Video:
ಸಂಗೀತ ವೀಡಿಯೊ:

LYRIC

-
ನಗು ನಗು ಎಷ್ಟು ನಗ್ತಿ
ನನ್ನ ನಿನ್ನ ಜೋಡಿ ಮಸ್ತಿ
ನಗು ನಗು ಎಷ್ಟು ನಗ್ತಿ
ನನ್ನ ನಿನ್ನ ಜೋಡಿ ಮಸ್ತಿ
ಲೈಟೋದ್ರು ಚಿಂತೆಯಿಲ್ಲ ಕೂಗಿದ್ರು ಕೇಳಂಗಿಲ್ಲ
ಯಾರ್‌ ಬಂದ್ರು ಕೇರೆ ಇಲ್ಲ ಈ ರಾತ್ರಿ ನಮದೆ ಎಲ್ಲ
ನಮ್ಮ ಲೈಫ್‌ ಗೆ ಹೊಸ ರೂಟಿದು
ನಾನು ನೀನು ನೀನು ನಾನು
ನೀನು ನಾನು ನಾನು ನೀನು
 
||ನಗು ನಗು ಎಷ್ಟು ನಗ್ತಿ
ನನ್ನ ನಿನ್ನ ಜೋಡಿ ಮಸ್ತಿ
ನಗು ನಗು ಎಷ್ಟು ನಗ್ತಿ
ನನ್ನ ನಿನ್ನ ಜೋಡಿ ಮಸ್ತಿ
ಲೈಟೋದ್ರು ಚಿಂತೆಯಿಲ್ಲ ಕೂಗಿದ್ರು ಕೇಳಂಗಿಲ್ಲ
ಯಾರ್‌ ಬಂದ್ರು ಕೇರೆ ಇಲ್ಲ ಈ ರಾತ್ರಿ ನಮದೆ ಎಲ್ಲ
ನಮ್ಮ ಲೈಫ್‌ ಗೆ ಹೊಸ ರೂಟಿದು
ನಾನು ನೀನು ನೀನು ನಾನು
ನೀನು ನಾನು ನಾನು ನೀನು||
 
ಬಾನಲಿ ಚಂದ್ರಮ ಹುಣ್ಣಿಮೆ ಚೆಲ್ಲಿದೆ
ನನ್ನ ನಿನ್ನ ಮಧುಚಂದ್ರಕ್ಕೆ
ಮಲ್ಲಿಗೆ ಸಂಪಿಗೆ ತೋರಣ ಕಟ್ಟಿದೆ
ಮಧುಮಂಚದ ಅಂಚಿಗೆ
ಪ್ರೀತಿಯ ಪಯಣ ಸಾಗಿದೆ ಸಂಭ್ರಮ
ನನ್ನ ನಿನ್ನ ಈ ರಾತ್ರಿಗೆ
ಹಾಲುಜೇನು ಸಕ್ಕರೆ ಕೂಡಿದಾಗ ಅಕ್ಕರೆ
ಬಂತು ಬಂತು ನಮ್ಮ ಬಾಳಿಗೆ
ಒಂದೊಂದು ನಿಮಿಷ ನಿಮಿಷ
ನಮಗಿನ್ನು ಹರುಷ ಹರುಷ
ಬಂದಾಯ್ತು ಹತ್ರ ಹತ್ರ ಇನ್ನಿಲ್ಲ ತಂತ್ರ ಮಂತ್ರ
ಹೊಸಬಾಳ ಹೊಸದಾರಿಗೆ
ನಾನು ನೀನು ನೀನು ನಾನು
ನೀನು ನಾನು ನಾನು ನೀನು
 
||ನಗು ನಗು ಎಷ್ಟು ನಗ್ತಿ
ನನ್ನ ನಿನ್ನ ಜೋಡಿ ಮಸ್ತಿ
ನಗು ನಗು ಎಷ್ಟು ನಗ್ತಿ
ನನ್ನ ನಿನ್ನ ಜೋಡಿ ಮಸ್ತಿ||
 
ನಕ್ಕರೆ ನೀನು ಸಕ್ಕರೆ ಗೊಂಬೆ
ಕಚ್ಚಿ ಕಚ್ಚಿ ತಿನ್ನಲೇನೆ
ಆ ಸಿಕ್ಕಾಪಟ್ಟೆ ತಿಂದರೆ ಆಗುತೈತೆ ತೊಂದರೆ
ಹಿತಮಿತ ಬೇಕು ಜೋಕೆ
ತೂಗುವೆ ನಿನ್ನ ಇಪ್ಪತ್ನಾಕು ಗಂಟೆ
ಮುತ್ತುರತ್ನ ಮಂಚದೊಳಗೆ
ಕಾಡಿದೆ ಬೇಡಿದೆ ಕೊಟ್ಟನ ದೇವರು
ಡಿಮ್‌ ಆಂಡ್‌ ಡಿಪ್‌ ಪತಿರಾಯನ
ಒಂದೊಂದು ನಿಮಿಷ ನಿಮಿಷ
ನಮಗಿನ್ನು ಹರುಷ ಹರುಷ
ಬಂದಾಯ್ತು ಹತ್ರ ಹತ್ರ ಇನ್ನಿಲ್ಲ ತಂತ್ರ ಮಂತ್ರ
ಹೊಸಬಾಳ ಹೊಸದಾರಿಗೆ
ನಾನು ನೀನು ನೀನು ನಾನು
ನೀನು ನಾನು ನಾನು ನೀನು
 
||ನಗು ನಗು ಎಷ್ಟು ನಗ್ತಿ
ನನ್ನ ನಿನ್ನ ಜೋಡಿ ಮಸ್ತಿ
ನಗು ನಗು ಎಷ್ಟು ನಗ್ತಿ
ನನ್ನ ನಿನ್ನ ಜೋಡಿ ಮಸ್ತಿ
ನಗು ನಗು ಎಷ್ಟು ನಗ್ತಿ
ನನ್ನ ನಿನ್ನ ಜೋಡಿ ಮಸ್ತಿ
ನಗು ನಗು ಎಷ್ಟು ನಗ್ತಿ
ನನ್ನ ನಿನ್ನ ಜೋಡಿ ಮಸ್ತಿ
ಲೈಟೋದ್ರು ಚಿಂತೆಯಿಲ್ಲ ಕೂಗಿದ್ರು ಕೇಳಂಗಿಲ್ಲ
ಯಾರ್‌ ಬಂದ್ರು ಕೇರೆ ಇಲ್ಲ ಈ ರಾತ್ರಿ ನಮದೆ ಎಲ್ಲ
ನಮ್ಮ ಲೈಫ್‌ ಗೆ ಹೊಸ ರೂಟಿದು
ನಾನು ನೀನು ನೀನು ನಾನು
ನೀನು ನಾನು ನಾನು ನೀನು||
 
 

-
ನಗು ನಗು ಎಷ್ಟು ನಗ್ತಿ
ನನ್ನ ನಿನ್ನ ಜೋಡಿ ಮಸ್ತಿ
ನಗು ನಗು ಎಷ್ಟು ನಗ್ತಿ
ನನ್ನ ನಿನ್ನ ಜೋಡಿ ಮಸ್ತಿ
ಲೈಟೋದ್ರು ಚಿಂತೆಯಿಲ್ಲ ಕೂಗಿದ್ರು ಕೇಳಂಗಿಲ್ಲ
ಯಾರ್‌ ಬಂದ್ರು ಕೇರೆ ಇಲ್ಲ ಈ ರಾತ್ರಿ ನಮದೆ ಎಲ್ಲ
ನಮ್ಮ ಲೈಫ್‌ ಗೆ ಹೊಸ ರೂಟಿದು
ನಾನು ನೀನು ನೀನು ನಾನು
ನೀನು ನಾನು ನಾನು ನೀನು
 
||ನಗು ನಗು ಎಷ್ಟು ನಗ್ತಿ
ನನ್ನ ನಿನ್ನ ಜೋಡಿ ಮಸ್ತಿ
ನಗು ನಗು ಎಷ್ಟು ನಗ್ತಿ
ನನ್ನ ನಿನ್ನ ಜೋಡಿ ಮಸ್ತಿ
ಲೈಟೋದ್ರು ಚಿಂತೆಯಿಲ್ಲ ಕೂಗಿದ್ರು ಕೇಳಂಗಿಲ್ಲ
ಯಾರ್‌ ಬಂದ್ರು ಕೇರೆ ಇಲ್ಲ ಈ ರಾತ್ರಿ ನಮದೆ ಎಲ್ಲ
ನಮ್ಮ ಲೈಫ್‌ ಗೆ ಹೊಸ ರೂಟಿದು
ನಾನು ನೀನು ನೀನು ನಾನು
ನೀನು ನಾನು ನಾನು ನೀನು||
 
ಬಾನಲಿ ಚಂದ್ರಮ ಹುಣ್ಣಿಮೆ ಚೆಲ್ಲಿದೆ
ನನ್ನ ನಿನ್ನ ಮಧುಚಂದ್ರಕ್ಕೆ
ಮಲ್ಲಿಗೆ ಸಂಪಿಗೆ ತೋರಣ ಕಟ್ಟಿದೆ
ಮಧುಮಂಚದ ಅಂಚಿಗೆ
ಪ್ರೀತಿಯ ಪಯಣ ಸಾಗಿದೆ ಸಂಭ್ರಮ
ನನ್ನ ನಿನ್ನ ಈ ರಾತ್ರಿಗೆ
ಹಾಲುಜೇನು ಸಕ್ಕರೆ ಕೂಡಿದಾಗ ಅಕ್ಕರೆ
ಬಂತು ಬಂತು ನಮ್ಮ ಬಾಳಿಗೆ
ಒಂದೊಂದು ನಿಮಿಷ ನಿಮಿಷ
ನಮಗಿನ್ನು ಹರುಷ ಹರುಷ
ಬಂದಾಯ್ತು ಹತ್ರ ಹತ್ರ ಇನ್ನಿಲ್ಲ ತಂತ್ರ ಮಂತ್ರ
ಹೊಸಬಾಳ ಹೊಸದಾರಿಗೆ
ನಾನು ನೀನು ನೀನು ನಾನು
ನೀನು ನಾನು ನಾನು ನೀನು
 
||ನಗು ನಗು ಎಷ್ಟು ನಗ್ತಿ
ನನ್ನ ನಿನ್ನ ಜೋಡಿ ಮಸ್ತಿ
ನಗು ನಗು ಎಷ್ಟು ನಗ್ತಿ
ನನ್ನ ನಿನ್ನ ಜೋಡಿ ಮಸ್ತಿ||
 
ನಕ್ಕರೆ ನೀನು ಸಕ್ಕರೆ ಗೊಂಬೆ
ಕಚ್ಚಿ ಕಚ್ಚಿ ತಿನ್ನಲೇನೆ
ಆ ಸಿಕ್ಕಾಪಟ್ಟೆ ತಿಂದರೆ ಆಗುತೈತೆ ತೊಂದರೆ
ಹಿತಮಿತ ಬೇಕು ಜೋಕೆ
ತೂಗುವೆ ನಿನ್ನ ಇಪ್ಪತ್ನಾಕು ಗಂಟೆ
ಮುತ್ತುರತ್ನ ಮಂಚದೊಳಗೆ
ಕಾಡಿದೆ ಬೇಡಿದೆ ಕೊಟ್ಟನ ದೇವರು
ಡಿಮ್‌ ಆಂಡ್‌ ಡಿಪ್‌ ಪತಿರಾಯನ
ಒಂದೊಂದು ನಿಮಿಷ ನಿಮಿಷ
ನಮಗಿನ್ನು ಹರುಷ ಹರುಷ
ಬಂದಾಯ್ತು ಹತ್ರ ಹತ್ರ ಇನ್ನಿಲ್ಲ ತಂತ್ರ ಮಂತ್ರ
ಹೊಸಬಾಳ ಹೊಸದಾರಿಗೆ
ನಾನು ನೀನು ನೀನು ನಾನು
ನೀನು ನಾನು ನಾನು ನೀನು
 
||ನಗು ನಗು ಎಷ್ಟು ನಗ್ತಿ
ನನ್ನ ನಿನ್ನ ಜೋಡಿ ಮಸ್ತಿ
ನಗು ನಗು ಎಷ್ಟು ನಗ್ತಿ
ನನ್ನ ನಿನ್ನ ಜೋಡಿ ಮಸ್ತಿ
ನಗು ನಗು ಎಷ್ಟು ನಗ್ತಿ
ನನ್ನ ನಿನ್ನ ಜೋಡಿ ಮಸ್ತಿ
ನಗು ನಗು ಎಷ್ಟು ನಗ್ತಿ
ನನ್ನ ನಿನ್ನ ಜೋಡಿ ಮಸ್ತಿ
ಲೈಟೋದ್ರು ಚಿಂತೆಯಿಲ್ಲ ಕೂಗಿದ್ರು ಕೇಳಂಗಿಲ್ಲ
ಯಾರ್‌ ಬಂದ್ರು ಕೇರೆ ಇಲ್ಲ ಈ ರಾತ್ರಿ ನಮದೆ ಎಲ್ಲ
ನಮ್ಮ ಲೈಫ್‌ ಗೆ ಹೊಸ ರೂಟಿದು
ನಾನು ನೀನು ನೀನು ನಾನು
ನೀನು ನಾನು ನಾನು ನೀನು||
 
 

Nagu Nagu song lyrics from Kannada Movie Eshtu Nagthi Nagu starring Mohan, Roshini, Vijaykumar, Lyrics penned by Chindodi Bangaresh Sung by Chethan Sosca, Apoorva, Music Composed by M S Maruthi, film is Directed by Chindodi Madhukesh and film is released on 2009
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ