-
ಜಿಲ್ ಜಿಲ್ ಜಿಲ್ ದಿಲ್ ಜಿಲ್ ಜಿಲ್
ನೀನಿದ್ರೆ ದಿಲ್ ಹೌಸ್ ಫುಲ್
ಜಿಲ್ ಜಿಲ್ ಜಿಲ್ ದಿಲ್ ಜಿಲ್ ಜಿಲ್
ನೀನಿದ್ರೆ ದಿಲ್ ಹೌಸ್ ಫುಲ್
ಚಿನ್ ಚಿನ್ ಚಿನ್ ಚಿನ್ನದ ಜಿಂಕೆಯೆ
ಅಯ್ಯೊ ರಾಂಗ್ ನಂಬರ್
ಅಯ್ಯೊ ರಾಂಗ್ ನಂಬರ್
ಹೊಸ ಜಿಂಕೆಗೆ ವೇರ್ ಈಸ್ ನ್ಯೂ ನಂಬರ್
ನನ್ನವಳೆ ನನ್ನವಳೆ ಎಲ್ಲಿರುವೆ ನನ್ನವಳೆ
ಕಣ್ಮುಂದೆ ಬರಬಾರದೆ
ಅಯ್ಯೊ ರಾಂಗ್ ನಂಬರ್
ಅಯ್ಯೊ ರಾಂಗ್ ನಂಬರ್
ಹೊಸ ಜಿಂಕೆಗೆ ವೇರ್ ಈಸ್ ನ್ಯೂ ನಂಬರ್
ಜಲಜಲಜಾಕ್ಷಿ ನೀನಿದ್ರೆ ಲೈಫೆ ವಂಡರ್ ಫುಲ್
ನಿನ್ನ ಪ್ರೀತಿ ಸಿಗದಿದ್ರೆ ಉಳಿಯೊಲ್ಲ ಬಿಲ್ಕುಲ್
ಮಿರಮಿರಮಿಂಚೊ ಮೈಯ್ಯಲ್ಲಿ ಮಿಂಚೊ ಮಿಂಚುಳ್ಳಿ
ತರ ತರ ಮುತ್ತು ತರುತ್ತೀನಿ ಅಪ್ಕೊ ನನ್ ಮಳ್ಳಿ
ನೀನಂತು ನೋಡೊದಕ್ಕೆ ರೊಮ್ಯಾಂಟಿಕ್
ನಾವಿಬ್ರು ಒಂದಾದ್ರಂತು ಕಿಕ್ಕೊ ಕಿಕ್ಕು
ಚಿನ್ ಚಿನ್ ಚಿನ್ ಚಿನ್ನದ ಮೀನೆ
ಅಯ್ಯೊ ರಾಂಗ್ ನಂಬರ್
ಅಯ್ಯೊ ರಾಂಗ್ ನಂಬರ್
ಹೊಸ ಜಿಂಕೆಗೆ ವೇರ್ ಈಸ್ ನ್ಯೂ ನಂಬರ್
||ಜಿಲ್ ಜಿಲ್ ಜಿಲ್ ದಿಲ್ ಜಿಲ್ ಜಿಲ್
ನೀನಿದ್ರೆ ದಿಲ್ ಹೌಸ್ ಫುಲ್||
||ಜಿಲ್ ಜಿಲ್ ಜಿಲ್ ದಿಲ್ ಜಿಲ್ ಜಿಲ್
ನೀನಿದ್ರೆ ದಿಲ್ ಹೌಸ್ ಫುಲ್||
ತೆಳುತೆಳುವಾಗಿ ಬಳುಕಾಡೊ ಬಂಗಾಳಿ ಬೆಡಗಿ
ನಿನ್ನ ಬಿಸಿ ಬಿಸಿ ಬ್ರೀತ್ಗೆ ನಾನೆ ತಂಗಾಳಿ ಹುಡುಗಿ
ಬ್ಯೂಟಿ ಬ್ಯೂಟಿ ನಿನ್ನ ಬ್ಯೂಟಿ ನನಗೆ ಒಬ್ಬನಿಗೆ
ನನ್ನ ಲವ್ ಲಾಟೆಲ್ಲ ನಿನಗೆ ಒಬ್ಬಳಿಗೆ
ಅಂಗೈಗು ಚಿಕ್ಕದು ಚಿನ್ನ ಸೊಂಟದ ಸೈಜು
ನೀ ನನ್ನ ಟೀನೇಜ್ ಗೇಮಿನ ಬಂಪರ್ ಪ್ರೈಜು
ಚಿನ್ ಚಿನ್ ಚಿನ್ ಚಿನ್ನದ ಪುತ್ಥಳಿ
ಅಯ್ಯೊ ರಾಂಗ್ ನಂಬರ್
ಅಯ್ಯೊ ರಾಂಗ್ ನಂಬರ್
ಹೊಸ ಜಿಂಕೆಗೆ ವೇರ್ ಈಸ್ ನ್ಯೂ ನಂಬರ್
||ಜಿಲ್ ಜಿಲ್ ಜಿಲ್ ದಿಲ್ ಜಿಲ್ ಜಿಲ್
ನೀನಿದ್ರೆ ದಿಲ್ ಹೌಸ್ ಫುಲ್
ಜಿಲ್ ಜಿಲ್ ಜಿಲ್ ದಿಲ್ ಜಿಲ್ ಜಿಲ್
ನೀನಿದ್ರೆ ದಿಲ್ ಹೌಸ್ ಫುಲ್
ಚಿನ್ ಚಿನ್ ಚಿನ್ ಚಿನ್ನದ ಜಿಂಕೆಯೆ
ಅಯ್ಯೊ ರಾಂಗ್ ನಂಬರ್
ಅಯ್ಯೊ ರಾಂಗ್ ನಂಬರ್
ಹೊಸ ಜಿಂಕೆಗೆ ವೇರ್ ಈಸ್ ನ್ಯೂ ನಂಬರ್
ನನ್ನವಳೆ ನನ್ನವಳೆ ಎಲ್ಲಿರುವೆ ನನ್ನವಳೆ
ಕಣ್ಮುಂದೆ ಬರಬಾರದೆ
ಅಯ್ಯೊ ರಾಂಗ್ ನಂಬರ್
ಅಯ್ಯೊ ರಾಂಗ್ ನಂಬರ್
ಹೊಸ ಜಿಂಕೆಗೆ ವೇರ್ ಈಸ್ ನ್ಯೂ ನಂಬರ್||
-
ಜಿಲ್ ಜಿಲ್ ಜಿಲ್ ದಿಲ್ ಜಿಲ್ ಜಿಲ್
ನೀನಿದ್ರೆ ದಿಲ್ ಹೌಸ್ ಫುಲ್
ಜಿಲ್ ಜಿಲ್ ಜಿಲ್ ದಿಲ್ ಜಿಲ್ ಜಿಲ್
ನೀನಿದ್ರೆ ದಿಲ್ ಹೌಸ್ ಫುಲ್
ಚಿನ್ ಚಿನ್ ಚಿನ್ ಚಿನ್ನದ ಜಿಂಕೆಯೆ
ಅಯ್ಯೊ ರಾಂಗ್ ನಂಬರ್
ಅಯ್ಯೊ ರಾಂಗ್ ನಂಬರ್
ಹೊಸ ಜಿಂಕೆಗೆ ವೇರ್ ಈಸ್ ನ್ಯೂ ನಂಬರ್
ನನ್ನವಳೆ ನನ್ನವಳೆ ಎಲ್ಲಿರುವೆ ನನ್ನವಳೆ
ಕಣ್ಮುಂದೆ ಬರಬಾರದೆ
ಅಯ್ಯೊ ರಾಂಗ್ ನಂಬರ್
ಅಯ್ಯೊ ರಾಂಗ್ ನಂಬರ್
ಹೊಸ ಜಿಂಕೆಗೆ ವೇರ್ ಈಸ್ ನ್ಯೂ ನಂಬರ್
ಜಲಜಲಜಾಕ್ಷಿ ನೀನಿದ್ರೆ ಲೈಫೆ ವಂಡರ್ ಫುಲ್
ನಿನ್ನ ಪ್ರೀತಿ ಸಿಗದಿದ್ರೆ ಉಳಿಯೊಲ್ಲ ಬಿಲ್ಕುಲ್
ಮಿರಮಿರಮಿಂಚೊ ಮೈಯ್ಯಲ್ಲಿ ಮಿಂಚೊ ಮಿಂಚುಳ್ಳಿ
ತರ ತರ ಮುತ್ತು ತರುತ್ತೀನಿ ಅಪ್ಕೊ ನನ್ ಮಳ್ಳಿ
ನೀನಂತು ನೋಡೊದಕ್ಕೆ ರೊಮ್ಯಾಂಟಿಕ್
ನಾವಿಬ್ರು ಒಂದಾದ್ರಂತು ಕಿಕ್ಕೊ ಕಿಕ್ಕು
ಚಿನ್ ಚಿನ್ ಚಿನ್ ಚಿನ್ನದ ಮೀನೆ
ಅಯ್ಯೊ ರಾಂಗ್ ನಂಬರ್
ಅಯ್ಯೊ ರಾಂಗ್ ನಂಬರ್
ಹೊಸ ಜಿಂಕೆಗೆ ವೇರ್ ಈಸ್ ನ್ಯೂ ನಂಬರ್
||ಜಿಲ್ ಜಿಲ್ ಜಿಲ್ ದಿಲ್ ಜಿಲ್ ಜಿಲ್
ನೀನಿದ್ರೆ ದಿಲ್ ಹೌಸ್ ಫುಲ್||
||ಜಿಲ್ ಜಿಲ್ ಜಿಲ್ ದಿಲ್ ಜಿಲ್ ಜಿಲ್
ನೀನಿದ್ರೆ ದಿಲ್ ಹೌಸ್ ಫುಲ್||
ತೆಳುತೆಳುವಾಗಿ ಬಳುಕಾಡೊ ಬಂಗಾಳಿ ಬೆಡಗಿ
ನಿನ್ನ ಬಿಸಿ ಬಿಸಿ ಬ್ರೀತ್ಗೆ ನಾನೆ ತಂಗಾಳಿ ಹುಡುಗಿ
ಬ್ಯೂಟಿ ಬ್ಯೂಟಿ ನಿನ್ನ ಬ್ಯೂಟಿ ನನಗೆ ಒಬ್ಬನಿಗೆ
ನನ್ನ ಲವ್ ಲಾಟೆಲ್ಲ ನಿನಗೆ ಒಬ್ಬಳಿಗೆ
ಅಂಗೈಗು ಚಿಕ್ಕದು ಚಿನ್ನ ಸೊಂಟದ ಸೈಜು
ನೀ ನನ್ನ ಟೀನೇಜ್ ಗೇಮಿನ ಬಂಪರ್ ಪ್ರೈಜು
ಚಿನ್ ಚಿನ್ ಚಿನ್ ಚಿನ್ನದ ಪುತ್ಥಳಿ
ಅಯ್ಯೊ ರಾಂಗ್ ನಂಬರ್
ಅಯ್ಯೊ ರಾಂಗ್ ನಂಬರ್
ಹೊಸ ಜಿಂಕೆಗೆ ವೇರ್ ಈಸ್ ನ್ಯೂ ನಂಬರ್
||ಜಿಲ್ ಜಿಲ್ ಜಿಲ್ ದಿಲ್ ಜಿಲ್ ಜಿಲ್
ನೀನಿದ್ರೆ ದಿಲ್ ಹೌಸ್ ಫುಲ್
ಜಿಲ್ ಜಿಲ್ ಜಿಲ್ ದಿಲ್ ಜಿಲ್ ಜಿಲ್
ನೀನಿದ್ರೆ ದಿಲ್ ಹೌಸ್ ಫುಲ್
ಚಿನ್ ಚಿನ್ ಚಿನ್ ಚಿನ್ನದ ಜಿಂಕೆಯೆ
ಅಯ್ಯೊ ರಾಂಗ್ ನಂಬರ್
ಅಯ್ಯೊ ರಾಂಗ್ ನಂಬರ್
ಹೊಸ ಜಿಂಕೆಗೆ ವೇರ್ ಈಸ್ ನ್ಯೂ ನಂಬರ್
ನನ್ನವಳೆ ನನ್ನವಳೆ ಎಲ್ಲಿರುವೆ ನನ್ನವಳೆ
ಕಣ್ಮುಂದೆ ಬರಬಾರದೆ
ಅಯ್ಯೊ ರಾಂಗ್ ನಂಬರ್
ಅಯ್ಯೊ ರಾಂಗ್ ನಂಬರ್
ಹೊಸ ಜಿಂಕೆಗೆ ವೇರ್ ಈಸ್ ನ್ಯೂ ನಂಬರ್||
Jil Jil Dil Jil song lyrics from Kannada Movie Eshtu Nagthi Nagu starring Mohan, Roshini, Vijaykumar, Lyrics penned by Hamsalekha Sung by Hemanth Kumar, Apoorva, Music Composed by M S Maruthi, film is Directed by Chindodi Madhukesh and film is released on 2009