-
ಕಣ್ಣೋಟ ಕವಲೊಡೆದಾಗ
ಮುಂದಿನ ದಾರಿ ಮಂಪರೀಗ
ನೂರಾರು ಆಸೆ ಹೊತ್ತ ಭಾಷೆಗಳ ಮೀರಿ
ಮತ್ತೇನು ನನ್ನ ಸೆಳೆದಾಗ
ಕಣ್ಣೋಟ ಕವಲೊಡೆದಾಗ
ಮುಂದಿನ ದಾರಿ ಮಂಪರೀಗ
ನೂರಾರು ಆಸೆ ಹೊತ್ತ ಭಾಷೆಗಳ ಮೀರಿ
ಮತ್ತೇನು ನನ್ನ ಸೆಳೆದಾಗ
ಕೈ ಹಿಡಿದು ನಿಂತ ಮೇಲು
ಕೈಮೀರುತಿರುವಿನೆಲ್ಲೊ ಚೂರಾಗಿ ವಾಲೊ ಚಂಚಲ
ಇನ್ನೇನೊ ಬೇಕು ಅನ್ನೊ ದೂರಾದ ತಿರುವು ನೀನು
ಮುಂದಿನ ದಾರಿ ಓ ನಲ್ಲ
ಬೇಕೆನ್ನಿಸೊ ಆಸೆಗೆ ಬೇಡ ಅನ್ನುವ ಅಂಜಿಕೆ
ಕಣ್ಮುಚ್ಚಿಸಿಕೊಂಡಿರೊ ಈ ಕಣ್ಕಟ್ಟಿರೊ ಆಟಕ್ಕೆ
ಸುಡುತ್ತಿರುವ ಸೂಚನೆ ಕೊಲ್ಲುವಂತೆ ಕಟುಕಲ್ಪನೆ
ಕತ್ತಿಮೇಲಿನ ನಡಿಗೆಯಲ್ಲಿ ನಾ ಹೇಗೆ ನಡೆದರು ನಾವಿಲ್ಲಿ
ಫೇಸ್ ಫೇಸ್ ಟು ಫೇಸ್ ಫೇಸ್ ಟು ಫೇಸ್
ಎರಡು ಕಡೆಯಲು ಎಡವಿ ನೀ ಬಿದ್ದರೆ
ಗಾಜಿನ ಮನೆಯಲಿ ಅವಿತು ಎಲ್ಲಿ ಕೂರುವೆ
ಮನಸ್ಸಿನ ತಕ್ಕಡಿ ಬಿಡದೆ ತೂಗುತ್ತಿದೆ
ಹೃದಯದ ಭಾರವ ಇಳಿಸು ತಡಮಾಡದೆ
ಜೀವನ ಕ್ಷಣದಲ್ಲೆ ಎಲ್ಲಿಂದ ಎಲ್ಲಿ ಹೋಗಿ ನಿಂತಿದೆ
ನಿನ್ನನೆ ಮರೆಸುವ ಚಿಂತೆಯ ಒತ್ತಿಗೆಯ ಹಾಕಿದೆ
ಕಣ್ಣೋಟ ಕವಲೊಡೆದಾಗ
ಮುಂದಿನ ದಾರಿ……..
-
ಕಣ್ಣೋಟ ಕವಲೊಡೆದಾಗ
ಮುಂದಿನ ದಾರಿ ಮಂಪರೀಗ
ನೂರಾರು ಆಸೆ ಹೊತ್ತ ಭಾಷೆಗಳ ಮೀರಿ
ಮತ್ತೇನು ನನ್ನ ಸೆಳೆದಾಗ
ಕಣ್ಣೋಟ ಕವಲೊಡೆದಾಗ
ಮುಂದಿನ ದಾರಿ ಮಂಪರೀಗ
ನೂರಾರು ಆಸೆ ಹೊತ್ತ ಭಾಷೆಗಳ ಮೀರಿ
ಮತ್ತೇನು ನನ್ನ ಸೆಳೆದಾಗ
ಕೈ ಹಿಡಿದು ನಿಂತ ಮೇಲು
ಕೈಮೀರುತಿರುವಿನೆಲ್ಲೊ ಚೂರಾಗಿ ವಾಲೊ ಚಂಚಲ
ಇನ್ನೇನೊ ಬೇಕು ಅನ್ನೊ ದೂರಾದ ತಿರುವು ನೀನು
ಮುಂದಿನ ದಾರಿ ಓ ನಲ್ಲ
ಬೇಕೆನ್ನಿಸೊ ಆಸೆಗೆ ಬೇಡ ಅನ್ನುವ ಅಂಜಿಕೆ
ಕಣ್ಮುಚ್ಚಿಸಿಕೊಂಡಿರೊ ಈ ಕಣ್ಕಟ್ಟಿರೊ ಆಟಕ್ಕೆ
ಸುಡುತ್ತಿರುವ ಸೂಚನೆ ಕೊಲ್ಲುವಂತೆ ಕಟುಕಲ್ಪನೆ
ಕತ್ತಿಮೇಲಿನ ನಡಿಗೆಯಲ್ಲಿ ನಾ ಹೇಗೆ ನಡೆದರು ನಾವಿಲ್ಲಿ
ಫೇಸ್ ಫೇಸ್ ಟು ಫೇಸ್ ಫೇಸ್ ಟು ಫೇಸ್
ಎರಡು ಕಡೆಯಲು ಎಡವಿ ನೀ ಬಿದ್ದರೆ
ಗಾಜಿನ ಮನೆಯಲಿ ಅವಿತು ಎಲ್ಲಿ ಕೂರುವೆ
ಮನಸ್ಸಿನ ತಕ್ಕಡಿ ಬಿಡದೆ ತೂಗುತ್ತಿದೆ
ಹೃದಯದ ಭಾರವ ಇಳಿಸು ತಡಮಾಡದೆ
ಜೀವನ ಕ್ಷಣದಲ್ಲೆ ಎಲ್ಲಿಂದ ಎಲ್ಲಿ ಹೋಗಿ ನಿಂತಿದೆ
ನಿನ್ನನೆ ಮರೆಸುವ ಚಿಂತೆಯ ಒತ್ತಿಗೆಯ ಹಾಕಿದೆ
ಕಣ್ಣೋಟ ಕವಲೊಡೆದಾಗ
ಮುಂದಿನ ದಾರಿ……..