ಕೈಯ್ಯ ಚಿವುಟಿ ಒಮ್ಮೆ ನೋಡಿಕೊಳ್ಳಲೇನು
ನನ್ನ ಕಣ್ಣ ನಾನೇ ನಂಬದಾದೆನು
ಕೈಯ್ಯ ಚಿವುಟಿ ಒಮ್ಮೆ ನೋಡಿಕೊಳ್ಳಲೇನು
ನನ್ನ ಕಣ್ಣ ನಾನೇ ನಂಬದಾದೇನು
ಬಿಗಿ ಹಿಡಿದ ಬೆರಳ ಸಡಿಲಿಸಬೇಡ
ಕಲೆತಿರೊ ಈ ಕಣ್ಣ ಕದಲಿಸಬೇಡ
ಅರೆಘಳಿಗೆಯು ನನ್ನ ತೊರೆದಿರಬೇಡ
ತೊರೆದಿರುವ ಕ್ಷಣವ ನೆನೆವುದು ಬೇಡ
|| ಕೈಯ್ಯ ಚಿವುಟಿ ಒಮ್ಮೆ ನೋಡಿಕೊಳ್ಳಲೇನು
ನನ್ನ ಕಣ್ಣ ನಾನೇ ನಂಬದಾದೆನು ||
ನಿನ್ನ ಅಂಗೈ ಮೇಲೆ ಮುಖವಿರಿಸಿ
ನಿನ್ನೆ ಹೀಗೆ ನೋಡುವಾಸೆ
ಎಲ್ಲ ಜನುಮ ನಿನ್ನೆ ಅನುಸರಿಸಿ
ನಿನ್ನ ಉಸಿರ ಸೇರುವಾಸೆ
ಗಂಟಲು ಬಿಗಿದಿದೆ ಮಾತುಬಾರದೆ
ಕಂಗಳು ತುಂಬಿವೆ ಸಂತೋಷಕೆ
ಕೊರಳ ಮೇಲಿದೆ ನಿನ್ನಯ ಉಡುಗೊರೆ
ಇದಕ್ಕು ಮೀರಿದ ಬದುಕೇತಕೆ
|| ಕೈಯ್ಯ ಚಿವುಟಿ ಒಮ್ಮೆ ನೋಡಿಕೊಳ್ಳಲೇನು
ನನ್ನ ಕಣ್ಣ ನಾನೇ ನಂಬದಾದೆನು ||
ಗೊತ್ತೆ ಇರದ ಅವನ ಜಗದೊಳಗೆ
ಮೊದಲ ಹೆಜ್ಜೆ ಇಡುವಂತಿದೆ
ಅವನ ಹೆಸರ ಕೂಗಿ ಕರೆದಾಗ
ನನ್ನೆ ಯಾರೋ ಕರೆದಂತಿದೆ
ನಾಚಿಕೆ ಕಣ್ಣಲಿ ಹೇಗೆ ನೋಡಲಿ
ಬೆರಳು ಬಿಡಿಸಿದೆ ರಂಗೋಲಿಯ
ಒಲವ ದಿಬ್ಬಣ ಏರಿ ಹೊರಟೆ ನಾ
ತೀರ ಹೊಸದೀ ರೋಮಾಂಚನ
ಕೈಯ್ಯ ಹಿಡಿದು ಬರುವೆ ನಿನ್ನ ದಾರಿಯಲ್ಲಿ
ಇಂದು ನನ್ನ ಕನಸು ನಿನ್ನ ಕಣ್ಣಲಿ
ಕೈಯ್ಯ ಹಿಡಿದು ಬರುವ ನಿನ್ನ ದಾರಿಯಲ್ಲಿ
ಇಂದು ನನ್ನ ಕನಸು ನಿನ್ನ ಕಣ್ಣಲಿ
ಆಸೆಗಳ ಚುಕ್ಕಿ ಇಟ್ಟೆನು ಕನಸಲಿ
ಮೂಡಿಸು ಚಿತ್ರವ ನನ್ನಯ ಬದುಕಲಿ
ಕೈಯ್ಯ ಹಿಡಿದು ಬರುವೆ ನಿನ್ನ ದಾರಿಯಲ್ಲಿ
ಇಂದು ನನ್ನ ಕನಸು ನಿನ್ನ ಕಣ್ಣಲಿ
ಕೈಯ್ಯ ಚಿವುಟಿ ಒಮ್ಮೆ ನೋಡಿಕೊಳ್ಳಲೇನು
ನನ್ನ ಕಣ್ಣ ನಾನೇ ನಂಬದಾದೆನು
ಕೈಯ್ಯ ಚಿವುಟಿ ಒಮ್ಮೆ ನೋಡಿಕೊಳ್ಳಲೇನು
ನನ್ನ ಕಣ್ಣ ನಾನೇ ನಂಬದಾದೇನು
ಬಿಗಿ ಹಿಡಿದ ಬೆರಳ ಸಡಿಲಿಸಬೇಡ
ಕಲೆತಿರೊ ಈ ಕಣ್ಣ ಕದಲಿಸಬೇಡ
ಅರೆಘಳಿಗೆಯು ನನ್ನ ತೊರೆದಿರಬೇಡ
ತೊರೆದಿರುವ ಕ್ಷಣವ ನೆನೆವುದು ಬೇಡ
|| ಕೈಯ್ಯ ಚಿವುಟಿ ಒಮ್ಮೆ ನೋಡಿಕೊಳ್ಳಲೇನು
ನನ್ನ ಕಣ್ಣ ನಾನೇ ನಂಬದಾದೆನು ||
ನಿನ್ನ ಅಂಗೈ ಮೇಲೆ ಮುಖವಿರಿಸಿ
ನಿನ್ನೆ ಹೀಗೆ ನೋಡುವಾಸೆ
ಎಲ್ಲ ಜನುಮ ನಿನ್ನೆ ಅನುಸರಿಸಿ
ನಿನ್ನ ಉಸಿರ ಸೇರುವಾಸೆ
ಗಂಟಲು ಬಿಗಿದಿದೆ ಮಾತುಬಾರದೆ
ಕಂಗಳು ತುಂಬಿವೆ ಸಂತೋಷಕೆ
ಕೊರಳ ಮೇಲಿದೆ ನಿನ್ನಯ ಉಡುಗೊರೆ
ಇದಕ್ಕು ಮೀರಿದ ಬದುಕೇತಕೆ
|| ಕೈಯ್ಯ ಚಿವುಟಿ ಒಮ್ಮೆ ನೋಡಿಕೊಳ್ಳಲೇನು
ನನ್ನ ಕಣ್ಣ ನಾನೇ ನಂಬದಾದೆನು ||
ಗೊತ್ತೆ ಇರದ ಅವನ ಜಗದೊಳಗೆ
ಮೊದಲ ಹೆಜ್ಜೆ ಇಡುವಂತಿದೆ
ಅವನ ಹೆಸರ ಕೂಗಿ ಕರೆದಾಗ
ನನ್ನೆ ಯಾರೋ ಕರೆದಂತಿದೆ
ನಾಚಿಕೆ ಕಣ್ಣಲಿ ಹೇಗೆ ನೋಡಲಿ
ಬೆರಳು ಬಿಡಿಸಿದೆ ರಂಗೋಲಿಯ
ಒಲವ ದಿಬ್ಬಣ ಏರಿ ಹೊರಟೆ ನಾ
ತೀರ ಹೊಸದೀ ರೋಮಾಂಚನ
ಕೈಯ್ಯ ಹಿಡಿದು ಬರುವೆ ನಿನ್ನ ದಾರಿಯಲ್ಲಿ
ಇಂದು ನನ್ನ ಕನಸು ನಿನ್ನ ಕಣ್ಣಲಿ
ಕೈಯ್ಯ ಹಿಡಿದು ಬರುವ ನಿನ್ನ ದಾರಿಯಲ್ಲಿ
ಇಂದು ನನ್ನ ಕನಸು ನಿನ್ನ ಕಣ್ಣಲಿ
ಆಸೆಗಳ ಚುಕ್ಕಿ ಇಟ್ಟೆನು ಕನಸಲಿ
ಮೂಡಿಸು ಚಿತ್ರವ ನನ್ನಯ ಬದುಕಲಿ
ಕೈಯ್ಯ ಹಿಡಿದು ಬರುವೆ ನಿನ್ನ ದಾರಿಯಲ್ಲಿ
ಇಂದು ನನ್ನ ಕನಸು ನಿನ್ನ ಕಣ್ಣಲಿ
Kaiya Chivuti Omme song lyrics from Kannada Movie Fortuner starring Diganth, Sonu Gowda, Swathi Sharma, Lyrics penned by Hemanth Kumar Sung by Shreya Ghoshal, Music Composed by Poornachandra Tejaswi, film is Directed by Manjunath J Anivarya and film is released on 2019