Baayarike Lyrics

ಬಾಯಾರಿಕೆ Lyrics

in Face 2 Face

in ಫೇಸ್ ಟು ಫೇಸ್

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಊರಲ್ಲೆ ನನಗೀಗ ಕಾಣೋದು ಒಂದೆ ಮುಖ
ದಿನರಾತ್ರಿ ನಿನ್ನನ್ನು ನೆನೆಯೋದೆ ರೋಮಾಂಚಕ
ಬೆಲ್ಲದ ಹಾಗೆ ಜೀವ ಮೆಲ್ಲಗೆ ಕರಗುವಾಗ
ಎಂದು ಇಲ್ಲದ ಬಾಯಾರಿಕೆ
ನಿಲ್ಲಿಸಿ ಮಾತ ನೀನು ಎಲ್ಲಿಯೊ ನೋಡುವಾಗ
ಎಂಥ ಸುಂದರ ಬಾಯಾರಿಕೆ
 
ನೀ ಗೀಚದ ದಿನಚರಿಯಲ್ಲಿ ಏನಿದೆ ನನ್ನ ಭೂಮಿಕೆ
ಈ ಮೋಹದಿ ಮೈಮರೆತರೆ ಎನ್ನುವ ಸಣ್ಣ ಅಂಜಿಕೆ
ಹತ್ತಿರ ಬಂದು ಕೂಡ ದೂರವೆ ನಿಲ್ಲುವಾಗ
ಎಂದು ಇಲ್ಲದ ಬಾಯಾರಿಕೆ
ಪ್ರಾಣವೆ ಹೋಗುವಂತೆ ಪ್ರೇಮವು ಮೂಡುವಾಗ
ಎಂಥ ಸುಂದರ ಬಾಯಾರಿಕೆ

-
ಊರಲ್ಲೆ ನನಗೀಗ ಕಾಣೋದು ಒಂದೆ ಮುಖ
ದಿನರಾತ್ರಿ ನಿನ್ನನ್ನು ನೆನೆಯೋದೆ ರೋಮಾಂಚಕ
ಬೆಲ್ಲದ ಹಾಗೆ ಜೀವ ಮೆಲ್ಲಗೆ ಕರಗುವಾಗ
ಎಂದು ಇಲ್ಲದ ಬಾಯಾರಿಕೆ
ನಿಲ್ಲಿಸಿ ಮಾತ ನೀನು ಎಲ್ಲಿಯೊ ನೋಡುವಾಗ
ಎಂಥ ಸುಂದರ ಬಾಯಾರಿಕೆ
 
ನೀ ಗೀಚದ ದಿನಚರಿಯಲ್ಲಿ ಏನಿದೆ ನನ್ನ ಭೂಮಿಕೆ
ಈ ಮೋಹದಿ ಮೈಮರೆತರೆ ಎನ್ನುವ ಸಣ್ಣ ಅಂಜಿಕೆ
ಹತ್ತಿರ ಬಂದು ಕೂಡ ದೂರವೆ ನಿಲ್ಲುವಾಗ
ಎಂದು ಇಲ್ಲದ ಬಾಯಾರಿಕೆ
ಪ್ರಾಣವೆ ಹೋಗುವಂತೆ ಪ್ರೇಮವು ಮೂಡುವಾಗ
ಎಂಥ ಸುಂದರ ಬಾಯಾರಿಕೆ

Baayarike song lyrics from Kannada Movie Face 2 Face starring Rohith Banuprakash, Poorvi Joshi, Divya Uruduga, Lyrics penned by Jayanth Kaikini Sung by Armaan Malik, Music Composed by EK Khawab The Band, film is Directed by Sandeep Janardhan and film is released on 2019
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ