗಿಧಗಿಸೋ ಬೆಂಕಿ ನೀನಾದ್ರೆ
ವರುಣಾಸ್ತ್ರಾವು ಆಗುವೇ ನಾನು
ಅಮ್ಮಾ ದೇಖ್ ಹ್ಹಾಂ .. ದೇಖ್
ನನ ಗಂಡ ಬಲು ಪ್ರಚಂಡ
ಗಂಡು : ಅತ್ತೆ ದೇಖ್ ಹ್ಹಾಂ .. ದೇಖ್
ಹೆಣ್ಣು : ಗಂಡಾಗುಂಡಿ ಷಂಡ ಗುಮ್ಮ
ದೇಖ್ ಹ್ಹಾಂ ದೇಖ್ ನಿನ್ನಳಿಯ ಅಲ್ಲ ಷಂಡ
ಅಮ್ಮಾ ದೇಖ್ ಗುಮ್ಮಾ ದೇಖ್ ಗುಮ್ಮಾ ದೇಖ್
ಗಂಡು : ನಾಟಕದ ಕರ್ಟನ್ ಬಿದ್ದು ಹೋಯಿತು
ಬಣ್ಣ ಅಳಿಸೋ ಕಾಲ ಬಂದಿತೀಗ
ಎಚ್ಚೆತ್ಕೋ ಬೇಗ ಅತ್ತೆಮ್ಮಾ
ಸೀಟು ಹೋದ ಮಂತ್ರಿಯಾದೆಯಲ್ಲೇ
ಡಿಪಾಸಿಟ್ ಕಳೆದುಕೊಂಡ ಕಂತ್ರಿಯಾದೆಯಲ್ಲೇ
|| ಗಂಡು : ಅತ್ತೆಮ್ಮಾ ಈಗ ಶುರು ಈ ಯುದ್ಧ
ಧರ್ಮಕ್ಕೆ ಎಂದೂ ಜಯವು ಸಿದ್ದ
ಗೊತ್ತೇನು ನಾವು ಗೆದ್ದೇವು
ನಿನ್ನಾಟ ಕ್ಲೋಸು ಇನ್ನೇಕೆ ಫೋಸು
ಚಕಾಚಕ್ ಹೊರಡು ಕಾಶಿ ಯಾತ್ರೆ
ಇಲ್ಲದಿದ್ರೆ ಇಲ್ಲಿದೆ ಭಿಕ್ಷೆ ಪಾತ್ರೆ….||
ಹೆಣ್ಣು : ಆಹುಂ ಆಹುಂ ಆಹುಂ ಹೋಯ್ ..
ಆರಡಿ ಹಾರಿದ್ರೆ ನೂರಡಿ ಹಾರಿತೀನಿ
ಉಪ್ಪೆಂದು ನಿಮ್ಮನ್ನ ಊದಿ ಬೀಸಾಕ್ತಿನಿ
ಯಾಹುಂ ಯಾಹುಂ ಯಾಹುಂ ಯಾಹುಂ ಯಾಹುಂ
ಯಾಹುಂ ಯಾಹುಂ ಯಾಹುಂ ಯಾಹುಂ ಯಾಹುಂ
ಮಾವ : ಇಳಿಗಾಲದಷ್ಟು ಈಳಿಗೆ ಮಣಿಗೆ
ದೊಡ್ಡ ಕುಂಬಳಕಾಯಿ ಅಡ್ಡಣ್ಣ ಶರಣು
ಹೆಣ್ಣು : ಮುಕಾಬಲಾ ಸೊಕ್ಕಬಲಾ ಓ ಲೈಲಾ ಓ ಲೈಲಾ
ಬಿಡು ಬಲಾ ನಿನಗ್ಯಾರ್ ಬಲ ಇಲ್ಲಾ ಇಲ್ಲಿಲ್ಲಾ
ಗಂಡು : ಶೂರ್ಪನಖಿ ಮೂಗು ಹೋಯಿತೋ
ಮತ್ತೆ ಸೇಮು ಸ್ಟೋರಿ ರಿಪೀಟ್ ಈಗ
ಬಾಯ್ಮುಚ್ಚೋ ಬೇಗ
ಅತ್ತೆಮ್ಮ ಬಾಲಕೆ ಕತ್ತರಿ ಬಿತ್ತು
ನೀನ್ನಿನ್ನು ಇಲ್ಲಿಂದ ಟೆಂಟನು ಎತ್ತು
|| ಗಂಡು : ಅತ್ತೆಮ್ಮಾ ಈಗ ಶುರು ಈ ಯುದ್ಧ
ಧರ್ಮಕ್ಕೆ ಎಂದೂ ಜಯವು ಸಿದ್ದ
ಗೊತ್ತೇನು ನಾವು ಗೆದ್ದೇವು
ನಿನ್ನಾಟ ಕ್ಲೋಸು ಇನ್ನೇಕೆ ಫೋಸು
ಚಕಾಚಕ್ ಹೊರಡು ಕಾಶಿ ಯಾತ್ರೆ
ಇಲ್ಲದಿದ್ರೆ ಇಲ್ಲಿದೆ ಭಿಕ್ಷೆ ಪಾತ್ರೆ
ಗಂಡು : ಅತ್ತೆಮ್ಮಾ ಈಗ ಶುರು ಈ ಯುದ್ಧ
ಧರ್ಮಕ್ಕೆ ಎಂದೂ ಜಯವು ಸಿದ್ದ
ಗೊತ್ತೇನು ನಾವು ಗೆದ್ದೇವು
ನಿನ್ನಾಟ ಕ್ಲೋಸು ಇನ್ನೇಕೆ ಫೋಸು
ಚಕಾಚಕ್ ಹೊರಡು ಕಾಶಿ ಯಾತ್ರೆ
ಇಲ್ಲದಿದ್ರೆ ಇಲ್ಲಿದೆ ಭಿಕ್ಷೆ ಪಾತ್ರೆ…..||
Raama Rasave Gammatthu song lyrics from Kannada Movie Gadibidi Aliya starring Shivarajkumar, Malashree, Mohini, Lyrics penned by R N Jayagopal Sung by S P Balasubrahmanyam, Manjula Gurruraj, Music Composed by Koti, film is Directed by Om Saiprakash and film is released on 1995