Thanuvina Dhigbhandanadi Lyrics

ತನುವಿನ ದಿಗ್ಬಂಧನದಿ Lyrics

in Fortuner

in ಫಾರ್ಚುನರ್

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ತನುವಿನ ದಿಗ್ಬಂಧನದಿ ಮನವು ಸಿಲುಕಿಹೋಗಿದೆ
ಪ್ರೀತಿಯ ಸಂಜೀವಿನಿ ಸಿಗದ ಸೋಲನು ಒಪ್ಪುತ್ತಿದೆ
ತನುವನು ತೊರೆದಾದರು ಸರಿಯೆ
ತನುವನು ತೊರೆದಾದರು ಸರಿಯೆ
ಅವಳ ಸೇರಬೇಕೆನುತಲಿದೆ
ಓ ದೇವ ಓ ದೇವ ಹೋಗಬಾರದೆ ನನ್ನ ಜೀವ
ಅವಳಿಲ್ಲದೆ ಬದುಕೆಲ್ಲಿದೆ ಅರ್ಥ ಮಾಡಿಕೊ ನನ್ನ ನೋವ
ತಪ್ಪು ಮಾಡಿದೆ ನಾನು ದೂರಲಿ ಯಾರನು
ಅವಳೆ ಬಿಟ್ಟು ಹೋದಮೇಲೆ ಹುಡುಕುವುದು ಏನನ್ನು
ಓ ದೇವ ಓ ದೇವ ಹೋಗಬಾರದೆ ನನ್ನ ಜೀವ
ಅವಳಿಲ್ಲದೆ ಬದುಕೆಲ್ಲಿದೆ ಅರ್ಥ ಮಾಡಿಕೊ ನನ್ನ ನೋವ
 
ಸುಳ್ಳಿಂದ ಶುರುವಾಯ್ತು ನೀ ತಿದ್ದಬಹುದಿತ್ತು
ಎಷ್ಟು ಸಾರಿ ಕೇಳಿದೆನು ಒಮ್ಮೆ ಕ್ಷಮಿಸಬೇಕಿತ್ತು
ಮೌನದ ಗದ್ದಲದಲಿ ಹೃದಯದ ದನಿ ಕೇಳಿಸಲಿಲ್ಲ
ಪ್ರಶ್ನೆಗಳನು ಕೇಳುವ ನೀನು ಉತ್ತರವನೆ ಬಯಸಿರಲಿಲ್ಲ
ಕಣ್ಣೀರ ಹನಿಯೊಡನೆ ಮುಗಿಯಿತು ಮಾತೆಲ್ಲ
ಓ ದೇವ ಓ ದೇವ ಹೋಗಬಾರದೆ ನನ್ನ ಜೀವ
ಓ ದೇವ ಓ ದೇವ ಹೋಗಬಾರದೆ ನನ್ನ ಜೀವ
ಓ ದೇವ ಓ ದೇವ ಹೋಗಬಾರದೆ ನನ್ನ ಜೀವ
ಓ ದೇವ ಓ ದೇವ ಹೋಗಬಾರದೆ ನನ್ನ ಜೀವ

-
ತನುವಿನ ದಿಗ್ಬಂಧನದಿ ಮನವು ಸಿಲುಕಿಹೋಗಿದೆ
ಪ್ರೀತಿಯ ಸಂಜೀವಿನಿ ಸಿಗದ ಸೋಲನು ಒಪ್ಪುತ್ತಿದೆ
ತನುವನು ತೊರೆದಾದರು ಸರಿಯೆ
ತನುವನು ತೊರೆದಾದರು ಸರಿಯೆ
ಅವಳ ಸೇರಬೇಕೆನುತಲಿದೆ
ಓ ದೇವ ಓ ದೇವ ಹೋಗಬಾರದೆ ನನ್ನ ಜೀವ
ಅವಳಿಲ್ಲದೆ ಬದುಕೆಲ್ಲಿದೆ ಅರ್ಥ ಮಾಡಿಕೊ ನನ್ನ ನೋವ
ತಪ್ಪು ಮಾಡಿದೆ ನಾನು ದೂರಲಿ ಯಾರನು
ಅವಳೆ ಬಿಟ್ಟು ಹೋದಮೇಲೆ ಹುಡುಕುವುದು ಏನನ್ನು
ಓ ದೇವ ಓ ದೇವ ಹೋಗಬಾರದೆ ನನ್ನ ಜೀವ
ಅವಳಿಲ್ಲದೆ ಬದುಕೆಲ್ಲಿದೆ ಅರ್ಥ ಮಾಡಿಕೊ ನನ್ನ ನೋವ
 
ಸುಳ್ಳಿಂದ ಶುರುವಾಯ್ತು ನೀ ತಿದ್ದಬಹುದಿತ್ತು
ಎಷ್ಟು ಸಾರಿ ಕೇಳಿದೆನು ಒಮ್ಮೆ ಕ್ಷಮಿಸಬೇಕಿತ್ತು
ಮೌನದ ಗದ್ದಲದಲಿ ಹೃದಯದ ದನಿ ಕೇಳಿಸಲಿಲ್ಲ
ಪ್ರಶ್ನೆಗಳನು ಕೇಳುವ ನೀನು ಉತ್ತರವನೆ ಬಯಸಿರಲಿಲ್ಲ
ಕಣ್ಣೀರ ಹನಿಯೊಡನೆ ಮುಗಿಯಿತು ಮಾತೆಲ್ಲ
ಓ ದೇವ ಓ ದೇವ ಹೋಗಬಾರದೆ ನನ್ನ ಜೀವ
ಓ ದೇವ ಓ ದೇವ ಹೋಗಬಾರದೆ ನನ್ನ ಜೀವ
ಓ ದೇವ ಓ ದೇವ ಹೋಗಬಾರದೆ ನನ್ನ ಜೀವ
ಓ ದೇವ ಓ ದೇವ ಹೋಗಬಾರದೆ ನನ್ನ ಜೀವ

Thanuvina Dhigbhandanadi song lyrics from Kannada Movie Fortuner starring Diganth, Sonu Gowda, Swathi Sharma, Lyrics penned by Rakshith M Nagarle Sung by Poornachandra Thejaswi, Music Composed by Poornachandra Tejaswi, film is Directed by Manjunath J Anivarya and film is released on 2019
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ