-
ಸುಗ್ಗಿ ಮಾಡೋಣು ಬಾರವ್ವ ಗೆಳತಿ
ಸುಮ್ಮನೆ ಮನೆಯಲ್ಲಿ ಯಾಕ ಕುಳತಿ
ಸುಗ್ಗಿ ಮಾಡೋಣು ಬಾರವ್ವ ಗೆಳತಿ
ಸುಮ್ಮನೆ ಮನೆಯಲ್ಲಿ ಯಾಕ ಕುಳತಿ
ಅಗ್ಗದ ಫಲಗಳ ಕೊಯ್ಲಿಕ್ಕೆ ಹೊಲದೊಳು
ಒಗ್ಗಿಲಿ ಕರೆದರೆ ಹಿಗ್ಗಿಲಿ ಹೋಗಿ
ಸುಗ್ಗಿ ಮಾಡೋಣು ಬಾರವ್ವ ಗೆಳತಿ
ಸುಮ್ಮನೆ ಮನೆಯಲ್ಲಿ ಯಾಕ ಕುಳತಿ
ಹೊಲದವ್ವ ಕರೆದರೆ ಹೋಗಲಿಬೇಕು
ನೆಲೆಯಲು ತಿಳಿಯಬೇಕು
ಕುಲದವರೊಂದು ಸಲಿಗೆಯು ಸಾಕು
ಬಲು ಜೋಕಿರಬೇಕು
ಹೊಲದೊಳು ಬೆಳದಿಹ ಹುಳ್ಳಿ ಮಿಕ್ಕಿ ಕಸ
ತಳದ ಕೋಲಿನ ದಾಟಿ ಕುಯ್ಯೋಣ ಗೆಳತಿ
||ಸುಗ್ಗಿ ಮಾಡೋಣು ಬಾರವ್ವ ಗೆಳತಿ
ಸುಮ್ಮನೆ ಮನೆಯಲ್ಲಿ ಯಾಕ ಕುಳತಿ||
||ಸುಗ್ಗಿ ಮಾಡೋಣು ಬಾರವ್ವ ಗೆಳತಿ
ಸುಮ್ಮನೆ ಮನೆಯಲ್ಲಿ ಯಾಕ ಕುಳತಿ||
||ಸುಗ್ಗಿ ಮಾಡೋಣು ಬಾರವ್ವ ಗೆಳತಿ
ಸುಮ್ಮನೆ ಮನೆಯಲ್ಲಿ ಯಾಕ ಕುಳತಿ||
ಸುಗ್ಗಿ ಮಾಡೋಣು ಬಾರ
ಸುಗ್ಗಿ ಮಾಡೋಣು ಬಾರ
ಸುಗ್ಗಿ ಮಾಡೋಣು ಬಾರ
ಸುಗ್ಗಿ ಮಾಡೋಣು ಬಾರ
ಸುಗ್ಗಿ ಮಾಡೋಣು ಬಾರ
ಸುಗ್ಗಿ ಮಾಡೋಣು ಬಾರ
ಸುಗ್ಗಿ ಮಾಡೋಣು
ಏಳೆಂಟು ಅಕ್ಕಡಿಯ ಎಣಿಸಿ
ನಮ್ಮ ಬಾಳನು ಅದರಲಿ ದನಿಸಿ
ಕಾಲಕೂಟ ವಿಷ ಎಣಿಸಿ
ನಂಟಿನ ಸೋಲುಗಳನೆಲ್ಲ ಗನಿಸಿ
ಬಾಳಿನ ರಾಗಿ ನವಣೆ ಸಜ್ಜೆಯ
ಓಲಾಡುತ್ತ ಬಲು ರಾಗದಿ ಕುಯ್ಯುತ್ತ
||ಸುಗ್ಗಿ ಮಾಡೋಣು ಬಾರವ್ವ ಗೆಳತಿ
ಸುಮ್ಮನೆ ಮನೆಯಲ್ಲಿ ಯಾಕ ಕುಳತಿ||
||ಸುಗ್ಗಿ ಮಾಡೋಣು ಬಾರವ್ವ ಗೆಳತಿ
ಸುಮ್ಮನೆ ಮನಯೊಳು ಯಾಕೆ ಕುಳತಿ||
||ಸುಗ್ಗಿ ಮಾಡೋಣು ಬಾರವ್ವ ಗೆಳತಿ
ಸುಮ್ಮನೆ ಯಾಕ ಮನೆಯೊಳಗ ಕುಳತಿ||
-
ಸುಗ್ಗಿ ಮಾಡೋಣು ಬಾರವ್ವ ಗೆಳತಿ
ಸುಮ್ಮನೆ ಮನೆಯಲ್ಲಿ ಯಾಕ ಕುಳತಿ
ಸುಗ್ಗಿ ಮಾಡೋಣು ಬಾರವ್ವ ಗೆಳತಿ
ಸುಮ್ಮನೆ ಮನೆಯಲ್ಲಿ ಯಾಕ ಕುಳತಿ
ಅಗ್ಗದ ಫಲಗಳ ಕೊಯ್ಲಿಕ್ಕೆ ಹೊಲದೊಳು
ಒಗ್ಗಿಲಿ ಕರೆದರೆ ಹಿಗ್ಗಿಲಿ ಹೋಗಿ
ಸುಗ್ಗಿ ಮಾಡೋಣು ಬಾರವ್ವ ಗೆಳತಿ
ಸುಮ್ಮನೆ ಮನೆಯಲ್ಲಿ ಯಾಕ ಕುಳತಿ
ಹೊಲದವ್ವ ಕರೆದರೆ ಹೋಗಲಿಬೇಕು
ನೆಲೆಯಲು ತಿಳಿಯಬೇಕು
ಕುಲದವರೊಂದು ಸಲಿಗೆಯು ಸಾಕು
ಬಲು ಜೋಕಿರಬೇಕು
ಹೊಲದೊಳು ಬೆಳದಿಹ ಹುಳ್ಳಿ ಮಿಕ್ಕಿ ಕಸ
ತಳದ ಕೋಲಿನ ದಾಟಿ ಕುಯ್ಯೋಣ ಗೆಳತಿ
||ಸುಗ್ಗಿ ಮಾಡೋಣು ಬಾರವ್ವ ಗೆಳತಿ
ಸುಮ್ಮನೆ ಮನೆಯಲ್ಲಿ ಯಾಕ ಕುಳತಿ||
||ಸುಗ್ಗಿ ಮಾಡೋಣು ಬಾರವ್ವ ಗೆಳತಿ
ಸುಮ್ಮನೆ ಮನೆಯಲ್ಲಿ ಯಾಕ ಕುಳತಿ||
||ಸುಗ್ಗಿ ಮಾಡೋಣು ಬಾರವ್ವ ಗೆಳತಿ
ಸುಮ್ಮನೆ ಮನೆಯಲ್ಲಿ ಯಾಕ ಕುಳತಿ||
ಸುಗ್ಗಿ ಮಾಡೋಣು ಬಾರ
ಸುಗ್ಗಿ ಮಾಡೋಣು ಬಾರ
ಸುಗ್ಗಿ ಮಾಡೋಣು ಬಾರ
ಸುಗ್ಗಿ ಮಾಡೋಣು ಬಾರ
ಸುಗ್ಗಿ ಮಾಡೋಣು ಬಾರ
ಸುಗ್ಗಿ ಮಾಡೋಣು ಬಾರ
ಸುಗ್ಗಿ ಮಾಡೋಣು
ಏಳೆಂಟು ಅಕ್ಕಡಿಯ ಎಣಿಸಿ
ನಮ್ಮ ಬಾಳನು ಅದರಲಿ ದನಿಸಿ
ಕಾಲಕೂಟ ವಿಷ ಎಣಿಸಿ
ನಂಟಿನ ಸೋಲುಗಳನೆಲ್ಲ ಗನಿಸಿ
ಬಾಳಿನ ರಾಗಿ ನವಣೆ ಸಜ್ಜೆಯ
ಓಲಾಡುತ್ತ ಬಲು ರಾಗದಿ ಕುಯ್ಯುತ್ತ
||ಸುಗ್ಗಿ ಮಾಡೋಣು ಬಾರವ್ವ ಗೆಳತಿ
ಸುಮ್ಮನೆ ಮನೆಯಲ್ಲಿ ಯಾಕ ಕುಳತಿ||
||ಸುಗ್ಗಿ ಮಾಡೋಣು ಬಾರವ್ವ ಗೆಳತಿ
ಸುಮ್ಮನೆ ಮನಯೊಳು ಯಾಕೆ ಕುಳತಿ||
||ಸುಗ್ಗಿ ಮಾಡೋಣು ಬಾರವ್ವ ಗೆಳತಿ
ಸುಮ್ಮನೆ ಯಾಕ ಮನೆಯೊಳಗ ಕುಳತಿ||
Suggi Madona song lyrics from Kannada Movie Fortuner starring Diganth, Sonu Gowda, Swathi Sharma, Lyrics penned by Santha Shishnala Sheriff Sung by Poornachandra Thejaswi, Sachin, Music Composed by Poornachandra Tejaswi, film is Directed by Manjunath J Anivarya and film is released on 2019