-
ಇಬ್ಬನಿ ಹನಿಯೊಂದು ಸೂರ್ಯನ ಮುಡಿದಂತೆ
ತೊಟ್ಟಿಲ ಅಳುವೊಂದು ಅಮ್ಮನ ಹಡೆದಂತೆ
ಅಂಗಾಲಲಲ್ಲಿ ಅಂಗಾಲಿಟ್ಟು ಹುಟ್ಟಿತಂದು ಸಂಜೀವಿನಿ
ಗಲ್ಲದಲಿ ಜೊಲ್ಲಜೇನು ಹನಿದು ಮಳೆಯು ಹೂವಾಯಿತೇನು
ಇಬ್ಬನಿ ಹನಿಯೊಂದು ಸೂರ್ಯನ ಮುಡಿದಂತೆ
ತೊದಲು ತುಟಿಯಲ್ಲಿ ಮೊದಲು ಪುಟದಿತ್ತು ಮುನ್ನುಡಿ
ಬಿಟ್ಟ ಕನಸ್ಸೊಂದು ನಡೆದಿತ್ತು ಕನ್ನಡಿ
ಮೂಡಿದೆ ಈ ಲಾಲಿಗೆ ಗರಿ ಮೆಲ್ಲನೆ
ಮರೆಯೊಂದು ಈಗ ಮರವಾಗುವಂತ ಪರಿ
ಅಂಗೈಯಲ್ಲಿ ಅಂಗೈಯಿಟ್ಟು ಕಟ್ಟಿಕೊಂಡೆ ಆರೋಹಣ
ಜಗುಲಿಯಲ್ಲಿ ಬಿದಿಗೆ ಚಂದ್ರ ಬೆಳೆದು ನಿಂತು ಬೆಳದಿಂಗಳಾದ