Ninde Haavali Lyrics

ನಿಂದೆ ಹಾವಳಿ Lyrics

in Face 2 Face

in ಫೇಸ್ ಟು ಫೇಸ್

LYRIC

Song Details Page after Lyrice

-
ಸಡಗರ ನನಗೆ ಹುಡುಗಿ ನೀ ಕಂಡರೆ
ಈ ಜೀವ ಕುಣಿದಾಡುವುದು ನೀ ಬಂದರೆ
ಸಡಗರ ನನಗೆ ಹುಡುಗಿ ನೀ ಕಂಡರೆ
ಈ ಜೀವ ಕುಣಿದಾಡುವುದು ನೀ ಬಂದರೆ
ಕಳಿಸುವೆ ನಿನ್ನ ವಿಳಾಸಕ್ಕೆ ಪಿಸುಮಾತನು
ಸುಮ್ಮನೆ ಸತಾಯಿಸು ತುಸು ನನ್ನನು
ನಾ ಎಲ್ಲೆ ಹೋಗಲಿ ನಿಂದೆ ಹಾವಳಿ ನಿಂದೆ ಹಾವಳಿ
ನಾ ಏನೆ ಮಾಡಲಿ ನೀನೆ ನನ್ನಲಿ ನೀನೆ ನನ್ನಲಿ
 
ಕಣ್ಣಲೆ ಕಾಡುವುದು ನಿರಾಯಾಸ ನಿನಗೆ
ಹೀಗೆಲ್ಲ ಸೋಲುವುದೆ ಹಿತ ಈಗ ನನಗೆ
ಈಗೀಗ ತುಂಬಾನೆ ಅತಿಯಾಸೆ ನನಗೆ
ನೀನೇನೆ ಸುಗಬೇಕು ಪ್ರತಿದಾರಿ ಕೊನೆಗೆ
ಹಿತವಾದ ಅಪಾಯ ನಂಗೆ ಇನ್ನು ನೀನು
ಅತೀವ ವಿಶೇಷ ನನ್ನಾಣೆ ನೀನು
ನಾನಾದೆ ನಿಧಾನ ಈ ನಿನ್ನ ಅಧೀನ
ಇದೆಲ್ಲ ನಿಜಾನ ಈ ಪ್ರೀತಿ ಸರಿನ ಓಓ
 
||ನಾ ಎಲ್ಲೆ ಹೋಗಲಿ ನಿಂದೆ ಹಾವಳಿ ನಿಂದೆ ಹಾವಳಿ
ನಾ ಏನೆ ಮಾಡಲಿ ನೀನೆ ನನ್ನಲಿ ನೀನೆ ನನ್ನಲಿ||
||ನಾ ಎಲ್ಲೆ ಹೋಗಲಿ ನಿಂದೆ ಹಾವಳಿ ನಿಂದೆ ಹಾವಳಿ
ನಾ ಏನೆ ಮಾಡಲಿ ನೀನೆ ನನ್ನಲಿ ನೀನೆ ನನ್ನಲಿ||
 

-
ಸಡಗರ ನನಗೆ ಹುಡುಗಿ ನೀ ಕಂಡರೆ
ಈ ಜೀವ ಕುಣಿದಾಡುವುದು ನೀ ಬಂದರೆ
ಸಡಗರ ನನಗೆ ಹುಡುಗಿ ನೀ ಕಂಡರೆ
ಈ ಜೀವ ಕುಣಿದಾಡುವುದು ನೀ ಬಂದರೆ
ಕಳಿಸುವೆ ನಿನ್ನ ವಿಳಾಸಕ್ಕೆ ಪಿಸುಮಾತನು
ಸುಮ್ಮನೆ ಸತಾಯಿಸು ತುಸು ನನ್ನನು
ನಾ ಎಲ್ಲೆ ಹೋಗಲಿ ನಿಂದೆ ಹಾವಳಿ ನಿಂದೆ ಹಾವಳಿ
ನಾ ಏನೆ ಮಾಡಲಿ ನೀನೆ ನನ್ನಲಿ ನೀನೆ ನನ್ನಲಿ
 
ಕಣ್ಣಲೆ ಕಾಡುವುದು ನಿರಾಯಾಸ ನಿನಗೆ
ಹೀಗೆಲ್ಲ ಸೋಲುವುದೆ ಹಿತ ಈಗ ನನಗೆ
ಈಗೀಗ ತುಂಬಾನೆ ಅತಿಯಾಸೆ ನನಗೆ
ನೀನೇನೆ ಸುಗಬೇಕು ಪ್ರತಿದಾರಿ ಕೊನೆಗೆ
ಹಿತವಾದ ಅಪಾಯ ನಂಗೆ ಇನ್ನು ನೀನು
ಅತೀವ ವಿಶೇಷ ನನ್ನಾಣೆ ನೀನು
ನಾನಾದೆ ನಿಧಾನ ಈ ನಿನ್ನ ಅಧೀನ
ಇದೆಲ್ಲ ನಿಜಾನ ಈ ಪ್ರೀತಿ ಸರಿನ ಓಓ
 
||ನಾ ಎಲ್ಲೆ ಹೋಗಲಿ ನಿಂದೆ ಹಾವಳಿ ನಿಂದೆ ಹಾವಳಿ
ನಾ ಏನೆ ಮಾಡಲಿ ನೀನೆ ನನ್ನಲಿ ನೀನೆ ನನ್ನಲಿ||
||ನಾ ಎಲ್ಲೆ ಹೋಗಲಿ ನಿಂದೆ ಹಾವಳಿ ನಿಂದೆ ಹಾವಳಿ
ನಾ ಏನೆ ಮಾಡಲಿ ನೀನೆ ನನ್ನಲಿ ನೀನೆ ನನ್ನಲಿ||
 

Ninde Haavali song lyrics from Kannada Movie Face 2 Face starring Rohith Banuprakash, Poorvi Joshi, Divya Uruduga, Lyrics penned by Kaviraj Sung by Vijay Prakash, Ananya Bhat, Music Composed by EK Khawab The Band, film is Directed by Sandeep Janardhan and film is released on 2019
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ