-
ಕಡಲ ದಡದಮೇಲೆ ಗೂಡು ಕಟ್ಟೊ ಕನಸು
ಅಲೆಯು ತೆವಳಿ ಬಂದು ಕರಗಿಹೋಯಿತು
ಕಡಲ ದಡದಮೇಲೆ ಗೂಡು ಕಟ್ಟೊ ಕನಸು
ಅಲೆಯು ತೆವಳಿ ಬಂದು ಕರಗಿಹೋಯಿತು
ನನ್ನ ನೆರಳಿನೀಗ ನಾನೆ ನಂಬಲಾರೆ
ನಂಬಿ ಕೂತ ಹಡಗು ಮುಳುಗಿಹೋದಮೇಲೆ
ಇರುಳ ತಡೆಯಲೆಂದು ಬೆಳಕ ಹುಡುಕುವಾಗ
ದೀಪದ ನೆಪದಿ ಬಂದು ಬೆಂಕಿಯ ಸುರಿದು ಹೋದೆ
||ಕಡಲ ದಡದಮೇಲೆ ಗೂಡು ಕಟ್ಟೊ ಕನಸು
ಅಲೆಯು ತೆವಳಿ ಬಂದು ಕರಗಿಹೋಯಿತು||
ರೆಕ್ಕೆಮುರಿದ ಒಂಟಿ ಪಯಣದಿ ತೇರ ಸೇರೊ ಆಸೆ ಇನ್ನೆಲ್ಲಿ
ಅರಿಯದೆ ಹೋದೆನು ನಿನ್ನಯ ಹುಸಿನಗೆ ಕನಸು ಕಮರಿದೆ ಕಾರ್ಮೋಡಕ್ಕೆ
ಹೃದಯದ ಹುಣ್ಣಿಗೆ ಕನ್ನಡಿ ಏತಕೆ ಕಂಗಳ ಹನಿಗಳೆ ಸಾಕಲ್ಲವೆ
||ಕಡಲ ದಡದಮೇಲೆ ಗೂಡು ಕಟ್ಟೊ ಕನಸು
ಅಲೆಯು ತೆವಳಿ ಬಂದು ಕರಗಿಹೋಯಿತು||
-
ಕಡಲ ದಡದಮೇಲೆ ಗೂಡು ಕಟ್ಟೊ ಕನಸು
ಅಲೆಯು ತೆವಳಿ ಬಂದು ಕರಗಿಹೋಯಿತು
ಕಡಲ ದಡದಮೇಲೆ ಗೂಡು ಕಟ್ಟೊ ಕನಸು
ಅಲೆಯು ತೆವಳಿ ಬಂದು ಕರಗಿಹೋಯಿತು
ನನ್ನ ನೆರಳಿನೀಗ ನಾನೆ ನಂಬಲಾರೆ
ನಂಬಿ ಕೂತ ಹಡಗು ಮುಳುಗಿಹೋದಮೇಲೆ
ಇರುಳ ತಡೆಯಲೆಂದು ಬೆಳಕ ಹುಡುಕುವಾಗ
ದೀಪದ ನೆಪದಿ ಬಂದು ಬೆಂಕಿಯ ಸುರಿದು ಹೋದೆ
||ಕಡಲ ದಡದಮೇಲೆ ಗೂಡು ಕಟ್ಟೊ ಕನಸು
ಅಲೆಯು ತೆವಳಿ ಬಂದು ಕರಗಿಹೋಯಿತು||
ರೆಕ್ಕೆಮುರಿದ ಒಂಟಿ ಪಯಣದಿ ತೇರ ಸೇರೊ ಆಸೆ ಇನ್ನೆಲ್ಲಿ
ಅರಿಯದೆ ಹೋದೆನು ನಿನ್ನಯ ಹುಸಿನಗೆ ಕನಸು ಕಮರಿದೆ ಕಾರ್ಮೋಡಕ್ಕೆ
ಹೃದಯದ ಹುಣ್ಣಿಗೆ ಕನ್ನಡಿ ಏತಕೆ ಕಂಗಳ ಹನಿಗಳೆ ಸಾಕಲ್ಲವೆ
||ಕಡಲ ದಡದಮೇಲೆ ಗೂಡು ಕಟ್ಟೊ ಕನಸು
ಅಲೆಯು ತೆವಳಿ ಬಂದು ಕರಗಿಹೋಯಿತು||