Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಓ ಗೆಳತಿ ನನ್ನ ಒಡತಿ
ಓ ಗೆಳತಿ ನನ್ನ ಒಡತಿ
ನನ್ನ ಬಾಳಿಗೆ ಬೆಳಕಾದೆ ನೀ
ಆ ಸುಗ್ಗಿಯ ಸವಿಜೇನು ನೀ
ನೀಡು ನೀ ನೀಡು ಸವಿಮುತ್ತಿನ ಕಾಣಿಕೆ ಸವಿಮುತ್ತಿನ ಕಾಣಿಕೆ
 
ಓ ಗೆಳೆಯ ನನ್ನ ಇನಿಯ
ಓ ಗೆಳೆಯ ನನ್ನ ಇನಿಯ
 
ಕನಸೆಲ್ಲವು ನನಸಾಯಿತು ನೀ ಬಂದು ಬಾಳೆಲ್ಲ ಹಸನಾಯಿತು
ನಸುನಾಚುತ ಜೊತೆಯಾದೆ ನೀ ಜಗವೆಲ್ಲ ನಾ ಮರೆತೆ ನಿನ್ನಾಣೆಗು
ನನ್ನೊಲವೆ
ನನೊಲವೆ ಬಾರೆ ನನುಸಿರೆ ಬಳಿ ಬಾರೆ
ಬಳಿ ಬಂದು ನೀ ಅಪ್ಪು ಓ ಚೆಲುವೆ
 
ಓ ಗೆಳೆಯ ನನ್ನ ಇನಿಯ
ಓ ಗೆಳೆಯ ನನ್ನ ಇನಿಯ
 
ತಂಗಾಳಿಯು ಮೈಸೋಕಲು ಮೈಮರೆತು ಗಿಳಿಯಂತೆ ಹಾರಾಡಿದೆ
ಕುನಿದಾಡಲು ನೆಲಸಾಲದು ಈ ಭೂಮಿ ಆ ಬಾನು ಒಂದಾದರು
ನನ್ನೊಲವೆ
ನನ್ನೊಲವೆ ಬಾರೊ ನ್ನುಸಿರೆ ಬಳಿ ಬಾರೊ
ಬಲಿ ಬಂದು ನೀ ಬಳಸಿ ಆಲಂಗಿಸು
 
||ಓ ಗೆಳತಿ ನನ್ನ ಒಡತಿ
ಓ ಗೆಳೆಯ ನನ್ನ ಇನಿಯ
ನನ್ನ ಬಾಳಿಗೆ ಬೆಳಕಾದೆ ನೀ
ಆ ಸುಗ್ಗಿಯ ಸವಿಜೇನು ನೀ
ನೀಡು ನೀ ನೀಡು ಸವಿಮುತ್ತಿನ ಕಾಣಿಕೆ ಸವಿಮುತ್ತಿನ ಕಾಣಿಕೆ||

-
ಓ ಗೆಳತಿ ನನ್ನ ಒಡತಿ
ಓ ಗೆಳತಿ ನನ್ನ ಒಡತಿ
ನನ್ನ ಬಾಳಿಗೆ ಬೆಳಕಾದೆ ನೀ
ಆ ಸುಗ್ಗಿಯ ಸವಿಜೇನು ನೀ
ನೀಡು ನೀ ನೀಡು ಸವಿಮುತ್ತಿನ ಕಾಣಿಕೆ ಸವಿಮುತ್ತಿನ ಕಾಣಿಕೆ
 
ಓ ಗೆಳೆಯ ನನ್ನ ಇನಿಯ
ಓ ಗೆಳೆಯ ನನ್ನ ಇನಿಯ
 
ಕನಸೆಲ್ಲವು ನನಸಾಯಿತು ನೀ ಬಂದು ಬಾಳೆಲ್ಲ ಹಸನಾಯಿತು
ನಸುನಾಚುತ ಜೊತೆಯಾದೆ ನೀ ಜಗವೆಲ್ಲ ನಾ ಮರೆತೆ ನಿನ್ನಾಣೆಗು
ನನ್ನೊಲವೆ
ನನೊಲವೆ ಬಾರೆ ನನುಸಿರೆ ಬಳಿ ಬಾರೆ
ಬಳಿ ಬಂದು ನೀ ಅಪ್ಪು ಓ ಚೆಲುವೆ
 
ಓ ಗೆಳೆಯ ನನ್ನ ಇನಿಯ
ಓ ಗೆಳೆಯ ನನ್ನ ಇನಿಯ
 
ತಂಗಾಳಿಯು ಮೈಸೋಕಲು ಮೈಮರೆತು ಗಿಳಿಯಂತೆ ಹಾರಾಡಿದೆ
ಕುನಿದಾಡಲು ನೆಲಸಾಲದು ಈ ಭೂಮಿ ಆ ಬಾನು ಒಂದಾದರು
ನನ್ನೊಲವೆ
ನನ್ನೊಲವೆ ಬಾರೊ ನ್ನುಸಿರೆ ಬಳಿ ಬಾರೊ
ಬಲಿ ಬಂದು ನೀ ಬಳಸಿ ಆಲಂಗಿಸು
 
||ಓ ಗೆಳತಿ ನನ್ನ ಒಡತಿ
ಓ ಗೆಳೆಯ ನನ್ನ ಇನಿಯ
ನನ್ನ ಬಾಳಿಗೆ ಬೆಳಕಾದೆ ನೀ
ಆ ಸುಗ್ಗಿಯ ಸವಿಜೇನು ನೀ
ನೀಡು ನೀ ನೀಡು ಸವಿಮುತ್ತಿನ ಕಾಣಿಕೆ ಸವಿಮುತ್ತಿನ ಕಾಣಿಕೆ||

O Gelathi song lyrics from Kannada Movie Eshtu Nagthi Nagu starring Mohan, Roshini, Vijaykumar, Lyrics penned by Chindodi Bangaresh Sung by Ajay Warrier, Anuradha, Music Composed by M S Maruthi, film is Directed by Chindodi Madhukesh and film is released on 2009
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ