-
ಓ ದೇವ ಓ ದೇವ ಹೋಗಬಾರದೆ ನನ್ನ ಜೀವ
ಅವಳಿಲ್ಲದೆ ಬದುಕೆಲ್ಲಿದೆ ಅರ್ಥ ಮಾಡಿಕೊ ನನ್ನ ನೋವ
ತಿರುಗಿ ತಿರುಗಿ ಸಾಕಾಯ್ತು ತಿರುಗಿ ನೋಡಲೆ ಇಲ್ಲ
ಕರಗಿ ಕರಗಿ ಸಾಕಾಯ್ತು ಓ ಎನ್ನಲೆ ಇಲ್ಲ
ಓ ದೇವ ಓ ದೇವ ಹೋಗಬಾರದೆ ನನ್ನ ಜೀವ
ಮಾರ್ನಿಂಗ್ ಸನ್ ರೈಸಂಗೆ ನನ್ನ ಬಾಳಿಕೆ ಬೆಳಕಾಗೆ
ಒನ್ಸ್ ಅಪಾನ್ ಎ ಟೈಮ್ ಸ್ಟೋರಿಗೆ ಹೀರೊಯಿನ್ ನೀನೆ ನನಗೆ
ದಾಳ ಹೈಹೀಲಡ್ಸಿನ ಕೆಳಗೆ ಮೇಳ ಬ್ಯಾಂಗಲ್ಸಿನ ಒಳಗೆ
ಮಾತು ಸಂಗೀತದ ಹಾಗೆ ಗುನುಗು ಬಾರೆ ಕಿವಿಯೊಳಗೆ
ಡ್ಯಾನ್ಸಾಗೆ ಟ್ರ್ಯಾನ್ಸಾಗೆ ಹಾರ್ಟ್ ಎತ್ಕೊಂಡ್ ಹೊರಟೋಗೆ
||ಓ ದೇವ ಓ ದೇವ ಹೋಗಬಾರದೆ ನನ್ನ ಜೀವ
ಅವಳಿಲ್ಲದೆ ಬದುಕೆಲ್ಲಿದೆ ಅರ್ಥ ಮಾಡಿಕೊ ನನ್ನ ನೋವ||
ಫರ್ಸ್ಟ್ ಟೈಮ್ ಫೇಲಾದ ಹಾಗೆ ಫೀಲಿಂಗ್ ನನ್ನೊಳಗೆ
ಟ್ರಾಫಿಕಲಿ ಇದ್ದೋನ್ಗೆ ರೆಡ್ ಲೈಟ್ ಬಿದ್ದಂಗೆ
ಎಕ್ಸಾಮಲಿ ಚಿಟ್ ನ ಹಾಗೆ ಕೈಗೆಟುಕದ ಚಿಟ್ಟೆಯ ಹಾಗೆ
ಎಫ್ ಎಮ್ ಲಿ ಹಾಡಿದ ಹಾಗೆ ಯಾಕಿಷ್ಟು ಬೇಕು ಹಿಂಗೆ
ಇವಳೆಂದ್ರೆ ಎಷ್ಟ್ ಇಷ್ಟ ಅರ್ಥ ಮಾಡ್ಸೋದ್ ಹೆಂಗೆ

ಕರಗಿ ಕರಗಿ ಸಾಕಾಯ್ತು ಓ ಎನ್ನಲೆ ಇಲ್ಲ||
||ಓ ದೇವ ಓ ದೇವ ಹೋಗಬಾರದೆ ನನ್ನ ಜೀವ||

O Deva song lyrics from Kannada Movie Fortuner starring Diganth, Sonu Gowda, Swathi Sharma, Lyrics penned by Manoj Sung by Sanjith Hegde, Varun Ramachandra, Music Composed by Poornachandra Tejaswi, film is Directed by Manjunath J Anivarya and film is released on 2019