-
ಈ ಮುಸ್ಸಂಜೆ ಮೂಕವಾಗಿದೆ ಕುದಿವ ಮನದ ಮಾತಿಗೆ
ಕೋಲ್ಮಿಂಚೆ ಅದೇಕೆ ನೀ ಸುಡುವ ಸಿಡಿಲ ತೂರಿದೆ
ಕಡಲೊಂದು ಕೊಟ್ಟ ಮುತ್ತೀಗ ಕ್ಷಿತಿಜಕ್ಕೆ ಹಾರಿ ಕಳೆದೋಯ್ತೆ
ದೇವರೆ ಬಿಡು ಅವಳನ್ನು ನನ್ನ ದಾರಿಗೆ
ಕಟ್ಟಿಕೊಂಡ ಈ ಗಂಟಲು ಕಣ್ಣೀರಾಗಿ ಮಾತಾಗಿದೆ
ನೀನಿಲ್ಲದ ಆ ನಾಳೆಯ ಕನಸ ಸಂತೆ ಕಾಲಿಯಿದೆ
ಕಪ್ಪಾದ ಮುಗಿಲು ಮುರಿದು ಬಿದ್ದು ಮೈ ಚುಚ್ಚಿದೆ
ಮುಪ್ಪಲ್ಲೂ ಅವಳ ಮಡಿಲ ಆಸೆ ಕೈಜಾರಿದೆ
ಮರೆತ ಒಲವು ಮರುಮೂಡಿದಾಗ ಇದಕ್ಕಿದ್ದಂತೆ ಎದ್ದೆ ನೀ
ನಲಿವ ಮೊದಲೆ ಬಲಿಯಾಗಿ ಹೋಗಿ ಅರ್ಧದಾರಿಲೆ ಬಿಟ್ಟೆ ನೀ
ದೇವರೆ ಬಿಡು ನನ್ನನು ಅವಳ ದಾರಿಗೆ